No menu items!
11.7 C
Munich
Friday, May 1, 2026

ಬಂದೂಕು ಕಸಿಯಲು ಬಂದ ಉಗ್ರ….!

Must read

ಜಮ್ಮು-ಕಾಶ್ಮಿರದ ಅನಂತನಾಗ್ ಜಿಲ್ಲೆಯಲ್ಲಿ ಪೊಲೀಸರು ಮತ್ತು ಭಯೋತ್ಪಾದಕರ ನಡುವೆ ನಡೆದ ಕಾಳಗದಲ್ಲಿ ಸೈನಿಕರು ಉಗ್ರನೊಬ್ಬನನ್ನು ಕೊಂದಿದ್ದಾರೆ.

ಚಕಮಕಿಯಲ್ಲಿ ಯೋಧರೊಬ್ಬರು ಗಾಯಗೊಂಡಿದ್ದಾರೆ.
ಉಗ್ರನೊಬ್ಬ ಅಚಾಬಲ್ ಗಾರ್ಡ್ ಏರಿಯಾಕ್ಕೆ ನುಗ್ಗಿ ಸೈನಿಕರ ಬಂದೂಕನ್ನು ಕಿತ್ತುಕೊಳ್ಳಲು ಮುಂದಾಗಿದ್ದ. ಈ ವೇಳೆ ಸೈನಿಕರು ಆತನನ್ನು ಕೊಂದಿದ್ದಾರೆ. ಮೃತ ಉಗ್ರನ ಗುರುತು ಪತ್ತೆಯಾಗಿಲ್ಲ. ಕೆಲವು ಉಗ್ರರು ಪರಾರಿಯಾಗಿದ್ದು ಅವರಿಗಾಗಿ ಶೋಧ ಕಾರ್ಯ ನಡೆದಿದೆ.

- Advertisement -spot_img

More articles

LEAVE A REPLY

Please enter your comment!
Please enter your name here

- Advertisement -spot_img

Latest article