No menu items!
9.2 C
Munich
Friday, May 1, 2026

ಸಂಸದರಿಗೆ ಮೋದಿ ನೀಡಿದ್ರಂತೆ ಟಿಪ್ಸ್ !? ಅದೇನು ಗೊತ್ತಾ ?

Must read

ನವದೆಹಲಿಯಲ್ಲಿ ಎರಡು ದಿನಗಳ ಕಾಲ ನಡೆದ ಸಂಸದರ ತರಬೇತಿ ಶಿಬಿರದಲ್ಲಿ ಮಾತನಾಡಿದ ಮೋದಿ, ಮುಂದಿನ ಲೋಕಸಭೆ ಚುನಾವಣೆಯನ್ನು ಪ್ರಸ್ತಾಪಿಸಿ ಸಂಸದರಿಗೆ ಹೊಸ ಗುರಿ ನೀಡಿದ್ದಾರೆ.

ನಕರಾತ್ಮಕ ಧೋರಣೆಯನ್ನು ಬದಿಗಿಟ್ಟು ಸಕಾರಾತ್ಮಕ ಪ್ರವೃತ್ತಿಯನ್ನು ಬೆಳೆಸಿಕೊಳ್ಳುವಂತೆ ಅವರು ಪಕ್ಷದ ಸಂಸದರಿಗೆ ಕರೆ ನೀಡಿದ್ದಾರೆ. ಚುನಾವಣೆಯಲ್ಲಿ ವೋಟು ಹಾಕದವರ ಮನಸ್ಸನ್ನು ಕೂಡ ಗೆಲ್ಲಬೇಕು. ನಕರಾತ್ಮಕ ಧೋರಣೆಯನ್ನು ಬದಿಗಿಟ್ಟು ಸಕಾರಾತ್ಮಕ ಪ್ರವೃತ್ತಿಯನ್ನು ಬೆಳೆಸಿಕೊಳ್ಳುವಂತೆ ಅವರು ಪಕ್ಷದ ಸಂಸದರಿಗೆ ಕರೆ ನೀಡಿದ್ದಾರೆ.

ಚುನಾವಣೆಯಲ್ಲಿ ವೋಟು ಹಾಕದವರ ಮನಸ್ಸನ್ನು ಕೂಡ ಗೆಲ್ಲಬೇಕು. ಸಂಸದರು ಉತ್ತಮ ವರ್ತನೆ ತೋರುವ ಮೂಲಕ ಮತ್ತು ತಮ್ಮ ಕೆಲಸಗಳ ಮೂಲಕ ಮುಂದಿನ ಚುನಾವಣೆಯಲ್ಲಿಯೂ ತಮ್ಮ ಕ್ಷೇತ್ರಗಳನ್ನು ಉಳಿಸಿಕೊಳ್ಳಬೇಕು ಎಂದು ಹೇಳಿದ್ದಾರೆ.

- Advertisement -spot_img

More articles

LEAVE A REPLY

Please enter your comment!
Please enter your name here

- Advertisement -spot_img

Latest article