No menu items!
12.3 C
Munich
Thursday, April 30, 2026
- Advertisement -spot_img

CATEGORY

ಎಲ್ಲೆಲ್ಲಿ ಏನೇನು.?

ಡ್ರಿಪ್ಸ್ ಹಾಕೊಂಡೆ ಎಸ್ ಎಸ್ ಎಲ್ ಸಿ ಪರೀಕ್ಷೆ ಬರೆದ ವಿದ್ಯಾರ್ಥಿನಿ…!

ಪರೀಕ್ಷೆಗೆ ಹೋಗುವಾಗ ಅಪಘಾತ ಸಂಭವಿಸಿ, ವಿದ್ಯಾರ್ಥಿನಿಯೊಬ್ಬರು ಡ್ರಿಪ್ಸ್ ಹಾಕಿಕೊಂಡೇ ಎಸ್ ಎಸ್ ಎಲ್ ಸಿ ಪರೀಕ್ಷೆ ಬರೆದಿದ್ದಾರೆ. ಬಿಹಾರದ ಶಾರೈರಾಂಜನ್ ಪೊಲೀಸ್ ಠಾಣೆ ವ್ಯಾಪ್ತಿಯ ಗುರ್ಮ ಗ್ರಾಮದ ನಿವಾಸಿ ಶ್ವೇತಾ ಕುಮಾರಿ ಹೀಗೆ ಡ್ರಿಪ್ಸ್...

ಉಗ್ರ ಸಂಘಟನೆ ಸೇರುವಂತೆ ವಾಟ್ಸಪ್ ಬಳಕೆದಾರನಿಗೆ ಆಹ್ವಾನ…!

ಲಷ್ಕರಿ ಇ ತೊಯ್ಬಾ ಉಗ್ರ ಸಂಘಟನೆಗೆ ಸೇರ್ಪಡೆಗೊಳ್ಳುವಂತೆ ಉತ್ತರಪ್ರದೇಶದ‌ ವಾಟ್ಸ್ ಅಪ್ ಬಳಕೆದಾರನೊಬ್ಬ‌‌ನಿಗೆ ಆಹ್ವಾನ ಬಂದಿದೆ...! ಈ ಬಗ್ಗೆ ಲಖನೌ ಸೈಬರ್ ಅಧಿಕಾರಿಗಳು ಪ್ರಕರಣ ದಾಖಲಿಸಿಕೊಂಡಿದ್ದಾರೆ. ವಾಟ್ಸಪ್ ಗ್ರೂಪ್ ನ ಹೆಸರೇ ಲಷ್ಕರಿ ಇ...

ಭಾರತೀಯ ಸೇನೆಗೆ ರಷ್ಯಾದ 4 ಯುದ್ಧ ನೌಕೆಗಳು ಸೇರ್ಪಡೆ…!

ಭಾರತೀಯ ಸೇನೆಗೆ ಮತ್ತೆ 4 ರಷ್ಯಾದ ಯುದ್ಧ ನೌಕೆಗಳು ಸೇರ್ಪಡೆಯಾಗಿದೆ. ಒಟ್ಟು 200ಮಿಲಿಯನ್ ಮೊತ್ತದ 4 ನೌಕೆಗಳನ್ನು ಖರೀದಿ ಮಾಡಲಾಗುತ್ತಿದೆ. ಪ್ರತಿ ನೌಕೆಗೆ 50ಲಕ್ಷ ರೂ ವೆಚ್ಚವಾಗಲಿದ್ದು , ಭಾರತ 4 ನೌಕೆಗಳನ್ನು ಕೊಳ್ಳಲು...

ಜೆಪಿ ಪಾರ್ಕ್ ನಲ್ಲಿ ಮಹಿಳೆ ಮೇಲೆ ಅತ್ಯಾಚಾರಕ್ಕೆ ಯತ್ನಿಸಿ ಪೊಲೀಸರ ಅತಿಥಿಯಾದ ಕಾಮುಕ

ಬೆಂಗಳೂರಿನ ಜೆಪಿ ನಗರ ಪಾರ್ಕ್ ನಲ್ಲಿ ಕಾಮುಕನೊಬ್ಬ ಮಹಿಳೆ ಮೇಲೆ ಅತ್ಯಾಚಾರಕ್ಕೆ ಯತ್ನಿಸಿ ಪೊಲೀಸರ ಅತಿಥಿಯಾಗಿರುವುದು ತಡವಾಗಿ ಬೆಳಕಿಗೆ ಬಂದಿದೆ. ಫೆಬ್ರವರಿ 21ರಂದು ಗೃಹಿಣಿಯೊಬ್ಬರು ಬೆಳಗ್ಗೆ 11.30ರ ಸುಮಾರಿಗೆ ಪಾರ್ಕ್ ನ ಒಳಭಾಗದಲ್ಲಿ ವಾಯುವಿಹಾರ...

ಯುವರಾಜನಿಗೆ ಆದ್ಯವೀರ ಒಡೆಯರ್ ಎಂದು ನಾಮಕರಣ

ಮೈಸೂರು ರಾಜಮನೆತನದ ಯದುವೀರ ಕೃಷ್ಣದತ್ತ ಚಾಮರಾಜ ಒಡೆಯರ್ ಹಾಗೂ ತ್ರಿಷಿಕಾ ದಂಪತಿಯ ಮಗುವಿಗೆ ಆದ್ಯವೀರ್ ನರಸಿಂಹರಾಜ ಒಡೆಯರ್ ಎಂದು ನಾಮಕರಣ ಮಾಡಲಾಗಿದೆ. ಭಾನುವಾರ ಬೆಂಗಳೂರಿನ ಅರಮನೆಯಲ್ಲಿ ನಡೆದ ಸರಳ ಸಮಾರಂಭದಲ್ಲಿ ನಾಮಕರಣ ನೆರವೇರಿತು. ರಾಜಕುಟುಂಬಸ್ಥರು,...

ಸಿಎಂ ಅವರ ಅಮ್ಮನ ಮಾಂಸ ತಿಂದಂತೆ : ಕಲ್ಲಡ್ಕ

ಗೋಮಾಂಸ ತಿನ್ನುತ್ತೇನೆ ಎಂದಿದ್ದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಅಮ್ಮನ ಮಾಂಸ ತಿಂದಂತೆ ಎಂದು ಕಲ್ಲಡ್ಕ ಪ್ರಭಾಕರ್ ಭಟ್ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಬೆಂಗಳೂರಿನ ಮತ್ತಿಕೆರೆಯ ಜೆಪಿ ಪಾರ್ಕ್ ನಲ್ಲಿ ನಡೆದ ವಿರಾಟ್ ಹಿಂದೂ ಸಮಾವೇಶದಲ್ಲಿ ಮಾತನಾಡಿದ...

ಶ್ರೀದೇವಿ ನಿಧನಕ್ಕೆ ಕಾಂಗ್ರೆಸ್ ಸಂತಾಪ ಸೂಚಿಸಿದ್ದು ಹೀಗೆ…! ಕಾಂಗ್ರೆಸ್ ಟ್ವೀಟ್ ಗೆ ಜನಾಕ್ರೋಶ…!

ನಟಿ ಶ್ರೀದೇವಿ ಅವರ ನಿಧನದ ಸುದ್ದಿ ಕೇಳಿ ಇಡೀ ಭಾರತ ಆಘಾತಕ್ಕೆ ಒಳಗಾಗಿದೆ. ನಟ-ನಟಿಯರು, ಗಣ್ಯರು ಸಂತಾಪ ಸೂಚಿಸಿದ್ದಾರೆ. ಇಂಡಿಯನ್ ನ್ಯಾಷನಲ್ ಕಾಂಗ್ರೆಸ್ ಕೂಡ ಸಂತಾಪ ಸೂಚಿಸಿ ಟ್ವೀಟ್ ಮಾಡಿದೆ. ಕಾಂಗ್ರೆಸ್ ಟ್ವೀಟ್ ನಲ್ಲಿ...

ಹರಿಣಗಳ ನಾಡಲ್ಲಿ ರಾರಾಜಿಸಿದ ಭಾರತ ಕ್ರಿಕೆಟ್…! ಪುರುಷ ಮತ್ತು ಮಹಿಳಾ ಕ್ರಿಕೆಟ್ ಎರಡರಲ್ಲೂ ಭಾರತ ಸಾರ್ವಭೌಮ…!

ದಕ್ಷಿಣ ಆಫ್ರಿಕಾ ನೆಲದಲ್ಲಿ ಭಾರತ ಪುರಷ ಹಾಗೂ ಮಹಿಳಾ ಕ್ರಿಕೆಟ್ ತಂಡಗಳೆರಡೂ ಅಧಿಕಾರಯುತ ಗೆಲುವು ದಾಖಲಿಸಿ ಇತಿಹಾಸ ನಿರ್ಮಿಸಿವೆ. ನಿನ್ನೆ ಕೇಪ್ ಟೌನ್ ನಲ್ಲಿ ‌ನಡೆದ 5ನೇ ಹಾಗೂ ಅಂತಿಮ ಟಿ20 ಪಂದ್ಯದ ಗೆಲುವಿನೊಂದಿಗೆ...

ದ.ಆಫ್ರಿಕಾಕ್ಕೆ 173 ರನ್ ಗುರಿ ನೀಡಿದ ಭಾರತ

ಆತಿಥೇಯ ದಕ್ಷಿಣ ಆಫ್ರಿಕಾಕ್ಕೆ ಪ್ರವಾಸಿ ಭಾರತ ತಂಡ 173 ರನ್ ಗಳ ಸವಾಲಿನ ಗುರಿ ನೀಡಿದೆ. ಕೇಪ್ ಟೌನ್ ನ ನ್ಯೂ ಲ್ಯಾಂಡ್ಸ್ ಮೈದಾನದಲ್ಲಿ ನಡೆಯುತ್ತಿರುವ 3ನೇ ಹಾಗೂ ಕೊನೆಯ ಟಿ20 ಕದನದಲ್ಲಿ ಟಾಸ್...

ನೀರವ್ ಮೋದಿಗೆ ಗುಡ್ ಬೈ ಹೇಳಿದ ಪ್ರೀಯಾಂಕಾ ….!

ಪಂಜಾಬ್ ನ್ಯಾಷನಲ್ ಬ್ಯಾಂಕ್ ಗೆ ಸುಮಾರು 11,300ಕೋಟಿ ರೂಪಾಯಿ ವಂಚಿಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಉದ್ಯಮಿ ನೀರವ್ ಮೋದಿ ವಿರುದ್ಧ ತನಿಖೆ ಬಿಗಿಗೊಳ್ಳುತ್ತಿದ್ದಂತೆ...ಅವರ ಉತ್ಪನ್ನಗಳಿಗೆ ಪ್ರಚಾರ ನೀಡಿ ಲಾಭ ಪಡೆಯುತ್ತಿದ್ದ ಬಾಲಿವುಡ್ ತಾರೆಯರು ಅವರಿಗೆ...

Latest news

- Advertisement -spot_img