- Advertisement -spot_img

CATEGORY

ಎಲ್ಲೆಲ್ಲಿ ಏನೇನು.?

ಕ್ಸಿಯೋಮಿ ಎಂಐ6 ಪ್ರೋ ಬಿಡುಗಡೆ…! ಇದರ ಬೆಲೆ ಎಷ್ಟು?

ಕ್ಸಿಯೋಮಿ ನೂತನ 6ಪ್ರೋ ಮೊಬೈಲ್ ಫೋನನ್ನು ಬಿಡುಗಡೆಗೊಳಿಸಿದೆ. ರೆಡ್‌ಮಿ 6 ಪ್ರೋ 5ಎಂಪಿ ಸ್ಮಾರ್ಟ್ ಟೋನ್ ಎಚ್ ಡಿ ಆರ್ ಕ್ಯಾಮರ ಹೊಂದಿದ್ದು, ಸೆಲ್ಫಿ ಪ್ರಿಯರಿಗೆ ತುಂಬಾ ಇಷ್ಟವಾಗುವಂತಿದೆ.‌ ಬ್ಯಾಕ್ ಸೈಡ್ ನಲ್ಲಿ 12...

ಇಂದು‌ ಇಂಡೋ-ಪಾಕ್ ಕದನ….!

ಅಜಯ್ ಠಾಕೋರ್ ನೇತೃತ್ವದ ಭಾರತ ಕಬ್ಬಡಿ ತಂಡ ಏಷ್ಯನ್ ಗೇಮ್ಸ್ ಗೆ ಭರ್ಜರಿ ತಯಾರಿ ನಡೆಸಿದ್ದು, ದುಬೈ ಮಾಸ್ಟರ್ಸ್ ಕಬ್ಬಡಿ ಟೂರ್ನಿಯಲ್ಲಿ ಮತ್ತೊಂದು ಸಮರಕ್ಕೆ ಸಿದ್ಧವಾಗಿದೆ. ಈಗಾಗಲೇ ಆಡಿರುವ ಎರಡು ಪಂದ್ಯಗಳನ್ನು ಗೆದ್ದಿರುವ ಭಾರತ...

ವಿಳಾಸ ಕೇಳಲು ಬಂದು ಪ್ರಜ್ಞೆ ತಪ್ಪಿಸಿದ ಯುವತಿಯರು…! ಹುಡುಗರೇ ಎಚ್ಚರ…!

ವಿಳಾಸ ಕೇಳುವ ನೆಪದಲ್ಲಿ ಬಂದ ಯುವತಿಯರು ಯುವಕನ ಪ್ರಜ್ಞೆ ತಪ್ಪಿಸಿ ಸುಲಿಗೆ ಮಾಡಿರುವ ಘಟನೆ ಬೆಂಗಳೂರಿನ ರೆಸಿಡೆನ್ಸಿ ರೋಡ್ ನಲ್ಲಿ ನಡೆದಿದೆ. ಗೌರವ್ ನೇಗಿ ಎಂಬಾತ ಯುವತಿಯರಿಂದ ಸುಲಿಗೆಗೆ ಒಳಗಾದವರು. ಚುನ್ ಲಂಗ್ ರೆಸ್ಟೋರೆಂಟ್ ನಲ್ಲಿ...

ಸಿಎಂ ಮನೆಗೆ ಆಗಮಿಸಿದ ಚಿತ್ರದುರ್ಗದ ವಿದ್ಯಾರ್ಥಿಗಳು…!

ಚಿತ್ರದುರ್ಗ ತಾಲೂಕಿನ ಆಲಘಟ್ಟ ಗ್ರಾಮದ ಸರ್ಕಾರಿ ಪ್ರೌಢಶಾಲೆ ವಿದ್ಯಾರ್ಥಿಗಳು ಮುಖ್ಯಮಂತ್ರಿ ಎಚ್ ಡಿ‌ ಕುಮಾರ ಸ್ವಾಮಿ ಅವರ ಮನೆಗೆ ಆಗಮಿಸಿ , ಬೆಳಗ್ಗೆ ಸುಮಾರು 6 ಗಂಟೆಯಿಂದ ಸಿಎಂಗಾಗಿ ಕಾಯ್ತಿದ್ದಾರೆ.‌ ಆಲಘಟ್ಟದಿಂದ ಏಕಾಏಕಿ ಶಾಲೆಯನ್ನು...

ಡ್ರೈವಿಂಗ್ ಹಕ್ಕು ಸಿಕ್ಕಿದ್ದಕ್ಕೆ ಸೌದಿಯಲ್ಲಿ ಹೆಣ್ಮಕ್ಕಳ ಸಂಭ್ರಮ ಹೇಗಿದೆ ಗೊತ್ತಾ…?

ಸೌದಿ ಅರೇಬಿಯಾದಲ್ಲಿ ಮಹಿಳೆಯರು ವಾಹನ ಚಾಲನೆ ಮಾಡುವಂತಿಲ್ಲ ಎಂಬ ನಿಯಮವನ್ನು ತೆಗೆದು ಹಾಕಿರುವುದು ನಿಮಗೆ ಈಗಾಗಲೇ ಗೊತ್ತಿದೆ. ದಶಕದಿಂದ ಇಲ್ಲಿ ಮಹಿಳೆಯರು ಡ್ರೈವಿಂಗ್ ಮಾಡುವುದನ್ನು ನಿಷೇಧಿಸಲಾಗಿತ್ತು. ಡ್ರೈವಿಂಗ್ ಬ್ಯಾನ್ ಮುಕ್ತಿ ಸಿಗುತ್ತಿದ್ದಂತೆ ಸೌದಿಯಲ್ಲಿ...

ಪಬ್ ನಲ್ಲಿ ಯುವತಿಯ ಕೈ ಹಿಡಿದು ಎಳೆದಾಡಿದ ಯುವಕರು…!

ಯುವಕರಿಬ್ಬರು ಯುವತಿ ಜೊತೆ ಅಸಭ್ಯವಾಗಿ ವರ್ತಿಸಿದ ಘಟನೆ ಮೈಸೂರಿನ ಪಂಚವಟಿ ವೃತ್ತದ ಬಳಿಯ ಲಾಸ್ಟ್ ಅಂಡ್ ಫೌಂಡ್ ಪಬ್ ನಲ್ಲಿ ನಡೆದಿದೆ‌. ಉಮೇಶ್ ಕುಮಾರ್ ಹಾಗೂ ವಿವೇಕ್ ಆರೋಪಿಗಳು. ಇವರು ಯುವತಿಯ ಕೈ ಹಿಡಿದು...

ಮೇಜರ್ ಪತ್ನಿಯನ್ನು ಕೊಂದ ಮತ್ತೊಬ್ಬ ಮೇಜರ್…!?

ಸೇನಾ ಮೇಜರ್ ಒಬ್ಬರ ಪತ್ನಿಯ ಶವ ದೆಹಲಿಯ ರಸ್ತೆಯೊಂದರಲ್ಲಿ‌ ಪತ್ತೆಯಾಗಿದ್ದು , ಇದನ್ನು ಅಪಘಾತ ಎನ್ನಲಾಗಿತ್ತು.‌ ಆದರೆ, ಇದು ಕೊಲೆ ಎಂಬ ಸಂಗತಿ ಇದೀಗ ಬಯಲಾಗಿದೆ. ಮೇಜರ್ ಅಮಿತ್ ದ್ವಿವೇದಿ ಅವರ ಪತ್ನಿ ಶೈಲಜಾ...

ಸಾಲ ಕೇಳಲು ಬಂದ ರೈತನ ಪತ್ನಿಯನ್ನು ಮಂಚಕ್ಕೆ ಕರೆದ ಮ್ಯಾನೇಜರ್…!

ಬೆಳೆಸಾಲ ಕೇಳಲು ಬ್ಯಾಂಕ್ ಗೆ ಬಂದ ರೈತರೊಬ್ಬರ ಪತ್ನಿಯನ್ನು ಭಾರತೀಯ ಸೆಂಟ್ರಲ್ ಬ್ಯಾಂಕ್ ಮ್ಯಾನೇಜರ್ ಒಬ್ಬ ಲೈಂಗಿಕವಾಗಿ ಬಳಸಿಕೊಳ್ಳಲು ಯತ್ನಿಸಿರುವ ಘಟನೆ ಮಹಾರಾಷ್ಟ್ರದಲ್ಲಿ ನಡೆದಿದೆ. ಬುಲ್ದಾನಾ ಜಿಲ್ಲೆಯ ಸೆಂಟ್ರಲ್ ಬ್ಯಾಂಕ್ ಶಾಖೆಯ ಆರೋಪಿ. ತನ್ನ ಆಸೆಯನ್ನು...

ಪತ್ರಕರ್ತರಿಗೆ ಧಮ್ಕಿ ಹಾಕಿದ ಬಿಜೆಪಿ ನಾಯಕ…!

ಕಾಶ್ಮೀರದಲ್ಲಿ ಇತ್ತೀಚೆಗೆ ಹತ್ಯೆಯಾದ ಪತ್ರಕರ್ತ ಶುಜಾತ್ ಬುಖಾರಿ ಪ್ರಕರಣವನ್ನು ಮುಂದಿಟ್ಟುಕೊಂಡು ಜಮ್ಮು-ಕಾಶ್ಮೀರದ ಬಿಜೆಪಿ ಮುಖಂಡ ಚೌಧರಿ ಲಾಲ್ ಸಿಂಗ್ ಪತ್ರಕರ್ತರಿಗೆ ಧಮ್ಕಿ ಹಾಕಿದ್ದಾರೆ. ನಾನು ಕಾಶ್ಮೀರಿ ಪತ್ರಕರ್ತರಿಗೆ ಒಂದ್ ಮಾತು ಹೇಳ್ತೀನಿ. ಕೆಲಸ‌ ಮಾಡುವುದಕ್ಕೆ...

ಯುವಕರ ಜೊತೆ ಪ್ರವಾಸಕ್ಕೆ ತೆರಳಿದ್ದ ವಿದ್ಯಾರ್ಥಿನಿ ನಾಪತ್ತೆ…!

ಮೈಸೂರು ಪ್ರವಾಸಕ್ಕೆ ಎಂದು ಹೋಗಿದ್ದ ಅಪ್ರಾಪ್ತೆ ನಾಪತ್ತೆಯಾಗಿರುವ ಘಟನೆ ತಡವಾಗಿ ಬೆಳಕಿಗೆ ಬಂದಿದೆ.‌ ಹಾಸನ ಪದವಿ ಪೂರ್ವ ಹಾಸ್ಟೆಲ್ ನಲ್ಲಿದ್ದ ಬಾಲಕಿ ನಾಪತ್ತೆಯಾದವಳು. ಈಕೆ ಅರುಣ್, ಮಹೇಶ್, ಶರತ್ ರಾಜ್ ಮತ್ತು ರಾಜೇಶ್ ಎಂಬ ಆರೋಪಿಗಳನ್ನು...

Latest news

- Advertisement -spot_img