- Advertisement -spot_img

CATEGORY

ಎಲ್ಲೆಲ್ಲಿ ಏನೇನು.?

ಒಂದೇ ದೇಶ ಒಂದೇ ತೆರಿಗೆಗೆ ಇಂದಿಗೆ ಒಂದು ವರ್ಷ…! ಸಂಗ್ರಹವಾದ ಜಿಎಸ್ ಟಿ ಎಷ್ಟು ಗೊತ್ತಾ?

ಒಂದೇ ದೇಶ, ಒಂದೇ ತೆರಿಗೆ ಎಂಬ ತತ್ವದಲ್ಲಿ ಜಾರಿಯಾದ ತೆರಿಗೆ ಪದ್ಧತಿ ಸರಕು ಮತ್ತು ಸೇವಾ ತೆರಿಗೆ (ಜಿಎಸ್ ಟಿ) ಗೆ ಇಂದಿಗೆ ಒಂದು ವರ್ಷ. ಕಳೆದ ವರ್ಷ ಸಂಸತ್ ಭವನದಲ್ಲಿ ನಡೆದ ಐತಿಹಾಸಿಕ...

ಹಳೆನೋಟು ಬದಲಾವಣೆ ಹಗರಣದಲ್ಲಿ ಮಾಜಿ ಸಿಎಂ ಸಿದ್ದರಾಮಯ್ಯ?

ನೋಟು ಅಮಾನ್ಯೀಕರಣದ ಬಳಿಕ ಬೆಂಗಳೂರು ಒನ್ ಮೂಲಕ ಸುಮಾರು 410 ಕೋಟಿ ರೂ ಅವ್ಯವಹಾರ ನಡೆಸಿರುವ ಆರೋಪ ಮಾಜಿ ಸಿಎಂ ಸಿದ್ದರಾಮಯ್ಯ , ಸಚಿವ ಕೆ.ಜೆ ಜಾರ್ಜ್ ಮತ್ತು ಶಾಸಕ ಭೈರತಿ ಬಸವರಾಜ್...

ವರ ಮಿಂಚಿಗೆ ಹೆದರಿದ್ದಕ್ಕೆ ಮದುವೆ ಬೇಡವೆಂದ ವಧು‌

ವರ ಮಿಂಚಿಗೆ ಹೆದರಿ ವಿಚಿತ್ರವಾಗಿ ನಡೆದುಕೊಂಡಿದ್ದಕ್ಕೆ ವಧು ಮದುವೆ ಬೇಡ ಎಂದ ಘಟನೆ ಬಿಹಾರದ ಪಾಟ್ನಾದಲ್ಲಿ ನಡೆದಿದೆ‌‌. ವರ ಮಿಂಚಿಗೆ ಹೆದರಿದ್ದಕ್ಕೆ ವಧು ಮದುವೆ ನಿರಾಕರಿಸಿದ್ದಾಳೆ‌.‌ ಇದರಿಂದ ಇಬ್ಬರ ಕುಟುಂಬದ ನಡುವೆ ಗಲಾಟೆಯಾಗಿದೆ....

ಮುಚ್ಚುವ ಭೀತಿಯಲ್ಲಿ ಕಿಮ್ಸ್ ಕಾಲೇಜ್…!?

ಬೆಂಗಳೂರಿನ ಪ್ರತಿಷ್ಠಿತ ಕಿಮ್ಸ್ ಕಾಲೇಜ್ ಇದೀಗ ಮುಚ್ಚುವ ಭೀತಿ ಎದುರಿಸುತ್ತಿದೆ. ಮೆಡಿಕಲ್ ಕೌನ್ಸಿಲ್ ಆಫ್ ಇಂಡಿಯ 'ನಿಮ್ಮ ಕಾಲೇಜನ್ನು ಮುಚ್ಚ ಬಾರದೇಕೆ?' ಎಂದು ಕಿಮ್ಸ್ ಕಾಲೇಜಿಗೆ ನೋಟೀಸ್ ನೀಡಿದ್ದು...ಉತ್ತರಿಸುವಂತೆ ತಾಕೀತು ಮಾಡಿದೆ. ಒಕ್ಕಲಿಗರ ಸಂಘದ...

ಗೆಳತಿ ಜೊತೆ ಲಾಡ್ಜ್ ಗೆ ಹೋಗಿದ್ದ ಯುವಕನನ್ನು ಹಣಕ್ಕಾಗಿ ಬೆದರಿಸಿ ಅರೆಸ್ಟ್ ಆದ….!

ಗೆಳತಿ ಜೊತೆ ಲಾಡ್ಜ್ ಗೆ ಹೋಗಿದ್ದ ಯುವಕನನ್ನು ಹಣಕ್ಕಾಗಿ ಬೆದರಿಸಿದ ಆರೋಪಿಯನ್ನು ಬೆಂಗಳೂರಿನ ಮಾರತ್ ಹಳ್ಳಿ ಪೊಲೀಸರು ಬಂಧಿಸಿದ್ದಾರೆ. ಮಹೇಂದ್ರ ಕುಮಾರ್ ಬಂಧಿತ. ಯುವಕನೊಬ್ಬ ತನ್ನ ಗೆಳತಿ ಜೊತೆಗೆ ಲಾಡ್ಜ್ ಗೆ ಹೋಗಿದ್ದಾಗ , ಮಧ್ಯರಾತ್ರಿ...

ಆಗುಂಬೆ ಘಾಟ್ ನಲ್ಲಿ ಬಸ್ ಸಂಚಾರಕ್ಕೆ ಸಮ್ಮತಿ

ಭೂ ಕುಸಿತದ ಪರಿಣಾಮ ಕಳೆದೆರಡು ದಿನಗಳ ಹಿಂದೆ ಆಗುಂಬೆ ಘಾಟ್ ನಲ್ಲಿ ಭಾರೀ ವಾಹನಗಳ ಸಂಚಾರಕ್ಕೆ ನಿಷೇಧ ಹೇರಲಾಗಿತ್ತು. ಇಂದು ಬಸ್ ಸಂಚಾರಕ್ಕೆ ಅನುಮತಿ ನೀಡಲಾಗಿದೆ‌. ಉಡುಪಿಯಿಂದ ಶಿವಮೊಗ್ಗ-ಚಿಕ್ಕಮಗಳೂರು ಮಾರ್ಗವಾಗಿ ಬಸ್ ಸಂಚಾರ ಆರಂಭವಾಗಲಿದೆ....

ಮೂರು ಮದ್ವೆಯಾದವನ ವಿರುದ್ಧ ದೂರು ನೀಡಿದ್ರೂ ಕ್ರಮಕೈಗೊಳ್ಳದ ಪೊಲೀಸರು

ಮೂರು ಮದುವೆಯಾದ ವ್ಯಕ್ತಿಯ ವಿರುದ್ಧ ದೂರು ನೀಡಿದರೂ ಪೊಲೀಸರು ಆತನ ವಿರುದ್ಧ ಕ್ರಮ ಕೈಗೊಳ್ಳದ ಕಾರಣ ಮಹಿಳಾ ಸ್ವರಾಜ್ ಮಹಿಳಾ ಸಂಘಟನೆ ಕಾರ್ಯಕರ್ತೆಯರು ಡಿವೈಎಸ್ ಪಿ ಕಚೇರಿ ಮುಂದೆ ಅಹೋರಾತ್ರಿ ಪ್ರತಿಭಟನೆ ನಡೆಸಿದ್ದಾರೆ. ಚನ್ನಪಟ್ಟಣ...

ನಿವೃತ್ತ ಯೋಧರಿಗೆ ಬೆಳ್ಳಿ ಬ್ಲೇಡಿನಿಂದ ಶೇವ್…!

ಯೋಧರಿಗೆ ಕೃತಜ್ಞತೆ ಸಲ್ಲಿಸಲು ಕ್ಷೌರಿಕರೊಬ್ಬ ನಿವೃತ್ತ ಯೋಧರಿಗೆ ಬೆಳ್ಳಿ ಬ್ಲೇಡಿನಿಂದ ಶೇವ್ ಮಾಡೋ ಮೂಲಕ ಕೃತಜ್ಞತೆ ಸಲ್ಲಿಸ್ತಿದ್ದಾರೆ. ಮಹಾರಾಷ್ಟ್ರದ ಬುಲ್ದಾನ್ ಮೂಲದ ಉದ್ಧವ್ ಗಡೇಕಾರ್ ಎಂಬುವವರು ಹೀಗೆ ಬೆಳ್ಳಿ ಬ್ಲೇಡ್ ನಲ್ಲಿ ನಿವೃತ್ತ ಯೋಧರಿಗೆ...

ವೋಲ್ವೋ ಕಂಪೆನಿಗೆ ಶಾಕ್ ನೀಡಿದ ಸಾರಿಗೆ ಸಚಿವ‌…!

ವೋಲ್ವೋ ಕಂಪೆನಿಗೆ ಸಾರಿಗೆ ಸಚಿವ ಡಿ. ಸಿ ತಮ್ಮಣ್ಣ ಶಾಕ್ ನೀಡಿದ್ದಾರೆ. ರಾಜ್ಯದ ಎಲ್ಲಾ ಸಾರಿಗೆ ನಿಯಮಗಳಲ್ಲಿನ ಹೊಸ ವೋಲ್ವೋ ಬಸ್ ಖರೀದಿಗೆ ಸಚಿವರು ಬ್ರೇಕ್ ಹಾಕಿದ್ದಾರೆ. ಐಶಾರಾಮಿ ವೋಲ್ವೋ ಬಸ್ ವ್ಯಾಮೋಹಕ್ಕೆ ಒಳಗಾಗಿದ್ದ ಬಿಎಂಟಿಸಿ,...

ಐರ್ಲೆಂಡ್, ಇಂಗ್ಲೆಂಡ್ ಗೆ ಟೀಂ ಇಂಡಿಯೋ‌ ಸರ್ಪ್ರೈಸ್ ನೀಡಲಿದೆ : ಕೊಹ್ಲಿ

ಐರ್ಲೆಂಡ್ ಮತ್ತು ಇಂಗ್ಲೆಂಡ್ ತಂಡಗಳಿಗೆ ಟೀ ಇಂಡಿಯಾ ಸರ್ಪ್ರೈಸ್ ನೀಡಲಿದೆ ಎಂದು ಕ್ಯಾಪ್ಟನ್ ವಿರಾಟ್ ಕೊಹ್ಲಿ ಹೇಳಿದ್ದಾರೆ. ಭಾರತದ ಬ್ಯಾಟಿಂಗ್ ಆರ್ಡರ್ ಸನ್ನಿವೇಶಕ್ಕೆ ತಕ್ಕಂತೆ ಬದಲಾವಣೆ ಮಾಡಲು ಉತ್ತಮವಾಗಿದೆ.‌ ಇದರಿಂದ ಎದುರಾಳಿಗಳಿಗೆ ಸರ್ಪ್ರೈಸ್ ನೀಡಲು...

Latest news

- Advertisement -spot_img