No menu items!
12.4 C
Munich
Wednesday, April 29, 2026

ಶಾರುಖ್ ಖಾನ್ ಗೆ 1,93,784 ರೂಪಾಯಿ ದಂಡ ..!

Must read

ಮನೆ ಮುಂದೆ ರ್ಯಾಂಪ್ ನಿರ್ಮಿಸಿದ್ದ ಬಾಲಿವುಡ್ ನಟ ಶಾರೂಖ್ ಖಾನ್..!
ಬಾಂದ್ರಾದಲ್ಲಿರುವ ತಮ್ಮ ಮನೆ `ಮನ್ನತ್’ ಎದುರು ವಾಹನ ನಿಲ್ಲಿಸೋಕೆ ಅಕ್ರಮವಾಗಿ ರ್ಯಾಂಪ್ ನಿರ್ಮಿಸಿದ್ದಕ್ಕಾಗಿ ಬಾಲಿವುಡ್ ನಟ ಶಾರುಖ್ ಖಾನ್ಗೆ ಬೃಹತ್ ಮುಂಬಯಿ ಮಹಾನಗರ ಪಾಲಿಕೆ 1,93,784 ರೂಪಾಯಿ ದಂಡ ಹಾಕಿದೆ ಎಂಬ ವಿಷಯ ಆರ್ ಟಿ ಐಯಲ್ಲಿ ಬಹಿರಂಗವಾಗಿದೆ..!
ತನ್ನ ಮನೆ ಮನೆ ಮುಂಬಾಗ ಐಷಾರಾಮಿ ದುಬಾರಿ ವ್ಯಾನಿಟಿ ವ್ಯಾನ್ ನಿಲ್ಲಿಸಲು ಶಾರೂಖ್ ರ್ಯಾಂಪ್ ನಿರ್ಮಿಸಿದ್ದರು..! ಓಡಾಟಕ್ಕೆ ತೊಂದರೆ ಆಗ್ತಾ ಇದ್ದಿದ್ರಿಂದ ಜನ ಪ್ರತಿಭಟಿಸಿದ್ದರು. ಈ ಸಂಬಂಧ ಶಾರೂಖ್ ಗೆ ನೋಟಿಸ್ ಜಾರಿ ಮಾಡಿದ್ದ ಬೃಹತ್ ಮುಂಬಯಿ ಮಹಾನಗರ ಪಾಲಿಕೆ ಕಳೆದ ಫೆಬ್ರವರಿಯಲ್ಲಿ ರ್ಯಾಂಪ್ ಅನ್ನು ತೆರವುಗೊಳಿಸಿತ್ತು..!

Download Android App Now Click Here 

Like us on Facebook  The New India Times

www.facebook.com/thenewindiantimes

TNIT Whats App No : 97316 23333

Send Your Stories to : tnitkannada@gmail.com

ಇವನಿಗೆ ಚಪ್ಪಲಿಯೇ ಆಟ ಆಡಿಸ್ತಾ ಇದೆ..! ಇದು ಎಕ್ಕಡದ ಶಾಪವೋ.. ಪರಮಾತ್ಮನ ಆಟವೋ..!?

ಸಾವು ಗೆದ್ದು ಬಂದ ಕನ್ನಡದ ವೀರಯೋಧ..! 25 ಅಡಿ ಆಳದ ಹಿಮರಾಶಿಯಲ್ಲಿ ಜೀವಂತವಾಗಿ ಪತ್ತೆಯಾದ ಯೋಧ..! Video

ಎರಡೂ ಕೈಲಿ ಬೌಲಿಂಗ್ ಮಾಡುವ ಭಾರತದ ಸ್ಪಿನ್ನರ್..! ಇವರು ಎಡಗೈ ಮತ್ತು ಬಲಗೈಲೂ ಬೌಲ್ ಮಾಡ್ತಾರೆ..!

20 ರೂಪಾಯಿ ಎಲ್ಲಿ..? 160 ರೂಪಾಯಿ ಎಲ್ಲಿ..? ಇದು ಹಗಲು ದರೋಡೆ ಅಲ್ಲದೇ ಇನ್ನೇನು..?

- Advertisement -spot_img

More articles

LEAVE A REPLY

Please enter your comment!
Please enter your name here

- Advertisement -spot_img

Latest article