- Advertisement -spot_img

CATEGORY

ಎಲ್ಲೆಲ್ಲಿ ಏನೇನು.?

ಮಹಿಳೆಯಿಂದ ಯುವಕನ ಮೇಲೆ ಆ್ಯಸಿಡ್ ದಾಳಿ…!

ಬೆಳಗಾವಿ ಜಿಲ್ಲೆಯ ಕಪಿಲೇಶ್ಚರ ಮಂದಿರದ ಬಳಿ ಓರ್ವ ಮಹಿಳೆ ಯುವಕನ ಮೇಲೆ ಆ್ಯಸಿಡ್ ದಾಳಿ ನಡೆಸಿದ್ದು, ಗಾಯಾಳು ಯುವಕ ಜಿಲ್ಲಾಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾನೆ‌. ಕಪಿಲೇಶ್ವರ ದೇವಸ್ಥಾನದ ಅರ್ಚಕ ರಾಮಾ ಪೂಜಾರಿ ಸಹೋದರಿ ಮಾಧವಿಯಿಂದ ಈ...

ಇಂದು ಸಿಬಿಎಸ್ ಇ 10 ನೇ ತರಗತಿ ಫಲಿತಾಂಶ

ಕೇಂದ್ರಿಯ ಪ್ರೌಢ ಶಿಕ್ಷಣ ಮಂಡಳಿ (ಸಿಬಿಎಸ್ ಇ) 10ನೇ ತರಗತಿಯ ಪರೀಕ್ಷಾ ಫಲಿತಾಂಶ ಇಂದು ಸಂಜೆ 4 ಗಂಟೆಗೆ ಪ್ರಕಟವಾಗಲಿದೆ. ಈ ಬಾರಿ ದಿಲ್ಲಿ-ಎನ್ ಸಿ ಆರ್ , ಹರಿಯಾಣ ಮತ್ತು ಜಾರ್ಖಂಡ್ ರಾಜ್ಯಗಳಲ್ಲಿ...

ಕನಸು ಕಮರುವ ಮುನ್ನ ಗೆಲುವಿನ ಕಡಲು ಮುಟ್ತಾಳಾ ‘ಕಮಲಿ’…?

ಝೀ ಕನ್ನಡ ವಾಹಿನಿಯ ಮೂಲಕ ಇಂದಿನಿಂದ ಪ್ರತಿ ಸೋಮವಾರ- ಶುಕ್ರವಾರ ಸಂಜೆ 7 ಗಂಟೆಗೆ 'ಕಮಲಿ' ನಿಮ್ಮ ಮನೆಗೆ ಬರುತ್ತಿದ್ದಾಳೆ. ಅರವಿಂದ್ ಕೌಶಿಕ್ ನಿರ್ದೇಶನದಲ್ಲಿ ಈ ಧಾರವಾಹಿ ಮೂಡಿ ಬರುತ್ತಿದೆ. ಸತ್ವ ಮೀಡಿಯಾ ಪ್ರೊಡಕ್ಷನ್ಸ್...

ಮುಗಿಯಿತು ಆರ್ ಆರ್ ನಗರ ಚುನಾವಣೆ: ಯಾವೆಲ್ಲಾ ನಟ- ನಟಿಯರು ಮತ ಚಲಾಯಿಸಿದ್ರು?

ನಕಲಿ ಗುರುತಿನ ಚೀಟಿ ಪ್ರಕರಣದಿಂದ ಮುಂದೂಡಲ್ಪಟ್ಟಿದ್ದ ರಾಜರಾಜೇಶ್ವರಿ ನಗರ ವಿಧಾನಸಭಾ ಕ್ಷೇತ್ರದ ಚುನಾವಣೆ ಇಂದು ನಡೆಯಿತು. ಆರ್ ಆರ್ ನಗರ ವಾಸಿ ಆಗಿರುವ ಅನೇಕ ನಟ ನಟಿಯರು ಮತ ಚಲಾಯಿಸಿದರು. ನಟಿ ಅಮೂಲ್ಯ ಅವರ ಮಾವ...

ತಿನ್ನಲು ಮೋಮೋಸ್ ಬೇಕೆಂದಿದ್ದಕ್ಕೇ ಮಗನನ್ನು ಕೊಂದ ತಂದೆ…!

ಮಕ್ಕಳು ಹಠ ಮಾಡೋದು ಕಾಮನ್. ಅವರ ಹಠ ತಡೆಯಲಾಗದೇ ಇದ್ದಾಗ ಪೋಷಕರು ಅರೆಕ್ಷಣ ಕೋಪಗೊಂಡು, ಮಕ್ಕಳಿಗೆ ಅಮ್ಮಮ್ಮ ಅಂದ್ರೆ ಎರಡೇಟು ಹೊಡೆಯಬಹುದು...ಆದರೆ, ಯಾರಾದರೂ‌‌‌ ಕೊಂದೇ ಬಿಡ್ತಾರ? ಅಚ್ಚರಿಯಾದ್ರು ಸತ್ಯ....ಇಲ್ಲೊಬ್ಬ ಪಾಪಿ ತಂದೆ ಮಗ ತಿನ್ನಲು...

ಕ್ಷಮಿಸಿ ಅಪ್ಪಾ….ಎಂದು ಬರೆದು ರೈಲಿಗೆ ತಲೆಕೊಟ್ಟ ಯುವತಿಯರು…!

ಕ್ಷಮಿಸಿ ಅಪ್ಪಾ ಎಂದು ಬರೆದಿಟ್ಟು ಇಬ್ಬರು ಯುವತಿಯರು ರೈಲಿಗೆ ತಲೆಕೊಟ್ಟು ಸಾವನ್ನಪ್ಪಿದ ಘಟನೆ ಆಗ್ನೇಯ‌ ದೆಹಲಿಯ ತುಘಲಕಾಬಾದ್ ನಲ್ಲಿ ನಡೆದಿದೆ. ಈ ಘಟನೆ ಬೆಳಗ್ಗೆ 6 ಗಂಟೆ ಸುಮಾರಿಗೆ ನಡೆದಿದೆ. ಇಬ್ಬರು ಯುವತಿಯರು ಚಲಿಸುತ್ತಿದ್ದ...

2019 ರ ಚುನಾವಣೆಗೆ ಬೇಕು 24 ಲಕ್ಷ ಇವಿಎಂ….!

2019ರಲ್ಲಿ ಲೋಕಸಭಾ ಚುನಾವಣೆ ನಡೆಯಲಿದ್ದು, ಇದೇ ವೇಳೆ ವಿವಿಧ ರಾಜ್ಯಗಳ ವಿಧಾನಸಭೆಗೂ ಚುನಾವಣೆ ನಡೆಯುವ ಸಾಧ್ಯತೆ ಇದೆ. ಈ ಬಗ್ಗೆ ಈಗಾಗಲೇ ಸಾಕಷ್ಟು ಬಾರಿ ಚರ್ಚೆಗಳಾಗಿವೆ. ಹೀಗೆ ಇಡೀ ದೇಶದಲ್ಲಿ ಏಕಕಾಲಕ್ಕೆ ಲೋಕಸಭೆ ಮತ್ತು...

ಶಾಸಕ ಸಿದ್ದು ನ್ಯಾಮಗೌಡ ಇನ್ನಿಲ್ಲ

ಕಾಂಗ್ರೆಸ್ ನ ಹಿರಿಯ ಮುಖಂಡ, ಜಮಖಂಡಿ‌ ಶಾಸಕ ಸಿದ್ದು ನ್ಯಾಮಗೌಡ (70) ಅಪಘಾತದಲ್ಲಿ ಮೃತಪಟ್ಟಿದ್ದಾರೆ. ಗೋವಾದಿಂದ ಕಾರಿನಲ್ಲಿ ಬರುವಾಗ ಕಲಾದಗಿ ಬಳಿ ಬೆಳಗ್ಗೆ ಸುಮಾರು 4 ಗಂಟೆ ಹೊತ್ತಿಗೆ ಸಂಭವಿಸಿದ ಅಪಘಾತದಲ್ಲಿ ನ್ಯಾಮಗೌಡ ಅವರು...

ಐಪಿಎಲ್ ಕಿರೀಟ ಮುಡಿಗೇರಿಸಿಕೊಂಡ ಚೆನ್ನೈ

ಶೇನ್ ವ್ಯಾಟ್ಸನ್ ಅವರ ಭರ್ಜರಿ ಅಜೇಯ ಶತಕ (117) ದ ನೆರವಿನಿಂದ ಚೆನ್ನೈ ಸೂಪರ್ ಕಿಂಗ್ಸ್ ಸನ್ ರೈಸರ್ಸ್ ಹೈದರಾಬಾದ್ ಅನ್ನು 8 ವಿಕೆಟ್ ಗಳಿಂದ ಮಣಿಸಿ ಐಪಿಎಲ್ ಕಿರೀಟ ಮುಡಿಗೇರಿಸಿಕೊಂಡಿತು. ಮ್ಯಾಚ್ ಫಿಕ್ಸಿಂಗ್...

ಹುಂಡಿಗೆ ಮೂತ್ರ ವಿಸರ್ಜನೆ ಮಾಡಿ, ಕಾಂಡೋಮ್ ಹಾಕಿದವರಿಗೆ ತಟ್ಟಿತು ಶಾಪ…!

ಕರಾವಳಿ ಭಾಗದಲ್ಲಿ ಕೊರಗಜ್ಜ‌ನ ಮೇಲೆ ಅಪಾರ ನಂಬಿಕೆ ಇದೆ.‌ಕೊರಗಜ್ಜ ನಂಬಿದವರ ಕೈ ಬಿಡುವುದಿಲ್ಲ ಎಂಬ ಭಕ್ತಿ-ಭಾವ ಭಕ್ತರಲ್ಲಿದೆ. ಕೊರಗಜ್ಜನ ಕಾರಣಿಕ ಮತ್ತೊಮ್ಮೆ ಕಂಡುಬಂದಿದೆ. ಕಟಪಾಡಿಯ ಪೇಟೆಬೆಟ್ಟು ಬಬ್ಬುಸ್ವಾಮಿ ಸನ್ನಿಧಾನದಲ್ಲಿ ಕೊರಗಜ್ಜನ ಆರಾಧನೆಯೂ ನಡೆಯುತ್ತದೆ. ಈ ಕ್ಷೇತ್ರದ...

Latest news

- Advertisement -spot_img