- Advertisement -spot_img

TAG

ದಿ ನ್ಯೂ ಇಂಡಿಯನ್ ಟೈಮ್ಸ್

ಈ ಕನ್ನಡತಿ ಆಟೋ ಓಡಿಸುತ್ತಲೇ ಐಎಎಸ್ ಗೆ ತಯಾರಿ ನಡೆಸುತ್ತಿದ್ದಾರೆ..!

ಕಣ್ಣೆದುರೊಂದು ಸ್ಪಷ್ಟ ಗುರಿ, ಗುರಿ ಮುಟ್ಟುವ ಛಲ, ಆ ನಿಟ್ಟಿನಲ್ಲಿ ಎಡ ಬಿಡದ ಪ್ರಯತ್ನ ಇರಬೇಕು..! ಹೀಗಿದ್ದರೆ ಒಂದಲ್ಲ ಒಂದು ದಿನ ಅಂದು ಕೊಂಡಿದ್ದನ್ನು ಸಾಧಿಸೇ ಸಾಧಿಸ್ತೀವಿ..! ಆಗಲ್ಲ ಅಂತ ಸುಮ್ನೆ ಕುಳಿತರೆ...

ಬಂಡೆಯನ್ನೇ ಕೊರೆದು ಮನೆ ನಿರ್ಮಿಸಿದ ಸಾಹಸಿ..! ಸದಾ ಕಾಲಕ್ಕೂ ಸಲ್ಲುವ ಕಾಡಿನ ಮನೆಯಿದು..!

ಮನೆ ಕಟ್ಟಲು ಮುಂದಾದರೆ ಇಟ್ಟಿಗೆ, ಮರಳು, ಸಿಮೆಂಟ್, ಕಬ್ಬಿಣ ಬೇಕೇ ಬೇಕು. ಇವುಗಳನ್ನೆಲ್ಲಾ ಹೊಂದಿಸಿ ಕೆಲಸಗಾರರನ್ನು ಹಿಡಿದು ಅವರಿಂದ ಮನೆ ಕಟ್ಟಿಸಿಕೊಳ್ಳುವಷ್ಟರಲ್ಲಿ ಹೈರಾಣಾಗುತ್ತೇವೆ. ಮನೆ ಕಟ್ಟಿದ ಮೇಲೂ ಹತ್ತಾರು ಕೆಲಸಗಳು ಇರುತ್ತವೆ. ಇಷ್ಟೆಲ್ಲಾ...

ಇಂದಿನ ಟಾಪ್ 10 ಸುದ್ದಿಗಳು..! 14.01.2016

1. ವಿಶ್ವ ದಾಖಲೆ ನಿರ್ಮಿಸಿದ ಸಾನಿಯಾ-ಮಾರ್ಟಿನಾ ಜೋಡಿ ಮಹಿಳೆಯರ ಡಬಲ್ಸ್ ನಲ್ಲಿ ಸತತ 29 ಪಂದ್ಯಗಳನ್ನು ಗೆಲ್ಲುವ ಮೂಲಕ ಸಾನಿಯಾ- ಮಾರ್ಟಿನಾ ಜೋಡಿ ವಿಶ್ವ ದಾಖಲೆಯನ್ನು ನಿರ್ಮಿಸಿದ್ದಾರೆ. ವಿಶ್ವದ ನಂ1 ಜೋಡಿಯಾಗಿರುವ ಭಾರತದ ಸಾನಿಯಾ ಮಿರ್ಜಾ...

ಅವತ್ತು 6-5=2, ಇವತ್ತು ಕರ್ವ..!

ಅದೊಂದು ಸಿನಿಮಾ ಕನ್ನಡಿಗರು ಮರೆಯೋಕೆ ಸಾಧ್ಯವೇ ಇಲ್ಲ..! ಅದರ ಹೆಸರು 6-5=2..! ನಿಜ ಘಟನೆಗಳ, ನಿಜ ದೃಶ್ಯಗಳನ್ನು ಹೊಂದಿದ್ದ ಈ ಸಿನಿಮಾ ರಾತ್ರೋರಾತ್ರಿ ಸೂಪರ್ ಹಿಟ್ ಆಗಿಬಿಡ್ತು..! ಆ ಸಿನಿಮಾ ನಿರ್ದೇಶಕರು ಯಾರು..?...

ಇಂದಿನ ಟಾಪ್ 10 ಸುದ್ದಿಗಳು..! 13.01.2016

1. ಜೈಶ್-ಇ-ಮೊಹಮ್ಮದ್ ಸಂಘಟನೆ ನಾಯಕರ ಬಂಧನ ಪಠಾಣ್ ಕೋಟ್ ದಾಳಿಗೆ ಸಂಬಂಧಪಟ್ಟಂತೆ ಪಾಕ್ ಕೊನೆಗೂ ಜೈಶ್-ಇ-ಮೊಹಮ್ಮದ್ ಭಯೋತ್ಪಾದಕ ಸಂಘಟನೆಗೆ ಸೇರಿದ ಕೆಲವು ಉಗ್ರರನ್ನು ಬಂಧಿಸಿದೆ. ಜನವರಿ 2ರಂದು ಪಠಾಣ್ ಕೋಟ್ ವಾಯುನೆಲೆ ಮೇಲೆ ನಡೆದ ದಾಳಿಗೆ...

ಬಿಯರ್ ಕ್ಯಾನ್ ನಲ್ಲೂ ಕರೆಂಟ್ ಉಳಿಸಬಹುದು..!

ಬೇಸಿಗೆ ಕಾಲ ಬಂದರೆ ಸಾಕು ಮನೆಯೆಲ್ಲಾ ಧಗೆ ಧಗೆ. ಆದ್ದರಿಂದ `ಥೂ ಯಾಕಾದ್ರೂ ಇಷ್ಟು ಬಿಸಿಲು ಬರುತ್ತೋ..?' ಅನ್ನುವವರು ಇದ್ದಾರೆ. ಅದೇ ವೇಳೆಗೆ ವಿದ್ಯುತ್ ಕೈಕೊಟ್ಟು ಫ್ಯಾನ್ ಗೂ ಕೆಲಸ ಇಲ್ಲದಂತಹ ಪರಿಸ್ಥಿತಿ...

25% ಭಿಕ್ಷುಕರು ಅಕ್ಷರಸ್ಥರು.. ಭಿಕ್ಷೆ ಬೇಡೋಕೆ ಕಾರಣ ನಿರುದ್ಯೋಗ..!

ನಿರುದ್ಯೋಗ..! ನಿಮಗೆ ಗೊತ್ತಾ..? ಇಂಜಿನಿಯರಿಂಗ್ ಮುಗಿಸಿದವರು, ಡಿಗ್ರಿ ಓದಿದವರು ಇವತ್ತು ಕೆಲಸ ಸಿಗದೇ ಭಿಕ್ಷೆ ಬೇಡ್ತಿದ್ದಾರೆ..? ಕರ್ನಾಟಕದಲ್ಲಿ ಶೇಕಡಾ 25ರಷ್ಟು ಭಿಕ್ಷುಕರು ವಿದ್ಯಾವಂತರು..! ಇದಕ್ಕೆ ಕಾರಣ ನಿರುದ್ಯೋಗ ಸಮಸ್ಯೆ..!  ಅದೆಷ್ಟೋ ಜನ ಕಷ್ಟಪಟ್ಟು...

ಈ ವೀಡಿಯೋ ನೋಡುವಾಗ ನಿಮ್ಮ ಬೆರಳನ್ನು `ಸ್ಕ್ರೀನ್' ಮೇಲೆ ಇಟ್ಕೊಳ್ಳಿ..!

ನಿತ್ಯ ನೀವು ಬಹಳಷ್ಟು ವೀಡಿಯೋಗಳನ್ನು ನೋಡ್ತಾ ಇರ್ತೀರಿ. ಕೆಲವು ವೀಡಿಯೋಗಳನ್ನು ನೋಡಿ ಬಿದ್ದು ಬಿದ್ದು ನಗ್ತೀರಿ..! ಇನ್ನೊಂದಿಷ್ಟು ವೀಡಿಯೋಗಳನ್ನು ನೋಡುತ್ತಿದ್ದಂತೆ ನಿಮಗೇ ಗೊತ್ತಾಗದಂತೆ ನಿಮ್ಮ ಕಣ್ಣಲ್ಲಿ ನೀರು ಜಿನುಗುತ್ತಿರುತ್ತೆ..! ಕೆಲವೊಂದಿಷ್ಟು ವೀಡಿಯೋಗಳನ್ನು ನೋಡಿ...

ಇಂದಿನ ಟಾಪ್ 10 ಸುದ್ದಿಗಳು..! 12.01.2016

1. ಆಸ್ಟ್ರೇಲಿಯಾಕ್ಕೆ ಭರ್ಜರಿ ಗೆಲುವು 5ಪಂದ್ಯಗಳ ಏಕದಿನ ಸರಣಿಯ ಮೊದಲ ಪಂದ್ಯದಲ್ಲಿ ಪ್ರವಾಸಿ ಭಾರತ ತಂಡವನ್ನು ಮಣಿಸುವ ಮೂಲಕ ಆತಿಥೇಯ ಆಸ್ಟ್ರೇಲಿಯಾ ಗೆಲುವಿನ ನಗೆ ಬೀರಿದೆ. ಇದರೊಂದಿಗೆ ರೋಹಿತ್ ಶತಕ ವ್ಯರ್ಥವಾಗಿದೆ. ಟಾಸ್ ಗೆದ್ದು ಬ್ಯಾಟಿಂಗ್...

ಸಿಸಿಟಿವಿಯಲ್ಲಿ ಸೆರೆಯಾಯ್ತು ಸೊಸೆಯ ಕ್ರೌರ್ಯ..! ಸೊಸೆಯಿಂದಲೇ ಅತ್ತೆ ಮೇಲೆ ಮಾರಣಾಂತಿಕ ಹಲ್ಲೆ..!

ಏನ್ ಕಾಲ ಬಂತಪ್ಪಾ..! ವಯಸ್ಸಾದವರು ಬದುಕಲೇ ಬಾರದು..! ವಯೋಸಹಜ ಕಾಯಿಲೆ ನರಳಾಟಕ್ಕಿಂತ ಮಕ್ಕಳು, ಸೊಸೆಯಂದಿರು ನೀಡೋ ಮಾನಸಿಕ, ದೈಹಿಕ ಹಿಂಸೆಯನ್ನು ಸಹಿಸಿಕೊಳ್ಳೋದೇ ಕಷ್ಟಸಾದ್ಯ..! ಮಕ್ಕಳಾದರೂ ಓಕೆ, ಆದರೆ ಕೆಲವೊಂದಿಷ್ಟು ಸೊಸೆಯಂದಿರಂತು ತಮ್ಮ ಕ್ರೌರ್ಯವನ್ನು...

Latest news

- Advertisement -spot_img