No menu items!
11.2 C
Munich
Sunday, May 3, 2026
- Advertisement -spot_img

CATEGORY

ಎಲ್ಲೆಲ್ಲಿ ಏನೇನು.?

ಚಿಕಿತ್ಸೆಗೆ ಸ್ಪಂದಿಸುತ್ತಿದ್ದಾರೆ ವಾಜಪೇಯಿ

ತೀವ್ರ ಅನಾರೋಗ್ಯದಿಂದ ದೆಹಲಿಯ ಏಮ್ಸ್ ಆಸ್ಪತ್ರೆಗೆ ದಾಖಲಾಗಿದ್ದ ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಅವರ ಆರೋಗ್ಯ ಸ್ಥಿತಿ ಸುಧಾರಿಸಿದ್ದು, ಚಿಕಿತ್ಸೆಗೆ ಸ್ಪಂದಿಸುತ್ತಿದ್ದಾರೆ. ಕಿಡ್ನಿ ವೈಪಲ್ಯ, ಉಸಿರಾಟದ ಸಮಸ್ಯೆ, ಮೂತ್ರನಾಳದ ತೊಂದರೆಯಿಂದ ಬಳಲುತ್ತಿರುವ ವಾಜಪೇಯಿ...

ಚಿನ್ನ ಕೊಳ್ಳೋರಿಗೆ ಇಲ್ಲಿದೆ ಗುಡ್ ನ್ಯೂಸ್

ಚಿನ್ನದ ಪ್ರಮಾಣದಲ್ಲಿ ಅಲ್ಪ ಪ್ರಮಾಣದ ಇಳಿಕೆ ಕಂಡು ಬಂದಿದೆ. ಪ್ರತಿ 10ಗ್ರಾಂ ಚಿನ್ನದ ಬೆಲೆಯಲ್ಲಿ 96 ರೂ ಇಳಿಕೆಯಾಗಿದೆ. ಪ್ರತಿ 10 ಗ್ರಾಂ ಚಿನ್ನದ ಬೆಲೆ 31, 401 ರೂ ಗಳಾಗಿದೆ. ಜಾಗರಿಕವಾಗಿಯೂ ಚಿನ್ನದ...

ಅತ್ಯಾಚಾರಕ್ಕೆ ಯತ್ನಿಸಿದ ಆಟೋ ಚಾಲಕನಿಗೆ ಥಳಿತ

ಯುವತಿಯನ್ನು ನಿರ್ಜನ ಪ್ರದೇಶಕ್ಕೆ ಕರೆದೊಯ್ದು ಅತ್ಯಾಚಾರಕ್ಕೆ ಯತ್ನಿಸಿದ ಆಟೋ ಚಾಲಕನಿಗೆ ಸಾರ್ವಜನಿಕರು ಥಳಿಸಿರುವ ಘಟನೆ ದಾವಣಗೆರೆಯಲ್ಲಿ ನಡೆದಿದೆ. ಮಂಜುನಾಥ್ ಆರೋಪಿ. ಈತ ಯುವತಿಯನ್ನು ನಗರದ ಹೊರವಲಯದ ಬೈಪಾಸ್ ಬಳಿ ಕರೆತಂದು ಅಸಭ್ಯವಾಗಿ ವರ್ತಿಸಿದ್ದಾನೆ. ಇದನ್ನು...

ಪತಿ-ಪತ್ನಿಯ ನಡುವೆ ಫೇಸ್ ಬುಕ್ ವಿಚಾರದಲ್ಲಾದ ಜಗಳ ಸಾವಿನಲ್ಲಿ ಅಂತ್ಯ…!

ಫೇಸ್ ಬುಕ್ ವಿಚಾರದಲ್ಲಿ ಪತಿ-ಪತ್ನಿಯ ಜೊತೆ ನಡೆದ ಜಗಳ ಇಬ್ಬರ ಸಾವಿನಲ್ಲಿ ಅಂತ್ಯವಾಗಿರುವ ಘಟನೆ ಬೆಂಗಳೂರಿನಲ್ಲಿ ನಡೆದಿದೆ. ಸೌಮ್ಯ (23) , ಅನೂಪ್ (34) ಮೃತ ದಂಪತಿ. ಹಾಸನ ಮೂಲದ ಇವರು ಕಳೆದ ಎಂಟು ವರ್ಷಗಳಿಂದ...

ಮೆಸ್ಸಿ ಸಾಧನೆ ಸರಿಗಟ್ಟಿದ ಚೆಟ್ರಿ

ಭಾರತ ಫುಟ್ಬಾಲ್ ತಂಡದ ಕ್ಯಾಪ್ಟನ್ ಸುನೀಲ್ ಚೆಟ್ರಿ ಹೊಸ ದಾಖಲೆಯೊಂದನ್ನು ಬರೆದಿದ್ದಾರೆ. ಅಂತರಾಷ್ಟ್ರೀಯ ಫುಟ್ಬಾಲ್ ನಲ್ಲೀಗ ಅತಿಹೆಚ್ಚು ಗೋಲ್ ಬಾರಿಸಿದ ಎರಡನೇ ಆಟಗಾರ ಎಂಬ ಖ್ಯಾತಿ ಚೆಟ್ರಿ ಅವರದ್ದಾಗಿದೆ. ಭಾರತ ಮತ್ತು ಕೀನ್ಯಾ ನಡುವೆ...

ಈ ಬಾರಿ ಫಿಫಾ ವಿಶ್ವಕಪ್ ನಲ್ಲಿ ವೈಟ್ ಕ್ಯಾಟ್ ಭವಿಷ್ಯ ನುಡಿಯುತ್ತೆ…!

ಫಿಫಾ ವಿಶ್ವಕಪ್ ಗೆ ದಿನಗಣನೆ ಆರಂಭವಾಗಿದೆ. ಜೂನ್ 14 ರಿಂದ ರಷ್ಯಾದಲ್ಲಿ ನಡೆಯುವ ಫುಟ್ಬಾಲ್ ಹಬ್ಬದಲ್ಲಿ 32 ತಂಡಗಳು ಭಾಗವಹಿಸುತ್ತವೆ. ಒಟ್ಟು ಒಂದು ತಿಂಗಳುಗಳ ಕಾಲ 64 ಪಂದ್ಯಗಳು ನಡೆಯುತ್ತವೆ. 2010ರ ಫಿಫಾ ವಿಶ್ವಕಪ್...

ಜಿ ಟಿ ದೇವೇಗೌಡರ ಖಾತೆ ಬದಲಾವಣೆ?

ಚಾಮುಂಡೇಶ್ವರಿ ವಿಳಾಸಭಾ ಕ್ಷೇತ್ರದ ಜೆಡಿಎಸ್ ಶಾಸಕ ಜಿ ಟಿ ದೇವೇಗೌಡ ಅವರ ಖಾತೆ ಬದಲಾಗುವ ಸಾಧ್ಯತೆ ಇದೆ. ಜೂನ್ 8 ರಂದು ನಡೆದ ಖಾತೆ ಹಂಚಿಕೆಯಲ್ಲಿ‌ ಜಿಟಿಡಿ ಅವರನ್ನು ಉನ್ನತ ಶಿಕ್ಷಣ ಸಚಿವ‌ರನ್ನಾಗಿ ಮಾಡಲಾಗಿದೆ....

ಮಹಿಳೆ ಜೊತೆ ಮೋಜು ಮಸ್ತಿ ನಡೆಸಿ ಊರಿಗೆ ಮರಳಿದವ ಹೆಣವಾದ….!

ಅನೈತಿಕ ಸಂಬಂಧದಿಂದ ಹಲ್ಲೆಗೊಳಗಾದ ವ್ಯಕ್ತಿ ಚಿಕಿತ್ಸೆ ಫಲಿಸದೆ ಸಾವನ್ನಪ್ಪಿದ ಘಟನೆ ರಾಮನಗರ ಜಿಲ್ಲೆಯಲ್ಲಿ ನಡೆದಿದೆ. ಕನಕಪುರ ತಾಲೂಕಿನ ಚಂಬಳಿ ದೊಡ್ಡಿ ಗ್ರಾಮದ ನಂಜಯ್ಯ ಮೃತ. ಈತ ಸ್ವಗ್ರಾಮದ ಮಹಿಳೆಯೊಬ್ಬಳ ಜೊತೆ ಅನೈತಿಕ ಸಂಬಂಧ ಹೊಂದಿದ್ದ....

ಟೀಂ ಇಂಡಿಯಾದ ಈ ಖ್ಯಾತ ಬೌಲರ್ ರಣಜಿಯಲ್ಲಿ ಸಚಿನ್ ರನ್ನು ಚೊಚ್ಚಲ ಡಕ್ ಔಟ್ ಮಾಡಿದ್ದರು…!

ಮಾಸ್ಟರ್ ಬ್ಲಾಸ್ಟರ್ ಸಚಿನ್ ತೆಂಡೂಲ್ಕರ್ ಅವರ ವಿಕೆಟ್ ಪಡೆಯುವುದು ಪ್ರತಿಯೊಬ್ಬ ಬೌಲರ್ ನ ಕನಸು. ಅದರಲ್ಲೂ ಅವರನ್ನು ಡಕ್ ಔಟ್ ಮಾಡಿದ್ರೆ ಆ ಬೌಲರ್ ನ ಖುಷಿಗೆ ಪಾರವೇ ಇರುತ್ತಿರಲಿಲ್ಲ. ಸಚಿನ್ ರಣಜಿಯಲ್ಲಿ ಡಕೌಟ್ ಆಗಿದ್ದು...

ನಡುರಸ್ತೆಯಲ್ಲೇ ರೌಡಿ ಶೀಟರ್ ಬರ್ಬರ ಹತ್ಯೆ…!

ಬೆಂಗಳೂರಿನ ವಸಂತನಗರದ ಕುಖ್ಯಾತ ರೌಡಿ ಕವಳನ ಬಾಮೈದ ರಾಕೇಶ್ ಕೊಲೆಯ ಬೆನ್ನಲ್ಲೇ ಬೆಂಗಳೂರಲ್ಲಿ ಇನೊಬ್ಬ ರೌಡಿ ಶೀಟರ್ ಹತ್ಯೆಯಾಗಿದೆ. ಕೋಣನ ಕುಂಟೆ ಕ್ರಾಸ್ ಬಳಿ ಮಧ್ಯರಾತ್ರಿ 2.30ರ ಸುಮಾರಿಗೆ ಜಯಂತ್ (28) ಎಂಬ ರೌಡಿಶೀಟರ್...

Latest news

- Advertisement -spot_img