ಕಾರ್ನ್ ಮಾರಾಟ ಮಾಡುವಾತನ ಅದ್ಭುತ ಸಂಗೀತ..! Corn+Music

Must read

ಸುಮ್ಮನೇ ಕೂತ್ಕೊಂಡು ತಿನ್ನೋದಕ್ಕಿಂತ, ಹಾಡು ಕೇಳ್ತಾ ತಿನ್ನೋಕೆ ಒಂಥರಾ ಸಖತ್ ಆಗಿರುತ್ತಲ್ಲಾ..?!
ಕೋಯಂಬತ್ತೂರ್ ನ ಬ್ರೂಕ್ ಫೀಲ್ಡ್ ಮಾಲ್ ನಲ್ಲಿ ನೀವು ಕಾರ್ನ್ ತಿನ್ನೋಕೆ ಹೋದ್ರೆ ಕಾರ್ನ್ ಮಾಡುವಾತನೇ ಕಾರ್ನ್ ಮಾಡ್ತಾ ಮಾಡ್ತಾನೇ ನಿಮಗೆ ಮನರಂಜನೆ ನೀಡ್ತಾನೆ..! ಎಷ್ಟೊತ್ತಾದ್ರೂ ಅಲ್ಲೇ ನಿಂತು ಕಾರ್ನ್ ತಿನ್ನೋಣ ಅಂತ ನಿಮಗೆ ಅನ್ಸುತ್ತೆ..!
ಹ್ಞಾಂ, ಈ ವೀಡಿಯೊ ನೋಡಿ. ಯಾರಲ್ಲಿ ಯಾವ್ ರೀತಿಯಪ್ರತಿಭೆ ಇರುತ್ತಂತ ಹೇಳೋಕಾಗಲ್ಲ..! ಅಂತೆಯೇ, ಈ ಕೋಯಂಬತ್ತೂರ್ ನ ಕಾರ್ನ್ ವೆಂಡರ್ (ಮಾರಾಟಗಾರ)ನಲ್ಲಿರೋ ಸುಪ್ತ ಪ್ರತಿಭೆ ಕೂಡ..! ಈತ ಕಾರ್ನ್ ತಯಾರಿಸುತ್ತಲೇ, ಅದೇ ಪಾತ್ರೆಯಲ್ಲಿ ಮ್ಯೂಸಿಕ್ ನುಡಿಸ್ತಾ ನಮಗೆ ಕಾರ್ನ್ ರೆಡಿ ಮಾಡಿ ಕೊಡ್ತಾರೆ..! ಆ ವೀಡಿಯೋ ಇಲ್ಲಿದೆ ನಿಮಗೋಸ್ಕರ

Video :

 

Like us on Facebook  The New India Times

www.facebook.com/thenewindiantimes

TNIT Whats App No : 97316 23333

Send Your Stories to : tnitkannada@gmail.com

POPULAR  STORIES :

ಹೈದರಾಬಾದ್ ನ ವೋಟರ್ ಐಡಿಯಲ್ಲಿ ಸಲ್ಮಾನ್ ಖಾನ್ ಫೋಟೋ

1 ಗಂಡು + 4 ಹೆಣ್ಣು = ಒಟ್ಟು ಐದು ಮಕ್ಕಳಿಗೆ ಒಮ್ಮೆಲೇ ಜನ್ಮ ನೀಡಿದ ಮಹಾತಾಯಿ..!

ಅಣ್ಣಂಗೇ ಲವ್ ಆಗಿದೆ ಅಲ್ಲಲ್ಲ, ಹೆಲ್ಮೆಟ್ ಗೆ ಡಿಮ್ಯಾಂಡ್ ಬಂದಿದೆ…! ಇದು ಹೊಸಪೇಟೆ ಹುಡುಗರ ಹೊಸ ಹಾಡು..!

ವಿದೇಶಿಯರ ಬಾಯಲ್ಲೂ ಕನ್ನಡ ಕನ್ನಡ ಕನ್ನಡ..! ವಿದೇಶಿ ಮಹಿಳೆಯೊಬ್ಬರು ಹಚ್ಚೇವು ಕನ್ನಡದ ದೀಪ.. ಅಂತ ಹಾಡ್ತಾ ಇದ್ದಾರೆ..!

ಕಟ್ಟಿಗೆಯಾಗಿ ಪರಿವರ್ತನೆ ಹೊಂದುತ್ತಿದ್ದಾನೆ ಈ ಮಾನವ..! ವೈದ್ಯಕೀಯ ಲೋಕಕ್ಕೇ ಸವಾಲಾದ ಬಾಂಗ್ಲಾ ನಾಗರಿಕ..!

- Advertisement -spot_img

More articles

- Advertisement -spot_img

Latest article