No menu items!
4.9 C
Munich
Saturday, May 2, 2026
- Advertisement -spot_img

CATEGORY

ಎಲ್ಲೆಲ್ಲಿ ಏನೇನು.?

ದ್ವಿತೀಯ ಪಿಯುಸಿ ಫಲಿತಾಂಶ; ಈ ಬಾರಿಯೂ ವಿದ್ಯಾರ್ಥಿನಿಯರದ್ದೇ ಮೇಲುಗೈ….!

ದ್ವಿತೀಯ ಪಿಯುಸಿ ಫಲಿತಾಂಶ ಪ್ರಕಟವಾಗಿದೆ. ಈ ಬಾರಿಯೂ ವಿದ್ಯಾರ್ಥಿನಿಯರೇ ಮೇಲುಗೈ ಸಾಧಿಸಿದ್ದಾರೆ. ಶೇ. 59.56 ರಷ್ಟು ಫಲಿತಾಂಶ ಬಂದಿದೆ. 4,08,421ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದಾರೆ. ದಕ್ಷಿಣ ಕನ್ನಡ ಜಿಲ್ಲೆಗೆ ಮೊದಲ ಸ್ಥಾನ ಸಿಕ್ಕಿದೆ. ಉಡುಪಿ ಎರಡನೇ ಸ್ಥಾನದಲ್ಲಿ ಹಾಗೂ ಕೊಡಗು...

ಸುಳ್ಳು ಸರ್ಟಿಫಿಕೇಟ್ ನೀಡಿ ಟೀಂ ಇಂಡಿಯಾದಲ್ಲಿ ಸ್ಥಾನ ಪಡೆದ ಸ್ಟಾರ್ ಕ್ರಿಕೆಟಿಗ….!

ಟೀಂ ಇಂಡಿಯಾದ ವೇಗಿ ಮಹಮ್ಮದ್ ಶಮಿಯ ಸುತ್ತ ಆರೋಪಗಳ‌ ಹುತ್ತ ಬೆಳೆಯುತ್ತಲೇ ಇದೆ. ಶಮಿ ಹಾಗೂ ಅವರ ಪತ್ನಿ ಹಸೀನ್ ಅವರ ನಡುವಿನ ದಾಂಪತ್ಯ ಸಂಬಂಧ ಹಳಸಿದೆ. ಪತಿಯ ವಿರುದ್ಧ ಆರೋಪಗಳ ಸುರಿಮಳೆಯನ್ನೇ ಸುರಿಸಿರುವ ಪತ್ನಿ...

ಇಶಾನ್ ಗೆ ಕೀಪಿಂಗ್ ಪಾಠ ಮಾಡಿದ ಧೋನಿ….!

ಮುಂಬೈ ಇಂಡಿಯನ್ಸ್ ಎದುರಿನ ಪಂದ್ಯದಲ್ಲಿ ತಮ್ಮನ್ನು ಸ್ಟಂಪ್ ಔಟ್ ಮಾಡಲು ವಿಫಲರಾದ ಯುವ ಕೀಪರ್ ಇಶಾನ್ ಕಿಶಾನ್ ಗೆ ಚೆನ್ನೈ ಸೂಪರ್ ಕಿಂಗ್ಸ್ ನಾಯಕ ಮಹೇಂದ್ರ ಸಿಂಗ್ ಧೋನಿ ಕೀಪಿಂಗ್ ಕುರಿತು ಪಾಠ...

ನಾಳೆ ದ್ವಿತೀಯ ಪಿಯುಸಿ ಫಲಿತಾಂಶ ….!

ನಾಳೆ ದ್ವಿತೀಯ ಪಿಯುಸಿ ಫಲಿತಾಂಶ ಪ್ರಕಟವಾಗುತ್ತಿದೆ.‌ ನಾಳೆ ಬೆಳಗ್ಗೆ 11ಗಂಟೆಯ ಬಳಿಕ ಪಿಯುಸಿ ವೆಬ್ ಸೈಟ್ ನಲ್ಲಿ ಫಲಿತಾಂಶ ಪ್ರಕಟಿಸಲಾಗುತ್ತದೆ. ಮಂಗಳವಾರ ಬೆಳಗ್ಗೆ ಕಾಲೇಜಿನಲ್ಲಿ ಫಲಿತಾಂಶ ಪ್ರಕಟಿಸುತ್ತಾರೆ. ಈ ಮೂಲಕ 6 ಲಕ್ಷ...

ಹುಚ್ಚವೆಂಕಟ್ ಗೆ ಸಿಕ್ತು ಅವರಿಷ್ಟದ ‘ಚಪ್ಪಲಿ’ ಚಿಹ್ನೆ….!

ಹುಚ್ಚವೆಂಕಟ್ ಯಾರಿಗೆ ತಾನೆ ಗೊತ್ತಿಲ್ಲ ಹೇಳಿ? ಯೂ ಟ್ಯೂಬ್ ಸ್ಟಾರ್, ಸಿನಿಮಾ ನಿರ್ದೇಶಕ, ನಿರ್ಮಾಪಕ, ನಟ , ಲಿರಿಕ್ಸ್ ರೈಟರ್, ಗಾಯಕ.... ನಟಿ ರಮ್ಯಾ ತನ್ನ ಹೆಂಡ್ತಿ ಅಂತ ಹೇಳ್ಕೊಂಡು ವಿವಾದದ ಮೂಲಕ ಸುದ್ದಿಯಾದವರು....

ಕುಕ್ಕೆ ದೇವಾಲಯದ ಆದಾಯ 100ಕೋಟಿ ರೂ ಸನಿಹಕ್ಕೆ…!

ಮುಜರಾಯಿ ಇಲಾಖೆಗೆ ಸೇರಿದ ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನದ ಆದಾಯ ಕಳೆದ 7ವರ್ಷಗಳಲ್ಲಿ ಗಣನೀಯ ಪ್ರಮಾಣದಲ್ಲಿ ಏರಿಕೆ‌ ಕಾಣ್ತಿದೆ. 2017-18 ನೇ ಆರ್ಥಿಕ ವರ್ಷದ ಆದಾಯ 95.92 ಕೋಟಿ ರೂ ದಾಟಿದೆ. 2006-7 ರ ಸಾಲಿನಲ್ಲಿ...

ದರ್ಶನ್ ಅಭಿಮಾನಿ ಕೇಳಿದ ಪ್ರಶ್ನೆಗೆ ಸುದೀಪ್ ಕೊಟ್ಟ ಉತ್ತರ….?!

ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ಹಾಗೂ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರ ಅಭಿಮಾನಿಗಳ ಸಾಮಾನ್ಯ ಆಸೆ ಒಂದೇ. ದರ್ಶನ್ ಹಾಗೂ ಸುದೀಪ್ ಒಟ್ಟಿಗೆ ಸಿನಿಮಾ ಮಾಡ್ಬೇಕು. ಒಂದೇ ಸಿನಿಮಾದಲ್ಲಿ ಇಬ್ಬರೂ ಕಾಣಿಸಿಕೊಳ್ಬೇಕು. ಇಬ್ಬರು...

ಹೀರೋ-ಹೀರೋಯಿನ್ ಇಲ್ಲದೆ ಕೋಟಿಗೊಬ್ಬ 3 ಚಿತ್ರೀಕರಣ….!

ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ಅಭಿನಯದ ಕೋಟಿಗೊಬ್ಬ2 ಯಶಸ್ಸಿನ ನಂತರ ಕಿಚ್ಚ ಹಾಗೂ ನಿರ್ಮಾಪಕ ಸೂರಪ್ಪ ಬಾಬು ಕಾಂಬಿನೇಶನ್ ನಲ್ಲಿ ಕೋಟಿಗೊಬ್ಬ3 ಸಿನಿಮಾ ಬರುತ್ತಿದೆ. ಈ ಸಿನಿಮಾ ಸೆಟ್ಟೇರಿ ಈಗಾಗಲೇ ಎರಡು ತಿಂಗಳಾಯ್ತು. ಆದ್ರೆ,‌ನಾಯಕಿ...

ಎಬಿಡಿಗೆ ಈ ಆಟಗಾರರನ್ನು ನೋಡಿದ್ರೆ ಅಯ್ಯೋ ಅನಿಸುತ್ತಂತೆ…!

ದಕ್ಷಿಣ ಆಫ್ರಿಕಾ ಕ್ರಿಕೆಟಿಗ ಎ ಬಿ ಡಿವಿಲಿಯರ್ಸ್ ಐಪಿಎಲ್ ನಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವನ್ನು ಪ್ರತಿನಿಧಿಸುವ ಮೂಲಕ ನಮ್ಮವರೇ ಆಗಿಬಿಟ್ಟಿದ್ದಾರೆ. ಬೆಂಗಳೂರಿಗೆ ಅತಿಥಿಯಾಗಿ ಬಂದ ಎ ಬಿ ಡಿವಿಲಿಯರ್ಸ್ ಇಂದು ರಾಜ್ಯದ ಮನೆಮಗ...

ಬೆಂಗಳೂರಿನಲ್ಲಿ ತಡರಾತ್ರಿ ಪ್ರಯಾಣಿಕರ ಸಮೇತ ಖಾಸಗಿ ಬಸ್ ಹೈಜಾಕ್

ಬೆಂಗಳೂರಿನಿಂದ ಕೇರಳಕ್ಕೆ ಹೊರಟಿದ್ದ ಬಸ್ ಹೈಜಾಕ್ ಮಾಡಿದ್ದಾರೆ. ಎರಡು ಬೈಕ್ ನಲ್ಲಿ ಬಂದಿದ್ದ ದುಷ್ಕರ್ಮಿಗಳು ಬಸ್ ಗೆ ಅಡ್ಡಗಟ್ಟಿ ಡ್ರೈವರ್ ಮೇಲೆ ಹಲ್ಲೆ ನಡೆಸಿ ಕಿಡ್ನ್ಯಾಪ್ ಮಾಡಿದ್ದಾರೆ. ಪೊಲೀಸ್ ಎಂದು ಬಸ್ ಅಡ್ಡಗಟ್ಟಿದ ನಾಲ್ವರು ದುಷ್ಕರ್ಮಿಗಳು...

Latest news

- Advertisement -spot_img