ಕೂದಲು ಉದುರುವಿಕೆಯನ್ನು ತಡೆಗಟ್ಟುತ್ತವೆ `ಪೇರಲೆ ಎಲೆಗಳು'..!

0
112

ನಿಮಗೆ ಗೊತ್ತಿದೆ, ಎಲ್ಲೋ ಕೇಳಿರ್ತೀರಾ? ಪೇರಲೆ ಎಲೆಗಳು ಡೇಂಗ್ಯೂರೋಗಿಗಳಲ್ಲಿ ಪ್ಲೇಟ್ಲೆಟ್ಸ್ ಹೆಚ್ಚಿಸಲು ಸಹಕಾರಿ ಆಗಿದೆ..! ಆದರೆ, ನಿಮಗಿದು ಗೊತ್ತೇ? ಪೇರಲೆ ಎಲೆಗಳು ನಿಮ್ಮ ಕೂದಲು ಉದುರುವಿಕೆಯನ್ನು ತಡೆಯುತ್ತಂತೆ, ಕೂದಲು ಮರುಹುಟ್ಟುವಿಕೆಗೂ ನೆರಾವಗುತ್ತವಂತೆ..!
ತಲೆ ಕೂದಲು ಉದುರುವಿಕೆ ಸಮಸ್ಯೆ ಇರೋರು ಮಾಡಬೇಕಿರುವುದಿಷ್ಟೇ..?! ಎರಡೂ ತುಂಬಾ ಎಷ್ಟು ಸಿಗುತ್ತೋ ಅಷ್ಟು ಪೇರಲೆ ಎಲೆಗಳನ್ನು ಒಂದು ಲೀಟರ್ ನೀರಿನಲ್ಲಿ ಕುಡಿಸಿ, ನಂತರ ಅದನ್ನು ತಣಿಯಲು ಬಿಡಬೇಕು..! ಆನಂತರ ಸಿದ್ದವಾಗಿರುವ ಪೇರಲೆ ಟಾನಿಕ್ಅನ್ನು ತಲೆ ಹಚ್ಚಿಕೊಂಡು, ಚೆನ್ನಾಗಿ ಮಸಾಜ್ ಮಾಡಿಕೊಳ್ಳಬೇಕಂತೆ..! ಹಾಗೆ ಮಾಡಿದರೆ ಕೂದಲು ಉದುರುವಿಕೆಯೂ ಕಡಿಮೆ ಆಗುತ್ತಂತೆ..! ಬೋಳಾದ ಜಾಗದಲ್ಲೂ ಕೂದಲು ಹುಟ್ಟುತ್ತಂತೆ..!
ಈಗಲೇ ಪ್ರಯತ್ನಿಸಿ..?! ರಿಸೆಲ್ಟ್ ಏನು ಅಂತ ಮುಂದೊಂದುದಿನ ನಮಗೆ ತಿಳಿಸಿ…! ನಾವು ಪ್ರಯೋಗಿಸಿದರೆ, ಖಂಡಿತಾ ನಮ್ಮ ಪ್ರಯೋಗದ ಫಲಿತಾಂಶವನ್ನೂ ನಿಮಗೆ ಹೇಳ್ತೀವಿ..

 

Like us on Facebook  The New India Times

www.facebook.com/thenewindiantimes

TNIT Whats App No : 97316 23333

Send Your Stories to : [email protected]

POPULAR  STORIES :

ವೀಕೆಂಡ್ ವಿತ್ ರಮೇಶ್ ನಿಂದ ರವಿ ಬೆಳಗೆರೆ ಔಟ್? ಸಾಧುಕೋಕಿಲ ಇನ್..!

ಕನ್ನಡಿಗ ರಾಹುಲ್ ದ್ರಾವಿಡ್ ಗೆ ಮತ್ತೊಂದು ದೊಡ್ಡ ಜವಾಬ್ದಾರಿ..!

ಕಾರ್ನ್ ಮಾರಾಟ ಮಾಡುವಾತನ ಅದ್ಭುತ ಸಂಗೀತ..! Corn+Music

ಸೋನುನಿಗಮ್ ಹಾಡಿದ್ದಕ್ಕೇ ಐದು ಜನ ಗಗನಸಖಿಯರು ಅಮಾನತು ಗೊಂಡರು..!

ಅಣ್ಣಂಗೇ ಲವ್ ಆಗಿದೆ ಅಲ್ಲಲ್ಲ, ಹೆಲ್ಮೆಟ್ ಗೆ ಡಿಮ್ಯಾಂಡ್ ಬಂದಿದೆ…! ಇದು ಹೊಸಪೇಟೆ ಹುಡುಗರ ಹೊಸ ಹಾಡು..!

LEAVE A REPLY

Please enter your comment!
Please enter your name here