No menu items!
4.8 C
Munich
Saturday, May 2, 2026
- Advertisement -spot_img

CATEGORY

ಎಲ್ಲೆಲ್ಲಿ ಏನೇನು.?

ತವರಿಗೆ ಮರಳಿದ ದ. ಆಫ್ರಿಕಾ ಕ್ರಿಕೆಟಿಗ…! ಆರ್ ಸಿಬಿಗೆ ಗಾಯದ ಮೇಲೆ ಬರೆ…!

ದಕ್ಷಿಣ ಆಫ್ರಿಕಾ ಕ್ರಿಕೆಟಿಗ ಎ‌ ಬಿ ಡಿವಿಲಿಯರ್ಸ್ ಜ್ವರದಿಂದ ಚೇತರಿಸಿಕೊಂಡು ತಂಡ ಸೇರಿಕೊಂಡ ಬೆನ್ನಲ್ಲೇ ದಕ್ಷಿಣ ಆಫ್ರಿಕಾದ ಬ್ಯಾಟ್ಸಮನ್ , ವಿಕೆಟ್ ಕೀಪರ್ ಕ್ವಿಂಟನ್ ಡಿಕಾಕ್ ತವರು ದಕ್ಷಿಣ ಆಫ್ರಿಕಾಕ್ಕೆ ಮರಳಿದ್ದಾರೆ.‌ ಸತತ ಸೋಲಿನಿಂದ‌...

ತೆನೆ ಹೊತ್ತ ರಮೇಶ್ ಗೆ ‘ಜೈ’ ಎನ್ನುತ್ತಿದ್ದಾರೆ ಸಿ ವಿ ರಾಮನ್ ನಗರದ ಜನ…!

ರಾಜ್ಯದಲ್ಲಿ ಚುನಾವಣೆಯ ರಂಗು ಕಾವೇರಿದೆ.‌ ಚುನಾವಣಾ ಪ್ರಚಾರ ಜೋರಾಗಿ ನಡೆಯುತ್ತಿದೆ. ಬೆಂಗಳೂರಿನ ಪ್ರಮುಖ ಕ್ಷೇತ್ರಗಳಲ್ಲಿ ಒಂದಾಗಿರುವ ಸಿ ವಿ ರಾಮನ್ ನಗರದಲ್ಲಿ ಹಾಲಿ ಶಾಸಕ ಬಿಜೆಪಿಯ ಎಸ್ ರಘು ಅವರಿಗೆ ಪ್ರಬಲ ಸ್ಪರ್ಧಿಯಾಗಿ...

ಮೋದಿಯನ್ನು ಪುನೀತ್ ಭೇಟಿ ಮಾಡಲು ವ್ಯವಸ್ಥೆ ಮಾಡಿದ್ದು ಈ ನಟ….!

ಚುನಾವಣಾ ಪ್ರಚಾರಕ್ಕಾಗಿ ಆಗಮಿಸಿದ್ದ ಪ್ರಧಾನಿ ನರೇಂದ್ರ ಮೋದಿಯನ್ನು ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಭೇಟಿಯಾಗಿದ್ದು ಈಗಾಗಲೇ ನಿಮಗೆ ಗೊತ್ತಿದೆ. ಆದರೆ‌ ಇದಕ್ಕೆ ವ್ಯವಸ್ಥೆ ಮಾಡಿಕೊಟ್ಟಿದ್ದು ಯಾರು ಎಂದು ಗೊತ್ತೇ...? ನರೇಂದ್ರ ಮೋದಿ ಅವರನ್ನು...

ಐಪಿಎಲ್ ನಲ್ಲಿ 1000+ರನ್ ಗಳಿಸಿದ ಕನ್ನಡಿಗರಿವರು….

ಐಪಿಎಲ್ 11ನೇ ಆವೃತ್ತಿ ಯಶಸ್ವಿಯಾಗಿ ನಡೆಯುತ್ತಿದೆ. 8 ತಂಡಗಳ ನಡುವೆ ತೀವ್ರ ಪೈಪೋಟಿ ಇದೆ. ಹೈದರಾಬಾದ್ ಮತ್ತು ಚೆನ್ನೈ ಹಾಗೂ ಕೋಲ್ಕತ್ತಾ ತಂಡಗಳು ಕ್ರಮವಾಗಿ‌ ಮೊದಲ ಮೂರು ಸ್ಥಾನದಲ್ಲಿವೆ. ಪಂಜಾಬ್ ಈ ಮೂರು...

ಸಿಎಂ ಪರ ಪ್ರಚಾರ ಮಾಡದಂತೆ ನಾಯಕ ಸಮುದಾಯದಿಂದ ಸುದೀಪ್ ಗೆ ಒತ್ತಾಯ….!

ಕರ್ನಾಟಕ ವಿಧಾನಸಭಾ ಚುನಾವಣೆ ರಂಗೇರುತ್ತಿದೆ. ಅಭ್ಯರ್ಥಿಗಳು‌ ಮತದಾರರನ್ನು ಸೆಳೆಯಲು ಪ್ರಯೋಗಿಸುತ್ತಿರುವ ಅಸ್ತ್ರಗಳಲ್ಲಿ ಸೆಲಬ್ರಿಟಿ ಗಳೂ ಸಹ ಇದ್ದಾರೆ.‌ ಬಾದಾಮಿಯಲ್ಲಿ ಕಣಕ್ಕಿಳಿದಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಪರ ಪ್ರಚಾರ ಮಾಡಲು ನಟ ಕಿಚ್ಚ ಸುದೀಪ್ ರೆಡಿ...

ಸಿಕ್ಸರ್ ನಲ್ಲೀಗ ಧೋನಿಯೇ ನಂಬರ್ 1…!

ಟೀಂ ಇಂಡಿಯಾದ ಮಾಜಿ ನಾಯಕ, ಚೆನ್ನೈ ಸೂಪರ್ ಕಿಂಗ್ಸ್ ನ ಕ್ಯಾಪ್ಟನ್ ಮಹೇಂದ್ರ ಸಿಂಗ್ ಧೋನಿ‌ ಪ್ರಸಕ್ತ ಐಪಿಎಲ್ ನಲ್ಲಿ ಅತಿ ಹೆಚ್ಚು ಸಿಕ್ಸರ್ ಸಿಡಿಸಿರುವ ಆಟಗಾರ. ಕಿಂಗ್ಸ್ ಇಲೆವೆನ್ ಪಂಜಾಬ್ ಪರ ಆಡುತ್ತಿರುವ...

ಬಿಜೆಪಿ ಪ್ರಣಾಳಿಕೆ ಬಿಡುಗಡೆ; ಅಧಿಕಾರಕ್ಕೆ ಬಂದ್ರೆ ರೈತರ ಸಾಲ ಮನ್ನಾ ಮಾಡುವುದಾಗಿ ಘೋಷಣೆ

ಬಿಜೆಪಿ ಚುನಾವಣಾ ಪ್ರಣಾಳಿಕೆಯನ್ನು ಬಿಡುಗಡೆ ಮಾಡಿದ್ದು, ಅಧಿಕಾರಕ್ಕೆ ಬಂದ 24 ಗಂಟೆಯಲ್ಲಿ ರಾಷ್ಟ್ರೀಕೃತ ಬ್ಯಾಂಕುಗಳಲ್ಲಿನ ರೈತರ 1 ಲಕ್ಷ ರೂಗಳ ಸಾಲ ಮನ್ನಾ ಹಾಗೂ ಸಹಕಾರಿ ಸಂಘಗಳಲ್ಲಿನ ಸಾಲ ಮನ್ನಾವನ್ನು 50 ಸಾವಿರ...

ಜಯನಗರ ಕ್ಷೇತ್ರದ ಅಭ್ಯರ್ಥಿ ನಿಧನ : ಚುನಾವಣೆ ಮುಂದೂಡಿಕೆ

ಜಯನಗರ ವಿಧಾನಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿಯಾಗಿದ್ದ ವಿಜಯ್ ಕುಮಾರ್ ನಿಧನದ ಹಿನ್ನೆಲೆಯಲ್ಲಿ ಈ ಕ್ಷೇತ್ರದ ಚುನಾವಣೆ ಮುಂದೂಡಲಾಗಿದೆ. ನಿನ್ನೆ ಪ್ರಚಾರದಲ್ಲಿ ತೊಡಗಿದ್ದ ಸಂದರ್ಭದಲ್ಲಿ ವಿಜಯ್ ಕುಮಾರ್ ಅವರಯ ಹೃದಯಾಘಾತದಿಂದ ಕುಸಿದು ಬಿದ್ದರು. ಕೂಡಲೇ ಅವರನ್ನು...

ಗೇಲ್ ಗೆ ಬೌಲಿಂಗ್ ಮಾಡ್ತೀನಿ, ಆದ್ರೆ ವಿರಾಟ್ ಗೆ ಬೌಲಿಂಗ್ ಮಾಡೋಕೆ ಭಯ ಎಂದ ಈ ಬೌಲರ್ ಯಾರು….?

ವೆಸ್ಟ್ ಇಂಡಿಸ್ ಕ್ರಿಕೆಟಿಗ ಕ್ರೀಸ್ ಗೇಲ್ ಅವರನ್ನು ಐಪಿಎಲ್ ನಲ್ಲಿ ಆರ್ ಸಿಬಿ ಹೊರಗಿಟ್ಟಿತು. ಒಂದು ‌ಹಂತದಲ್ಲಿ ಗೇಲ್ ಅವರತ್ತ ಯಾವ ಪ್ರಾಂಚೈಸಿಯೂ ಮುಖ ಮಾಡಿಲ್ಲ. ಆದರೆ ವೀರೆಂದ್ರ ಸೆಹ್ವಾಗ್ ಕೃಪಾಕಟಾಕ್ಷದಿಂದ ಕಿಂಗ್ಸ್...

ಲೋಕಾಯಕ್ತ ಕಚೇರಿಯಲ್ಲಿ ತಪ್ಪಿತು ಮತ್ತೊಂದು ಅನಾಹುತ…! ಈ ಬಾರಿ ಮತ್ತೆ ಲೋಕಾಯುಕ್ತರೇ ಟಾರ್ಗೆಟ್ ಆಗಿದ್ರ…?

ದೂರುದಾರನೊಬ್ಬ ಲೋಕಾಯುಕ್ತ ಕಚೇರಿಯಲ್ಲೇ ಲೋಕಾಯುಕ್ತರಿಗೆ ಚಾಕು ಇರಿದ ಪ್ರಕಣ ಇನ್ನೂ ನೆನಪಿನಿಂದ‌ ಮಾಸಿಲ್ಲ. ಅಷ್ಟರಲ್ಲೇ ಲೋಕಾಯುಕ್ತ ಕಚೇರಿಯಲ್ಲಿ‌ ನಡೆಯಬೇಕಿದ್ದ ಅನಾಹುತವೊಂದು ತಪ್ಪಿದೆ. ವಿಜಯನಗರ ನಿವಾಸಿ ಸೋನಿಯಾ ರಾಣಿ ಎಂಬ ಮಹಿಳೆ ಬೆಳಗ್ಗೆ 11ಗಂಟೆಗೆ ಲೋಕಾಯುಕ್ತ...

Latest news

- Advertisement -spot_img