No menu items!
12.4 C
Munich
Monday, October 5, 2026
- Advertisement -spot_img

CATEGORY

ಕ್ರೀಡೆ

ಪದಕ ಗೆಲ್ಲುವಲ್ಲಿ ನಿರಾಸೆ ಮೂಡಿಸಿದ ಭಾರತ ಪುರುಷರ ಹಾಕಿ ತಂಡ

ಬರೋಬ್ಬರಿ 41 ವರ್ಷಗಳ ಬಳಿಕ ಒಲಿಂಪಿಕ್ಸ್ ನಲ್ಲಿ ಭಾರತ ಪುರುಷರ ಹಾಕಿ ತಂಡ ಸೆಮಿಫೈನಲ್ ಪ್ರವೇಶವನ್ನು ಮಾಡಿತ್ತು. ಹೌದು ಭಾರತ ಪುರುಷರ ಹಾಕಿ ತಂಡ ಈ ಬಾರಿಯ ಒಲಿಂಪಿಕ್ಸ್ ನಲ್ಲಿ ಸೆಮಿಫೈನಲ್ ಪ್ರವೇಶವನ್ನು...

ಸಾಧನೆ ಮಾಡಿದ ಪಿವಿ ಸಿಂಧು; ಸೈನಾ ನೆಹ್ವಾಲ್ ಹೊಟ್ಟೆಕಿಚ್ಚು ಬಹಿರಂಗ!

ಪ್ರಸ್ತುತ ನಡೆಯುತ್ತಿರುವ ಟೊಕಿಯೊ ಒಲಿಂಪಿಕ್ಸ್‌ನಲ್ಲಿ ಸತತವಾಗಿ ಗೆಲ್ಲುವುದರ ಮೂಲಕ ಸೆಮಿಫೈನಲ್ ಹಂತವನ್ನು ಪ್ರವೇಶಿಸಿದ ಪಿವಿ ಸಿಂಧು, ಸೆಮಿಫೈನಲ್ ಸುತ್ತಿನಲ್ಲಿ ಸೋಲುವುದರ ಮೂಲಕ ಚಿನ್ನದ ಪದಕ ಗೆಲ್ಲುವ ರೇಸ್ ನಿಂದ ಹೊರಬಿದ್ದಿದ್ದರು. ನಂತರ ಕಂಚಿನ...

ಸೆಮಿಫೈನಲ್ ಪ್ರವೇಶಿಸಿ ದೊಡ್ಡ ಇತಿಹಾಸ ಸೃಷ್ಟಿಸಿದ ಮಹಿಳಾ ಹಾಕಿ ತಂಡ

ಟೋಕಿಯೊ ಒಲಿಂಪಿಕ್ಸ್‌ನಲ್ಲಿ ಭಾರತೀಯ ವನಿತೆಯರ ಹಾಕಿ ತಂಡ ಸೆಮಿಫೈನಲ್ ಪ್ರವೇಶ ಮಾಡಿದೆ. ಇಂದು ನಡೆದ ಕ್ವಾರ್ಟರ್ ಫೈನಲ್ ಪಂದ್ಯದಲ್ಲಿ ಆಸ್ಟ್ರೇಲಿಯಾ ವನಿತೆಯರ ಹಾಕಿ ತಂಡವನ್ನು 1-0 ಅಂತರದಿಂದ ಸದೆಬಡಿಯುವ ಮೂಲಕ ಸೆಮಿಫೈನಲ್ ಪ್ರವೇಶಿಸಿರುವ...

ಚಿನ್ನದ ಪದಕ ಗೆಲ್ಲುವ ರೇಸ್ ನಿಂದ ಸಿಂಧು ಔಟ್

ಭಾರತದ ಬ್ಯಾಡ್ಮಿಂಟನ್ ಆಟಗಾರ್ತಿ ಪಿವಿ ಸಿಂಧು ಪ್ರಸ್ತುತ ನಡೆಯುತ್ತಿರುವ ಟೋಕಿಯೋ ಒಲಿಂಪಿಕ್ಸ್‌ನಲ್ಲಿ ಪದಕ ಗೆಲ್ಲುವ ಭರವಸೆಯನ್ನು ಹುಟ್ಟುಹಾಕಿದ್ದರು. ಆರಂಭದಿಂದಲೂ ಯಾವುದೇ ಸೋಲುಗಳನ್ನು ಕಾಣದೇ ಯಶಸ್ವಿಯಾಗಿ ಪ್ರದರ್ಶನವನ್ನು ನೀಡುತ್ತಾ ಬಂದಿದ್ದ ಪಿವಿ ಸಿಂಧು ಇದೇ...

ಒಲಿಂಪಿಕ್ಸ್: ದಾಖಲೆ ಬರೆದ ಭಾರತದ ಅವಿನಾಶ್ ಸಾಬ್ಲೆ

ಟೋಕಿಯೋ ಒಲಿಂಪಿಕ್ಸ್‌ನ 3000 ಮೀ ಸ್ಟೀಪಲ್‌ಚೇಸ್ ಪುರುಷರ ಸ್ಪರ್ಧೆಯಲ್ಲಿ ಭಾರತದ ಕ್ರೀಡಾಪಟು ಅವಿನಾಶ್ ಮುಕುಂದ್ ಸಬ್ಲೆ ತಮ್ಮದೇ ಆದ ಹೊಸ ರಾಷ್ಟ್ರೀಯ ದಾಖಲೆಯನ್ನು ನಿರ್ಮಿಸಿದ್ದಾರೆ. 3000 ಮೀ ದೂರವನ್ನು 8:18.2 ನಿಮಿಷಗಳಲ್ಲಿ ಕ್ರಮಿಸುವುದರ ಮೂಲಕ...

ಒಲಿಂಪಿಕ್ಸ್: ನಾಳಿನ ಪಂದ್ಯಗಳ ಪಟ್ಟಿ

ಟೋಕಿಯೋ ಒಲಿಂಪಿಕ್ಸ್ ಆರಂಭವಾಗಿ ಈಗಾಲೇ 8 ದಿನಗಳು ಕಳೆದಿವೆ. ಭಾರತದ ಖಾತೆಯಲ್ಲಿ ಕೇವಲ 1 ಪದಕ ಮಾತ್ರ ಉಳಿದುಕೊಂಡಿದೆ. 49 ಕೆಜಿ ಮಹಿಳಾ ವೇಟ್ ಲಿಫ್ಟಿಂಗ್‌ನಲ್ಲಿ ಭಾರತದ ಮೀರಾಬಾಯಿ ಚಾನು ಬೆಳ್ಳಿ ಪದಕ...

ಒಲಿಂಪಿಕ್ಸ್: ಪಿವಿ ಸಿಂಧು ಕಡೆಯಿಂದ ಪದಕ ಫಿಕ್ಸ್!

ಭಾರತದ ಸ್ಟಾರ್ ಬ್ಯಾಡ್ಮಿಂಟನ್ ಆಟಗಾರ್ತಿ ಪಿವಿ ಸಿಂಧು ಅವರು ಮಹಿಳಾ ಸಿಂಗಲ್ಸ್ ಬ್ಯಾಡ್ಮಿಂಟನ್‌ನಲ್ಲಿ ಸೆಮಿಫೈನಲ್‌ಗೆ ಪ್ರವೇಶ ಗಿಟ್ಟಿಸಿಕೊಂಡಿದ್ದಾರೆ. ಕ್ವಾರ್ಟರ್ ಫೈನಲ್‌ನಲ್ಲಿ ಸಿಂಧು ಅವರು ಜಪಾನ್‌ ಬಲಿಷ್ಠೆ ಅಕಾನೆ ಯಮಗುಚಿ ವಿರುದ್ಧ ನೇರ ಸೆಟ್‌...

ಟೋಕಿಯೊ ಒಲಿಂಪಿಕ್ಸ್‌ನಲ್ಲಿ ಭಾರತಕ್ಕೆ ಮತ್ತೊಂದು ಪದಕ ಪಕ್ಕಾ

ಟೋಕಿಯೋ ಒಲಿಂಪಿಕ್ಸ್ ಆರಂಭವಾಗಿ 7 ದಿನಗಳು ಕಳೆದಿದ್ದು ಇದುವರೆಗೂ ಭಾರತದ ಪರ ಪದಕವನ್ನು ಗೆದ್ದಿರುವ ಏಕೈಕ ಆಟಗಾರ್ತಿ ಮೀರಾಬಾಯಿ ಚಾನು ಮಾತ್ರ. ಸೈಕೋಮ್ ಮೀರಾಬಾಯಿ ಚಾನು ಹೊರತುಪಡಿಸಿ ಭಾರತದ ಬೇರೆ ಯಾವುದೇ ಕ್ರೀಡಾಪಟು...

ಟೋಕಿಯೋ ಒಲಿಂಪಿಕ್ಸ್: ಕಣ್ಣೀರಿಟ್ಟ ಮೇರಿ ಕೋಮ್

ಆರು ಬಾರಿ ವಿಶ್ವ ಚಾಂಪಿಯನ್ ಪಟ್ಟ ಅಲಂಕರಿಸಿದ್ದ ಭಾರತದ ಸ್ಟಾರ್ ಬಾಕ್ಸರ್ ಮೇರಿ ಕೋಮ್ ಟೋಕಿಯೋ ಒಲಿಂಪಿಕ್ಸ್‌ನ ಪ್ರಿ ಕ್ವಾರ್ಟರ್‌ನಲ್ಲಿ ಸೋತ ಬಳಿಕ ಕಣ್ಣೀರಿಟ್ಟಿದ್ದಾರೆ. ಪ್ರಿ ಕ್ವಾರ್ಟರ್ ಪಂದ್ಯದ ವೇಳೆಯ ತೀರ್ಪುಗಾರರ ನಿರ್ಧಾರ...

ಟೋಕಿಯೋ ಒಲಿಂಪಿಕ್ಸ್‌ನಲ್ಲಿ ನಿರಾಸೆ ಮೂಡಿಸಿದ ಅರವಿಂದ್ – ಅರ್ಜುನ್

ಭಾರತೀಯ ಬಿಲ್ಗಾರರು ಟೋಕಿಯೋ ಒಲಿಂಪಿಕ್ಸ್‌ನಲ್ಲಿ ಪದೇ ಪದೇ ಎಡವುತ್ತಿದ್ದಾರೆ. ಈ ಹಿಂದೆ ನಡೆದ ಪುರುಷ - ಮಹಿಳಾ ಮಿಶ್ರಿತ ಆರ್ಚರಿ ತಂಡ ಕೂಡ ಸೋತಿತ್ತು, ಮೂವರು ಪುರುಷರ ಆರ್ಚರಿ ತಂಡ ಕೂಡ ಗ್ರೂಪ್...

Latest news

- Advertisement -spot_img