No menu items!
12 C
Munich
Monday, October 5, 2026
- Advertisement -spot_img

CATEGORY

ಕ್ರಿಕೆಟ್

ಪಂತ್ ವೈಫಲ್ಯ ; ಟೆಸ್ಟ್​ನಲ್ಲೂ ಕನ್ನಡಿಗ ರಾಹುಲ್​​ಗೆ ಸ್ಥಾನ?

2019ರಲ್ಲಿ ಇಂಗ್ಲೆಂಡ್​ನಲ್ಲಿ ನಡೆದ ಏಕದಿನ ವಿಶ್ವಕಪ್​ ಬಳಿಕ ಮಹೇಂದ್ರ ಸಿಂಗ್ ಧೋನಿ ತಂಡದಿಂದ ದೂರ ಉಳಿದಿದ್ದಾರೆ. ಧೋನಿ ಅವರ ನಂತರ ಯುವ ಆಟಗಾರ ರಿಷಭ್ ಪಂತ್ ಟೀಮ್ ಇಂಡಿಯಾದ ಖಾಯಂ ವಿಕೆಟ್ ಕೀಪರ್...

RCB ಯಲ್ಲಿ ಮಹತ್ತರ ಬದಲಾವಣೆ…! ನೀವಿದನ್ನು ಇನ್ನೂ ಗಮನಿಸಿಲ್ವಾ?

ರಾಯಲ್ ಚಾಲೆಂಜರ್ಸ್ ಬೆಂಗಳೂರು ಇಂಡಿಯನ್ ಪ್ರೀಮಿಯರ್ ಲೀಗ್ ನ ಅತ್ಯಂತ ಬಲಾಢ್ಯ ತಂಡಗಳಲ್ಲೊಂದು.‌ ಟೀಮ್ ಇಂಡಿಯಾದ ನಾಯಕ , ರನ್ ಮಷಿನ್ ವಿರಾಟ್‌ ಕೊಹ್ಲಿ ಆರ್ ಸಿ ಬಿಯನ್ನು ಮುನ್ನಡೆಸುತ್ತಿರುವುದೇ ದೊಡ್ಡ ಬಲ..!...

12ನೇ ಆಟಗಾರನಾಗಿ ಬಂದ್ರೂ ರಾಹುಲ್ ಸೆಂಚುರಿ ಬಾರಿಸ್ತಾರೆ..! ಹೀಗೆಂದಿದ್ದು ಯಾರು?

ಕನ್ನಡಿಗ ಕೆ.ಎಲ್ ರಾಹುಲ್ ಸದ್ಯ ವಿಶ್ವಕ್ರಿಕೆಟ್​ ನಲ್ಲಿ ವಿರಾಜಿಸುತ್ತಿರುವ ಯುವತಾರೆ. ಟೀಮ್ ಇಂಡಿಯಾದ ಭವಿಷ್ಯದ ನಾಯಕ ಎಂದೇ ಬಿಂಬಿತವಾಗಿರುವ ರಾಹುಲ್ ನ್ಯೂಜಿಲೆಂಡ್ ವಿರುದ್ಧ ಇತ್ತೀಚೆಗೆ ಮುಕ್ತಾಯವಾದ ಟಿ20 ಸರಣಿಯಲ್ಲಿ 5ನೇ ಪಂದ್ಯದಲ್ಲಿ ಫೀಲ್ಡಿಂಗ್...

ದ್ರಾವಿಡ್​ ಸಾಧಿಸಿದ್ದನ್ನು, ಧೋನಿ ಮಾಡದ್ದನ್ನು ಮಾಡಿದ ರಾಹುಲ್​​​..! ಅಷ್ಟೇ ಅಲ್ಲ ಮತ್ತೂ ಎರಡು ರೆಕಾರ್ಡ್..!

ಕೆ.ಎಲ್ ರಾಹುಲ್... ಟೀಮ್ ಇಂಡಿಯಾದ ಭರವಸೆಯ ಆಟಗಾರ.. ಬ್ಯಾಟಿಂಗ್​ನಲ್ಲಿ ಯಾವ್ದೇ ಕ್ರಮಾಂಕದಲ್ಲೂ ಆಪತ್ಬಾಂಧವರಾಗಿ ತಂಡಕ್ಕೆ ನೆರವಾಗಲ್ಲ ಕ್ಲಾಸಿಕ್ ಪ್ಲೇಯರ್...! ವಿಕೆಟ್​ ಕೀಪರ್ ಆಗಿಯೂ ಸಾಥ್ ನೀಡಿರುವ ಯುವ ಕ್ರಿಕೆಟ್ ತಾರೆ... ಭಾರತ ತಂಡದ...

ಓಡು.. ಓಡು ಮಗ… ಬೇಡ ಬೇಡ.. ! ಕನ್ನಡದಲ್ಲಿ ಮಾತಾಡಿದ ರಾಹುಲ್, ಮನೀಷ್ ಪಾಂಡೆ..!

ನ್ಯೂಜಿಲೆಂಡ್ ವಿರುದ್ಧ ಮೌಂಟ್ ಮಾಂಗ್ನುಯಿಯಲ್ಲಿ ನಡೆಯುತ್ತಿರೋ ಮೂರನೇ ಮತ್ತು ಅಂತಿಮ ಏಕದಿನ ಪಂದ್ಯದಲ್ಲಿ ಕನ್ನಡಿಗರಾದ ಕೆ.ಎಲ್ ರಾಹುಲ್ ಮತ್ತು ಮನೀಷ್ ಪಾಂಡೆ ಪರಸ್ಪರ ಕನ್ನಡದಲ್ಲೇ ಮಾತನಾಡಿ ಗಮನ ಸೆಳೆದಿದ್ದಾರೆ. 46ನೇ ಓವರ್​ನಲ್ಲಿ ರನ್ ಓಡುವಾಗ...

ಕೊಹ್ಲಿ ವಿಕೆಟ್​ ಪಡೆದು ದಾಖಲೆ ಬರೆದ ಸೌಥಿ..!

ನ್ಯೂಜಿಲೆಂಡ್​ ವಿರುದ್ಧ 5 ಮ್ಯಾಚ್​ಗಳ ಟಿ20 ಸರಣಿಯಲ್ಲಿ ಅತ್ಯದ್ಭುತ ಪ್ರದರ್ಶನ ನೀಡಿ, ಸರಣಿ ಕ್ಲೀನ್ ಸ್ವೀಪ್ ಮಾಡಿ ಇತಿಹಾಸ ಬರೆದಿರುವ ಟೀಮ್ ಇಂಡಿಯಾ ಏಕದಿನ ಪಂದ್ಯದಲ್ಲಿ ಎಡವಿದೆ. ಮೂರು ಪಂದ್ಯಗಳ ಏಕದಿನ ಸರಣಿಯಲ್ಲಿ...

ಚೊಚ್ಚಲ ಶತಕ ಬಾರಿಸಿದ ಶ್ರೇಯಸ್​ ; 5 ಕ್ರಮಾಂಕದಲ್ಲೂ ರಾಹುಲ್ ಅಬ್ಬರ..!

ಟೀಮ್ ಇಂಡಿಯಾದ ಯುವ ಬ್ಯಾಟ್ಸ್​ಮನ್ ಶ್ರೇಯಸ್ ಅಯ್ಯರ್ ಚೊಚ್ಚಲ ಏಕದಿನ ಶತಕ ಬಾರಿಸಿ ಮಿಂಚಿದ್ದಾರೆ. ಕನ್ನಡಿಗ ರಾಹುಲ್ ಮತ್ತೆ ಓಪನಿಂಗ್ನಿಂದ ಮಧ್ಯಮ ಕ್ರಮಾಂಕಕ್ಕೆ ಬಂದಿದ್ದು, 5ನೇ ಕ್ರಮಾಂಕದಲ್ಲಿಯೂ ಬ್ಯಾಟ್​ ಬೀಸಿ ಮಿಂಚಿದ್ದಾರೆ. ಹ್ಯಾಮಿಲ್ಟನ್​ನಲ್ಲಿ ನಡೆಯುತ್ತಿರೋ...

ಸಚಿನ್, ದ್ರಾವಿಡ್, ಗಂಗೂಲಿ ಎಲೈಟ್ ಪಟ್ಟಿಗೆ ರೋಹಿತ್ ಶರ್ಮಾ..!

ಟೀಮ್ ಇಂಡಿಯಾದ ಉಪನಾಯಕ, ಹಿಟ್ ಮ್ಯಾನ್ ಎಂದೇ ಖ್ಯಾತರಾಗಿರೋ, ಡಬಲ್ ಸೆಂಚುರಿ ಸ್ಟಾರ್ ರೋಹಿತ್ ಶರ್ಮಾ ಮತ್ತೊಂದು ಮಹತ್ತರ ಮೈಲುಗಲ್ಲು ಸ್ಥಾಪಿಸಿದ್ದಾರೆ. ಮಾಜಿ ಕ್ರಿಕೆಟಿಗರಾದ ಸಚಿನ್ ತೆಂಡೂಲ್ಕರ್, ಸೌರವ್ ಗಂಗೂಲಿ, ರಾಹುಲ್ ದ್ರಾವಿಡ್,...

ಟೀಮ್​ ಇಂಡಿಯಾದ ನಾಯಕನಾದ ಕನ್ನಡಿಗ ಕೆ.ಎಲ್ ರಾಹುಲ್..!

ಯುವ ಆಟಗಾರ, ಕನ್ನಡಿಗ ಕೆ.ಎಲ್ ರಾಹುಲ್ ಟೀಮ್ ಇಂಡಿಯಾ ನಾಯಕನಾಗಿ ತಂಡವನ್ನು ಯಶಸ್ವಿಯಾಗಿ ಮುನ್ನೆಡೆಸಿದ್ದಾರೆ. ನ್ಯೂಜಿಲೆಂಡ್ ವಿರುದ್ಧದ 5ನೇ ಟಿ20 ಪಂದ್ಯದಲ್ಲಿ ಬ್ಯಾಟಿಂಗ್ ಮಾಡುವಾಗ ರೋಹಿತ್ ಶರ್ಮಾ ಗಾಯಕ್ಕೆ ತುತ್ತಾಗಿದ್ದರಿಂದ ರಾಹುಲ್ ನಾಯಕತ್ವದ...

ಕೊಹ್ಲಿ ಮಾಡಿದ ಆ ಒಂದು ತಪ್ಪಿಗೆ ಆಟಗಾರರೆಲ್ಲಾ ತಲೆತಗ್ಗಿಸಿದ್ರು..!

ಟೀಮ್ ಇಂಡಿಯಾ ನ್ಯೂಜಿಲೆಂಡ್ ವಿರುದ್ಧ 5 ಪಂದ್ಯಗಳ ಟಿ20 ಸರಣಿಯಲ್ಲಿ ಅದ್ಭುತ ಪ್ರದರ್ಶನ ನೀಡುತ್ತಿದೆ. ಮೊದಲ ಎರಡೂ ಮ್ಯಾಚುಗಳಲ್ಲೂ ವಿರಾಟ್ ಕೊಹ್ಲಿ ಪಡೆ ಗೆದ್ದು ಬೀಗಿದೆ. ಇನ್ನು ಬಾಕಿ ಉಳಿದಿರುವ ಮೂರು ಪಂದ್ಯಗಳಲ್ಲಿ...

Latest news

- Advertisement -spot_img