- Advertisement -spot_img

CATEGORY

ಎಲ್ಲೆಲ್ಲಿ ಏನೇನು.?

ರಮೇಶ್ ಜಾರಕಿಹೊಳಿ ಗೆಲುವಿಗೆ ಅವರ ಸಹೋದರನ ಗೇಮ್ ಪ್ಲಾನ್ !?

ಉಪಚುನಾವಣೆಯ 15 ಕ್ಷೇತ್ರಗಳ ಪೈಕಿ ಗೋಕಾಕ್ ಕ್ಷೇತ್ರ ಮುಖ್ಯವಾದ ಕ್ಷೇತ್ರ ಎಂಬುದು ಎಲ್ಲರಿಗೂ ಗೊತ್ತಿರುವ ವಿಚಾರ. ಈ ಕ್ಷೇತ್ರದಲ್ಲಿ ರಮೇಶ್ ಜಾರಕಿಹೊಳಿ ಬಿಜೆಪಿ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದು, ಇವರ ಗೆಲುವಿಗಾಗಿ ಸಹೋದರ ಬಾಲಚಂದ್ರ ಜಾರಕಿಹೊಳಿ...

ಆ ಒಂದು ಕರೆ ಇಂದ ರಾಜೀನಾಮೆ ನಿಡಿದ್ರು ಅಜಿತ್ ಪವಾರ್ !?

ಮಹಾರಾಷ್ಟ್ರದ ರಾಜಕೀಯದಲ್ಲಿ ಯಾವಗ ಎನಾಗುತ್ತದೆ ಎಂದು ಹೇಳಾಗುತ್ತಿಲ್ಲ ಕಳೆದ ವಾರ  ಉಪ ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಿದ್ದ ಎನ್.ಸಿ.ಪಿ.ಯ ಅಜಿತ್ ಪವಾರ್ ಕೇವಲ ನಾಲ್ಕೇ ದಿನಗಳಲ್ಲಿ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ. ಅಲ್ಲದೆ...

“ರಮೇಶ್ ಭಸ್ಮಾಸುರ ಆದರೆ ಲಕ್ಷ್ಮಿ ಹೆಬ್ಬಾಳ್ಕರ್ ಮೋಹಿನಿ “

ಉಪಚುನಾವಣೆ ಪ್ರಚಾರದ ಸಮದಲ್ಲಿ ಒಬ್ಬರಮೇಲೊಬ್ಬರು ಮಾತಿನ ಸಮರ ಮಾಡುವುದು ಹೊಸದೇನಲ್ಲ ಇದೀಗ  ಆಯನೂರ್ ಮಂಜುನಾಥ್ ಅವರು ರಮೇಶ್ ಜಾರಕಿಹೊಳಿ ಭಸ್ಮಾಸುರ ಎಂದು ಲಕ್ಷ್ಮಿ ಹೆಬ್ಬಾಳ್ಕರ್ ಹೇಳಿದ್ದಾರೆ. ರಮೇಶ್ ಭಸ್ಮಾಸುರ ಆದರೆ ಲಕ್ಷ್ಮಿ ಹೆಬ್ಬಾಳ್ಕರ್...

ಜನಪ್ರತಿನಿಧಿಗಳ ಕೋರ್ಟ್‌ಗೆ ಹಾಜರಾದ ಡಿಕೆಶಿ !?

ಡಿಕೆಶಿಗೆ ತಿಹಾರ್ ಜೈಲಿನಿಂದ ಜಾಮೀನು ಆದ ನಂತರ ಮೊದಲೇ  ಆದಾಯ ತೆರಿಗೆ ಇಲಾಖೆ ಅಧಿಕಾರಿಗಳು ಮಾಜಿ ಸಚಿವ ಡಿಕೆಶಿ ಮನೆ ಮೇಲೆ ನಡೆಸಿದ ದಾಳಿಗೆ ಸಂಬಂಧಿಸಿದಂತೆ ಜನಪ್ರತಿನಿಧಿಗಳ ಕೋರ್ಟ್‌ನಲ್ಲಿ ದೂರು ದಾಖಲಿಸಿದ್ದರು. ಪ್ರಕರಣದಲ್ಲಿರುವ...

ನಾಯಕರನ್ನು ತುಳಿದು, ಅವರೆಲ್ಲ ಪಕ್ಷ ಬಿಟ್ಟು ಹೋಗುವಂತೆ ಮಾಡಿದ ಕೀರ್ತಿ ಸಿದ್ದರಾಮಯ್ಯಗೆ ಸಲ್ಲುತ್ತದೆ !

ಹಿಂದುಳಿದ ವರ್ಗಗಳ ಸಭೆಯನ್ನು ಉದ್ಘಾಟಿಸಿ ಮಾತನಾಡಿದ ಅವರು, ಸಾಮಾಜಿಕ ನ್ಯಾಯದ ಬಗ್ಗೆ ಮಾತನಾಡುವ ಸಿದ್ದರಾಮಯ್ಯ, ಬೇರೆ ಬೇರೆ ಸಮಾಜದವರನ್ನು ಬೆಳೆಸುವುದು ಇರಲಿ, ತಾವು ಪ್ರತಿನಿಧಿಸುವಂತಹ ಕುರುಬ ಸಮುದಾಯದ ನಾಯಕರನ್ನೇ ಬೆಳೆಸಲು ಮುಂದಾಗಿಲ್ಲ ಎಂದು...

“ತಾಯಿಗೆ ದ್ರೋಹ ಮಾಡುವುದಕ್ಕಿಂತಲೂ ನೀಚ ಕೆಲಸ ಮಾಡಿದ್ದಾರೆ”

ಕೇವಲ ಅಧಿಕಾರಕ್ಕಾಗಿ, ಸಚಿವ ಸ್ಥಾನಕ್ಕಾಗಿ ಶಾಸಕ ಸ್ಥಾನವನ್ನ ವ್ಯಾಪಾರಕ್ಕೆ ಇಟ್ಟರೆ, ಮುಂದಿನ ದಿನಗಳಲ್ಲಿ ಪ್ರಜಾಪ್ರಭುತ್ವ ಉಳಿಯಲು ಸಾಧ್ಯವೇ? ಎಂದು ಆತಂಕ ವ್ಯಕ್ತಪಡಿಸಿದರು. ಯಾವ ವ್ಯಕ್ತಿಗಳಿಗೆ ಪಕ್ಷದ ಟಿಕೆಟ್ ನೀಡಿ, ನಮ್ಮ ಕಾರ್ಯಕರ್ತರು ಬೆವರು...

ಸಂತ್ರಸ್ತರ ಕುಟುಂಬಕ್ಕೆ 50 ಸಾವಿರ ರೂ. ಪರಿಹಾರ ನೀಡಿದ ಸಿಎಂ .

ಯಡಿಯೂರಪ್ಪ ನವರು ಇಂದು ಕೆರೆ ಕೋಡಿ ಒಡೆದು ಹಾನಿಗೊಳಗಾಗಿದ್ದ ಪ್ರದೇಶಗಳಿಗೆ ಇಂದು ಭೇಟಿ ಮಾಡಿದರು, ಅಧಿಕಾರಿಗಳ ನಿರ್ಲಕ್ಷ್ಯಕ್ಕೆ ಕಿಡಿಕಾರಿದರು. ಸದ್ಯದ ಮಾಹಿತಿ ಪ್ರಕಾರ ಭಾನುವಾರ ಹುಳಿಮಾವು ಕೆರೆ ಕೋಡಿ ಒಡೆದು 630 ಮನೆಗಳು...

ನಿಮ್ಮ ಆ್ಯಂಡ್ರಾಯ್ಡ್​ ಫೋನಲ್ಲಿರೋ ಫೋಟೋಗಳೂ ಸೇಫಲ್ಲ – ಮೊಬೈಲ್ ಕ್ಯಾಮಾರ ಮೇಲೂ ಹ್ಯಾಕರ್ಸ್​​ಗಳ ಕಣ್ಣು!

ಇಂಟರ್ನೆಟ್ ಯುಗದಲ್ಲಿ ತಂತ್ರಜ್ಞಾನಗಳು ಹೆಚ್ಚಾದಂತೆ ನಮ್ಮ ಸೀಕ್ರೆಟ್ ಮಾಹಿತಿಗಳನ್ನು ಕದಿಯುವವರ ಸಂಖ್ಯೆಯು ಹೆಚ್ಚಾಗುತ್ತಿದೆ. ಸಾಮಾಜಿಕ ಜಾಲತಾಣಗಳಲ್ಲಿ ಬಳಕೆದಾರರ ಅಕೌಂಟ್ ಗಳನ್ನು ಹ್ಯಾಕ್ ಮಾಡೋದು ಒಂದು ರೀತಿ ಕಾಮನ್ ಆಗಿ ಆಗಾಗ ನಡಿಯುತ್ತಲೇ ಇರುತ್ತೆ....

ಬೆಂಗಳೂರು ಟೀ ಸ್ಟಾಲಲ್ಲೂ ಮುಖಚಹರೆ ತಂತ್ರಜ್ಞಾನ.. ಏನಿದು ಹೊಸ ಟೆಕ್ನಾಲಜಿ!

ತಂತ್ರಜ್ಞಾನ ದಿನದಿಂದ ದಿನಕ್ಕೆ ಬೆಳೆಯುತ್ತಲೇ ಇದ್ದಂತೆ, ಪ್ರತಿಯೊಂದು ಉದ್ಯಮಗಳಲ್ಲೂ ಹೊಸ ಟೆಕ್ನಾಲಾಜಿಗಳ ಅಳವಡಿಕೆ ಆಗುತ್ತಿದೆ. ಈಗ ಟೀ ಸ್ಟಾಲ್ ಗಳಲ್ಲೂ ಮುಖಚಹರೆಯ ತಂತ್ರಜ್ಞಾನ ಬಂದಿದೆ. ಅಷ್ಟೇ ಅಲ್ಲ ಇಂತಹ ಟೆಕ್ನಾಲಾಜಿಗಳನ್ನು ಈಗ ವಿದೇಶಗಳಲ್ಲಿ...

ಜಾತಿಯ ಆಧಾರದ ಮೇಲೆ ಮತ ಕೇಳಿದ್ದಕ್ಕೆ ಯಡಿಯೂರಪ್ಪ ಮೇಲೆ ದೂರು ನೀಡಿದ ಕಾಂಗ್ರೆಸ್ನ ವಿಧಾನ ಪರಿಷತ್ ಸದಸ್ಯ !?

ಮುಖ್ಯಮಂತ್ರಿ ಯಡಿಯೂರಪ್ಪ ಅವರು ತಮ್ಮ ಪಕ್ಷದ ಪ್ರತಿನಿಧಿಗಳ ಪರವಾಗಿ ಪ್ರಚಾರ ಮಡುತ್ತಿದ್ದಾರೆ ಆದರೆ ಇತ್ತಿಚ್ಚಿಗೆ ಯಡಿಯೂರಪ್ಪ ಅವರು ಜಾತಿ ಹೆಸರು‌ಹೇಳಿಕೊಂಡು ಮತಕೇಳುತ್ತಾರೆ ಅದು ತಪ್ಪು ಎಂದು ರಾಜ್ಯ ಮುಖ್ಯ ಚುನಾವಣಾಧಿಕಾರಿ ಸಂಜೀವ್‍ಕುಮಾರ್ ಅವರನ್ನು...

Latest news

- Advertisement -spot_img