No menu items!
9.3 C
Munich
Sunday, May 3, 2026
- Advertisement -spot_img

CATEGORY

ಎಲ್ಲೆಲ್ಲಿ ಏನೇನು.?

ಆಟದ ಗನ್ ಎಂದು ರಿಯಲ್ ಗನ್ ನಿಂದ ತಾಯಿಗೆ ಶೂಟ್…!

ಆಟವಾಡುವ ಗನ್ ಎಂದು ತಿಳಿದು ಮಗಳು ರಿಯಲ್ ಗನ್ ನಿಂದ ತಾಯಿಗೆ ಶೂಟ್ ಮಾಡಿದ ಘಟನೆ ಪಶ್ಚಿಮ ಬಂಗಾಳದ ಹೂಗ್ಲಿ ಜಿಲ್ಲೆಯಲ್ಲಿ ನಡೆದಿದೆ. ಕಾಕೋಲಿ ಜಾನಾ ಗುಂಡಿನೇಟು ತಿಂದು ಐಸಿಯುನಲ್ಲಿರುವ ಮಹಿಳೆ. ಬಾಲಕಿ ಆಟದ ಪಿಸ್ತೂಲ್...

ಟಿಎನ್ ಐಟಿ ಮೀಡಿಯಾ ಅವಾರ್ಡ್ಸ್ : ಯಾರಿಗೆ ಯಾವ ಪ್ರಶಸ್ತಿ…? ಇಲ್ಲಿದೆ ಸಂಪೂರ್ಣ ಮಾಹಿತಿ

ಟಿಎನ್ ಐಟಿ ಮೀಡಿಯಾ ಅವಾರ್ಡ್ಸ್ : ಯಾರಿಗೆ ಯಾವ ಪ್ರಶಸ್ತಿ...? ಇಲ್ಲಿದೆ ಸಂಪೂರ್ಣ ಮಾಹಿತಿ ಬೆಂಗಳೂರು :ದಿ ನ್ಯೂ ಇಂಡಿಯನ್ ಟೈಮ್ಸ್ ನಡೆಸಿದ ಟಿಎ‌ನ್ ಐಟಿ ಮೀಡಿಯ ಅವಾರ್ಡ್ಸ್ ನಲ್ಲಿ ಕನ್ನಡ ಸುದ್ದಿವಾಹಿನಿಯ ವಿವಿಧ...

ಹಿರಿಯರು ಹೇಳಿದ್ದಕ್ಕೆ ಗೌರಿಯನ್ನು ಕೊಂದೆ ಎಂದ ವಾಗ್ಮೋರೆ….!

ಪತ್ರಕರ್ತೆ ಗೌರಿ ಲಂಕೇಶ್ ಹತ್ಯೆ ಪ್ರಕರಣದಲ್ಲಿ ಬಂಧಿತನಾಗಿರುವ ಪರಶುರಾಮ್ ವಾಗ್ಮೋರೆ‌ ಎಸ್ ಐಟಿ ಮುಂದೆ ತಪ್ಪೊಪ್ಪಿಕೊಂಡಿದ್ದಾನೆ.‌ಜೊತೆಗೆ ತನ್ನ ಹಿರಿಯರು ಹೇಳಿದ್ದಕ್ಕೆ ಗೌರಿ ಲಂಕೇಶ್ ಅವರನ್ನು ಕೊಂದಿರುವುದಾಗಿ ತಿಳಿಸಿದ್ದಾನೆ. ತನ್ನ ತಲೆಯಲ್ಲಿ ಧರ್ಮ ಎನ್ನೋ ವಿಚಾರ...

ಮಕ್ಕಳೊಂದಿಗೆ ತಾಯಿ ಆತ್ಮಹತ್ಯೆ

ಕೌಟುಂಬಿಕ ಕಲಹದ ಕಾರಣದಿಂದ ತಾಯಿ ತನ್ನ ಮೂವರು ಮಕ್ಕಳೊಂದಿಗೆ ಕೆರೆಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಕೋಲಾರದಲ್ಲಿ ನಡೆದಿದೆ. ಜಿಲ್ಲೆಯ ಮಾಲೂರು ತಾಲೂಕಿನ ಟೇಕಲ್ ಹೋಬಳಿ ತೋಟಗಾನಹಳ್ಳಿಯಲ್ಲಿ ಈ ಮನಕಲುಕುವ ಘಟನೆ ನಡೆದಿರೋದು. ಪಾರ್ವತಮ್ಮ (...

ನಾಳೆ ಟಿಎನ್ ಐಟಿ ಮೀಡಿಯಾ ಅವಾರ್ಡ್ಸ್

ದಿ ನ್ಯೂ ಇಂಡಿಯನ್ ಟೈಮ್ಸ್ ವೆಬ್ ಪೋರ್ಟಲ್ ನಡೆಸುವ ಟಿಎನ್ ಐಟಿ ಮೀಡಿಯಾ ಅವಾರ್ಡ್ ಕಾರ್ಯಕ್ರಮಕ್ಕೆ ಇನ್ನೊಂದೇ ದಿನ ಬಾಕಿ ಇರೋದು. ನಾಳೆ (ಜೂನ್ 16) ವಯಲಿಕಾವಲ್ ನಲ್ಲಿರುವ 'ತೆಲುಗು ವಿಜ್ಞಾನ ಸಮಿತಿ' ಸಭಾಂಗಣದಲ್ಲಿ...

ಇಂದಿನಿಂದ ಚಾರ್ಮುಡಿ ಘಾಟ್ ಓಪನ್…!

ಚಿಕ್ಕಮಗಳೂರು , ಹಾಸನ ಹಾಗೂ ಮಡಿಕೇರಿಯಲ್ಲಿ ಸತತ ಒಂದು ವಾರದಿಂದ ಎಡಬಿಡದೆ ಸುರಿಯುತ್ತಿದ್ದ ಮಳೆ ಇಳಿಮುಖವಾಗಿದೆ‌.ಶೃಂಗೇರಿ ,‌ಕೊಪ್ಪ, ಮೂಡಿಗೆರೆ , ಎನ್ ಆರ್ ಪುರ ತಾಲೂಕುಗಳಲ್ಲಿ ನಿನ್ನೆ ಸಂಜೆಯಿಂದಲೇ ಮಳೆ ಕಡಿಮೆಯಾಗಿದ್ದು, ಈ...

ಮೋದಿ ಮನೆ ಮೇಲೆ ಯುಎಫ್ ಒ…!

ಪ್ರಧಾನಿ ನರೇಂದ್ರ ಮೋದಿ ಅವರನ್ನು ಹತ್ಯೆ ಮಾಡಲು ನಕ್ಸಲರು ಸಂಚು ರೂಪಿಸಿದ್ದರು ಎಂಬ ಆಘಾತಕಾರಿ ವರದಿ ಬೆನ್ನಲ್ಲೇ ನವದೆಹಲಿಯಲ್ಲಿನ ಅವರ ಮನೆಯ ಮೇಲೆ ಇತ್ತೀಚೆಗೆ ಯುಎಫ್ ಒ (ಅನ್ ಐಡೆಂಟಿಫೈಡ್ ಫ್ಲೈಯಿಂಗ್ ಅಬ್ಜೆಕ್ಟ್...

ಹೀಗಿದೆ ಈ ವಾರದ ಟಿಆರ್ ಪಿ

23ನೇ ವಾರದ ಟಿಆರ್ ಪಿಯನ್ನು ಬಾರ್ಕ್ ಬಿಡುಗಡೆ ಮಾಡಿದೆ. ಕನ್ನಡ ನ್ಯೂಸ್ ಚಾನಲ್ ಗಳಲ್ಲಿ ಟಿವಿ9 ಕನ್ನಡವಾಹಿನಿಯ ಟಿಆರ್ ಪಿ 150 ಇದೆ. ಎರಡನೇ ಸ್ಥಾನದಲ್ಲಿ ಪಬ್ಲಿಕ್ ಟಿವಿ ಇದ್ದು ಇದರ ಟಿಆರ್ ಪಿ...

ಟೆಸ್ಟ್ ಕ್ರಿಕೆಟ್ ಗೆ ಅಫಘಾನಿಸ್ತಾನ್ ಪಾದಾರ್ಪಣೆ

ಚುಟುಕು ಕ್ರಿಕೆಟ್ ನಲ್ಲಿ ತನ್ನದೇಯಾದ ಛಾಪು ಮೂಡಿಸುತ್ತಿರುವ ಅಪಘಾನಿಸ್ತಾನ ಇಂದು ಟೆಸ್ಟ್ ಕ್ರಿಕೆಟ್ ಗೆ ಪಾದಾರ್ಪಣೆ ಮಾಡುತ್ತಿದೆ. ಯುದ್ಧದ ಭೀಕರತೆ ನಂತರ ಚಿಗುರುತ್ತಿರುವ ಅಪಘಾನಿಸ್ಥಾನ ಟೆಸ್ಟ್ ಕ್ರಿಕೆಟ್ ಗೆ ಎಂಟ್ರಿಕೊಡುತ್ತಿದ್ದು, ಇಂದಿನಿಂದ ತನ್ನ ಚೊಚ್ಚಲ...

ದರ್ಶನ್ ಅಕೌಂಟ್ ನಲ್ಲಿ ಸಿಎಂ ವಿರುದ್ಧ ಅವಹೇಳನಕಾರಿ ಪೋಸ್ಟ್….!

ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರ ಹೆಸರಲ್ಲಿ ತೆರೆದಿರುವ ಫೇಕ್ ಅಕೌಂಟ್ ನಲ್ಲಿ ಮುಖ್ಯಮಂತ್ರಿ ಎಚ್ ಡಿ ಕುಮಾರ ಸ್ವಾಮಿ ವಿರುದ್ಧ ಅವಹೇಳನಕಾರಿ ಪೋಸ್ಟ್ ಗಳನ್ನು ಹಾಕಲಾಗುತ್ತಿದೆ. ಸಿಎಂ ಅವರನ್ನು ಟಾರ್ಗೆಟ್ ಮಾಡಿ ಪೋಸ್ಟ್ ಹಾಕುತ್ತಿರುವುದನ್ನು...

Latest news

- Advertisement -spot_img