No menu items!
17.7 C
Munich
Friday, May 1, 2026
- Advertisement -spot_img

CATEGORY

ಎಲ್ಲೆಲ್ಲಿ ಏನೇನು.?

ಚಿರು-ಮೇಘನಾ ಮದುವೆಗೆ ಭರದ ಸಿದ್ಧತೆ

ಚಿರಂಜೀವಿ ಸರ್ಜಾ ಮತ್ತು ಮೇಘನಾ ರಾಜ್ ಅವರ ಮದುವೆಯ ತಯಾರಿ ಭರದಿಂದ ನಡೆಯುತ್ತಿದೆ. ಎರಡೂ ಕುಟುಂಬದವರು ಮದುವೆ ಆಮಂತ್ರಣ ಪತ್ರಿಕೆ ಹಂಚುವಲ್ಲಿ ಬ್ಯುಸಿ ಇದ್ದಾರೆ. ಅಕ್ಟೋಬರ್ 22ರಂದು ಚಿರು-ಮೇಘನಾ ನಿಶ್ಚಿತಾರ್ಥ ನಡೆದಿತ್ತು‌. ಮೇ 2 ರಂದು...

ಪಾಳು ಬಾವಿಗೆ ಬಿದ್ದ ಕರಡಿಗೆ ಬೆಂಕಿಯಿಟ್ಟರು…!

ಪಾಳು ಬಾವಿಗೆ ಬಿದ್ದ ಕರಡಿಗೆ ಕಿಡಿಗೇಡಿಗಳು ಬೆಂಕಿಯಿಟ್ಟ ಘಟನೆ ಬಳ್ಳಾರಿ ಜಿಲ್ಲೆಯ ಕೂಡ್ಲಿಗಿ ತಾಲೂಕಿನ ಕಡೇಕೊಳ್ಳದ ಸಮೀಪದ ಜರಿಮಲೆ ಅರಣ್ಯ ಪ್ರದೇಶದಲ್ಲಿ ನಡೆದಿದೆ. ಆಹಾರ ಹುಡುಕಿಕೊಂಡು ವೀಳ್ಯದೆಲೆ ತೋಟಕ್ಕೆ ನುಗ್ಗಿದ್ದ ಕರಡಿ ಆಕಸ್ಮಿಕವಾಗಿ ಪಾಳು‌...

ಆರ್ ಸಿ ಬಿ ಗೆ ಸೋಲು

ಕೋಲ್ಕತ್ತಾ ನೈಟ್ ರೈಡರ್ಸ್ ವಿರುದ್ಧ 4 ವಿಕೆಟ್ ಗಳ ಸೋಲನುಭವಿಸುವ ಮೂಲಕ ವಿರಾಟ್ ಕೊಹ್ಲಿ ನೇತೃತ್ವದ ರಾಯಲ್ ಚಾಲೆಂಜರ್ಸ್ ಅಭಿಮಾನಿಗಳಿಗೆ ನಿರಾಸೆ ಉಂಟುಮಾಡಿದೆ. ಕೋಲ್ಕತ್ತಾದ ಈಡನ್ ಗಾರ್ಡನ್ ಮೈದಾನದಲ್ಲಿ ನಡೆದ ಪಂದ್ಯದಲ್ಲಿ ಟಾಸ್ ಗೆದ್ದ...

ಪಂಜಾಬ್ ಗೆ ಗೆಲುವು ತಂದುಕೊಟ್ಟ ಕನ್ನಡಿಗ ರಾಹುಲ್

ಕನ್ನಡಿಗ ರಾಹುಲ್ ಅವರ ವೇಗದ ಅರ್ಧ ಶತಕದ ನೆರವಿನಿಂದ ಕಿಂಗ್ಸ್ ಇಲೆವೆನ್‌‌ ಪಂಜಾಬ್ ಡೆಲ್ಲಿ ಡೇರ್ ಡೆವಿಲ್ಸ್ ಅನ್ನು‌6 ವಿಕೆಟ್ ಗಳಿಂದ ಮಣಿಸಿದೆ. ಮೊಹಲಿಯಲ್ಲಿ ನಡೆದ ಪಂದ್ಯದಲ್ಲಿ ಟಾಸ್ ಸೋತು ಮೊದಲು ಬ್ಯಾಟಿಂಗ್ ನಡೆಸಿದ...

ವಿಶ್ವಕಪ್ ಗೆದ್ದರೆ‌ ಶರ್ಟ್ ಬಿಚ್ಚುವೆ….!

ಕ್ರಿಕೆಟ್ ಅಭಿಮಾನಿಗಳು ಯಾವತ್ತಿಗೂ‌‌ ಮರೆಯಲು ಸಾಧ್ಯವಿಲ್ಲ. ಅದು 2002, ನಾಟ್ ವೆಸ್ಟ್ ಸರಣಿ ಗೆದ್ದ ಬಳಿಕ ಸೌರವ್ ಗಂಗೂಲಿ ಶರ್ಟ್ ಬಿಚ್ಚಿ ಸಂಭ್ರಮಿಸಿದ್ದರು.‌ ಇದೀಗ ಅವರು ಕೊಹ್ಲಿ ಶರ್ಟ್ ಬಿಚ್ಚುತ್ತಾರೆ ಎಂದಿದ್ದಾರೆ..! 2019ರ ಐಸಿಸಿ...

ಸಿರಿಯಾದಲ್ಲಿ ರಾಸಾಯನಿಕ‌ ದಾಳಿಗೆ‌ 70 ಮಂದಿ ಬಲಿ; ಮುಂದುವರೆದ ರಕ್ತದೋಕುಳಿ..!

ಸಿರಿಯಾದಲ್ಲಿ ರಕ್ತಕ್ರಾಂತಿ ಮುಂದುವರೆದಿದೆ.‌ಮತ್ತೆ ಅಮಾಯಕ ಜೀವಗಳು ಬಲಿಯಾಗಿವೆ. ಹೌದು ರಾಸಾಯನಿಕ ಬಾಂಬ್ ದಾಳಿ ನಡೆದಿದ್ದು 70ಕ್ಕೂ ಹೆಚ್ಚಿನ ಮುಗ್ಧ ಜನರು ಸಾವನ್ನಪ್ಪಿದ್ದಾರೆ ಎಂದು ವರದಿಯಾಗಿದೆ. ಪಶ್ಚಿಮ ಸಿರಿಯಾದ ಘೋಟ ಎಂಬಲ್ಲಿ ಘಟನೆ ನಡೆದಿದೆ. ಸಾವಿನ ಸಂಖ್ಯೆ...

ಸಚಿವ ಮಧ್ವರಾಜ್ ವಿರುದ್ಧ ಎಫ್ ಐ ಆರ್….ಕಾರಣ‌ ಏನ್ ಗೊತ್ತಾ?

ಕ್ರೀಡಾ ಸಚಿವ ಪ್ರಮೋದ್ ಮಧ್ವರಾಜ್ ವಿರುದ್ಧ ಚುನಾವಣಾ‌ ನೀತಿಸಂಹಿತೆ ಉಲ್ಲಂಘನೆ ಆರೋಪದ ಮೇರೆಗೆ ಎಫ್ ಐ ಆರ್ ದಾಖಲಾಗಿದೆ. ಆಸ್ಟ್ರೇಲಿಯಾದ ಗೋಲ್ಡ್ ಕೋಸ್ಟ್ ನಲ್ಲಿ ನಡೆಯುತ್ತಿರುವ ಕಾಮನ್ ವೆಲ್ತ್ ನಲ್ಲಿ ಭಾರತೀಯ ಗುರುರಾಜ್ ಪೂಜಾರಿಯವರು...

ಯುವಕನ ಕೊಂದು ಬೆಂಕಿ ಹಚ್ಚಿದ ದುಷ್ಕರ್ಮಿಗಳು

ದುಷ್ಕರ್ಮಿಗಳು ಅಪರಿಚಿತ ಯುವಕನೊಬ್ಬನನ್ನು ಕೊಂದು‌ ಬಳಿಕ ಸುಟ್ಟು ಹಾಕಲು ಪ್ರಯತ್ನಿಸಿದ ಘಟನೆ ಬೆಂಗಳೂರಿನ ಮಾರತಹಳ್ಳಿ ಬಳಿ ನಡೆದಿದೆ. ಮೃತ ಯುವಕನ ವಯಸ್ಸು ಸುಮಾರು 25ಎಂದು ಅಂದಾಜಿಸಲಾಗಿದೆ. ಬೇರೆಡೆ‌ ಕೊಲೆ‌ಮಾಡಿ ಶವ ತಂದು, ಗುರುತು ಸಿಗದಂತೆ...

ಕಾಮನ್ ವೆಲ್ತ್ ಗೇಮ್ಸ್ ನಲ್ಲಿ ಭಾರತಕ್ಕೆ‌ ಮತ್ತೊಂದು ಚಿನ್ನ

ಆಸ್ಟ್ರೇಲಿಯಾದ ಗೋಲ್ಡ್ ಕೋಸ್ಟ್ ನಲ್ಲಿ ನಡೆಯುತ್ತಿರುವ ಕಾಮನ್ ವೆಲ್ತ್ ಗೇಮ್ಸ್ ನಲ್ಲಿ ಭಾರತ ನಾಲ್ಕನೇ ದಿನವೂ ಚಿನ್ನಕ್ಕೆ ಮುತ್ತಿಕ್ಕಿದೆ. ಮಹಿಳೆಯರ 69ಕೆಜಿ ವಿಭಾಗದ ವೇಟ್ ಲಿಫ್ಟಿಂಗ್ ನಲ್ಲಿ ಭಾರತದ ಪೂನಮ್ ಯಾದವ್ (22) ಅವರು...

ಬ್ರಾವೊ‌ ಆರ್ಭಟಕ್ಕೆ ನಲುಗಿದ ಮುಂಬೈ; ಚೆನ್ನೈ ಶುಭಾರಂಭ..!

ಚೆನ್ನೈ ಸೂಪರ್ ಕಿಂಗ್ಸ್ ಭರ್ಜರಿ ಗೆಲವಿನೊಂದಿಗೆ ಪುನರಾಗಮನ ಮಾಡಿದೆ. ಐಪಿಎಲ್ 11ನೇ ಆವೃತ್ತಿಯ ಮೊದಲ ಪಂದ್ಯದಲ್ಲಿ ಮುಂಬೈ ಇಂಡಿಯನ್ಸ್ ಅನ್ನು‌ 1 ವಿಕೆಟ್ ನಿಂದ ಮಣಿಸುವ ಮೂಲಕ‌ ಮಹೇಂದ್ರ ಸಿಂಗ್ ಧೋನಿ‌ ನೇತೃತ್ವದ...

Latest news

- Advertisement -spot_img