ತಮಿಳುನಾಡು ರಾಜಕೀಯದಲ್ಲಿ ಚಮತ್ಕಾರಕ್ಕೇನೂ ಕೊರತೆಯಿಲ್ಲ, ಆದರೆ ದಳಪತಿ ವಿಜಯ್ ಸೃಷ್ಟಿಸಿರೋ ಈ ಕ್ರಾಂತಿ ಇದೆಯಲ್ಲ, ಇದು ಅಕ್ಷರಶಃ ಸುನಾಮಿ. ಬರೀ ಕಟೌಟ್‌ಗಳಿಗೆ ಹಾಲಿನ ಅಭಿಷೇಕ ಮಾಡುತ್ತಿದ್ದ ಅಭಿಮಾನಿಗಳು, ಮತದಾನ ಮಾಡುವ ಮೂಲಕ ತಮ್ಮ...
ಗಂಗೆಯ ದಡದಲ್ಲಿ ಬದಲಾವಣೆಯ ಗಾಳಿ ಬೀಸಿದೆ. ಬಂಗಾಳದ ಅಖಾಡದಲ್ಲಿ ಮಮತಾ ಬ್ಯಾನರ್ಜಿಗೆ ಮುಖಭಂಗವಾಗಿದೆ. ಕಮಲ ಅರಳಿದೆ. ದಶಕಗಳಿಂದ ಬಿಜೆಪಿ ಕಂಡ ಕನಸು ಕೊನೆಗೂ ನನಸಾಗಿದೆ. ಮೋದಿ-ಶಾ ಜೋಡಿಯ 'ಚಾಣಕ್ಷ ನೀತಿ'ಗೆ ಬಂಗಾಳದ ಜನ...
ಕಲೆಗೆ ತಮಿಳುನಾಡಿನಲ್ಲಿ ಮೊದಲಿಂದ ಬೆಲೆ ಇದೆ. ಈ ಮಾತು ಇಂದು ( ಮೇ 4 ) ಮತ್ತೊಮ್ಮೆ ಸಾಬೀತಾಗಿದೆ. ಬೆಳ್ಳಿತೆರೆಯ ಮೇಲೆ ಧಗಧಗಿಸುವ ತಮ್ಮ ನೆಚ್ಚಿನ ನಾಯಕನನ್ನು ತಮಿಳುನಾಡಿನ ಜನ ತಲೆ ಮೇಲೆ...
ಯಾರೂ ಊಹಿಸದ ಪವಾಡವೊಂದು ತಮಿಳುನಾಡು ಚುನಾವಣೆಯಲ್ಲಿ ನಡೆದಿದೆ. ರಾಜಕೀಯದಲ್ಲಿ ಪಳಗಿದ ಡಿಎಂಕೆ ನಾಯಕರನ್ನೇ ವಿಜಯ್ ಮಣ್ಣು ಮುಕ್ಕಿಸಿದ್ದಾರೆ. ದಶಕಗಳಿಂದ ಕರುಣಾನಿಧಿ ಮತ್ತು ಜಯಲಲಿತಾ ಎಂಬ ಇಬ್ಬರು ದೈತ್ಯ ನಾಯಕರ ನೆರಳಿನಲ್ಲೇ ಬೆಳೆದ ಈ...
ಪ್ರಜಾಪ್ರಭುತ್ವ ರಾಷ್ಟ್ರ ಭಾರತದಲ್ಲಿ ಇಂದು (ಮೇ 4 ) ಮಹತ್ವದ ದಿನ. 5 ರಾಜ್ಯದಲ್ಲಿ ಫಲಿತಾಂಶ ಹೊರ ಬರುವ ದಿನ. ಈ ಹಿನ್ನೆಲೆ ಹಲವರಲ್ಲಿ ಇಂದು ಏನಾಗಬಹುದು ಎಂಬ ಕುತೂಹಲ ಇದೆ. ಪಕ್ಕದ...
ಬ್ರಿಟಿಷರ ದಾಸ್ಯದ ಸಂಕೋಲೆಯಿಂದ ಭಾರತವನ್ನು ಮುಕ್ತಗೊಳಿಸಲು ಹಲವರು ತ್ಯಾಗ ಮಾಡಿದ್ದಾರೆ. ಬಲಿದಾನ ನೀಡಿದ್ದಾರೆ. ಮಹಾತ್ಮಾ ಗಾಂಧಿ, ಜವಾಹರ್ ಲಾಲ್ ನೆಹರು,ಸುಭಾಷ್ ಚಂದ್ರ ಬೋಸ್, ಸರ್ದಾರ್ ಪಟೇಲ್, ಭಗತ್ ಸಿಂಗ್, ನಮ್ಮ ರಾಣಿ ಚೆನ್ನಮ್ಮ,...
ಹೋಟೆಲ್ ಅಂದ್ರೆ ಅಲ್ಲಿ ಬರೀ ರುಚಿಯಾದ ಊಟ, ತಿಂಡಿ ಅಷ್ಟೇ ಇರಲ್ಲ. ಆ ರುಚಿಯ ಹಿಂದೆ ಬೆಂಕಿಯಂತೆ ಉರಿಯುವ ಬೆಲೆ ಏರಿಕೆಯ ಕಥೆಯೂ ಇರುತ್ತೆ.
ಇವತ್ತು ಮಧ್ಯಮ ವರ್ಗದ ಮನುಷ್ಯ ನೆಮ್ಮದಿಯಿಂದ ಹೊರಗಡೆ ಹೋಗಿ...
ರಿಷಬ್ ಶೆಟ್ಟಿ ಅಂದ್ರೆ ಒಂದು ಕಾಲದಲ್ಲಿ ಬರೀ ಬೆಂಗಳೂರಿನ ರಂಗಭೂಮಿ ಹಾಗೂ ಸಣ್ಣಪುಟ್ಟ ಸಿನಿಮಾಗಳಿಗೆ ಸೀಮಿತವಾಗಿದ್ದ ಹೆಸರು. ಆದರೆ 'ಕಾಂತಾರ' ಕಥೆ ಯಾವಾಗ ಬೆಳ್ಳಿತೆರೆಯ ಮೇಲೆ ಅನಾವರಣವಾಯ್ತೋ, ಈ ಕುಂದಾಪುರದ ಹುಡುಗ ರಾತ್ರೋರಾತ್ರಿ...
ಸಾರಿಗೆ ವ್ಯವಸ್ಥೆ ಅಂದರೆ ಕೇವಲ ಒಂದು ದಿಕ್ಕಿನಿಂದ ಮತ್ತೊಂದು ದಿಕ್ಕಿಗೆ ಕೊಂಡೊಯ್ಯುವ ವ್ಯವಸ್ಥೆ ಅಲ್ಲ. ಬದಲಿಗೆ ಅಸಂಖ್ಯಾತ.. ಅಗಣಿತ.. ಜನರ ಬದುಕಿನ ಜೀವನಾಡಿ. ಗಲ್ಲಿಯಿಂದ ಹಿಡಿದು ಹಳ್ಳಿಗೆ ತಲುಪುವ ನಮ್ಮ ಕೆಎಸ್‌ಆರ್‌ಟಿಸಿ (KSRTC)...
ರಾಜಕೀಯ ಅಂದರೆ ಕೇವಲ ಭಾಷಣ ಅಲ್ಲ. ಅದೊಂದು ಚದುರಂಗ. ನಮ್ಮ ರಾಜ್ಯದ ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ಈ ಚದುರಂಗದ ಚಾಂಪಿಯನ್. ಖುದ್ದು ಎರಡು ವರ್ಷದ ಹಿಂದೆ ಡಿಕೆ ಶಿವಕುಮಾರ್ ಈ ಮಾತನ್ನು ತಾವೇ...