No menu items!
7.8 C
Munich
Thursday, April 30, 2026
- Advertisement -spot_img

CATEGORY

ಎಲ್ಲೆಲ್ಲಿ ಏನೇನು.?

ಪತ್ರಕರ್ತನ ಅಮ್ಮ ಹಾಗೂ ಮಗುವನ್ನು ಕೊಂದು‌ ಚೀಲದಲ್ಲಿ ತುಂಬಿದ್ರು….!

ಪತ್ರಕರ್ತರೊಬ್ಬರ ತಾಯಿ ಮತ್ತು ಒಂದು ವರ್ಷದ ಮಗುವನ್ನು ಕೊಂದು ಶವವನ್ನು ಚೀಲದಲ್ಲಿ ಬಿಸಾಕಿರೋ ಆಘಾತಕಾರಿ ಘಟನೆ ಮಹಾರಾಷ್ಟ್ರದ ನಾಗ್ಪುರದಲ್ಲಿ ನಡೆದಿದೆ. ಪತ್ರಕರ್ತ ರವಿಕಾಂಬ್ಳೆ ಅವರ. 52 ವರ್ಷ ವರ್ಷದ ಉಷಾ‌ ಕಂಬ್ಳೆ ಹಾಗೂ...

ಪೊಲೀಸರಿಗೆ ಶರಣಾದ ಶಾಸಕ‌ ಹ್ಯಾರೀಸ್ ಪುತ್ರ

ಯುವಕನ ಮೇಲಿನ ಹಲ್ಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಶಾಸಕ ಎನ್ ಎ ಹ್ಯಾರಿಸ್ ಪುತ್ರ ನಲಪಾಡ್ ಕೊನೆಗೂ ಪೊಲೀಸರಿಗೆ ಶರಣಾಗಿದ್ದಾನೆ.‌ ಶನಿವಾರ ರಾತ್ರಿ ವಿದ್ವತ್ ಎಂಬ ಯುವಕನ ಮೇಲೆ ನಲಪಾಡ್ ಮತ್ತವನ ಸ್ನೇಹಿತರು ಸೇರಿ ಮಾರಣಾಂತಿಕ‌...

65ನೇ ವಯಸ್ಸಿನಲ್ಲಿ 3ನೇ ಮದುವೆಯಾದ ಕ್ರಿಕೆಟಿಗ…! ಯಾರಿವರು…?

ಮಾಜಿ ಕ್ರಿಕೆಟಿಗ ಹಾಗೂ ಪಾಕಿಸ್ತಾನ ತೆಹ್ರೀಕ್-ಇನ್ಸಾಪ್ (ಪಿಟಿಐ) ಪಕ್ಷದ ಮುಖ್ಯಸ್ಥ ಇಮ್ರಾನ್ ಖಾನ್ ತಮ್ಮ 65ನೇ ವಯಸ್ಸಲ್ಲಿ ಮೂರನೇ ಮದುವೆಯಾಗಿದ್ದಾರೆ. ಇಮ್ರಾನ್ ಮದುವೆಯಾಗಿರೋದು ತಮಗೆ ಆಧ್ಯಾತ್ಮಿಕ ಸಲಹೆಗಳನ್ನು‌ ನೀಡುತ್ತಿದ್ದ ಬುಶರಾ ಮನೇಕಾ ಅವರನ್ನು...! ಲಾಹೋರ್ ನಲ್ಲಿ...

ಬಾಯ್ ಫ್ರೆಂಡ್ ಗೆ ವೀಡಿಯೋ ಕಾಲ್ ಮಾಡಿ ವಿದ್ಯಾರ್ಥಿನಿ ಆತ್ಮಹತ್ಯೆ…!

ಎಂಬಿಎ ವಿದ್ಯಾರ್ಥಿನಿಯೊಬ್ಬಳು ತನ್ನ ಬಾಯ್ ಫ್ರೆಂಡ್ ಗೆ ವೀಡಿಯೋ ಕಾಲ್ ಮಾಡಿ ಬಳಿಕ ಆತ್ಮಹತ್ಯೆ ಮಾಡಿಕೊಂಡ ಘಟನೆ ಹೈದರಾಬಾದ್ ನ ಕೊಂಪಲ್ಲಿಯಲ್ಲಿ ನಡೆದಿದೆ. 24ವರ್ಷದ ಬಿ.ಹನೀಶಾ ಚೌಧರಿ ಆತ್ಮಹತ್ಯೆಗೆ ಶರಣಾದ ವಿದ್ಯಾರ್ಥಿನಿ. ಮೃತೆ ಶಿವಶಿವನಿ...

ರೈತಮುಖಂಡ , ಶಾಸಕ ಪುಟ್ಟಣ್ಣಯ್ಯ ಇನ್ನಿಲ್ಲ…!

ರೈತ ಮುಖಂಡ , ಶಾಸಕ‌ ಕೆ.ಎಸ್ ಪುಟ್ಟಣ್ಣಯ್ಯ ಹೃದಯಘಾತದಿಂದ ವಿಧಿವಶರಾಗಿದ್ದಾರೆ. ಮೇಲುಕೋಟೆ‌ ವಿಧಾನಸಭಾ ಕ್ಷೇತ್ರದ ಶಾಸಕರಾದ ಇವರು ಕಬ್ಬಡಿ ಪಂದ್ಯ ವೀಕ್ಷಿಸುತ್ತಿದ್ದ ವೇಳೆ ಕುಸಿದು ಬಿದ್ದರು. ಕೂಡಲೇ ವಿಮ್ಸ್ ಆಸ್ಪತ್ರೆ ಗೆ‌‌ ದಾಖಲಿಸಲಾಯಿತು. ಆದರೆ,...

ಹೆಲ್ಮೆಟ್ ಇಲ್ದಿದ್ರೆ ಪೆಟ್ರೋಲ್ ಸಿಗಲ್ಲ…!

ಇನ್ಮುಂದೆ ಹುಬ್ಬಳ್ಳಿ-ಧಾರವಾಡ ಅವಳಿ ನಗರದಲ್ಲಿ ಬೈಕ್‌ ಸವಾರರು ಹೆಲ್ಮೆಟ್ ಧರಿಸದೇ ಬಂಕ್ ಗೆ ಹೋದ್ರೆ ಪೆಟ್ರೋಲ್ ಸಿಗುವುದಿಲ್ಲ...! ಪೆಟ್ರೋಲ್ ಹಾಕಿಸಲು ಬಂಕ್ ಗೆ ಬರೋ ಬೈಕ್ ಸವಾರರು ಹೆಲ್ಮೆಟ್ ಹಾಕಿಕೊಳ್ಳೋದು ಕಡ್ಡಾಯ ನಿಯಮ ರೂಪಿಸಲಾಗಿದೆ....

ಶಾಲಾ ಶೌಚಾಲಯ ಸ್ವಚ್ಛಗೊಳಿಸಿದ ಬಿಜೆಪಿ ಸಂಸದ…! ವೈರಲ್ ಆಯ್ತು ವೀಡಿಯೋ…!

ಮಧ್ಯಪ್ರದೇಶದ ಬಿಜೆಪಿ ಸಂಸದರೊಬ್ಬರು ಶಾಲಾ ಶೌಚಾಲಯ ಸ್ವಚ್ಛಗೊಳಿಸಿದ್ದಾರೆ...! ಈ ಸುದ್ದಿ ದೊಡ್ಡಮಟ್ಟದಲ್ಲಿ ಸದ್ದು ಮಾಡುತ್ತಿದ್ದು, ಸೋಶಿಯಲ್ ಮೀಡಿಯಾದಲ್ಲಿ ವೀಡಿಯೋ ವೈರಲ್ ಆಗಿದೆ. ಹೀಗೆ ಶಾಲಾ ಶೌಚಾಲಯ ಸ್ವಚ್ಛಮಾಡಿದ ಸಂಸದರು ಜನಾರ್ದನ ಮಿಶ್ರಾ ಅವರು. ಇವರು...

ಹ್ಯಾರೀಸ್ ಪುತ್ರನ ವಿರುದ್ಧ ಎಫ್ ಐ ಆರ್…

ವಿದ್ಯಾರ್ಥಿಯ ಮೇಲೆ‌ ಹಲ್ಲೆ ನಡೆಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಬೆಂಗಳೂರಿನ ಶಾಂತಿನಗರ ಶಾಸಕ ಎನ್ ಎ ಹ್ಯಾರೀಸ್ ಅವರ ಪುತ್ರ ನಲಪಾಡ್ ವಿರುದ್ಧ ಕಬ್ಬನ್ ಪಾರ್ಕ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಶನಿವಾರ ರಾತ್ರಿ ಯುಬಿಸಿಟಿ...

ವಿಜಯಪುರದ ಯೋಧ ಹುತಾತ್ಮ

ವಿಜಯಪುರದ ಯೋಧರೊಬ್ಬರು ಹುತಾತ್ಮರಾಗಿದ್ದಾರೆ.  ಕಾಶ್ಮೀರದ‌ ಸಿಯಾಚಿನ್ ಪ್ರದೇಶದಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ಕಾಶಿನಾಥ ತಳವಾರ ಹುತಾತ್ಮ ಯೋಧರು. ಕಾಶಿನಾಥ ತಳವಾರ ಅವರು ವಿಜಯಪುರ ಜಿಲ್ಲೆಯ ಉತ್ನಾಳ ಗ್ರಾಮದವರು.ಸಿಯಾಚಿನ್ ನಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದಾಗ ಉಸಿರುಗಟ್ಟಿ ಸಾವನ್ನಪ್ಪಿದ್ದಾರೆ.

ವಿದ್ಯಾರ್ಥಿಗಳ ಜೀವ ಉಳಿಸಿದ ಭಾರತ ಮೂಲದ ಶಿಕ್ಷಕಿ….!

ಕೆಲವು ದಿನಗಳ‌ ಹಿಂದೆ ಫ್ಲೋರಿಡಾ ಶಾಲೆಯೊಂದರಲ್ಲಿ ಮಾಜಿ ವಿದ್ಯಾರ್ಥಿಯೊಬ್ಬ ನಡೆಸಿದ್ದ ಗುಂಡಿನ ದಾಳಿ ವೇಳೆ ಭಾರತ ಮೂಲದ‌ ಶಿಕ್ಷಕಿಯೊಬ್ಬರ ಸಮಯಪ್ರಜ್ಞೆಯಿಂದ ಸಂಭವಿಸಬಹುದಿದ್ದ ದೊಡ್ಡ ಅನಾಹುತ ತಪ್ಪಿದೆ. ಶಾಲೆಯ ಗಣಿತ ಶಿಕ್ಷಕಿ ಶಾಂತಿ ವಿಶ್ವನಾಥನ್ ವಿದ್ಯಾರ್ಥಿಗಳ...

Latest news

- Advertisement -spot_img