No menu items!
19.6 C
Munich
Friday, May 1, 2026

ಚಿರು-ಮೇಘನಾ ಮದುವೆಗೆ ಭರದ ಸಿದ್ಧತೆ

Must read

ಚಿರಂಜೀವಿ ಸರ್ಜಾ ಮತ್ತು ಮೇಘನಾ ರಾಜ್ ಅವರ ಮದುವೆಯ ತಯಾರಿ ಭರದಿಂದ ನಡೆಯುತ್ತಿದೆ.
ಎರಡೂ ಕುಟುಂಬದವರು ಮದುವೆ ಆಮಂತ್ರಣ ಪತ್ರಿಕೆ ಹಂಚುವಲ್ಲಿ ಬ್ಯುಸಿ ಇದ್ದಾರೆ.


ಅಕ್ಟೋಬರ್ 22ರಂದು ಚಿರು-ಮೇಘನಾ ನಿಶ್ಚಿತಾರ್ಥ ನಡೆದಿತ್ತು‌. ಮೇ 2 ರಂದು ಮದುವೆ ನಡೆಯಲಿದೆ.
ಕೇರಳ ಸಿನಿರಂಗದ ಗಣ್ಯರು ಹಾಗೂ ಸ್ನೇಹಿತರಿಗೆ ಮೇಘನಾ ಆಮಂತ್ರಣ ನೀಡಿದ್ದು, ಕನ್ನಡ ಸಿನಿಮಾ ರಂಗದ ಸ್ನೇಹಿತರಿಗೆ ಆಮಂತ್ರಣ ನೀಡಲು ಶುರುಮಾಡಿದ್ದಾರೆ‌.

- Advertisement -spot_img

More articles

LEAVE A REPLY

Please enter your comment!
Please enter your name here

- Advertisement -spot_img

Latest article