No menu items!
18.6 C
Munich
Tuesday, April 28, 2026
- Advertisement -spot_img

CATEGORY

ಎಲ್ಲೆಲ್ಲಿ ಏನೇನು.?

ಕುಕ್ಕೆ ಸುಬ್ರಮಣ್ಯಗೆ ಕಟ್ಟಿಕೊಂಡ ಹರಕೆಯನ್ನು ಇಲ್ಲಿಯೂ ಸಲ್ಲಿಸಬಹುದು..!

ಎಲ್ಲರಿಗೂ ಕುಕ್ಕೆ ಸುಬ್ರಮಣ್ಯ ಪುಣ್ಯಕ್ಷೇತ್ರ ಗೊತ್ತೇ ಇದೆ..! ದಕ್ಷಿಣ ಕನ್ನಡ ಜಿಲ್ಲೆಯ ಸುಳ್ಯ ತಾಲೂಕಿನಲ್ಲಿರುವ ಕುಕ್ಕೆ ಸುಬ್ರಮಣ್ಯ ನಂಬಿ ಬಂದ ಭಕ್ತರ ಇಷ್ಟಾರ್ಥಗಳನ್ನು ಈಡೇರಿಸೋ ಕಾರಣಿಕದ ಸನ್ನಿಧಿ..! ಕರ್ನಾಟಕದಲ್ಲಿರುವ ಈ ಪುಣ್ಯಕ್ಷೇತ್ರ ದೇಶ-ವಿದೇಶದಿಂದಲೂ...

ದೀಪಿಕಾ ಪಡುಕೋಣೆ, ಬನ್ಸಾಲಿ ಶಿರಚ್ಛೇದ ಮಾಡಿದ್ರೆ 10 ಕೋಟಿ ರೂ ಕೊಡ್ತೀನಿ ಎಂದ ಬಿಜೆಪಿ ನಾಯಕ…!

ಬಾಲಿವುಡ್‍ನ ಬಹು ನಿರೀಕ್ಷಿತ ಚಿತ್ರ ಪದ್ಮಾವತಿ ಸಿನಿಮಾ ಬಿಡುಗಡೆಗೆ ವಿರೋಧ ಹೆಚ್ಚಾಗುತ್ತಿದ್ದು, ಇದೀಗ ಬಿಜೆಪಿ ನಾಯಕರೊಬ್ಬರು ವಿವಾದಾತ್ಮಕ ಹಾಗೂ ಪ್ರಚೋದನಾಕಾರಿ ಹೇಳಿಕೆ ನೀಡಿದ್ದಾರೆ. ಪದ್ಮಾವತಿ ನಿರ್ದೇಶಕ ಸಂಜಯ್ ಲೀಲಾ ಬನ್ಸಾಲಿ ಹಾಗೂ ನಟಿ ದೀಪಿಕಾ...

ಮಗನಿಂದಲೇ ತಂದೆಯ ಕೊಲೆ…! ಹತ್ಯೆಗೆ ಬಳಸಿದ್ದು…?

ಆಸ್ತಿವಿಚಾರಕ್ಕೆ ಸಂಬಂಧಿಸಿದಂತೆ ಮಗನೇ ತಂದೆಯನ್ನು ಕೊಲೆ ಮಾಡಿರೋ ಘಟನೆ ಬೆಂಗಳೂರಿನಲ್ಲಿ ನಡೆದಿದೆ. ನಗರದ ಹೊರವಲಯದ ರಾಮಮೂರ್ತಿ ನಗರದ ಬಳಿಯ ಕಲ್ಕೆರೆ ಗ್ರಾಮದ ನಿವಾಸಿ ನಾರಾಯಣ ಸ್ವಾಮಿ (60) ಮಗನಿಂದಲೇ ಕೊಲೆಯಾದವರು. ಮಗ ಮನೋಜ್ ಆರೋಪಿ. ನಾರಾಯಣ...

ಶಿವಮೊಗ್ಗದಲ್ಲಿ ಯೋಧನಿಂದ ಯುವತಿಗೆ ಲೈಂಗಿಕ ಕಿರುಕುಳ…!

ಥಿಯೇಟರ್‍ನಲ್ಲಿ ಸಿನಿಮಾ ನೋಡುವಾಗ ಸಿಆರ್‍ಪಿಎಫ್ ಯೋಧ ಯುವತಿಗೆ ಲೈಂಗಿಕ ಕಿರುಕುಳ ನೀಡಿರುವ ಘಟನೆ ಶಿವಮೊಗ್ಗದಲ್ಲಿ ನಡೆದಿದೆ. ಶಿವಮೊಗ್ಗದ ಮಲ್ಲಿಕಾರ್ಜುನ ಚಿತ್ರಮಂದಿರದಲ್ಲಿ ಭರ್ಜರಿ ಸಿನಿಮಾ ವೀಕ್ಷಣೆಗೆ ಹೋದಾಗ ಸಿಆರ್‍ಪಿಎಫ್ ಯೋಧ ಯುವತಿಯೊಬ್ಬಳಿಗೆ  ಪದೇ ಪದೇ ಲೈಂಗಿಕ ಕಿರುಕುಳ...

ರಸ್ತೆಯಲ್ಲೇ ವಾಂತಿ ಮಾಡಿಕೊಂಡ ಆರೋಗ್ಯ ಸಚಿವ…!

ಆರೋಗ್ಯ ಸಚಿವ ರಮೇಶ್ ಕುಮಾರ್ ಅವರಿಗೆ ಕೆಪಿಎಂಇ ಆ್ಯಕ್ಟ್ (ಕರ್ನಾಟಕ ಖಾಸಗಿ ವೈದ್ಯಕೀಯ ಸಂಸ್ಥೆಗಳ ನಿಯಂತ್ರಣ ಕಾಯಿದೆ) ಜಾರಿಗೆ ತರುವ ಬಗ್ಗೆ ಎಷ್ಟರ ಮಟ್ಟಿಗೆ ಬದ್ಧತೆ ಇತ್ತು ಗೊತ್ತಾ..? ತನ್ನ ಆರೋಗ್ಯದ ಬಗ್ಗೆ...

ಭಾರತದ ಮಾನುಷಿ ಛಿಲ್ಲರ್ ವಿಶ್ವಸುಂದರಿ

ಭಾರತದ ಸುಂದರಿ ಮಾನುಷಿ ಛಿಲ್ಲರ್ ವಿಶ್ವಸುಂದರಿ ಪಟ್ಟ ಅಲಂಕರಿಸಿದ್ದಾರೆ. ಚೀನಾದ ಸನ್ಯಾ ಸಿಟಿಯಲ್ಲಿ ನಡೆದ 2017  ರ ವಿಶ್ವಸುಂದರಿ ಸ್ಪರ್ಧೆಯಲ್ಲಿ ಹರಿಯಾಣದ ಮಾನುಷಿ ಛಿಲ್ಲರ್ ವಿಶ್ವಸುಂದರಿಯಾಗಿ ಹೊರಹೊಮ್ಮಿದ್ದಾರೆ. ಸುಮಾರು 108ರಾಷ್ಟ್ರಗಳ ಸುಂದರಿಯರು ಪಾಲ್ಗೊಂಡಿದ್ದರು. 2016ರ ವಿಶ್ವಸುಂದರಿ...

ಈ ವಾರವೂ ಜನಸಾಮಾನ್ಯ ಸ್ಪರ್ಧಿ ಸೇಫ್…!

ಬಿಗ್‍ಬಾಸ್ ಕನ್ನಡ ಸೀಸನ್ 5ರ 5ನೇ ವಾರದ ಎಲಿಮಿನೇಷನ್ ಪ್ರಕ್ರಿಯೆ ನಡೆದಿದ್ದು ಈ ವಾರವೂ ಜನಸಾಮಾನ್ಯ ಸ್ಪರ್ಧಿ ಸೇಫ್ ಆಗಿದ್ದಾರೆ. ನಟಿ ಕೃಷಿ ತಾಪಂಡ 5ನೇಯವರಾಗಿ ಬಿಗ್ ಬಾಸ್ ಮನೆಯ ಜರ್ನಿಯನ್ನು ಮುಗಿಸಿದ್ದಾರೆ. ಮೊದಲ ಎರಡು...

ಹೆಂಡ್ತಿ ಬಿರಿಯಾನಿ ಚೆನ್ನಾಗಿ ಮಾಡ್ಲಿಲ್ಲ ಅಂತ ಯಾರಾದ್ರೂ ಹೀಗೆ ಮಾಡ್ತಾರ…?

ಹೆಂಡ್ತಿ ಬಿರಿಯಾನಿ ಚೆನ್ನಾಗಿ ಮಾಡ್ಲಿಲ್ಲ ಅಂತಾದ್ರೆ ಗಂಡ ಎನಿಸಿಕೊಂಡವ ಏನ್ ಮಾಡಬಹುದು? ಹೊಸದಾಗಿ ಮದ್ವೆ ಆಗಿದ್ದಾದ್ರೆ ಚೆನ್ನಾಗಿ ಇರ್ದೇ ಇದ್ರೂ ಚೆನ್ನಾಗಿದೆ ಅಂತ ಹೇಳಿ, ಮಡದಿಯನ್ನು ಖುಷಿ ಪಡಿಸಬಹುದು..! ಇಲ್ಲವೇ ಒಂದಿಷ್ಟು ಬೈದು...

ದೇಶದ ಈ ಕಂಪನಿಗಳಲ್ಲಿ ಉದ್ಯೋಗ ಕಡಿತ…! ಎಷ್ಟು ಮಂದಿ ಕೆಲಸ ಕಳ್ಕೊಂಡಿದ್ದಾರೆ ಗೊತ್ತಾ..?

ಉದ್ಯೋಗ ಸೃಷ್ಠಿ ಕತೆ ಬಿಟ್ಟಾಕಿ, ಉದ್ಯೋಗಿಗಳು ಕೆಲಸ ಕಳೆದುಕೊಳ್ಳುತ್ತಿದ್ದಾರೆ..! ದೇಶದಲ್ಲಿ, ಅದರಲ್ಲಿಯೂ ಬೆಂಗಳೂರಲ್ಲಿ ಐಟಿ ಕ್ಷೇತ್ರದಲ್ಲಿ ಉದ್ಯೋಗ ಸಿಗೋದು ಇನ್ನು ತುಂಬಾ ಕಷ್ಟ...! ನಮ್ ಭಾರತದಲ್ಲಿ ಅತಿಹೆಚ್ಚು ಉದ್ಯೋಗ ಸೃಷ್ಠಿಯಾಗೋದು ಐಟಿ ಸೆಕ್ಟರ್‍ನಲ್ಲಿ. ಆದರೆ,...

ಸಿದ್ದರಾಮಯ್ಯ ವೋಟಿಗಾಗಿ ಬೂಟು ನೆಕ್ತಾರೆ…! ಹೀಗೆಂದು ಹೇಳಿದ್ದು….?

‘ಮುಖ್ಯಮಂತ್ರಿ ಸಿದ್ದರಾಮಯ್ಯ ವೋಟಿನ ಆಸೆಗಾಗಿ ಏನ್ ಬೇಕಾದ್ರು ಮಾಡ್ತಾರೆ..! ವೋಟಿನ ಆಸೆಗಾಗಿ ಯಾರ್ಬೇಕೋ ಅವ್ರ ಬೂಟ್ ಸಹ ನೆಕ್ಕುವ ಸ್ಥಿತಿಗೆ ಬಂದಿದ್ದಾರೆ’..! ಹೀಗಂತ ನಾಲಿಗೆ ಹರಿಬಿಟ್ಟಿರೋದು ಕೇಂದ್ರ ಕೌಶಲ ಮತ್ತು ಉದ್ಯಮಶೀಲತೆ ರಾಜ್ಯ ಸಚಿವ...

Latest news

- Advertisement -spot_img