- Advertisement -spot_img

CATEGORY

ಎಲ್ಲೆಲ್ಲಿ ಏನೇನು.?

ಬೀದಿ ಆಯ್ತು, ಇವತ್ತು ಕಮಿಷನರ್ ಕಚೇರಿಯಲ್ಲೇ ಹುಚ್ಚವೆಂಕಟ್ ಹುಚ್ಚಾಟ…!

ಹುಚ್ಚವೆಂಕಟ್ ಹುಚ್ಚಾಟ ಹೆಚ್ಚಾಗುತ್ತಲೇ ಇದೆ. ಕುಡಿದು ಬೀದಿಯಲ್ಲಿ ರಂಪಾಟ ಮಾಡಿದ್ದ ಹುಚ್ಚವೆಂಕಟ್ ‌ಇಂದು ಪೊಲೀಸ್ ಕಮಿಷನರ್ ಕಚೇರಿಯಲ್ಲಿ ಹುಚ್ಚಾಟ ಮಾಡಿದ್ದಾರೆ..! ಬೆಂಗಳೂರು ಪೊಲೀಸ್ ಕಮಿಷನರ್ ಕಚೇರಿಗೆ ಭೇಟಿ ನೀಡಿದ ವೆಂಕಟ್ ಮೊನ್ನೆಯ ಬೀದಿ ರಂಪಾಟದ...

ಸಲ್ಮಾನ್ ಖಾನ್ ಮದುವೆಯಾಗಲಯ ಮನೆ ಬಿಟ್ಟು ಬಂದ ಯುವತಿ….!

ಬಾಲಿವುಡ್ ನಟ ಸಲ್ಮಾನ್ ಖಾನ್ ಅವರನ್ನು ಭೇಟಿಯಾಗಲು ಯುವತಿಯೊಬ್ಬಳು ಮನೆಬಿಟ್ಟು ಬಂದಿದ್ದಾಳೆ... 24ವರ್ಷದ ಮಾನಸಿಕ ಅಸ್ವಸ್ಥ ಯುವತಿ ಆಗಸ್ಟ್ 11ರಂದು ಮನೆ ಬಿಟ್ಟು ಮುಂಬೈಗೆ ಬಂದು, ಸಲ್ಮಾನ್ ಖಾನ್ ಉಳಿದುಕೊಂಡಿದ್ದ ಬಾಂದ್ರದ ಗ್ಯಾಲಕ್ಸಿ ಅಪಾರ್ಟ್ಮೆಂಟ್...

ಉಗ್ರತ್ವವೇ ಸ್ನೇಹವೇ ನೀವೇ ಡಿಸೈಡ್ ಮಾಡಿ…!

ಪಾಕ್ ಉಗ್ರತ್ವಕ್ಕೆ ಬ್ರೇಕ್ ಹಾಕಿದ್ರೆ ಸ್ನೇಹಕ್ಕೆ‌ ಸಿದ್ಧ ಎಂದು ಭಾರತೀಯ ಸೇನಾ ಮುಖ್ಯಸ್ಥ ಬಿಪಿನ್ ರಾವತ್ ಹೇಳಿದ್ದಾರೆ. ಜಮ್ಮು-ಕಾಶ್ಮೀರ ಗಡಿಯಲ್ಲಿ ಗುಂಡಿನ ದಾಳಿ ಮತ್ತು ಭಯೋತ್ಪಾದನೆ ದಮನಕ್ಕೆ ಪಾಕಿಸ್ತಾನ ಮುಂದಾದರೆ ಆ ದೇಶದೊಂದಿಗೆ ಸ್ನೇಹ...

ಸಲಿಂಗಿಗಳ ಪರ ಸುಪ್ರೀಂ ತೀರ್ಪು

ಸಲಿಂಗಿಗಳಿಗೆ ಸುಪ್ರೀಂ ಕೋರ್ಟ್ ಉಡುಗೊರೆ ನೀಡಿದ್ದು, ಸಲಿಂಗ ಕಾಮ ಅಪರಾಧವಲ್ಲ ಎಂಬ ತೀರ್ಪು ನೀಡಿದೆ. ಇಂದು‌ ಐಪಿಸಿ ಸೆಕ್ಷನ್ 377ರ ವಿಚಾರಣೆ ನಡೆಸಿದ ಸಿಐಜೆ ದೀಪಕ್ ಮಿಶ್ರಾ ನೇತೃತ್ವದ ಪಂಚ ಸದಸ್ಯ ಪೀಠ ಸಲಿಂಗಕಾಮ...

ಈ ವಾರದ ಟಿ ಆರ್ ಪಿ

2018ರ 35ನೇ ವಾರದ ಟಿಆರ್ ಪಿ ಬಿಡುಗಡೆಯಾಗಿದೆ. ಕನ್ನಡ ನ್ಯೂಸ್ ಚಾನಲ್ ಗಳಲ್ಲಿ ಟಿವಿ9 ಮೊದಲ ಸ್ಥಾನ ಉಳಿಸಿಕೊಂಡಿದೆ.134 ಪಾಯಿಂಟ್ ಗಳನ್ನು ಪಡೆದಿದೆ. 69ಪಾಯಿಂಟ್ ಗಳೊಂದಿಗೆ ಎರಡನೇ ಸ್ಥಾನದಲ್ಲಿ ಪಬ್ಲಿಕ್ ಟಿವಿ ಇದೆ. ಸುವರ್ಣ ನ್ಯೂಸ್...

ಇಂದು‌ ಕೆಪಿಎಲ್ ಫೈನಲ್

ಬೆಂಗಳೂರು ಬ್ಲಾಸ್ಟರ್ಸ್ ಮತ್ತು ಬಿಜಾಪೂರ್ ಬುಲ್ಸ್ ನಡುವಿನ ಫೈನಲ್ ಕದನಕ್ಕೆ ಮೈಸೂರಿನ ಗಂಗೋತ್ರಿ ಗ್ಲೆಂಡ್ಸ್ ಕ್ರೀಡಾಂಗಣ ಸಜ್ಜಾಗಿದೆ‌. ಇಂದು ನಡೆಯಲಿರುವ ಫೈನಲ್ ಪಂದ್ಯದಲ್ಲಿ ಯಾರು ಚಾಂಪಿಯನ್ ಆಗಿ ಹೊರಹೊಮ್ಮುತ್ತಾರೆ ಎಂಬ ಕುತೂಹಲ ಗರಿಗೆದರಿದೆ. ರಾಬಿನ್ ಉತ್ತಪ್ಪ‌...

ಡಾಲಿಯ ಭೈರವ ಗೀತಾ ಟ್ರೇಲರ್ ನೋಡಿದ ದರ್ಶನ್ ಮಾಡಿದ ಟ್ವೀಟ್ ಏನು?

ಚಾಲೆಂಜಿಂಗ್ ಸ್ಟಾರ್ ದರ್ಶನ್ ಟಗರು ಡಾಲಿ ಖ್ಯಾತಿಯ ಧನಂಜಯ್ ಅಭಿನಯದ ಭೈರವ ಗೀತಾ ಸಿನಿಮಾದ ಟ್ರೇಲರ್ ನೋಡಿ ಟ್ವೀಟರ್ ನಲ್ಲಿ ಅಭಿಪ್ರಾಯ ಹಂಚಿಕೊಂಡಿದ್ದಾರೆ. https://twitter.com/dasadarshan/status/1035864703426154496 ಟ್ರೇಲರ್ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿರುವ ದರ್ಶನ್ ಟ್ರೇಲರ್ ಸೂಪರ್ ಎಂದು...

ಇಂದು ಶೀರೂರು ಶ್ರೀಗಳ ಆರಾಧನೆ

ಜುಲೈ 19ರಂದು ಅನುಮಾನಾಸ್ಪದ ಮರಣವನ್ನಪ್ಪಿದ ಶೀರೂರು ಲಕ್ಷ್ಮೀವರ ತೀರ್ಥ ಸ್ವಾಮೀಜಿ ಆರಾಧನೆ ಇಂದು ನಡೆಯಲಿದೆ. ಶೀರೂರು ಮೂಲಮಠದಲ್ಲಿ ಆರಾಧನಾ ಪ್ರಕ್ರಿಯೆ ನಡೆಯಲಿದೆ. ಪವಮಾನ ಹೋಮ, ನವಕ ಪ್ರಧಾನ ಹೋಮ, ವಿರಾಜ ಮಂತ್ರಹೋಮ ನಡೆಯಲಿದೆ. ಈ...

ಇಂತಹ ಲಕ್ಷಣ ಕಂಡಲ್ಲಿ ಹುಷಾರ್…!

ಪ್ರವಾಹದಿಂದ‌ ತತ್ತರಿಸಿದ ಕೇರಳದಲ್ಲಿ ಇಲಿಜ್ವರದಿಂದ 30ಕ್ಕೂ ಹೆಚ್ಚು ಮಂದಿ ಸಾವನ್ನಪ್ಪಿರುವ ವರದಿ ಬೆನ್ನಲ್ಲೇ ಕರ್ನಾಟಕದಲ್ಲೂ ಇಲಿ ಜ್ವರದ ಭೀತಿ ಎದುರಾಗಿದೆ. ಕಳೆದ ಜನವರಿಯಿಂದ ಇಲ್ಲಿಯವರೆಗೆ ಒಟ್ಟಾರೆ‌ 136 ಇಲಿಜ್ವರ ಪ್ರಕರಣಗಳು ಪತ್ತೆಯಾಗಿವೆ. ಈ ಬಗ್ಗೆ...

ಇಂದು ಮಧ್ಯಾಹ್ನದಿಂದ ಶಿರಾಡಿಘಾಟ್ ಸಂಚಾರ ಮುಕ್ತ

ಇಂದು ಮಧ್ಯಾಹ್ನದಿಂದ ಶಿರಾಡಿಘಾಟ್ ರಸ್ತೆಯಲ್ಲಿ ಲಘುವಾಹನಗಳ ಸಂಚಾರಕ್ಕೆ ಅವಕಾಶ‌ ಕಲ್ಪಿಸಿ ಕೊಡಲು ಹಾಸನ ಜಿಲ್ಲಾಡಳಿತ ಅನುಮತಿ ನೀಡಿದೆ. ಈ ಬಗ್ಗೆ ಜಿಲ್ಲಾ ಅಭಿವೃದ್ಧಿ ಸಮನ್ವಯ ಮತ್ತು ಉಸ್ತುವಾರಿ ಸಮಿತಿ ಸಭೆಯಲ್ಲಿ ಜಿಲ್ಲಾಧಿಕಾರಿ ರೋಹಿಣಿ ಸಿಂಧೂರಿ...

Latest news

- Advertisement -spot_img