No menu items!
18.3 C
Munich
Monday, August 3, 2026
- Advertisement -spot_img

AUTHOR NAME

Tnit chief editor

200 POSTS
0 COMMENTS

ಹೇಳೋರಿಲ್ಲ, ಕೇಳೋರಿಲ್ಲ ; ಯಶವಂತಪುರದಲ್ಲಿ ವಲಸಿಗರ ಭೀಕರ ಗ್ಯಾಂಗ್ ವಾರ್- ರಾಡ್-ಕಲ್ಲುಗಳಿಂದ ರಸ್ತೆಯಲ್ಲೇ ಬಡಿದಾಟ

ಬೆಂಗಳೂರು ಅಂದ್ರೆ ಅದು ಶಾಂತಿ ಮತ್ತು ಸಹನೆಯ ತವರೂರು ಅನ್ನೋ ಮಾತಿದೆ. ಆದ್ರೆ ಇತ್ತೀಚಿನ ದಿನಗಳಲ್ಲಿ ಆ ಮಾತು ಸುಳ್ಳಾಗುತ್ತಿದೆಯೇನೋ ಅನ್ನೋ ಅನುಮಾನ ಕಾಡ್ತಿದೆ. ಇದಕ್ಕೆ ಸಾಕ್ಷಿ ಎಂಬಂತೆ, ನಗರದ ಯಶವಂತಪುರ ಲಾರಿ...

ಚಿನ್ನ ಖರೀದಿಸಬೇಡಿ ಎಂದು ಪ್ರಧಾನಿ ಮೋದಿ ಕರೆ ; ಬಂಗಾರದ ಬೆಲೆ ಕುಸಿತ

ಪಶ್ಚಿಮ ಏಷ್ಯಾದಲ್ಲಿ ಯುದ್ಧದ ಕಾರ್ಮೋಡ ಕವಿಯುತ್ತಲೇ ಇತ್ತ ಭಾರತದ ಆರ್ಥಿಕತೆಯ ಮೇಲೂ ಅದರ ಬಿಸಿ ತಟ್ಟಲು ಶುರುವಾಗಿದೆ. ಈ ಸಂಕಷ್ಟದ ಸಮಯದಲ್ಲಿ ದೇಶದ ಹಿತದೃಷ್ಟಿಯಿಂದ ಪ್ರಧಾನಿ ನರೇಂದ್ರ ಮೋದಿ ನೀಡಿರುವ ಒಂದು ಕರೆ...

‘ಕೆಡಿ’ ದೆಸೆಯಿಂದ ಸೆರಗಿಗೆ ತಗುಲಿದ್ದ ವಿವಾದದ ಬೆಂಕಿ ನಂದಿಸಿದ ನೋರಾ ; ಕ್ಷಮೆ ಕೇಳಿ ಮಹತ್ವದ ಹೆಜ್ಜೆ ಇಟ್ಟ ಬಳಕುವ ಬಳ್ಳಿ

ಇತ್ತೀಚೆಗೆ ಸ್ಯಾಂಡಲ್‌ವುಡ್‌ನ 'ಕೆಡಿ' ಚಿತ್ರದ 'ಸರ್ಸೆ ನಿನ್ನ ಸೆರಗ' ಹಾಡು ಇಡೀ ದೇಶವನ್ನೇ ಕೆರಳಿಸಿದ್ದು ಎಲ್ಲರಿಗೆ ಗೊತ್ತೇ ಇದೆ. ಹಾಡಿನ ಸಾಹಿತ್ಯ ಮತ್ತು ಮೇಕಿಂಗ್ ನೋಡಿ ಕೇವಲ ಕನ್ನಡಿಗರು ಮಾತ್ರವಲ್ಲ, ಇಡೀ ಭಾರತವೇ...

IPL 2026 ; ಚಹಾಲ್ ‘ಹೊಗೆ’ಯಾಟಕ್ಕೆ ಬೀಳುತ್ತಾ ಬ್ರೇಕ್? ವಿಮಾನದೊಳಗೆ ಇ-ಸಿಗರೇಟ್ ಸೇದಿದ ಸ್ಟಾರ್ ಸ್ಪಿನ್ನರ್-ವಿಡಿಯೋ ವೈರಲ್

ಮೈದಾನದಲ್ಲಿ ಗೂಗ್ಲಿ ಎಸೆದು ಬ್ಯಾಟರ್‌ಗಳ ಬುಡ ಅಲುಗಾಡಿಸುವ ಲೆಗ್ ಸ್ಪಿನ್ನರ್ ಯುಜುವೇಂದ್ರ ಚಹಾಲ್, ಈಗ ವಿಮಾನದೊಳಗೆ 'ಹೊಗೆ' ಎಬ್ಬಿಸಿ ದೊಡ್ಡ ಸಂಕಷ್ಟ ಮೈಮೇಲೆ ಎಳೆದುಕೊಂಡಿದ್ದಾರೆ. ರಾಜಸ್ಥಾನ್ ರಾಯಲ್ಸ್ ನಾಯಕ ರಿಯಾನ್ ಪರಾಗ್ ಡ್ರೆಸ್ಸಿಂಗ್...

ಪಶ್ಚಿಮ ಬಂಗಾಳದಲ್ಲಿ ಭುಗಿಲೆದ್ದ ಹಿಂಸಾಚಾರ: BJP ಶಾಸಕಿ ರತ್ನ ದೇವನಾಥ್ ಮನೆ ಬಳಿಯೇ ಬಾಂಬ್​​ ಸ್ಫೋಟ-ಐವರಿಗೆ ಗಾಯ

ಚುನಾವಣೆ ಅಂದ್ರೆ ಅದು ಪ್ರಜಾಪ್ರಭುತ್ವದ ಹಬ್ಬ ಅನ್ನೋದು ಹಳೇ ಮಾತು. ಈಗಿನ ಕಾಲದಲ್ಲಿ ಚುನಾವಣೆ  ಅಂದ್ರೆ  ರಣರಂಗ ಎಂಬಂತಾಗಿದೆ.  ಗೆದ್ದವರು ಅಬ್ಬರಿಸಿದರೆ ಸೋತು ಮಣ್ಣು ಮುಕ್ಕಿದವರು ಹಗೆತನ-ದ್ವೇಷದ ಜ್ವಾಲೆಯಲ್ಲಿ ಬೇಯುತ್ತಾರೆ. ಪ್ರತೀಕಾರಕ್ಕಾಗಿ ಹಾತೊರೆಯುತ್ತಾರೆ. ...

Exclusive ; ಮದುವೆ-ನಂಬಿಕೆ ದ್ರೋಹ-ನರಕಯಾತನೆ ; ಮಗಳ ಎದುರು ದಾಂಪತ್ಯ ಜೀವನದ ಕಹಿ ಸತ್ಯ ಹಂಚಿಕೊಂಡು ಬಿಕ್ಕಿದ ವಾಣಿಶ್ರೀ

ಮದುವೆ ಎನ್ನುವುದು ಕೇವಲ ಇಬ್ಬರು ವ್ಯಕ್ತಿಗಳ ನಡುವಿನ ಒಪ್ಪಂದವಲ್ಲ. ಅದೊಂದು ಪರಸ್ಪರ ನಂಬಿಕೆ, ಗೌರವ ಮತ್ತು ಪ್ರೀತಿಯ ಮೇಲೆ ನಿರ್ಮಾಣವಾಗುವ ಪವಿತ್ರವಾದ ಗೋಪುರ. ಆದರೆ ಕಾಲ ಈಗ ಬದಲಾಗಿದೆ. ಬದಲಾದ ಈ ಕಾಲದಲ್ಲಿ...

ರಾಹುಲ್ ಗಾಂಧಿ ಜೊತೆ ಕಂಗನಾ ರಣಾವತ್ ಮದುವೆ ; ಕೆರಳಿದ ಬಾಲಿವುಡ್ ಕ್ವೀನ್

ಸಾಮಾಜಿಕ ಜಾಲತಾಣದಲ್ಲಿ ಚಾರಿತ್ರ್ಯ ಹರಣ ಮಾಡುವವರ ಸಂತತಿ ಹೆಚ್ಚಾಗುತ್ತಿದೆ. ಲೈಕ್ಸ್, ವ್ಯೂವ್ಸ್ ಗೋಸ್ಕರ ಸುಳ್ಳು ಸುದ್ದಿಯನ್ನು ತೇಲಿ ಬಿಡುವುದೇ ಇವರ ಫುಲ್ ಟೈಮ್ ಉದ್ಯೋಗ. ಸೆಲೆಬ್ರಿಟಿಗಳ ಹೆಸರಿನಲ್ಲಿ ಸುಳ್ಳಿನ ಕಥೆ ಹೆಣೆದು ಸೋಶಿಯಲ್...

IPL 2026 Final: ಬೆಂಗಳೂರಿನಿಂದ ಐಪಿಎಲ್‌ ಫೈನಲ್ ಪಂದ್ಯ ಶಿಫ್ಟ್? ಶಾಸಕರ ಟಿಕೆಟ್ ಬೇಡಿಕೆಗೆ ಬೇಸತ್ತ ಬಿಸಿಸಿಐ?

''ಈ ಸಲ ಕಪ್ ನಮ್ದೇ'' ಎನ್ನುವ ಮಾತು ಐಪಿಎಲ್ ಶುರುವಾದ ಬೆನ್ನಲ್ಲೇ ಪ್ರತಿ ವರ್ಷ ಕೇಳಿ ಬರುತ್ತೆ. ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಅಭಿಮಾನದ ಜಾತ್ರೆಯೇ ನಡೆಯುತ್ತೆ. ಇನ್ನೂ ಫೈನಲ್ ಪಂದ್ಯ ಬೆಂಗಳೂರಿನಲ್ಲಿದ್ದರೆ.. ಬೆಂಗಳೂರು ತಂಡ...

ನಾನು ರಾಜೀನಾಮೆ ಕೊಡಲ್ಲ ಅಂದರೆ ಕೊಡಲ್ಲ-ಮಮತಾ ಬ್ಯಾನರ್ಜಿ ಹೊಸ ವರಸೆ

ಜಟ್ಟಿ ಜಾರಿ ಬಿದ್ದರೂ ಮೀಸೆ ಮಣ್ಣಾಗಲಿಲ್ಲ ಎಂಬ ಗಾದೆ ಮಾತಿದೆ. ಈ ಮಾತು ಪಶ್ಚಿಮ ಬಂಬಾಳದ ದೀದಿ ಮಮತಾ ಬ್ಯಾನರ್ಜಿಗೆ ಸರಿಯಾಗಿ ಹೋಲುತ್ತೆ ಎನ್ನುವ ಮಾತು ಸದ್ಯ ರಾಜಕೀಯ ವಲಯದಲ್ಲಿ ಕೇಳಿ ಬರುತ್ತಿದೆ....

ಪಕ್ಕದಲ್ಲೇ ಇದ್ದ ದುಷ್ಮನ್‌ ; ಸಚಿವ ಜಮೀರ್ ಅಹಮದ್ ಮನೆಯಲ್ಲಿ 1.2 ಕೆಜಿ ಚಿನ್ನ ಕಳ್ಳತನ ಮಾಡಿದ ಸಂಬಂಧಿಕರು

ನಂಬಿಕೆ ಅಮೂಲ್ಯವಾದದ್ದು. ಆದರೆ ಈಗೀಗ ನಂಬಿಕೆ ದ್ರೋಹ ಮಾಡುವವರ ಸಂಖ್ಯೆ ಹೆಚ್ಚುತ್ತಿದೆ. ಅದರಲ್ಲಿಯೂ ಹಣದಾಸೆಗೆ ರಕ್ತ ಸಂಬಂಧಿಗಳೇ ಬೆನ್ನಿಗೆ ಚೂರಿ ಹಾಕುತ್ತಿದ್ದಾರೆ. ಇದಕ್ಕೆ ರಾಜ್ಯದ ಪ್ರಬಲ ರಾಜಕಾರಣಿ, ಸಚಿವ ಜಮೀರ್ ಅಹ್ಮದ್ ಖಾನ್...

Latest news

- Advertisement -spot_img