- Advertisement -spot_img

CATEGORY

ರಿಯಲ್ ಸ್ಟೋರಿ

ಶುರುವಾಗಿದ್ದು 5 ರೂ ದಿನಗೂಲಿಯಿಂದ ಈಗ 15 ಮಿಲಿಯನ್ ಡಾಲರ್ ಕಂಪನಿ ಒಡತಿ!

ಜೀವನದಲ್ಲಿ ಎದುರಾದಂತಹ ಅಡೆತಡೆಗಳನ್ನು ಮೀರಿ ಸಾಧನೆ ಮಾಡಿದ ಅದೆಷ್ಟೋ ಮಹಿಳೆಯರಿದ್ದಾರೆ. ಅದರಲ್ಲಿ ಅನಿಲ ಜ್ಯೋತಿ ರೆಡ್ಡಿ ಕೂಡ ಒಬ್ಬರು.1970 ರಲ್ಲಿ ಆಂಧ್ರಪ್ರದೇಶದ ವಿಶಾಖಪಟ್ಟಣದ ವರಂಗಲ್ ನ ಹನುಮಕೊಂಡ ಮಂಡಲದ ನರಸಿಂಹುಲ ಗುಡ್ಡದ ಅತೀ...

ಇಡೀ ಊರವರೇ ಸೇರಿ ಮಾಡಿದ ಆ ಒಂದು ಕೆಲಸ ಕೇಳಳಿದ್ರೆ….ನಿಬ್ಬೆರಗಾಗ್ತೀರಿ..!

ಕುಟ್ಟೆಂಪೆರೂರ್ ನದಿ, ಕೇರಳದ ಎರಡು ಪ್ರಮುಖ ನದಿಗಳಾದ ಪಂಬಾ ಮತ್ತು ಅಚಂಕೋವಿಲ್ ನದಿಯ ಉಪನದಿ. ಕಳೆದ 10 ವರ್ಷಗಳಲ್ಲಿ ಕುಟ್ಟೆಂಪೂರ್ ನದಿ ಸಾಕಷ್ಟು ಮಲೀನಗೊಂಡಿದೆ. ಆದ್ರೆ ಸ್ಥಳೀಯರಿಗೆ ನದಿಯ ಮಹತ್ವ ಅರಿವಾಗಿದ್ದೇ ತಡ, ತ್ಯಾಜ್ಯವನ್ನೆಲ್ಲಾ...

ಯುವರಾಜ್​ ಸಿಂಗ್​ಗೆ ಚಿಕಿತ್ಸೆ ನೀಡಿದ ವೈದ್ಯರಿಂದ ಚಿಕಿತ್ಸೆ ಪಡೆಯುತ್ತಿದ್ದೇನೆ : ಕ್ಯಾನ್ಸರ್ ಗೆದ್ದು ಬಂದ ಮುತ್ತಪ್ಪ ರೈ!

ಟೀಮ್ ಇಂಡಿಯಾದ ಮಾಜಿ ಆಲ್​ರೌಂಡರ್ ಯುವರಾಜ್ ಸಿಂಗ್ ಕ್ಯಾನ್ಸರ್ ಗೆದ್ದು ಬಂದಿರುವ ಬಗ್ಗೆ ನಿಮಗೆ ಗೊತ್ತೇ ಇದೆ. 2011ರಲ್ಲಿ ಕ್ಯಾನ್ಸರ್ ನಡುವೆ ವಿಶ್ವಕಪ್ ಗೆಲ್ಲಿಸಿಕೊಟ್ಟ ಯುವಿ, ಬಳಿಕ ಕ್ಯಾನ್ಸರ್ ಗೆದ್ದು ಟೀಮ್ ಇಂಡಿಯಾಕ್ಕೆ...

ಅಂಗವೈಕಲ್ಯಕ್ಕೆ ಸೆಡ್ಡು ಹೊಡೆದು ಐಎಎಸ್ ಅಧಿಕಾರಯಾದ್ರು!

ಉಮ್ಮುಲ್ ಖೇರ್. ಅಂಗವೈಕಲ್ಯವನ್ನೂ ಮೀರಿ ಐಎಎಸ್ ಪರೀಕ್ಷೆಯಲ್ಲಿ ಮಹತ್ತರ ಸಾಧನೆ ಮಾಡಿ, ಈಗ ನವದಹೆಲಿಯಲ್ಲಿ ದೊಡ್ಡ ಐಎಎಸ್ ಅಧಿಕಾರಿಯಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಇವರ ಬಾಲ್ಯ ಮತ್ತು ಬದುಕಿನ ಬಗ್ಗೆ ಹೇಳಬೇಕೆಂದರೆ, ಉಮ್ಮುಲ್ ಖೇರ್ ಅವರದು ಮೂಲತಃ...

ಇದು ಇಡೀ ದೇಶವನ್ನೇ ಬೆರಗುಗೊಳಿಸುವ ಶಾಲೆ..! ನೀವು ನೋಡಿದ್ದೀರಾ?

ಬಿಹಾರ ರಾಜ್ಯದಲ್ಲಿರೋ ಬೋಧ ಗಯಾ ಸಮೀಪ ಸುಜಾತ ಅನ್ನೋ ಪುಟ್ಟ ಹಳ್ಳಿಯಿದೆ. ಅಲ್ಲಿ ದೇಶವನ್ನೇ ಬೆರಗುಗೊಳಿಸೋ ಶಾಲೆಯಿದೆ. ನಿರಂಜನ ಪಬ್ಲಿಕ್ ವೆಲ್ಫೇರ್ ಸ್ಕೂಲ್. ಈ ಶಾಲೆಯಲ್ಲಿ ಓದೋ ಮಕ್ಕಳಿಗೆ ಕಲಾದೇವಿಯ ಮಡಿಲಲ್ಲಿ ಅಕ್ಷರ...

ಓದಿದ್ದು ಪಿಯುಸಿ, ವಯಸ್ಸಿನ್ನೂ 29, 60 ಕೋಟಿ ವಹಿವಾಟು!

ಮಧ್ಯಪ್ರದೇಶದ ಗ್ವಾಲಿಯರ್​ನಲ್ಲಿ ಹುಟ್ಟಿದ ಇವರ ಹೆಸರು ದೀಪಾಲಿ. ಇವರಿಗೆ ವಯಸ್ಸು ಕೇವಲ 29 ವರ್ಷ. ಓದಿದ್ದು ಪಿಯುಸಿ ಅಷ್ಟೇ. ಆದರೆ, ಮಾಡಿದ್ದು ಕೇವಲ ಒಂದು ವರ್ಷದಲ್ಲಿ 60 ಕೋಟಿ ರೂಪಾಯಿ. ಇನ್ನು ಫುಲ್...

ವಿಶ್ವಕ್ಕೆ ಆ್ಯಂಡ್ರಾಯ್ಡ್ ಸ್ಮಾರ್ಟ್ ವಾಚ್ ಪರಿಚಯಿಸಿದ್ದು 19ರ ಪೋರ..!

ಈ ಯುವ ಪೋರನ ಹೆಸರು ಸಿದ್ಧಾಂತ್ ವತ್ಸ್. ಬಿಹಾರದ ಪಾಟ್ನಾ ಮೂಲದ ಸಿದ್ಧಾಂತ್ ವತ್ಸ್ ಟೆಡ್ಎಕ್ಸ್ ಸ್ಪೀಕರ್ಗಳಲ್ಲೊಬ್ಬರು. ವಿಶ್ವದ ಮೊದಲ ಆಂಡ್ರಾಯ್ಡ್ ಸ್ಮಾರ್ಟ್-ವಾಚ್ ಸಹ ಸಂಸ್ಥಾಪಕರು. ಅರ್ಧಕ್ಕೆ ಶಾಲೆ ಬಿಟ್ಟ 19 ವರ್ಷದ...

ಮಾನವೀಯತೆ ಮೆರೆದ ‘ಯಜಮಾನ’..!

ಚಾಲೆಂಜಿಂಗ್ ಸ್ಟಾರ್ ದರ್ಶನ್ ಕಷ್ಟದಲ್ಲಿರುವವರ ಸಹಾಯಕ್ಕೆ ಯಾವಾಗಲೂ ನಿಲ್ಲುತ್ತಾರೆ. ಅದು ಮತ್ತೊಮ್ಮೆ ಸಾಬೀತಾಗಿದೆ. ಆತನ ಹೆಸರು ರುತನ್ ಅಂತ. ಅವನಿನ್ನೂ ಪುಟ್ಟ ಬಾಲಕ. ಕಿಡ್ನಿವೈಫಲ್ಯದಿಂದ ಬಳಲುತ್ತಿದ್ದಾನೆ. ದರ್ಶನ್ ಎಂದರೆ ಆತನಿಗೆ ಅಚ್ಚುಮೆಚ್ಚು.‌ ಹಾಸನ ಜಿಲ್ಲೆಯ...

ಇದು ವೇಶ್ಯೆಯೊಬ್ಬಳ ರಿಯಲ್ ಲೈಫ್ ಸ್ಟೋರಿ..!

ಆಕೆಯ ಹೆಸರು ಬೇಡವೇ ಬೇಡ..! ಏಕೆಂದರೆ ಅವಳು "ವೇಶ್ಯೆ"..! ಆಕೆ ಸಿಗುವುದು ಪುಣೆಯ ರೆಡ್ ಲೈಟ್ ಏರಿಯಾದಲ್ಲಿ..! ಕಳೆದ ಇಪ್ಪತೈದು ವರ್ಷಗಳಿಂದಲೂ ಇದೇ ವೇಶ್ಯಾ ವೃತ್ತಿಯಲ್ಲೇ ಆಕೆ ಇದ್ದಾಳೆ..! ವೇಶ್ಯೆ ಎಂಬ ಒಂದೇ...

50 ಮಂದಿಗೆ ಲೈಂಗಿಕ ಕಿರುಕುಳ ನೀಡಿದ್ದು ಅವನಲ್ಲ ಅವಳು!

ಆಕೆ ಹುಡುಗಿ... ಆದರೆ ಅವಳದ್ದು ವಿಚಿತ್ರ ಆಸೆ.. ಹುಡುಗನ ವೇಷದಲ್ಲಿ ಹುಡುಗಿಯರಿಗೆ ಕಿರುಕುಳ ನೀಡುವ ಕಯಾಲಿ ಆಕೆಯದ್ದು! ಒಬ್ಬಿಬ್ಬರಲ್ಲ ಬರೋಬ್ಬರಿ 50 ಮಂದಿ ಬಾಲಕಿಯರಿಗೆ ಲೈಂಗಿಕ ದೌರ್ಜನ್ಯ ನೀಡಿದ ಆರೋಪವನ್ನು ಆಕೆ ಎದುರಿಸುತ್ತಿದ್ದಾಳೆ.....

Latest news

- Advertisement -spot_img