- Advertisement -spot_img

CATEGORY

ಎಲ್ಲೆಲ್ಲಿ ಏನೇನು.?

ಭಾರತೀಯ ಟೆಕ್ಕಿಗಳ ಹೆಚ್-1ಬಿ ವೀಸಾ ಮಿತಿಗೆ ಟ್ರಂಪ್ ಆದೇಶ..!

ಭಾರತದ ಐಟಿ ಉದ್ಯೋಗಿಗಳ ಜೀವಾಳವಾಗಿರುವ ಹೆಚ್-1ಬಿ ವೀಸಾಗೆ ಸಂಬಂಧಿಸಿದಂತೆ ಅಮೇರಿಕಾದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಹೊಸ ಆದೇಶ ಹೊರಡಿಸುವ ಸಾಧ್ಯತೆ ಇದೆ. ಹೆಚ್-1ಬಿ ವೀಸಾಗೆ ಇರಬೇಕಾದ ಕನಿಷ್ಠ ವೇತನವನ್ನು 1 ಲಕ್ಷದ 30...

ಟ್ರಂಪ್ ವಲಸೆ ನೀತಿ ಖಂಡಿಸಿದಕ್ಕೆ ಅಟಾರ್ನಿ ಜನರಲ್ ವಜಾ..!

ಅಮೇರಿಕಾದ ನೂತನ ಅಧ್ಯಕ್ಷ ಡೊಲಾಲ್ಡ್ ಟ್ರಂಪ್ ಆಡಳಿತಕ್ಕೆ ಬಂದು ಇನ್ನು ಒಂದು ವಾರಗಳೆ ಕಳೆದಿಲ್ಲ ಆಗಲೆ ತಮ್ಮ ರಾಷ್ಟ್ರದಲ್ಲಿ ಹಲವು ಹೊಸ ಹೊಸ ನಿಯಮಾವಳಿಗಳನ್ನು ಜಾರಿಗೆ ತರಲು ತಯಾರಿ ನಡೆಸುತ್ತಿದ್ದಾರೆ. ಇದೀಗ ಅಮೇರಿಕಾಲ್ಲಿ...

ಗುಡ್ ನ್ಯೂಸ್: ಫೆಬ್ರವರಿಯಿಂದ ಎಟಿಎಂ ಹಣ ವಿತ್ ಡ್ರಾ ಮಿತಿ ಇಲ್ಲ

ನೋಟ್ ಬ್ಯಾನ್ ಬಳಿಕ ದೇಶದ ಎಲ್ಲಾ ಬ್ಯಾಂಕ್ ಹಾಗೂ ಎಟಿಎಂಗಳಲ್ಲಿ ಹಣ ವಿತ್ ಡ್ರಾ ಮಿತಿಯನ್ನು ಹೇರಲಾಗಿತ್ತು. ಇದರಿಂದ ದೇಶದ ಜನತೆ ಹಾಗೂ ವ್ಯವಹಾರಿಕರಿಗೆ ದೊಡ್ಡ ತಲೆನೋವಾಗಿ ಪರಿಣಮಿಸಿದ್ದು ಸುಳ್ಳೇನಲ್ಲ. ಆದ್ರೆ ಈಗ...

ಸದ್ಯದಲ್ಲೆ ಮಂತ್ರಿಮಾಲ್ ರೀ ಓಪನ್..!

ಸಿಲಿಕಾನ್ ಸಿಟಿ ಬೆಂಗಳೂರಿನ ಪ್ರತಿಷ್ಠಿತ ಮಾಲ್‍ಗಳಲ್ಲಿ ಒಂದಾದ ಮಂತ್ರಿ ಮಾಲ್ ಕಳೆದೆರಡು ವಾರಗಳಿಂದ ಸಖತ್ ಸುದ್ದಿಯಲ್ಲಿತ್ತು. ಈ ಮಂತ್ರಿಮಾಲ್‍ನ ಹಿಂಬದಿಯ ಗೋಡೆ ಕುಸಿತದಿಂದ ಇಬ್ಬರು ಗಾಯಗೊಂಡಿದ್ದು, ಕಳಪೆ ಕಟ್ಟಡ ನಿರ್ಮಾಣದ ಆರೋಪ ಹೊತ್ತು...

ಪೋಲಿಯೊ ಲಸಿಕೆ ಹಾಕಿದ ಸ್ವಲ್ಪ ಸಮಯದಲ್ಲೆ ಮಗು ಸಾವು..!

ಮಗುವಿಗೆ ಅಂಗವೈಕಲ್ಯತೆ ಉಂಟಾಗದಿರಲಿ ಅಂತ ಐದು ವರ್ಷದ ಒಳಗಿನ ಮಕ್ಕಳಿಗೆ ಪಲ್ಸ್ ಪೋಲಿಯೊ ಹಾಕ್ಸೋದು ವಾಡಿಕೆ. ಆದ್ರೆ ಪೋಲಿಯೊ ಲಸಿಕೆ ಹಾಕಿಸಿ ಒಂದು ಘಂಟೆಯೊಳಗೆ ಮಗುವೊಂದು ಸಾವನ್ನಪ್ಪಿರುವ ಧಾರುಣ ಘಟನೆಯೊಂದು ನಡೆದುಹೋಗಿದೆ. ಆಂಧ್ರ...

ರಾಜ್ಯದಲ್ಲಿ ಮತ್ತೆ ಆರಂಭವಾಗುತ್ತಾ ಲಾಟರಿ ಮಾರಾಟ..?

ರಾಜ್ಯದಲ್ಲಿ ಲಾಟರಿ ಮಾರಾಟ ನಿಷೇಧ ಮಾಡಿ 10 ವರ್ಷಗಳೆ ಕಳೆದು ಹೋಗಿದೆ. ಆದರೆ ಈಗ ಮತ್ತೆ ರಾಜ್ಯದಲ್ಲಿ ಲಾಟರಿ ಮಾರಾಟದ ಕೂಗು ಕೇಳಿ ಬರ್ತಾ ಇದೆ..! ಹೌದು ರಾಜ್ಯದೊಳಗೆ ಎಂಎಸ್‍ಐಎಲ್ ಮುಖಾಂತರ ಕಾನೂನು...

ಕಂಬಳ ಆಡುವವರಿಗೆ ಮಾನ ಮರ್ಯಾದೆ ಇಲ್ಲ ಎಂದ ಸ್ವಾತಂತ್ರ್ಯ ಹೋರಾಟಗಾರ

ಇಡೀ ರಾಜ್ಯದಾದ್ಯಂತ ಸಾಂಸ್ಕೃತಿಕ ಕ್ರೀಡೆ ಕಂಬಳ ಕ್ರೀಡೆಯ ಪರ ಧನಿ ಎತ್ತಿದ್ದಾರೆ ಜನ. ಒಂದುಕಡೆ ಕಂಬಳವನ್ನು ಆಚರಣೆಗೆ ತರಲು ಕೋರ್ಟ್ ಆದೇಶ ನೀಡ್ಬೇಕು ಎನ್ನುವ ಕೂಗುಗಳು ಕೇಳಿ ಬರ್ತಾ ಇದ್ರೆ ಕಂಬಳ ಒಂದು...

2019ರ ವರ್ಲ್ಡ್ ಕಪ್‍ನಲ್ಲಿ ಪಾಕ್ ಆಡೋದು ಬಹುತೇಕ ಡೌಟ್..! ಯಾಕೆ ಗೊತ್ತಾ..?

ಇಂಗ್ಲೆಂಡ್ ಮತ್ತು ವೇಲ್ಸ್ ನಲ್ಲಿ ನಡೆಯಲಿರುವ ವಿಶ್ವಕಪ್ ಪಂದ್ಯಾವಳಿಗೆ ಈಗಾಗಲೆ ಆಯಾ ದೇಶಗಳಲ್ಲಿ ಪೂರ್ವ ತಯಾರಿಗಳು ನಡೀತಾ ಇದೆ. ಅದೇ ರೀತಿ ವಿಶ್ವದ ಎಲ್ಲಾ ತಂಡಗಳು ಮುಂದಿನ ವಿಶ್ವಕಪ್‍ಗಾಗಿ ಸಖತ್ ಪ್ರಿಪೇರ್ ಕೂಡ...

ದೇಶದಲ್ಲಿ ಸಂಪೂರ್ಣ ಗೋಹತ್ಯೆ ನಿಷೇಧ ಅಸಾಧ್ಯ: ಸುಪ್ರೀಂಕೋರ್ಟ್

ದೇಶದಲ್ಲಿ ಗೋಹತ್ಯೆ ನಿಷೇಧಿಸಬೇಕೆಂದು ಹಲವು ಸಂಘಪರಿವಾರಗಳು ಹಲವಾರು ವರ್ಷಗಳಿಂದ ಅವಿರತವಾಗಿ ಪ್ರತಿಭಟನೆಗಳು ನಡೆಯುತ್ತಾ ಬಂದಿದ್ದರೂ ಅದಕ್ಕೆ ಯಾವುದೇ ಪ್ರತಿಫಲ ಸಿಕ್ಕಿಲ್ಲ. ಯಾಕಂದ್ರೆ ಗೋಹತ್ಯೆ ಸಂಪೂರ್ಣ ನಿಷೇಧ ಕೋರಿ ಸುಪ್ರೀಂ ಕೋರ್ಟ್‍ಗೆ ಸಲ್ಲಿಸಿದ್ದ ಅರ್ಜಿ...

ಕಂಬಳ ಪರ ಹೋರಾಟಕ್ಕೆ ನಿಂತ ಜನ: ಸುಗ್ರಿವಾಜ್ಞೆಗೂ ಸೈ ಅಂದ ರಾಜ್ಯ ಸರ್ಕಾರ

ಕರಾವಳಿ ಸಾಂಪ್ರದಾಯಿಕ ಕ್ರೀಡೆಗೆ ಸಾಕಷ್ಟು ಜನ ಬೆಂಬಲ ದೊರೆಯುತ್ತಿದ್ದು, ಹೈಕೋರ್ಟ್ ತೀರ್ಪಿಗೂ ಮುನ್ನ ಕರಾವಳಿಗಳಲ್ಲಿ ಕಂಬಳ ಪರ ಕೂಗು ಕೇಳಿ ಬರ್ತಾ ಇದೆ. ಇನ್ನು ಕಂಬಳ ಕ್ರೀಡೆಯನ್ನು ರದ್ದುಗೊಳಿಸಬಾರದು ಎಂದು ಕಂಬಳ ಕಾಪಡಿ...

Latest news

- Advertisement -spot_img