ಕೆಜಿಎಫ್ ಬೈಕ್ ವಿನ್ಯಾಸಗೊಳಿಸಿದ್ದು ಯಾರ್ ಗೊತ್ತಾ…?

Must read

ರಾಕಿಂಗ್ ಸ್ಟಾರ್ ಯಶ್ ಅಭಿನಯದ ಕೆಜಿಎಫ್ ಚಿತ್ರ ಆರಂಭದಿಂದಲೂ ಕುತೂಹಲ ಹೆಚ್ಚಿಸುತ್ತಲೇ ಬಂದಿದೆ.‌ ಚಿತ್ರದ ಆಕರ್ಷಣೆಗಳಲ್ಲಿ ಯಶ್ ಸವಾರಿ ಮಾಡೋ ಬೈಕ್ ಕೂಡ ಒಂದು…! ಯಶ್ ಜಬರ್ದಸ್ತ್ ಆಗಿ ಕುಳಿತ ಬೈಕ್ ಸಿಕ್ಕಾಪಟ್ಟೆ ಕ್ರೇಜ್ ಹುಟ್ಟುಹಾಕಿದೆ.


ಈ ಬೈಕ್ ವಿನ್ಯಾಸಗೊಳಿಸಿದ್ದು ಯಾರು ಗೊತ್ತಾ…? ಕೆಜಿಎಫ್ ಚಿತ್ರದ ಛಾಯಾಗ್ರಾಹಕ ಭುವನ್ ಗೌಡ ಅವರು ವಿನ್ಯಾಸಗೊಳಿಸಿರುವ ಬೈಕ್ ಇದು. ಈ ರಾಯಲ್ ಎನ್ ಫಿಲ್ಡ್ ಟ್ರಯಂಪ್ ಬೈಕನ್ನು ಚಿತ್ರಕ್ಕಾಗಿ ಡಿಸೈನ್ ಮಾಡಲಾಗಿದೆ. ಈ ಬೈಕ್ ಡಿಸೈನ್ ಬಗ್ಗೆ ಎಲ್ಲೆಡೆ ಮೆಚ್ಚುಗೆ ವ್ಯಕ್ತವಾಗುತ್ತಿದೆ.

- Advertisement -spot_img

More articles

- Advertisement -spot_img

Latest article