- Advertisement -spot_img

CATEGORY

ಎಲ್ಲೆಲ್ಲಿ ಏನೇನು.?

ಸಚಿನ್ ಗೆ ಕೊರೋನಾ!

ಭಾರತದ ಮಾಜಿ ನಾಯಕ, ದಂತಕತೆ ಸಚಿನ್ ತೆಂಡೂಲ್ಕರ್‌ಗೆ ಕೋವಿಡ್-19 ಪಾಸಿಟಿವ್ ಬಂದಿದೆ. ಭಾರತದಲ್ಲಿ ಏರುತ್ತಲೇ ಇರುವ ಮಹಾಮಾರಿ ಕೊರೊನಾ 'ಕ್ರಿಕೆಟ್ ದೇವರು' ಸಚಿನ್‌ಗೂ ಸೋಕಿದೆ. ತನಗೆ ಕೊರೊನಾ ಪಾಸಿಟಿವ್ ಬಂದಿರುವ ವಿಚಾರವನ್ನು ಸ್ವತಃ...

ರಮೇಶ್ ಜಾರಕಿಹೊಳಿ ವಿರುದ್ಧ ಅತ್ಯಾಚಾರ ಪ್ರಕರಣ

ಬೆಂಗಳೂರು: ಸಿಡಿ ಯುವತಿಯ ಪರವಾಗಿ ವಕೀಲ ಜಗದೀಶ್‌ ದೂರು ನೀಡಿದ ಬೆನ್ನಲ್ಲೇ ಕಬ್ಬನ್‌ ಪಾರ್ಕ್‌ ಪೊಲೀಸ್‌ ಠಾಣೆಯಲ್ಲಿ ಮಾಜಿ ಸಚಿವ ರಮೇಶ್‌ ಜಾರಕಿಹೊಳಿ ವಿರುದ್ಧ ಅತ್ಯಾಚಾರ ಕೇಸ್‌ ದಾಖಲಾಗಿದೆ. ಐಪಿಸಿ ಸೆಕ್ಷನ್‌ 376 ಸಿ (ಅತ್ಯಾಚಾರ),...

ಸಂಜನಾ ಬಂದ್ರು, ಬೂಮ್ರಾ ಎಲ್ಲಿ?

ಭಾರತ ತಂಡದ ಸ್ಟಾರ್‌ ವೇಗದ ಬೌಲರ್‌ ಗೋವಾದಲ್ಲಿ ಮಾರ್ಚ್ 15ರಂದು ನಡೆದ ಖಾಸಗಿ ಸಮಾರಂಭದಲ್ಲಿ ಕ್ರೀಡಾ ನಿರೂಪಕಿ ಸಂಜನಾ ಗಣೇಶನ್‌ ಅವರನ್ನು ವಿವಾಹವಾಗಿದ್ದರು. ಇದರಿಂದಲೇ ಭಾರತ ಕ್ರಿಕೆಟ್‌ ತಂಡದ ಸೇವೆಯಿಂದ ದೂರ ಉಳಿದಿದ್ದಾರೆ. ಕೊರೊನಾ...

ನಾಳೆಯಿಂದ ನಮ್ಮ ಆಟ ಶುರು ಎಂದು ಜಾರಕಿಹೊಳಿ

ಸಿಡಿ ಲೇಡಿ ಲಿಖಿತ ದೂರು ನೀಡಿದ ಬೆನ್ನಲ್ಲೇ ಇದೀಗ ವಕೀಲರು ಮತ್ತೆ ಸಹೋದರನ ಜೊತೆ ಸಭೆ ನಡೆಸಿದ ಬಳಿಕ ರಮೇಶ್ ಜಾರಕಿಹೊಳಿ ಸಿನಿಮೀಯ ಡೈಲಾಗ್ ಹೊಡೆದಿದ್ದಾರೆ. ಹೌದು ಸಿಡಿ ಲೇಡಿ ಲಿಖಿತ ದೂರನ್ನು...

ಬಿಕ್ಕಿ ಬಿಕ್ಕಿ ಅತ್ತು ದಿವ್ಯ ಸುರೇಶ್

ಮನೆಯ ಸದಸ್ಯರಿಗೆ ಗುಟ್ಟೊಂದು ಹೇಳುವ ಟಾಸ್ಕ್ ಮೂಲಕವಾಗಿ ಇಲ್ಲಿಯವರೆಗೂ ಯಾರಿಗೂ ಹೇಳದ ಗುಟ್ಟನ್ನು ಹೇಳಬೇಕಿತ್ತು. ಈ ವೇಳೆ ಸ್ಪರ್ಧಿಗಳು ತಮ್ಮ ಹಿಂದೆ ಇರುವ ನೋವಿನ ಕಥೆಯನ್ನು ಹೇಳಿಕೊಂಡಿದ್ದಾರೆ. ಮನೆಯವರ ನೋವಿನ ಕಥೆ, ಲವ್, ಕಾಮಿಡಿ,...

“ಯೋ.. ಕಮಿಷನರ್ ಥೂ ನಿನ್ನ ಜನ್ಮಕ್ಕೆ ನಾಚಿಕೆಯಾಗ್ಬೇಕು!”

ಇತ್ತೀಚಿಗಷ್ಟೇ ಮೈಸೂರಿನ ಬೋಗಾದಿ ಹಿನಕಲ್ ರಿಂಗ್ ರೋಡ್ ನಲ್ಲಿ ವಾಹನ ತಪಾಸಣೆ ವೇಳೆ ಪೊಲೀಸರಿಗೆ ಹೆದರಿ ಬೈಕ್ ಸವಾರ ಅಪಘಾತಕ್ಕೆ ತುತ್ತಾದ ವಿಷಯ ನಿಮಗೆಲ್ಲರಿಗೂ ತಿಳಿದಿರುವುದೇ.     ಈ ಬೈಕ್ ಆಕ್ಸಿಡೆಂಟ್ ನಲ್ಲಿ ಯುವಕ ಸ್ಥಳದಲ್ಲೇ...

ಜೈ ಶ್ರೀರಾಮ್ ಹೋಗಿ ಜೈ ಸಿಡಿ ರಾಮ್ ಆಯ್ತು ಎಂದ ಇಬ್ರಾಹಿಂ

ಕಾಂಗ್ರೆಸ್ ನಾಯಕ ಗುರುಗಳಲ್ಲಿ ಒಬ್ಬರಾದ ಸಿಎಂ ಇಬ್ರಾಹಿಂ ಇದೀಗ ವಿವಾದ ಹುಟ್ಟುಹಾಕುವ ಹೇಳಿಕೆಯನ್ನು ನೀಡುವುದರ ಮೂಲಕ ಹಿಂದೂಗಳ ಕೆಂಗಣ್ಣಿಗೆ ಗುರಿಯಾಗಿದ್ದಾರೆ. ರಮೇಶ್ ಜಾರಕಿಹೊಳಿ ಅವರ ಸಿಡಿ ಬಿಡುಗಡೆ ವಿಚಾರವಾಗಿ ಪ್ರತಿಪಕ್ಷ ಕಾಂಗ್ರೆಸ್ ವ್ಯಾಪಕ...

ಕನ್ನಡಿಗ ರಾಹುಲ್ ಆಟಕ್ಕೆ ಧವನ್ ಹೀಗಂದ್ರಾ!!

ಭಾರತ ಹಾಗೂ ಇಂಗ್ಲೆಂಡ್ ನಡುವಿನ ಟಿ20 ಸರಣಿಯಲ್ಲಿ ಸತತ ನಾಲ್ಕು ಪಂದ್ಯಗಳಲ್ಲಿ ವೈಫಲ್ಯ ಅನುಭವಿಸಿದ ಕೆಎಲ್ ರಾಹುಲ್ ಏಕದಿನ ಸರಣಿಯಲ್ಲಿ ಫಾರ್ಮ್‌ಗೆ ಮರಳಿದ್ದಾರೆ. ಇಂಗ್ಲೆಂಡ್ ವಿರುದ್ಧದ ಮೊದಲ ಏಕದಿನ ಪಂದ್ಯದಲ್ಲಿ ಕೆಎಲ್ ರಾಹುಲ್...

ಅಪಘಾತ ; ಪೊಲೀಸರಿಗೆ ಥಳಿತ ಕೇಸ್ ಗೆ ಟ್ವಿಸ್ಟ್ ಕೊಟ್ಟ ಹಿಂಬದಿ ಸವಾರ

ಮೊನ್ನೆ ಮೈಸೂರಿನ ವಿದ್ಯಾರಣ್ಯ ಪುರ ಬಳಿಯ ರಿಂಗ್ ರೋಡ್ ರಸ್ತೆಯಲ್ಲಿ ಪೊಲೀಸರು ವಾಹನ ತಪಾಸಣೆ ವೇಳೆ ಯುವಕನೋರ್ವನನ್ನು ಬೈಕ್ ನಲ್ಲಿ ತೆರಳುತ್ತಿದ್ದಾಗ ತಡೆಯಲು ಯತ್ನಿಸಿದರ ಪರಿಣಾಮ ಆತ ಅಪಘಾತಕ್ಕೀಡಾಗಿ ಮೃತಪಟ್ಟ ಎಂಬ ಕಾರಣವನ್ನು...

ತಿಪ್ಪೆಗೆ ಎಳೆದು ಬಾಲಕಿ ಮೇಲೆ ಅತ್ಯಾಚಾರ ಎಸಗಿ 5 ರೂ ಕೊಟ್ಟ!

ಭೋಪಾಲ್: ಆಟವಾಡುತ್ತಿದ್ದ ಬಾಲಕಿಯನ್ನು ಕಿರಾತಕನೊಬ್ಬ ಕಸದ ತೊಟ್ಟಿಯೊಳಗೆ ಹೊತ್ತೊಯ್ದು ಅತ್ಯಾಚಾರ ಎಸಗಿ ಈ ವಿಚಾರವನ್ನು ಎಲ್ಲೂ ಹೇಳಬೇಡ ಎಂದು 5 ರೂಪಾಯಿ ನೀಡಿರುವ ಘಟನೆ ಮಧ್ಯಪ್ರದೇಶದಲ್ಲಿ ನಡೆದಿದೆ. 8 ವರ್ಷದ ಬಾಲಕಿ ಮನೆಯ ಅಂಗಳದಲ್ಲಿ...

Latest news

- Advertisement -spot_img