- Advertisement -spot_img

CATEGORY

Uncategorized

ಮಂಜೇಶ್ವರದ ಅನಂತೇಶ್ವರ ದೇವಾಲಯದ ನಾಗರಪಂಚಮಿ ವಿಶೇಷ ಪೂಜೆ …! ಕುಳಿತಲ್ಲೇ ಕಣ್ತುಂಬಿಕೊಂಡು ಪಾವನರಾಗಿ ….

ಶ್ರಾವಣ ಮಾಸದ‌ ಶುದ್ಧ ಪಂಚಮಿ ... ನಾಡಿನೆಲ್ಲೆಡೆ ನಾಗರಪಂಚಮಿ ಸಂಭ್ರಮ . ಪ್ರತಿವರ್ಷ ನಾಡಿನಾದ್ಯಂತ ಭಕ್ತಿ- ಭಾವದಿಂದ ಈ ದಿನ ನಾಗದೇವರನ್ನು ಪೂಜಿಸಲಾಗುತ್ತದೆ. ಅನೇಕ ಕಡೆಗಳಲ್ಲಿ ಸಾಮೂಹಿಕ ಪೂಜೆಗಳು ನೆರವೇರುತ್ತವೆ. ಆದರೆ, ಈ...

ನಿತ್ಯಭವಿಷ್ಯ : ಈ ರಾಶಿಯವರಿಗೆ ವಿವಿಧ ಮೂಲಗಳಿಂದ ಧನಾಗಮ‌ನ…!

ಮೇಷ :   ನಿಮ್ಮ ಕನಸು , ನಿರೀಕ್ಷೆಗಳಿಗೆ ಒಂದಲ್ಲ ಒಂದು ರೀತಿಯಲ್ಲಿ ನೆಗಿಟಿವ್ ಹೇಳಿ ದಿಕ್ಕುತಪ್ಪಿಸುತ್ತಿರುವವರ ಮೇಲೆ ಎಚ್ಚರವಿರಲಿ. ಅಂತಹವರ ಮಾತಿಗೆ ಬೆಲೆಕೊಡದೆ ಮುಂದೆ ಸಾಗಿ...   ವೃಷಭ :  ಕುಟುಂಬದವರಿಂದ ಸಹಕಾರ, ಕೆಲಸ ಕಾರ್ಯಗಳಲ್ಲಿ...

ಅಗಲಿದ ಮಗನ ನೆನಪಲ್ಲಿ ಬಡವರ ಹಸಿವು ನೀಗಿಸುತ್ತಿರೋ ಪುಣ್ಯಾತ್ಮರು..!

ಅಗಲಿದ ಮಗನ ನೆನಪಲ್ಲಿ ಬಡವರ ಹಸಿವು ನೀಗಿಸುತ್ತಿರೋ ಪುಣ್ಯಾತ್ಮರು..! ಜೀವನದಲ್ಲಿ ನಡೆಯುವ ಕೆಲವೊಂದು ಘಟನೆಗಳು ನಮ್ಮನ್ನು ಕುಗ್ಗಿಸುತ್ತವೆ . ನಡೆಯಬಾರದ ಘಟನೆಗಳು ನಮ್ಮ ಜೀವನದಲ್ಲಿ ನಡೆದಾಗ ನಾವು ಬದುಕೇ ಸಾಕೆಂದು ಕೂರುತ್ತೇವೆ. ಆದರೆ ಈ...

ಇವರು ಶಿಕ್ಷಕ, ಚಾಲಕ ಅಷ್ಟೇ ಅಲ್ಲ….ಇನ್ನೂ ಏನೇನು ಗೊತ್ತಾ? 

ಇವರು ಶಿಕ್ಷಕ, ಚಾಲಕ ಅಷ್ಟೇ ಅಲ್ಲ....ಇನ್ನೂ ಏನೇನು ಗೊತ್ತಾ?  ರಾಜಾರಾಮ್. ಇವರು ಉಡುಪಿ ಜಿಲ್ಲೆ ಬ್ರಹ್ಮಾವರ ತಾಲ್ಲೂಕಿನ ಸರ್ಕಾರಿ ಶಾಲೆಯ ವಿಜ್ಞಾನ ಮತ್ತು ಗಣಿತ ಶಿಕ್ಷಕರಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಸರಕಾರಿ ಸಂಬಳದ ಜತೆಗೆ ಸಿಗುವ...

ಕಾಸರಗೋಡಲ್ಲಿ ಮೂರೇ ಮೂರು ತಿಂಗಳಲ್ಲಿ ನಿರ್ಮಾಣವಾಯ್ತು ಟಾಟಾ ಕೊವಿಡ್ ಆಸ್ಪತ್ರೆ ..!

ಮಂಗಳೂರು : ಇಡೀ ವಿಶ್ವದಲ್ಲಿ ಕೊರೋನಾದ್ದೇ ಮಾತು. ಎಲ್ಲಾ ಚೆನ್ನಾಗಿ ನಡೆದುಕೊಂಡು ಹೋಗುತ್ತಿರುವ ಅಟ್ಟಕಾಯ್ಸ್ಕಿಕೊಂಡ ಈ ಹೆಮ್ಮಾರಿ ವೈರಸ್ ಮಾನವ ಸಮುದಾಯವನ್ನು ಇನ್ನಿಲ್ಲದಂತೆ ಕಾಡುತ್ತಿದೆ. ದೇಶ ದೇಶ , ರಾಜ್ಯ ರಾಜ್ಯಗಳ ಗಡಿಯನ್ನು...

ಮೆಟ್ರೋದಲ್ಲಿ ಕೆಲಸ ಮಾಡಲು ಅರ್ಜಿ ಆಹ್ವಾನ ‌….

ಬೆಂಗಳೂರು ಮೆಟ್ರೋ ರೈಲು ನಿಗಮ ನಿಯಮಿತ ( BMRCL) ನಲ್ಲಿ ಖಾಲಿ ಇರೋ ಹುದ್ದೆಗಳ ನೇಮಕಾತಿಗೆ ಅರ್ಜಿ ಆಹ್ವಾನಿಸಲಾಗಿದೆ. ಯಾವೆಲ್ಲಾ ಹುದ್ದೆಗಳಿವೆ? ವಿದ್ಯಾರ್ಹತೆ ಏನು? ಮತ್ತಿತರ ವಿವರ ಇಲ್ಲಿದೆ. ಹುದ್ದೆಗಳು ಪ್ರದಾನ ವ್ಯವಸ್ಥಾಪಕರು (ಎಫ್ &...

ಕರಾವಳಿ ಹೆಮ್ಮೆಯ ಮಗಳು ಕರುನಾಡ ಮೊದಲ ಲೋಕೋ ಪೈಲಟ್

ಕರಾವಳಿ ಹೆಮ್ಮೆಯ ಮಗಳು ಕರುನಾಡ ಮೊದಲ ಲೋಕೋ ಪೈಲಟ್ ಕರಾವಳಿ ಜಿಲ್ಲೆಯ ದಕ್ಷಿಣ ಕನ್ನಡದ ವಿಟ್ಲದ ನಾರಿ ವನಿತಾಶ್ರೀ. ಇವರು  ಕರ್ನಾಟಕದ ಮೊದಲ ಮಹಿಳಾ ಲೋಕೋ ಪೈಲಟ್ ಅನ್ನೋ ಗೌರವಕ್ಕೆ ಪಾತ್ರರಾಗಿರುವವರು. ಅಸಾಧ್ಯವಾದುದನ್ನು ಸಾಧಿಸಿ...

ಕನ್ನಡ ನ್ಯೂಸ್ ಚಾನಲ್ ಗಳ ಈ ವಾರದ TRP …

2020ರ 28ನೇ ವಾರದ ಟೆಲಿವಿಷನ್ ರೇಟಿಂಗ್ ಪಾಯಿಂಟ್ ಅರ್ಥಾತ್ ಟಿ ಆರ್ ಪಿ ಬಂದಿದೆ. ಕನ್ನಡ ಸುದ್ದಿ ವಾಹಿನಿಗಳ ಆ ಅಂಕಿ ಅಂಶಗಳನ್ನು ನೋಡೋದಾದ್ರೆ ಎಂದಿನಂತೆ ಟಿವಿ 9 ಕನ್ನಡದ ಮೊದಲ ಸ್ಥಾನವನ್ನು...

ಸಂಬಂಧ ಮುರಿದುಕೊಳ್ಳೋ ಟೈಮ್ ಬಂದಿದ್ಯಾ? ನೀವು ಬ್ರೇಕಪ್ ಮಾಡಿಕೊಳ್ಳೋದೇ ಉತ್ತಮ ಅಂತ ತಿಳಿಯುವುದು ಹೇಗೆ?

ಸಂಬಂಧ ಮುರಿದುಕೊಳ್ಳೋ ಟೈಮ್ ಬಂದಿದ್ಯಾ? ನೀವು ಬ್ರೇಕಪ್ ಮಾಡಿಕೊಳ್ಳೋದೇ ಉತ್ತಮ ಅಂತ ತಿಳಿಯುವುದು ಹೇಗೆ? ನೀವು ಯಾವುದೇ ಸಂಬಂಧ ತೆಗೆದುಕೊಳ್ಳಿ ಪರಸ್ಪರ ನಂಬಿಕೆ, ಪ್ರೀತಿ, ವಿಶ್ವಾಸ , ಗೌರವ ಅಗತ್ಯ. ‌ಯಾವ ಸಂಬಂಧದಲ್ಲಿ ಇವುಗಳ...

ನಿತ್ಯಭವಿಷ್ಯ : ಈ ರಾಶಿಯವರಿಗೆ ನಿರೀಕ್ಷೆಗೂ ಮೀರಿದ ಫಲ ಸಿಗಲಿದೆ!

ಮೇಷ : ಒತ್ತಡಕ್ಕೆ ಒಳಗಾಗುತ್ತೀರಿ. ನಿಮ್ಮ ಯೋಜನೆಗಳೇ ನಿಮ್ಮನ್ನು ಕಷ್ಟಕ್ಕೆ ನೂಕುವ ಸಂಭವ. ಯೋಚಿಸಿ ಮುನ್ನಡೆಯಿರಿ.   ವೃಷಭ : ಬಹುದಿನಗಳಿಂದ ಕಾಡುತ್ತಿರೋ ಸಾಲಬಾಧೆಯಿಂದ ಹೊರಬರುತ್ತೀರಿ. ಮಿಥುನ : ಸಂಗಾತಿಯೊಂದಿಗೆ ವಾಗ್ಯುದ್ಧ ಬೇಡ. ಸಮರಸವೇ ಜೀವನ. ಕರ್ಕಾಟಕ :...

Latest news

- Advertisement -spot_img