No menu items!
7.2 C
Munich
Thursday, April 30, 2026
- Advertisement -spot_img

TAG

The New Indian Times

ಯುಪಿಎಸ್ಸಿ ಪರೀಕ್ಷೆಯನ್ನು ಗೆಲ್ಲೋಕೆ ಹೊರಟಿರೋ ರಿಕ್ಷಾವಾಲ..! ಕಷ್ಟ ಜೀವಿಯ ಕಣ್ಮುಂದೆ ದೊಡ್ಡ ಗುರಿಯಿದೆ…!

ಏನಾದ್ರೂ ಸಾಧಿಸಲೇ ಬೇಕು..! ಆದ್ರೆ ಏನು ಮಾಡೋಕೆ ಟೈಮೇ ಆಗಲ್ಲ..! ಟೈಮ್ ಸಿಕ್ರೆ ಓದ್ಬೇಕಿತ್ತು..! ಓದೋಕೆ ಟೈಮೇ ಸಿಗ್ತ ಇಲ್ಲ ಅಂತ ಹೇಳೋ ಜನರನ್ನು ನೋಡಿದ್ದೀರಿ, ಕೇಳಿದ್ದೀರಿ..! ಅವರಲ್ಲಿ ನಾವೂ ಒಬ್ಬರಾಗಿರಬಹದು..! ಹೀಗೆ...

ನಮ್ಮ ಕನ್ನಡ ಹುಡುಗರ ಕನ್ನಡ ಹಾಡು..! ಕನ್ನಡ ಕನ್ನಡ ಕನ್ನಡ ಅಂತ ಹೆಮ್ಮೆಯಿಂದ ಹಾಡಿದ್ದಾರೆ ನಮ್ಮ ಹೊಸಪೇಟೆ ಹುಡುಗರು

ನಮ್ ಹೊಸಪೇಟೆ ಕನ್ನಡದ ಹುಡುಗರು ಒಂದೊಳ್ಳೆ ಕನ್ನಡ ಹಾಡನ್ನು ಬರೆದು, ಸಂಗೀತ ಸಂಯೋಜನೆಯನ್ನು ಮಾಡಿದ್ದಾರೆ. ಈ ನಮ್ಮ ಹುಡುಗರು, ಉಸಿರಾಡೋ ಗಾಳಿ, ಕುಡಿಯುವ ನೀರು ಕನ್ನಡ ಕನ್ನಡ ಅಂತ ಹೆಮ್ಮೆಯಿಂದ ಹಾಡಿರೋ ಈ...

ಪ್ರಧಾನಮಂತ್ರಿ ಮುದ್ರಾ ಯೋಜನೆ ಬಗ್ಗೆ ಮಾಹಿತಿ ಪ್ರತಿಯೊಬ್ಬರೂ ತಿಳಿಯೆಲೇ ಬೇಕಾದ ಮಾಹಿತಿ ಇಲ್ಲಿದೆ

ಪ್ರಧಾನಿಮಂತ್ರಿಯವರು `ಮುದ್ರ ಯೋಜನೆ' ಯನ್ನು ಜಾರಿಗೊಳಿಸಿದ್ದಾರೆಂಬುದು ನಿಮಗೆಲ್ಲಾ ಗೊತ್ತಿಲ್ಲದೇ ಇರೋ ವಿಚಾರವೇನೂ ಅಲ್ಲ. ಆದ್ರೆ ಈ ಯೋಜನೆ ಏನು..? ಎಂಥಾ..? ಈ ಯೋಜನೆ ಅಡಿಯಲ್ಲಿ ಸಾಲ ತಗೋಳೋಕೆ ಇರೋ ಮಾನದಂಡಗಳೇನು..? ಅಂತೆಲ್ಲಾ ಸ್ವಲ್ಪ...

ನವೆಂಬರ್ ಬಂತು ಅಂದ್ರೆ ಕನ್ನಡದ ರಕ್ತ ಕೊತಕೊತ ಅಂತ ಕುದಿಯುತ್ತೆ..! ನೀವೂ ನವೆಂಬರ್ ಕನ್ನಡಿಗರಾ ಸ್ವಾಮಿ..?

ನವೆಂಬರ್ ಬಂದ್ರೆ ಕನ್ನಡಿಗರಿಗೆ ಅದೇನೋ ಒಂಥರಾ ಅಭಿಮಾನ ಶುರುವಾಗಿಬಿಡುತ್ತೆ..! ಯಾವತ್ತೂ ಇಲ್ಲದ ಅಭಿಮಾನ ಕಿತ್ಕೊಂಡ್ ಬರುತ್ತೆ..! ಭುವನೇಶ್ವರಿ ತಾಯಿ ಮೈಮೇಲೆ ಬಂದುಬಿಡ್ತಾರೆ..! ಆದ್ರೆ ಇವೆಲ್ಲಾ ಬರೀ ನವೆಂಬರ್ ಬಂದಾಗ ಮಾತ್ರ ಯಾಕೆ..? ನಮ್ಮೊಳಗೆ...

ಇಂಥಾ ಪುಟ್ಟ ಮಕ್ಕಳ ಲೈಫ್ ಬಗ್ಗೆ ಯಾವತ್ತಾದ್ರು ಯೋಚನೆ ಮಾಡಿದ್ದೀವಾ..?!

ಯಾವಾಗ ನೋಡಿದ್ರು, ನಮ್ದೇ ಕಷ್ಟ ಕಷ್ಟ ಅಂತ ಹೇಳ್ತಾ ಇರ್ತೀವಿ..! ನಮಗಿಂತಲೂ ಎಷ್ಟೋ ಜನ ತುಂಬಾ ಕಷ್ಟದಲ್ಲಿದ್ದಾರೆ..! ಈ ಚಿತ್ರದಲ್ಲಿ ಕಾಣ್ತಾ ಇರೋ ಹುಡುಗನೂ ಕೂಡ ತುಂಬಾ ಅಂದ್ರೆ ತುಂಬಾನೇ ಕಷ್ಟದಲ್ಲಿದ್ದಾನೆ..! ಆಟ...

ಅರಿವಿಲ್ಲದೇ ಪ್ಲಾಸ್ಟಿಕ್ ತಿನ್ನುತ್ತಿದ್ದೀರಿ ಜೋಕೆ..! ಚೀನಾದಿಂದ ಬರುತ್ತಿವೆ ಪ್ಲಾಸ್ಟಿಕ್ ಮೇಡ್ ತಿನಿಸು

ಚೀನಾದಲ್ಲಿ ನಿರ್ಮಾಣವಾಗುವ ವಸ್ತುಗಳಿಗೆ ಹೆಚ್ಚು ವ್ಯಾಲಿಡಿಟಿ ಇಲ್ಲ ಎಂಬುದು ಜಗತ್ತಿಗೇ ತಿಳಿದಿರುವ ವಿಚಾರ. ಅಲ್ಲದೇ ಯಾವುದಾದರೂ ಡೂಪ್ಲಿಕೇಟ್ ವಸ್ತು ಕಂಡರೆ ಅದು ಚೀನಾದ್ದೇ ಎನ್ನುವಷ್ಟರ ಮಟ್ಟಿಗೆ ಚೀನಾ ವಸ್ತುಗಳು ಕಳಪೆಯಾಗಿರುತ್ತವೆ. ಆದರೆ ಚೀನಿಯರು...

ಚಿಂದಿ ಆಯೋ ವೃದ್ಧನ ಬದುಕು ಬದಲಾಗಿದ್ದು ಹೇಗೆ ಗೊತ್ತಾ..?! ಗೆದ್ದೇ ಗೆಲ್ಲುತ್ತದೆ ಒಳ್ಳೇತನ..!

ಕೆಲವೊಮ್ಮೆ ಜೀವನದಲ್ಲಿ ನಮ್ಮದಲ್ಲದ ತಪ್ಪಿಗೆ ದೊಡ್ಡ ಜವಬ್ದಾರಿಯನ್ನು ಹೊರ ಬೇಕಾಗುತ್ತದೆ. ಮಾಡದ ತಪ್ಪಿಗೆ ಶಿಕ್ಷೆ ಅನುಭವಿಸ ಬೇಕಾಗುತ್ತದೆ. ಆದರೆ ಒಂದಲ್ಲ ಒಂದು ದಿನ ಗೆದ್ದೇ ಗೆಲ್ಲುತ್ತದೆ ಒಳ್ಳೆಯತನ..! ಗೆಲ್ಲಲೇ ಬೇಕಲ್ಲವೇ ಒಳ್ಳೇತನ..?ನಾವು ಯಾರಿಗಾದರೂ...

ಭಿಕ್ಷುಕ ಅವರ ಕಾಲಿಗೆ ಬಿದ್ದ..! ಅವರು ಅವನಿಗೆ `ಸ್ಯಾಂಡ್ವಿಚ್' ಕೊಟ್ಟರು ಆದರೆ…..?! ಭಿಕ್ಷೆ ಹಾಕೋ ಮೊದಲು ಈ ರಿಯಲ್ ಸ್ಟೋರಿ ಓದಿ

ಹಸಿದ ಮಗು.., ಬದುಕಿರುವ ಶವದಂತಿರುವ ಮಗುವನ್ನು ಎತ್ತಿಕೊಂಡಿರುವ ತಾಯಿ, ವಯಸ್ಸಾದ ಕಾಲಿಲ್ಲದ ವ್ಯಕ್ತಿ...! ಹೀಗೆ ನಾನಾ ಬಗೆಯ ಜನರನ್ನು ಟ್ರಾಫಿಕ್ ಸಿಂಗ್ನಲ್ ಗಳಲ್ಲಿ ನೋಡ್ತಾನೇ ಇರ್ತೀವಿ..!  ಇವರನ್ನು ಭಿಕ್ಷುಕರು ಅಂತ ಕರೀತೀವಿ...! ಇವರಲ್ಲಿ...

ಹುಡುಗಿಯರು ಹುಡುಗರಲ್ಲಿ `ಯಾವುದನ್ನು' ಇಷ್ಟಪಡ್ತಾರೆ ಗೊತ್ತಾ..?! ಹುಡಗರಲ್ಲಿ ಏನನ್ನು ನೋಡಿ ಹುಡುಗಿಯರು ಅಟ್ರ್ಯಾಕ್ಟ್ ಆಗ್ತಾರೆ..!?

ಹುಡುಗರು ಒಂದೆಡೆ ಸೇರಿದ್ವಿ ಅಂತಾದ್ರೆ ಹುಡುಗಿಯರ ಅಂದ-ಚಂದದ ಬಗ್ಗೆ ಮಾತಾಡ್ತೀವಿ ಅನ್ನೋದು ಎಲ್ಲರಿಗೂ ಗೊತ್ತು..! ನಮ್ಮ ಕಣ್ಣಿಗೆ ಸುಂದರವಾದ ಹುಡುಗಿ ಕಂಡ್ಲು ಅಂತಾದ್ರೆ ಅವಳ ಬಗ್ಗೆ ವರ್ಣನೆ ಮಾಡ್ತೀವಿ..! ಕೆಲವೊಮ್ಮೆ ಒಬ್ಬೊಬ್ಬರೇ ಇರುವಾಗ...

ನಾಲ್ವರು ನಾಯಕರಿಗೆ ಸಚಿವಗಿರಿ ಭಾಗ್ಯ..ಇನ್ಮುಂದೆ ಜಿ ಪರಮೇಶ್ವರ್ ಗೃಹ ಸಚಿವರು.. !

ರಾಜ್ಯ ರಾಜಕಾರಣದಲ್ಲಿ ಇಂದು ಬದಲಾವಣೆಯ ಗಾಳಿ ಬೀಸಿದೆ. ಕಾಂಗ್ರೆಸ್ಸಿನ ನಾಲ್ವರು ನಾಯಕರು ಸಚಿವರಾಗಿ ಇಂದು ಪ್ರಮಾಣವಚನ ಸ್ವೀಕರಿಸಿದರು. ಈ ಅದ್ದೂರಿ ಸಮಾರಂಭ ಬೆಂಗಳೂರಿನ ರಾಜಭವನದಲ್ಲಿ ನಡೆಯಿತು. ರಾಜ್ಯಪಾಲ ವಜುಭಾಯಿ ರುಢಾವಾಲಾರವರು ಡಾ. ಜಿ...

Latest news

- Advertisement -spot_img