No menu items!
12.3 C
Munich
Thursday, April 30, 2026
- Advertisement -spot_img

CATEGORY

ಎಲ್ಲೆಲ್ಲಿ ಏನೇನು.?

ಮೆಟ್ರೋ ಸ್ಥಗಿತ, ಅರ್ಧ ಬೆಂಗಳೂರಲ್ಲಿ ವಿದ್ಯುತ್ ವ್ಯತ್ಯಯ…!

ಬೆಂಗಳೂರಿಗರಿಗೆ ಡಬಲ್ ಸಂಕಷ್ಟ ಎದುರಾಗಿದೆ‌...! ಒಂದೆಡೆ ಮೆಟ್ರೋ ಸ್ಥಗಿತ. ಇನ್ನೊಂದೆಡೆ ಅರ್ಧ ಬೆಂಗಳೂರಲ್ಲಿ ವಿದ್ಯುತ್ ವ್ಯತ್ಯಯ ಉಂಟಾಗಲಿದೆ. ಹೌದು, ಶನಿವಾರ ರಾತ್ರಿ 9 ಗಂಟೆಯಿಂದ ಭಾನುವಾರ ರಾತ್ರಿ 11ಗಂಟೆವರೆಗೆ ಮೆಟ್ರೋ ಸಂಚಾರ ಸ್ಥಗಿತಗೊಳ್ಳಲಿದೆ. ತುರ್ತು...

ಶ್ರೀರಾಮುಲು ಬರಲಿಲ್ಲ ಎಂದು ಎರಡು ಬಾರಿ ಮದುವೆ ಕ್ಯಾನ್ಸಲ್ ಮಾಡಿದ ವರ…!

ಬಿಜೆಪಿ ಸಂಸದ ಶ್ರೀರಾಮುಲು ಮದುವೆಗೆ ಬರಲಿಲ್ಲ ಎಂದು ಅವರ ಅಭಿಮಾನಿಯೊಬ್ಬ ಎರಡು ಬಾರಿ ತನ್ನ ಮದುವೆಯನ್ನು ಕ್ಯಾನ್ಸಲ್ ಮಾಡಿದ ಘಟನೆ ಕೊಪ್ಪಳದ ಗಂಗಾವತಿ ತಾಲೂಕಿನ ವಡಕಿ ಎಂಬ ಗ್ರಾಮದಲ್ಲಿ ನಡೆದಿದೆ. ಗ್ರಾಮದ ನಿವಾಸಿ ಮಂಜುನಾಥ್...

ಇಂದು ಕ್ಲೈಮ್ಯಾಕ್ಸ್ ಕಾಳಗ…! ಗೆದ್ದವರ ಮಡಿಲಿಗೆ ಸರಣಿ

ಭಾರತ ಮತ್ತು ದಕ್ಷಿಣ ಆಫ್ರಿಕಾ‌ ನಡುವಿನ 3ನೇ ಹಾಗೂ ಕೊನೆಯ ಟಿ20 ಪಂದ್ಯಕ್ಕೆ ಕೇಪ್ ಟೌನ್ ನ ನ್ಯೂಲ್ಯಾಂಡ್ಸ್ ಮೈದಾನ ಸಜ್ಜಾಗಿದೆ‌. ಟೆಸ್ಟ್ ಸರಣಿಯನ್ನು‌ 1-2ರ ಅಂತರದಲ್ಲಿ‌ ಕಳೆದುಕೊಂಡಿದ್ದ ವಿರಾಟ್ ಕೊಹ್ಲಿ ನೇತೃತ್ವದ...

ಜಾಮೀನು ಸಿಗದಿದ್ದಕ್ಕೆ ಪೋಷಕರ ಮೇಲೆ ಕೂಗಾಡಿದ ನಲಪಾಡ್…!?

ಯುವಕ ವಿದ್ವತ್ ಮೇಲಿನ ಮಾರಣಾಂತಿಕ ಹಲ್ಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಜೈಲಿನಲ್ಲಿರುವ ಶಾಸಕ ಹ್ಯಾರಿಸ್ ಪುತ್ರ ನಲಪಾಡ್ ತನಗೆ ಜಾಮೀನು ಸಿಗಲಿಲ್ಲ ಎಂದು ಪೋಷಕರ ಮೇಲೆ ಕೂಗಾಡಿದ್ದಾನೆ ಎನ್ನಲಾಗಿದೆ. ನಲಪಾಡ್ ಜಾಮೀನು ಅರ್ಜಿ ವಿಚಾರಣೆ ಮುಂದೂಡಿಕೆಯಾದ...

ದ್ವಿತೀಯ‌ ಪಿಯುಸಿ ವಿದ್ಯಾರ್ಥಿಗಳಿಗೆ‌ ಕೆಎಸ್ ಆರ್ ಟಿಸಿಯಿಂದ ಗುಡ್ ನ್ಯೂಸ್…!

ದ್ವಿತೀಯ ಪಿಯುಸಿ ವಿದ್ಯಾರ್ಥಿಗಳಿಗೆ‌ ಕೆಎಸ್ ಆರ್ ಟಿಸಿ‌ ಗುಡ್ ನ್ಯೂಸ್ ‌ನೀಡಿದೆ...! ಮಾರ್ಚ್ 1ರಿಂದ ದ್ವಿತೀಯ ಪಿಯುಸಿ ಪರೀಕ್ಷೆ ನಡೆಯಲಿದ್ದು, ಅಂದಿನಿಂದ ಪರೀಕ್ಷೆ ಮುಗಿಯುವವರೆಗೂ ಪರೀಕ್ಷೆ‌ದಿನ ವಿದ್ಯಾರ್ಥಿಗಳು ಉಚಿತವಾಗಿ ಪ್ರಯಾಣಿಸಬಹುದು. ವಿದ್ಯಾರ್ಥಿಗಳ ವಾಸಸ್ಥಳದಿಂದ ಪರೀಕ್ಷಾ ಕೇಂದ್ರಕ್ಕೆ,...

ಶಾಸಕ ಹ್ಯಾರೀಸ್ ಗೆ ಸಂಜನಾ ಬೆಂಬಲ…!

ಯುವಕ ವಿದ್ವತ್ ಮೇಲೆ ಶಾಸಕ ಹ್ಯಾರಿಸ್ ಅವರ ಪುತ್ರ ನಲಪಾಡ್ ನಡೆಸಿದ ಹಲ್ಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ನಟಿ ಸಂಜನಾ ಗಲ್ರಾನಿ ಪ್ರತಿಕ್ರಿಯಿಸಿದ್ದಾರೆ. ಟ್ವೀಟ್ ಮಾಡಿರುವ ಸಂಜನಾ, ಯುಬಿ ಸಿಟಿಯಲ್ಲಿ ನಡೆದಿರುವ ಹಲ್ಲೆ ವಿಚಾರ ಕೇಳಿ...

ಕಳ್ಳನೆಂದು ಆರೋಪಿಸಿ ಆದಿವಾಸಿ ಯುವಕನನ್ನು ಕೊಂದೇ ಬಿಟ್ರು…!

ಕಳ್ಳನೆಂದು ಆರೋಪಿಸಿ ಸ್ಥಳೀಯರು ಆದಿವಾಸಿ ಯುವಕನನ್ನು‌‌‌‌ ಕೊಂದಿರುವ ಘಟನೆ ಕೇರಳದ ಪಾಲಕ್ಕಾಡ್ ಜಿಲ್ಲೆಯ ಗ್ರಾಮವೊಂದರಲ್ಲಿ ನಡೆದಿದೆ. ಗ್ರಾಮದ ಸಮೀಪದ ಅರಣ್ಯ ಪ್ರದೇಶದಲ್ಲಿ ವಾಸಿಸುತ್ತಿದ್ದ ಮಧು ಎಂಬ ಆದಿವಾಸಿ ಯುವಕ ಸ್ಥಳೀಯರ ಥಳಿತಕ್ಕೆ ಬಲಿಯಾದವ. ಈತ ಮಾನಸಿಕ...

ವಾಟ್ಸಪ್ ಅಡ್ಮಿನ್ ಅರೆಸ್ಟ್…!‌‌ ಕಾರಣ…?

ಮಕ್ಕಳ ಪೋರ್ನ್ ವೀಡಿಯೋಗಳನ್ನು ಅಪ್ಲೋಡ್ ಮಾಡಿ ಸೆಂಡ್ ಮಾಡ್ತಿದ್ದ ವಾಟ್ಸಪ್ ಗ್ರೂಪ್ ಒಂದರ ಅಡ್ಮಿನ್ ಈ‌ಗ ಪೊಲೀಸರ ಅತಿಥಿ...! 'KidsXXX' ಎಂಬ ಹೆಸರಿನ ಗ್ರೂಪ್ ನಲ್ಲಿ ಮಕ್ಕಳ ಪೋರ್ನ್ ವೀಡಿಯೋಗಳನ್ನು‌ ವಿನಿಮಯ ಮಾಡಿಕೊಳ್ಳುತ್ತಿದ್ದರು ಎನ್ನಲಾಗಿದೆ. ಆದ...

ಹಪ್ಪಳ ಮಾರಿದ ಬಾಲಿವುಡ್ ಸ್ಟಾರ್ ನಟ…! ಅಷ್ಟಕ್ಕೂ ಇವರಿಗೇಕೆ ಈ ಗತಿ…?

ಮೊದಲು ಈ ಮೇಲಿನ‌ ಚಿತ್ರನೋಡಿ....! ನೋಡಿದ್ರ...? ಯಾರೋ‌ ಹಪ್ಪಳ (ಪಾಪಡ್) ಮಾರುತ್ತಿದ್ದಾನೆ...! ಅದರಲ್ಲೇನಿದೆ ವಿಶೇಷತೆ ಅಂತ ನೀವು ಕೇಳ್ತಿದ್ದೀರಿ...! ಅಯ್ಯೋ....ಇನ್ನೊಂದ್ಸಲ ಕಣ್ಬಿಟ್ಟು ನೋಡ್ರಿ....?  ಅರೇ....ಈ ಚಿತ್ರದಲ್ಲಿರೋ‌ ವ್ಯಕ್ತಿ ಬಾಲಿವುಡ್ ಸ್ಟಾರ್ ನಟ ಹೃತಿಕ್ ರೋಷನ್...

ಕ್ಯಾಪ್ಟನ್ ಕೂಲ್ ಪಾಂಡೆ ವಿರುದ್ಧ ಗರಂ ಆಗಿದ್ದೇಕೆ…? ಇಲ್ಲಿದೆ ಅಸಲಿ ಕಾರಣ…!

ಕ್ಯಾಪ್ಟನ್ ಕೂಪ್ ಎಂದೇ ಪ್ರಖ್ಯಾತರಾಗಿರುವ ಟೀಂ ಇಂಡಿಯಾದ ಮಾಜಿ ನಾಯಕ ಮಹೇಂದ್ರ ಸಿಂಗ್ ಧೋನಿ ಅಪರೂಪಕ್ಕೆ ತಾಳ್ಮೆ ಕಳೆದುಕೊಂಡಿದ್ದು, ಕನ್ನಡಿಗ ಮನೀಶ್ ಪಾಂಡೆಗೆ ಅದರ ಬಿಸಿ ತಟ್ಟಿದೆ...! ನಿನ್ನೆ ದಕ್ಷಿಣ ಆಫ್ರಿಕಾ ವಿರುದ್ಧ ನಡೆದ...

Latest news

- Advertisement -spot_img