- Advertisement -spot_img

CATEGORY

Uncategorized

ಬಸ್ ಪ್ರಯಾಣ ದರ ಏರಿಕೆ ಈಗಲೋ? ಉಪಚುನಾವಣೆ ಮುಗಿದ ಮೇಲೋ?

ಮೂರು ಲೋಕಸಭಾ ಕ್ಷೇತ್ರ ಮತ್ತು ಎರಡು ವಿಧಾನಸಭಾ ಕ್ಷೇತ್ರಗಳಿಗೆ ಉಪಚುನಾವಣೆ ಘೋಷಣೆಯಾಗಿರುವುದ ರಿಂದ ಬಸ್ ಪ್ರಯಾಣ ದರ ಏರಿಕೆ ಪ್ರಸ್ತಾಪ ಮುಂದೂಡುವ ಸಾಧ್ಯತೆಯಿದೆ ಎಂದು ತಿಳಿದುಬಂದಿದೆ. ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಅವರು ಮಂಗಳವಾರ...

ಅಕ್ಟೋಬರ್ 11 ರಿಂದ ವೃಶ್ಚಿಕಕ್ಕೆ ಗುರು ಪ್ರವೇಶ; ಯಾವ ರಾಶಿಗೆ ಯಾವ ಫಲ?  

ಅಕ್ಟೋಬರ್ 11 ರಿಂದ ವೃಶ್ಚಿಕ ರಾಶಿಗೆ ಗುರು ಪ್ರವೇಶ ಮಾಡುತ್ತಿದ್ದು. ದ್ವಾದಶ ರಾಶಿಗಳ ಮೇಲೆ ಗುರು ಪ್ರಭಾವ ಹೀಗಿದೆ. ಮೇಷ : ಖರ್ಚಿನ ವಿಚಾರದಲ್ಲಿ ನಿಗಾ ಅಗತ್ಯ.‌ ಆದಷ್ಟು ಕಡಿಮೆ ಖರ್ಚು ಮಾಡಿ. ಸಾಲ...

ಸರ್ಕಾರಿ ಕೆಲ್ಸ ಕೊಡಿಸ್ತೀನಿ ಅಂತ ಈಕೆ 40 ಮಹಿಳೆಯರಿಗೆ ಏನ್ ಮಾಡಿದ್ಲು ಗೊತ್ತಾ?

ಸರ್ಕಾರಿ ಕೆಲಸ ಕೊಡಿಸೋದಾಗಿ ಹೇಳಿ ರಾಯಚೂರಿನ ಮಂಗಳವಾರಪೇಟೆ ಅಂಗನವಾಡಿ ಶಿಕ್ಷಕಿಯೊಬ್ಬಳು ಸುಮಾರು 40ಮಂದಿ ಮಹಿಳೆಯರನ್ನು ವಂಚಿಸಿರುವ ಆರೋಪ ಕೇಳಿಬಂದಿದೆ. ಅಂಗನವಾಡಿಯಲ್ಲಿ ಕೆಲಸ ಕೊಡಿಸ್ತಿನಿ ಅಂತ ಹೇಳಿ ನಕಲಿ ಆದೇಶ ಪ್ರತಿ...

ಕನ್ನಡದಲ್ಲಿ ಇನ್ನೂ 5 ನ್ಯೂಸ್​ ಚಾನಲ್​..!

ಕನ್ನಡದಲ್ಲಿ ಇನ್ನೂ 5 ನ್ಯೂಸ್​ ಚಾನಲ್​..! ಈಗಾಗ್ಲೆ ಕರ್ನಾಟಕದಲ್ಲಿ ಹದಿನೈದು ಕನ್ನಡ ನ್ಯೂಸ್​ ಚಾನಲ್​ಗಳಿವೆ. ಎಲ್ಲಾ ವಾಹಿನಿಗಳು ಕ್ಷಣ ಕ್ಷಣಕ್ಕೂ ಬ್ರೇಕಿಂಗ್​ ನ್ಯೂಸ್​ ಕೊಡುತ್ತಲೇ ಇವೆ. ಆದ್ರೆ ಈಗ ಇಡೀ ಮಾಧ್ಯಮ ಲೋಕದ...

ಟೀಮ್​​ ಇಂಡಿಯಾಕ್ಕೆ ಸೂಪರ್​ ಕ್ಯಾಪ್ಟನ್ ಆಗಿದ್ದಾಳೆ ​ ಅನುಷ್ಕಾ ಶರ್ಮಾ..!

ಸದ್ಯ ಟೀಮ್​ ಇಂಡಿಯಾಕ್ಕೆ ವಿರಾಟ್​ ಕೊಹ್ಲಿಯವರೇ ನಾಯಕ. ಆದರೆ ಅವರನ್ನೂ ಮೀರಿದ ಸೂಪರ್​ ಕ್ಯಾಪ್ಟನ್​ ಒಬ್ಬರು ಟೀಮ್​ ಇಂಡಿಯಾದಲ್ಲಿದ್ದಾರೆ. ಅವರು ಬೇರಾರೂ ಅಲ್ಲ, ಕೊಹ್ಲಿಯವರ ಧರ್ಮಪತ್ನಿ ಅನುಷ್ಕಾ ಶರ್ಮಾ. ಭಾರತೀಯ ಕ್ರಿಕೆಟ್​ ಇತಿಹಾಸದಲ್ಲಿ...

ಒಳ್ಳೆಯ ಮುಹೂರ್ತ ನೋಡಿ ಕಾಂಗ್ರೆಸ್ ಸೇರ್ತೀನಿ ಅಂದ ಸಚಿವ….!

ಒಳ್ಳೆಯ ಮುಹೂರ್ತ ನೋಡಿ ನಾನು ಅಧಿಕೃತವಾಗಿ ಕಾಂಗ್ರೆಸ್‌ ಪಕ್ಷಕ್ಕೆ ಸೇರ್ಪಡೆಯಾಗ್ತೀನಿ ಎಂದು ಅರಣ್ಯ ಸಚಿವ ಆರ್‌.ಶಂಕರ್ ಹೇಳಿದ್ದಾರೆ. ಹಾವೇರಿ ಜಿಲ್ಲೆ ರಾಣೆಬೆನ್ನೂರು ಕ್ಷೇತ್ರದಿಂದ ಕೆಪಿಜೆಪಿ ಅಭ್ಯರ್ಥಿಯಾಗಿ ಸ್ಪರ್ಧಿಸಿ ಮೊದಲ ಪ್ರಯತ್ನದಲ್ಲೇ ಶಾಸಕರಾಗಿದ್ದೂ ಅಲ್ಲದೆ,...

ಭೀಮರಾವ್ ಮುರುಗೋಡ್ ಇನ್ನಿಲ್ಲ!

ಭೀಮರಾವ್​ ಮುರಗೋಡ್​ ಇನ್ನಿಲ್ಲ ಭಾರತೀಯ ಚಿತ್ರಕಲಾ ಕ್ಷೇತ್ರದ ಮಾಣಿಕ್ಯ ಎಂದೇ ಕರೆಸಿಕೊಳ್ಳುತ್ತಿದ್ದ ಅಂತಾರಾಷ್ಟ್ರೀಯ ಖ್ಯಾತಿಯ ಕಲಾವಿದ ಭೀಮರಾವ್​ ಮುರಗೋಡ್​ ವಿಧಿವಶರಾಗಿದ್ದಾರೆ. ಮೂಲತಃ ಬೆಳಗಾವಿ ಜಿಲ್ಲೆ ಗೋಕಾಕ್​ನವರಾದ ಭೀಮರಾವ್​ ಮುರಗೋಡ್​ ಅವರು ವಿಶ್ವ...

ಮಲ್ಯ- ನೀರವ್ ಬಳಿಕ ದೇಶ ಬಿಡ್ತಾರಾ ಅನಿಲ್ ಅಂಬಾನಿ….?

ಮಲ್ಯ-ನೀರವ್​ ಬಳಿಕ ದೇಶ ಬಿಡ್ತಾರಾ ಅನಿಲ್​ ಅಂಬಾನಿ..? ವಿಜಯ್​ ಮಲ್ಯ ಆಯ್ತು.. ನೀರವ್​ ಮೋದಿ ಆಯ್ತು.. ಈಗ ದೇಶ ಬಿಟ್ಟು ಹೋಗುವ ಸರದಿ ಅನಿಲ್​ ಅಂಬಾನಿಯದ್ದು..? ಇಂಥಾದ್ದೊಂದು ಪ್ರಶ್ನೆ ಇಡೀ ದೇಶವನ್ನೇ ಕಾಡುತ್ತಿದೆ. ಸಾವಿರಾರು...

ಈ ಲಕ್ಷಣಗಳಿದ್ದಲ್ಲಿ ಹಂದಿಜ್ವರ ಇರ್ಬಹುದು? ಹುಷಾರಾಗಿರಿ…!

ಎಚ್ 1 ಎನ್ 1 ಸೋಂಕು ರಾಜ್ಯದಲ್ಲಿ ಹೆಚ್ಚಾಗಿ ಕಂಡುಬರುತ್ತಿದೆ. ಹಂದಿಜ್ವರ ಅಂತ ಇದನ್ನು ಕರೀತಾರೆ. ಜನವರಿಯಿಂದ ಈವರೆಗೂ ಒಟ್ಟು 242 ಪ್ರಕರಣಗಳು ವರದಿಯಾಗಿವೆ. ಈ ಪೈಕಿ ಸೆಪ್ಟೆಂಬರ್‌ 1ರಿಂದ 21ರವರೆಗೆ 21 ದಿನದಲ್ಲಿ...

ಭಾರತೀಯ ಕ್ರಿಕೆಟರ್ ಗೆ ಹೆಂಡ್ತಿ ಭಯ…!

ಭಾರತೀಯ ಕ್ರಿಕೆಟ್​ನ ವೇಗದ ಬೌಲರ್​ ಮೊಹಮ್ಮದ್​ ಶಮಿಗೆ ಹೆಂಡ್ತಿ ಕಾಟ ಶುರುವಾಗಿದೆ. ಯಾವ ಮಟ್ಟಿಗೆ ಅಂದ್ರೆ, "ನನ್ನ ಪತ್ನಿಯಿಂದ ಪ್ರಾಣ ಭಯವಿದ್ದು ನನಗೆ ಗನ್​ಮ್ಯಾನ್​ ಸೆಕ್ಯೂರಿಟಿ ನೀಡಿ" ಎಂದು ಶಮಿ ಮುಂಬೈ ಪೊಲೀಸರಿಗೆ...

Latest news

- Advertisement -spot_img