No menu items!
14.4 C
Munich
Sunday, May 3, 2026

ಆರ್ ಅಶೋಕ್ ಗೆ ಇಂಥಾ ಕಾರ್ಯಕ್ರಮ ಇಷ್ಟವಂತೆ….!

Must read

ಮಾಜಿ ಉಪಮುಖ್ಯಮಂತ್ರಿ ಆರ್ ಅಶೋಕ್ ಅವರಿಗೆ ಎಂಥಾ ಕಾರ್ಯಕ್ರಮ ಇಷ್ಟವಾಗುತ್ತೆ…? ಅವರು ಯಾವ ಕಾರ್ಯಕ್ರಮ ತಪ್ಪದೇ ನೋಡ್ತಾರೆ ಎನ್ನೋದು ನಿಮಗೆ ಗೊತ್ತಾ…?

ಅಶೋಕ್ ಅವರು ಈ ಹಿಂದೆ ಈ ಟಿವಿಯಲ್ಲಿ ಪ್ರಸಾರವಾಗ್ತಿದ್ದ ‘ಸಿಲ್ಲಿಲಲ್ಲಿ’ ಹಾಸ್ಯ ಧಾರವಾಹಿಯನ್ನು ತಪ್ಪದೇ ವೀಕ್ಷಿಸುತ್ತಿದ್ದರಂತೆ. ವರ್ಷಾನುಗಟ್ಟಲೆ ಕಂತುಗಳಲ್ಲಿ ಪ್ರಸಾರವಾಗುವ ಮೆಘಾಧಾರವಾಹಿಗಳಿಗಿಂತ ದಿನಕ್ಕೊಂದು‌ ವಿಷಯವನ್ನಿಟ್ಟುಕೊಂಡು ಮನರಂಜನೆ ನೀಡೋ ಧಾರವಾಹಿ , ಕಾರ್ಯಕ್ರಮಗಳು ಅಶೋಕ್ ಅವರಿಗೆ‌ ಇಷ್ಟ.


ಊಟಮಾಡುವಾಗ ಇಂಥಾ ಕಾರ್ಯಕ್ರಮಗಳನ್ನು ನೋಡ್ತಾರೆ. ಈಗ ಇವರು ಹೆಚ್ಚಾಗಿ ಕಲರ್ಸ್ ಕನ್ನಡದಲ್ಲಿ ಪ್ರಸಾರವಾಗುವ ‘ಮಜಾ ಟಾಕೀಸ್’ ಅನ್ನು ವೀಕ್ಷಿಸುತ್ತಾರಂತೆ.
ದಿ ನ್ಯೂ ಇಂಡಿಯನ್ ಟೈಮ್ಸ್ ತಂಡದ ಸಹಜವಾಗಿ ಮಾತಾಡುವಾಗ ಈ ಬಗ್ಗೆ ಹೇಳದ್ರು.
ಈಗ ಸಿನಿಮಾಗಳನ್ನು ಮಾಡೋದಕ್ಕಿಂತ ಧಾರವಾಹಿ ಮಾಡಿದ್ರೆ ಹೆಚ್ಚು ಗುರುತಿಸಿಕೊಳ್ಳಬಹುದು ಎಂಬ ಅಭಿಪ್ರಾಯ ಕೂಡ ಅಶೋಕ್ ಅಭಿಪ್ರಾಯಪಟ್ಟರು.

- Advertisement -spot_img

More articles

LEAVE A REPLY

Please enter your comment!
Please enter your name here

- Advertisement -spot_img

Latest article