No menu items!
11.2 C
Munich
Sunday, May 3, 2026
- Advertisement -spot_img

CATEGORY

ರಿಯಲ್ ಸ್ಟೋರಿ

ಮದ್ವೆಯಾಗಿ ಮೂರೇ ಮೂರು ವಾರದಲ್ಲಿ ಬಿಟ್ಟು ಹೋದ ಪತಿ – ಈಗ ಆಕೆ ಐಎಎಸ್ ಅಧಿಕಾರಿ!

ಇದು 2012ರಲ್ಲಿ ಯುಪಿಎಸ್ಸಿ ಪರೀಕ್ಷೆ ಪಾಸ್ ಮಾಡಿದ್ದ ಗುಜರಾತಿನ ಏಕಮಾತ್ರ ಮಹಿಳೆ ಎನಿಸಿದ್ದ ಕೋಮಲ್ ಗಣಾತ್ರ ಅವರ ಕಥೆ. ಅವರ ಬದುಕಿನ ಸಂಘರ್ಷ ನಮ್ಮ ನಿಮ್ಮ ಬದುಕಿನಂತೆಯೇ ಇದೆ, ನೋಡಿ 2008,...

ಪೆನ್ಸಿಲ್ ಚುಚ್ಚಿ ಕಣ್ಣು ಕಳೆದುಕೊಂಡರು, ದೃಷ್ಟಿಹೀನತೆ ಸಾಧನೆಗೆ ಅಡ್ಡಿಯಾಗಲಿಲ್ಲ!

ಪ್ರಾಂಜಲ್ ಪಟೇಲ್. ಅಂಗವಿಕಲತೆಯನ್ನ ಮೆಟ್ಟಿನಿಂತವರು. ದೃಷ್ಟಿಹೀನರು ಇರಬಹುದು. ಆದರೆ, ಇವರ ಸಾಧನೆಗೆ ಇದ್ಯಾವುದು ಅಡ್ಡಿಯಲ್ಲ ಎಂದು ತೋರಿಸಿಕೊಟ್ಟವರು. ಎಷ್ಟೋ ಅವಮಾನಗಳನ್ನ ಮೆಟ್ಟಿನಿಂತ ಇವರು ಕೊನೆಗೊಂದು ದಿನ ಇಡೀ ದೇಶವೇ ಮೆಚ್ಚುವಂತಹ ಸಾಧನೆ ಮಾಡಿದವರು....

ಇಂಥಾ ದೊಡ್ಡ ಮನಸ್ಸು ಯಾವ ಡಾಕ್ಟ್ರಿಗಿದೆ ರೀ…?!

ಡಾ. ಶಂಕರೇಗೌಡ ಎಂದು. ಮಂಡ್ಯದೆಲ್ಲೆಲ್ಲ ಇವರು 5 ರೂಪಾಯಿ ಡಾಕ್ಟರ್ ಶಂಕರೇಗೌಡ್ರು ಎಂದೇ ಫೇಮಸ್. ಇವರ ಹೆಸರನ್ನು ಚಿಕ್ಕವರಿಂದ ಹಿಡಿದು ಯಾರನ್ನೂ ಕೇಳಿದರೂ ಹೇಳುತ್ತಾರೆ. ಇವರ ಸೇವೆಯೇ ಅಂತಹುದು. ನಮ್ಮ ಸಕ್ಕರೆ...

ಈ ಹಾಟ್​ ಬ್ಯೂಟಿಯೇ ಹಾರ್ದಿಕ್ ಹಾರ್ಟ್​ಬೀಟ್!

ಟೀಮ್ ಇಂಡಿಯಾದ ಸ್ಟಾರ್ ಆಲ್​​ರೌಂಡರ್ ಹಾರ್ದಿಕ್ ಪಾಂಡ್ಯ ಅವರ ಹೆಸರು ಸದಾ ಒಬ್ಬರಲ್ಲ ಒಬ್ಬರು ಚೆಲುವೆಯರ ಜೊತೆ ತಳುಕು ಹಾಕಿಕೊಳ್ಳುತ್ತಿರುತ್ತದೆ. ಮಾಡಲಿಂಗ್, ಸಿನಿ ಕ್ಷೇತ್ರದ ಸುಂದರಿಯರ ಜೊತೆ ಕ್ರಿಕೆಟ್ ಆಟಗಾರರ ಹೆಸರು ಬರುವುದು...

ರಾಜ್ ಲೀಲಾ ವಿನೋದ ಎಂದು ಅಣ್ಣಾವ್ರ ಬಗ್ಗೆ ಬುಕ್ ಬರೆದಿದ್ದ ರವಿ ಬೆಳಗೆರೆ ಬಿಗ್ ಬಾಸ್ ನಲ್ಲಿ ಡಾ ರಾಜ್ ಬಗ್ಗೆ ಹೇಳಿದ್ದೇನು?

ರವಿ ಬೆಳಗೆರೆ ಅವರು ಒಬ್ಬ ಪುಸ್ತಕ ಬರಹಗಾರನಾಗಿ ಒಳ್ಳೆಯ ಹೆಸರು ಮಾಡುವುದರ ಜೊತೆಗೆ ವಿವಾದಗಳನ್ನು ಸಹ ಮಾಡಿದ್ದಾರೆ. ಈ ವಿವಾದದಲ್ಲಿ ಮೊದಲನೇಯ ಸಾಲಿನಲ್ಲಿ ನಿಲುವುದು ರವಿ ಬೆಳಗೆರೆ ಅವರ ಹಸ್ತದಲ್ಲಿ ತಯಾರಾಗಿದ್ದ ರಾಜ್...

ಕಠಿಣ ಪರಿಶ್ರಮಕ್ಕೆ ನಿಧಾನವಾದ್ರೂ ಪ್ರತಿಫಲ ಸಿಕ್ಕೇ ಸಿಗುತ್ತೆ!

ಕಠಿಣ ಪರಿಶ್ರಮಕ್ಕೆ ತಕ್ಕ ಪ್ರತಿಫಲ ದೊರೆಯುತ್ತದೆ ಎಂಬುದಕ್ಕೆ ಐಎಎಸ್ ಅಧಿಕಾರಿ ಜೈ ಗಣೇಶ್ ಅವರ ಸಾಧನೆಯೇ ಸಾಕ್ಷಿ. ತಮಿಳುನಾಡಿನ ವೆಲ್ಲೂರಿನವರಾದ ಜೈಗಣೇಶ್. ಅವರು ಹುಟ್ಟಿದ್ದು ಬಡ ಕುಟುಂಬದಲ್ಲಿ. ತಂದೆ ಸಣ್ಣ ಕಾರ್ಖಾನೆಯೊಂದರಲ್ಲಿ ಕೆಲಸ...

ಇಬ್ಬರು ಮಕ್ಕಳನ್ನು ಸೇನೆಗೆ ಕಳುಹಿಸಿದ ಯೋಧನ ಪತ್ನಿ..!

ಶಕುಂತಲಾ ಭಂಡಾರಕರ್. ಲೆಫ್ಟಿನೆಂಟ್ ಕರ್ನಲ್ ಆಗಿದ್ದ ಅಜಿತ್ ಕುಮಾರ್ ಭಂಡಾರಕರ್ ಅವರ ಪತ್ನಿ. ಕಾರ್ಗಿಲ್ ಯುದ್ಧದಲ್ಲಿ ಪತಿ ಅಜಿತ್ ಭಂಡಾರಕರ್ ಅವರನ್ನು ಕಳೆದುಕೊಂಡಾಗ ಇಬ್ಬರು ಗಂಡು ಮಕ್ಕಳು ಹಾಲುಗಲ್ಲದವರು. ಪತಿಯ ನೆನಪಿನಲ್ಲೇ ಜೀವನದ...

ಇಂಥಾ ಜಿಲ್ಲಾಧಿಕಾರಿಯನ್ನು ನೀವೆಲ್ಲಾದ್ರೂ ನೋಡಿದ್ದೀರಾ..? ಬಹುಶಃ ಇಲ್ವೇ ಇಲ್ಲ…!!

ಮಂಗೇಶ್ ಗಿಲ್ದಿಯಾಲ್. ಉತ್ತರ ಪ್ರದೇಶದ ರುದ್ರಪ್ರಯಾಗ ಜಿಲ್ಲೆಯ ಐಎಎಸ್ ಆಫೀಸರ್. ಇವರು ಜಿಲ್ಲಾ ಮ್ಯಾಜಿಸ್ಟ್ರೇಟ್ ಆಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಸಮಾಜದ ಬಗ್ಗೆ ತನ್ನ ಜವಾಬ್ದಾರಿಯನ್ನು ಪ್ರದರ್ಶಿಸಿ ಇತರರಿಗೆ ಮಾದರಿಯಾಗಿದ್ದಾರೆ. ಜಿಲ್ಲಾ ಮ್ಯಾಜಿಸ್ಟ್ರೇಟ್ ಮಂಗೇಶ್ ಗಿಲ್ದಿಯಾಲ್ ಅವರು...

20 ನೇ ವಯಸ್ಸಿನಲ್ಲೇ ಕ್ಲಬ್ ಸಿಂಗರ್ ಆಗಿದ್ದ ರಾನು ಮೊಂಡಲ್..!

ರೈಲ್ವೇ ನಿಲ್ದಾಣದಲ್ಲಿ ಭಿಕ್ಷೆ ಬೇಡುತ್ತಾ ಹಾಡು ಹಾಡಿ ಇದೀಗ ಬಾಲಿವುಡ್‌ ಪ್ರವೇಶ ಮ‍ಾಡಿ ರಾತ್ರೋರಾತ್ರಿ ಸ್ಟಾರ್ ಆಗಿರುವ ರಾನು ಮೊಂಡಲ್ ಅವರ ವೈಯುಕ್ತಿಕ ಜೀವನದ ಬಗ್ಗೆ ತಿಳಿಯಲು ಎಲ್ಲರೂ ಕುತೂಹಲದಿಂದ ಹುಡುಕುತ್ತಿದ್ದಾರೆ. ರಾನು ಮೊಂಡಲ್...

ಸಾಯುವುದಕ್ಕೂ ಮುನ್ನ ತನ್ನ ಕೊನೆಯ ಆಸೆಯ ಬಗ್ಗೆ ಪತ್ನಿಯ ಬಳಿ ಪದೇ ಪದೇ ಹೇಳುತ್ತಿದ್ದರು ಸಿದ್ಧಾರ್ಥ..?

ಸಿದ್ಧಾರ್ಥ ಅವರ ಸಾವಿನ ದುಃಖ ಇಡೀ ರಾಜ್ಯವನ್ನು ಇನ್ನೂ ಕಾಡುತ್ತಲೇ ಇದೆ ಈ ಸಂದರ್ಭದಲ್ಲಿ ಅವರು ಮಾಡಿದ ಸಾಧನೆಗಳ ಬಗ್ಗೆ ಸಮಾಜಮುಖಿ ಕೆಲಸಗಳ ಬಗ್ಗೆ ಎಲ್ಲಾ ಮಾಧ್ಯಮಗಳಲ್ಲೂ ಇನ್ನೂ ಬಿತ್ತರಿಸುತ್ತಲೇ ಇವೆ. ಹೀಗಿರುವಾಗ ಸಿದ್ಧಾರ್ಥ್...

Latest news

- Advertisement -spot_img