- Advertisement -spot_img

CATEGORY

ಎಲ್ಲೆಲ್ಲಿ ಏನೇನು.?

ಬಿಗ್ ಬಾಸ್ ಮನೆಯಿಂದ ಹೊರ ಬರಲಿದ್ದಾರೆ ಸಮೀರ್ ಆಚಾರ್ಯ…!?

ಕನ್ನಡ ಬಿಗ್ ಬಾಸ್ ಸೀಸನ್ 5 ರ ಗೆಲುವಿನ ಲೆಕ್ಕಾಚಾರ ಶುರುವಾಗಿದೆ. ಇವತ್ತು ಸಮೀರ್ ಆಚಾರ್ಯ ಮನೆಯಿಂದ ಹೊರಬರಲಿದ್ದಾರೆ ಎಂದು ತಿಳಿದು ಬಂದಿದೆ. ಸಮೀರ್ ಪ್ರಬಲ ಸ್ಪರ್ಧಿಯಾಗಿದ್ದರು.‌ಇವತ್ತು ಸಮೀರ್ ಆಚಾರ್ಯ ಮನೆಯಿಂದ ಹೊರಬರುತ್ತಿದ್ದು ಕುತೂಹಲ‌...

ವೈದ್ಯೆ ಆತ್ಮಹತ್ಯೆ; ಬಲವಂತದಿಂದ ಡೆತ್ ನೋಟ್ ಬರೆಸಲಾಯಿತೇ…?

ಕಾನ್ಫರೆನ್ಸ್ ಗೆಂದು ಕೊಚ್ಚಿಗೆ‌ ಹೋಗಿದ್ದ 26 ವರ್ಷದ ವೈದ್ಯೆಯೊಬ್ಬರು ಆತ್ಮಹತ್ಯೆಗೆ‌ ಶರಣಾಗಿದ್ದಾರೆ.‌ ಮಮತಾ ರೈ ಸಾವನ್ನಪ್ಪಿರೋ ಯುವತಿ. ದೆಹಲಿಯ ಆಲ್ ಇಂಡಿಯಾ ಇನ್ಸ್ ಟಿಟ್ಯೂಟ್ ಆಫ್ ಮೆಡಿಕಲ್ ಸೈನ್ಸ್ (ಎಎಐಎಮ್ ಎಸ್) ವಿದ್ಯಾರ್ಥಿನಿ ಮಮತಾ...

ಹಾಫ್ ಹೆಲ್ಮೆಟ್ ಓಕೆ, ಐಎಸ್ ಐ ಮಾರ್ಕ್ ಇರ್ಬೇಕಷ್ಟೇ…!

ಫೆಬ್ರವರಿ 1ರಿಂದ ದ್ವಿಚಕ್ರವಾಹನ‌ ಸವಾರರು , ಹಿಂಬದಿ‌‌‌ ಸವಾರರು ಹಾಫ್ ಹೆಲ್ಮೆಟ್ ಧರಿಸುವಂತಿಲ್ಲ ಎಂಬ‌ ಸುದ್ದಿ ಇತ್ತು. ಇದು ವಾಹನ ಸವಾರರಿಗೆ‌ ದೊಡ್ಡ ತಲೆನೋವಾಗಿತ್ತು. ಇರೋ‌ ಹಾಫ್ ಹೆಲ್ಮೆಟ್ ಬಿಟ್ಟು ಮತ್ತೆ ಹೆಲ್ಮೆಟ್...

ಕಾಮಿ ತಂದೆ…ಕೊಲೆಗಾರ ಗಂಡ…!

ಈತ ಪತ್ನಿಗೆ ಗಂಡ ಎನಿಸಿಕೊಳ್ಳಲೂ ಯೋಗ್ಯನಲ್ಲ....ಕೊಲೆಗಾರ..‌! ಮಗಳಿಗೆ ಪ್ರೀತಿಯ ತಂದೆಯೂ ಅಲ್ಲ. ಅವಳ ಪಾಲಿಗೆ ಕಾಮುಕ...! ಈತನ ಹೆಸರು ಮೊಹಮ್ಮದ್ ಅಬ್ದುಲ್ ಶೇಕ್. ವಯಸ್ಸು 50. ಊರು ಮುಂಬೈನ ಥಾಣೆ. ಈತ ತನ್ನ 13...

ಅಂಧರ ವಿಶ್ವಕಪ್ : ಭಾರತ ವಿಶ್ವ ಚಾಂಪಿಯನ್

ಅಂಧರ ವಿಶ್ವಕಪ್ ನಲ್ಲಿ ಭಾರತ ಸಾಂಪ್ರದಾಯಿಕ ಎದುರಾಳಿ ಪಾಕಿಸ್ತಾನ್ ಅನ್ನು ಮಣಿಸಿ ವಿಶ್ವ ಚಾಂಪಿಯನ್ ಆಗಿ ಹೊರ ಹೊಮ್ಮಿದೆ. ಯುಎಇನ ಶಾರ್ಜಾ ಕ್ರಿಕೆಟ್ ಸ್ಟೇಡಿಯಂನಲ್ಲಿ ಇಂದು ನಡೆದ 5ನೇ ಅಂಧರ ವಿಶ್ವಕಪ್ ನಲ್ಲಿ ಭಾರತ...

ಬಿಗ್ ಬಾಸ್ ನಿಂದ ಹೊರಬಂದ ಶ್ರುತಿ, ಅನುಪಮ…!?

ಕನ್ನಡ ಬಿಗ್ ಬಾಸ್ ಸೀಸನ್ 5 ದಿನದಿಂದ ದಿನಕ್ಕೆ ಕುತೂಹಲ ಹೆಚ್ಚಿಸುತ್ತಿದೆ. ಈಗ ಸದ್ಯ ಉಳಿದು ಕೊಂಡವರೆಲ್ಲಾ ಪ್ರಬಲ ಸ್ಪರ್ಧಿಗಳು.ಇವರಲ್ಲಿ ಯಾರು ಬಿಗ್ ಬಾಸ್ ವಿನ್ನರ್ ಆಗುತ್ತಾರೆ ಎಂಬ ಲೆಕ್ಕಾಚಾರ, ಚರ್ಚೆ ಶುರುವಾಗಿದೆ....

ಗ್ರಾಹಕರ ಕ್ಷಮೆ ಕೋರಿದ ಆ್ಯಪಲ್

ಸ್ಮಾರ್ಟ್ ಫೋನ್ ಮಾರುಕಟ್ಟೆಯ ದಿಗ್ಗಜ ಅಮೆರಿಕಾದ ಆ್ಯಪಲ್ ಸಂಸ್ಥೆ ಐಫೋನ್ ಗಳಿಂದಾಗಿ ಜಗತ್ತಿನಾದ್ಯಂತ ಹೆಸರು ಮಾಡಿದೆ. ಗುಣಮಟ್ಟದ ವಿಚಾರದಲ್ಲಿ ಯಾವತ್ತು ರಾಜಿ ಮಾಡಿಕೊಳ್ಳದ ಆ್ಯಪಲ್ ಸಂಸ್ಥೆ ಈಗ ಗ್ರಾಹಕರ ಕ್ಷಮೆ ಕೋರಿದೆ...! ಆ್ಯಪಲ್ ಹಳೆ...

ಬಸ್ ನಿಂದ ಬಿದ್ದು ಮೃತಪಟ್ಟ ಬಾಲಕಿ

8 ವರ್ಷದ ಬಾಲಕಿಯೊಬ್ಬಳು ಶಾಲಾ ಬಸ್ ನಿಂದ ಬಿದ್ದು ಮೃತಪಟ್ಟ ಘಟನೆ ಹೈದರಾಬಾದನ ಹೊರವಲಯ ಸಾಹೇಬ್ ನಗರದಲ್ಲಿ ನಡೆದಿದೆ. ಚಾಲಕ ಬ್ರೇಕ್ ಹಾಕಿದ ಪರಿಣಾಮವಾಗಿ ಬಾಗಿಲ ಬಳಿ ಕುಳಿತಿದ್ದ ಬಾಲಕಿ ಅಂಜಲಿ ಬಸ್...

ಟೀ ಮಾರುವ ಕನ್ನಡಿಗನ ಮೇಲೆ ತಮಿಳರ ದೌರ್ಜನ್ಯ…!

ನಮ್ಮ ಬೆಂಗಳೂರಿನಲ್ಲಿ ತಮಿಳರ ವರ್ತನೆ ಮಿತಿ ಮೀರ್ತಿದೆ. ಟೀ ಮಾರುವ ಹುಡುಗನನ್ನು ಅಡ್ಡಗಟ್ಟಿ ಮೊಬೈಲ್ ಮತ್ತು ಹಣವನ್ನು ಕಿತ್ತುಕೊಂಡ ಘಟನೆ ನಡೆದಿದೆ. ಕತ್ರಿಗುಪ್ಪೆಯ ನಿವಾಸಿ ಧನಂಜಯ್ (20) ಎಂಬ ಯುವಕ ಪ್ರತಿದಿನ ಮನೆಯಲ್ಲಿ ಟೀ...

ಮುತ್ತಪ್ಪ ರೈ ಸಾರಥ್ಯದಲ್ಲಿ ಪುತ್ತೂರು ಕಂಬಳದ ರಜತೋತ್ಸವ….

ಕರಾವಳಿಯ ಜನಪದ ಕ್ರೀಡೆ‌ ಕಂಬಳ ನಿಷೇಧವನ್ನು ಸುಪ್ರೀಂ ಕೋರ್ಟ್ ತೆರವುಗೊಳಿಸಿದ ಬಳಿಕ ಕಂಬಳ ಆಚರಣೆಗಿದ್ದ ಅಡೆತಡೆಗಳು ನಿವಾರಣೆಯಾಗಿದೆ. ಕರವಾಳಿಯಲ್ಲೀಗ ಕಂಬಳದ ರಂಗು ಹೆಚ್ಚಿದೆ. ಈ ಬಾರಿ ಪುತ್ತೂರಿನ ಕೋಟಿ ಚನ್ನಯ್ಯ ಕಂಬಳಕ್ಕೆ ರಜತೋತ್ಸವದ ಸಂಭ್ರಮ. ಇಂದು...

Latest news

- Advertisement -spot_img