No menu items!
20.6 C
Munich
Sunday, July 26, 2026
- Advertisement -spot_img

CATEGORY

ಎಲ್ಲೆಲ್ಲಿ ಏನೇನು.?

261 ಮಂದಿಯ ಜೀವ ಉಳಿಸಿದ ಏರ್ ಇಂಡಿಯಾ ಮಹಿಳಾ ಪೈಲಟ್…!

ಗಗನ ಮಧ್ಯದಲ್ಲಿ ಎರಡು ವಿಮಾನಗಳ‌ ನಡುವೆ ಸಂಭವಿಸುತ್ತಿದ್ದ ಭೀಕರ ಅಪಘಾತವೊಂದು ಮಹಿಳಾ ಪೈಲಟ್ ಸಮಯ ಪ್ರಜ್ಞೆಯಿಂದ ತಪ್ಪಿದೆ. ಮುಂಬೈನ ವಾಯುಯಾನ ಮಾರ್ಗದ ನಡುವೆ ಏರ್ ಇಂಡಿಯಾ ಮತ್ತು ಏರ್ ವಿಸ್ತಾರ ವಿಮಾನಗಳ ನಡುವೆ ಅಪಘಾತ...

ನೀರಿನ ಅಭಾವವಿರುವ ನಗರಗಳಲ್ಲಿ ಬೆಂಗಳೂರಿಗೆ ಎಷ್ಟನೇ ಸ್ಥಾನ…? ನಮಗೆ ಎಚ್ಚರಿಕೆ ನೀಡಿದೆ ಬಿಬಿಸಿ ವರದಿ…!

ಬಿಬಿಸಿ ನ್ಯೂಸ್ ತನ್ನ ವರದಿಯೊಂದರಲ್ಲಿ ಬೆಂಗಳೂರಿಗರಿಗೆ ಎಚ್ಚರಿಕೆ ನೀಡಿದೆ...! ಕುಡಿಯುವ ನೀರಿನ ಕೊರತೆ ಇರೋ ಪ್ರಪಂಚದ 11ನಗರಗಳಲ್ಲಿ ನಮ್ಮ ಬೆಂಗಳೂರು ಸಹ ಒಂದು ಬಿಬಿಸಿ ವರದಿ ಮಾಡಿದೆ...! ನೀರಿನ ಅಭಾವ ಎದುರಿಸುತ್ತಿರುವ 11ನಗರಗಳಲ್ಲಿ 2ನೇ...

ಚುನಾವಣಾ ಆಯೋಗ ಜನಪ್ರತಿ‌ನಿಧಿಗಳಿಗೆ ನೀಡಿದೆ ಬಿಗ್ ಶಾಕ್…!

ಕೇಂದ್ರ ಚುನಾವಣಾ ಆಯೋಗದಿಂದ ಜನಪ್ರತಿನಿಧಿಗಳು ಆಘಾತಕ್ಕೆ ಒಳಗಾಗಿದ್ದಾರೆ.‌ ಆಯೋಗದ ಉದ್ದೇಶಿತ ಕ್ರಮವೊಂದು ಕಳಂಕಿತ ಜ‌ನಪ್ರತಿನಿಧಿಗಳ ರಾಜಕೀಯ ಭವಿಷ್ಯವನ್ನು ಬಹುತೇಕ ಕೊನೆಗಾಣಿಸಲಿದೆ...! ಆಯೋಗ ತೆಗೆದುಕೊಳ್ಳಲು ಉದ್ದೇಶಿಸಿರುವ ಕ್ರಮದಿಂದ 5ವರ್ಷಗಳ ಕಾಲ ಶಿಕ್ಷೆ ಹೊಂದುವ ಆರೋಪ...

ಕಲುಷಿತ ನೀರು ಸೇವನೆಯಿಂದ ತಂದೆ-ಮಗ ಸಾವು; 20ಕ್ಕೂ ಅಧಿಕ ಮಂದಿ ಅಸ್ವಸ್ಥ….!‌ ಇದು ಶಿವಮೊಗ್ಗದಲ್ಲಿ ನಡೆದ ಘಟನೆ…!

ಕಲುಷಿತ ನೀರು ಸೇವನೆಯಿಂದ ಅಪ್ಪ -ಮಗ ಮೃತಪಟ್ಟು, 20ಕ್ಕೂ ಹೆಚ್ಚಿನ ಮಂದಿ‌ ಅಸ್ವಸ್ಥಗೊಂಡಿರುವ ಘಟನೆ‌ ಶಿವಮೊಗ್ಗ ಜಿಲ್ಲೆಯ ಭದ್ರಾವತಿ ತಾಲೂಕಿನ ಮೈದೂಳಿನಲ್ಲಿ ನಡೆದಿದೆ. ಗ್ರಾಮದ ಶಿವಪ್ಪ ಮತ್ತು ಅವರ ಮಗ ಹನುಮಂತ ಮೃತರು. ಶಿವಪ್ಪ...

ಅಗ್ನಿ ಅವಘಡ : 10ಲಕ್ಷಕ್ಕೂ ಅಧಿಕ‌ ನಷ್ಟ

ಕುಷನ್ ಶಾಪ್ ಗೆ ಆಕಸ್ಮಿಕ‌ ಬೆಂಕಿ ತಗುಲಿದ ಪರಿಣಾಮ 10 ಲಕ್ಷ ರೂ ಗಳಿಗೂ ಹೆಚ್ಚಿನ ಮೌಲ್ಯದ ವಸ್ತುಗಳು ಹಾಗೂ ನಗದು ನಷ್ಟವಾಗಿರುವ ಘಟನೆ ಉತ್ತರ ಕನ್ನಡ ಜಿಲ್ಲೆಯ ಶಿರಸಿ ತಾಲೂಕಿನ ನೀಲೆಕಣಿಯಲ್ಲಿ...

ಗಂಟಲಿನಲ್ಲಿ ತೆಂಗಿನ ಕಾಯಿ ಚೂರು ಸಿಲುಕಿ‌ ಶಿಕ್ಷಕಿ ಸಾವು…!

ಸಾವು ಹೇಗೆ ಸಂಭವಿಸುತ್ತೆ ಅಂತ ಹೇಳೋಕೆ ಆಗಲ್ಲ.‌ ಗಂಟಲಿನಲ್ಲಿ ತೆಂಗಿನ ಕಾಯಿ ಚೂರು ಸಿಲುಕಿ ಶಿಕ್ಷಕಿಯೊಬ್ಬರು ಮೃತಪಟ್ಟಿರುವ ಘಟನೆ ಚಿಕ್ಕಮಗಳೂರಿನಲ್ಲಿ ನಡೆದಿದೆ. ನವ್ಯಶ್ರೀ (28) ಮೃತರು. ಇವರು ಚಿಕ್ಕಮಗಳೂರು ನಗರದ ಸಂಜೀವಿನಿ ಶಾಲೆಯ ಶಿಕ್ಷಕಿ....

ವೇಶ್ಯಾವಾಟಿಕೆ‌ ದಂಧೆ : ಕಾಂಗ್ರೆಸ್ ಜಿಲ್ಲಾಧ್ಯಕ್ಷ ಅರೆಸ್ಟ್….!

ವೇಶ್ಯಾವಾಟಿಕೆ‌‌ ಅಡ್ಡೆ ಮೇಲೆ ಸಿಸಿಬಿ ಪೊಲೀಸರು ದಾಳಿ ನಡೆಸಿದ್ದು, ತುಮಕೂರು ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ರಾಮಕೃಷ್ಣ ಅವರನ್ನು ಬಂಧಿಸಿದ್ದಾರೆ. ಬೆಂಗಳೂರಿನ ದೊಡ್ಡಬಿದರಕಲ್ಲಿನ ಮನೆಯೊಂದರಲ್ಲಿ ವೇಶ್ಯಾವಾಟಿಕೆ ದಂಧೆ ನಡೆಯುತ್ತಿತ್ತು. ಈ ವೇಳೆ ಕಾರಿನಲ್ಲಿ ತೆರಳಿದ್ದ ರಾಮಕೃಷ್ಣ...

ಕ್ಲೀನ್ ಸ್ವೀಪ್ ಕನಸು ಭಗ್ನ…ಸ್ಮೃತಿ ಮಂದಾನ ಸರಣಿ ಶ್ರೇಷ್ಠ…!

ಭಾರತ ಮಹಿಳಾ ತಂಡ ದ.ಆಫ್ರಿಕಾ ವಿರುದ್ಧ 3ನೇ ಏಕದಿನ ಪಂದ್ಯದಲ್ಲಿ ಸೋಲುಕಂಡಿದೆ.‌ ಈ ಮೂಲಕ 3 ಪಂದ್ಯಗಳ ಏಕದಿನ ಸರಣಿಯಲ್ಲಿ ದ. ಆಫ್ರಿಕಾವನ್ನು ಕ್ಲೀನ್ ಸ್ವೀಪ್ ಮಾಡುವ ಕನಸು ಭಗ್ನವಾಗಿದೆ. ಪೊಚೆಫ್ ಸ್ಟ್ರೂಮ್ ನ...

100ನೇ ಪಂದ್ಯದಲ್ಲಿ‌‌ ಧವನ್ ಶತಕ; ದ. ಆಫ್ರಿಕಾ ಗೆಲುವಿಗೆ ಬೇಕು 290 ರನ್

ಟೀ ಇಂಡಿಯಾದ ಆರಂಭಿಕ ಬ್ಯಾಟ್ಸ್ ಮನ್ ಶಿಖರ್ ಧವನ್ ಶತಕ (109) ಬಾರಿಸುವ ಮೂಲಕ ತಮ್ಮ 100ನೇ ಏಕದಿನ ಪಂದ್ಯವನ್ನು ಸ್ಮರಣೀಯವಾಗಿಸಿಕೊಂಡಿದ್ದಾರೆ. ಜೋಹಾನ್ಸ್ ಬರ್ಗ್ ನಲ್ಲಿ ನಡೆಯುತ್ತಿರುವ 4ನೇ ಏಕದಿನ ಪಂದ್ಯದಲ್ಲಿ ಟಾಸ್ ಗೆದ್ದು...

ಅಪ್ರಾಪ್ತೆಯನ್ನು ಕಿಡ್ನಾಪ್ ಮಾಡಿ ಮದ್ವೆಯಾಗಿ, ಅವಳ‌ ಶವದ ಜೊತೆ ಬಂದ…!

ಯುವಕನೊಬ್ಬ ಅಪ್ರಾಪ್ತೆಯನ್ನು ಪ್ರೀತಿಸಿ, ಆಕೆಯನ್ನು ಕಿಡ್ನಾಪ್ ಮಾಡಿ , ಒತ್ತಾಯಿಸಿ ಮದ್ವೆ ಮಾಡಿಕೊಂಡು, ಅವಳ ಶವದ ಜೊತೆ ಊರಿಗೆ ಮರಳಿದ ಘಟನೆ ಶಿವಮೊಗ್ಗದಲ್ಲಿ ನಡೆದಿದೆ. ಶಿವಮೊಗ್ಗ ಜಿಲ್ಲೆಯ ಭದ್ರಾವತಿಯ ತಮ್ಮಣ್ಣ ಕಾಲೋನಿ ನಿವಾಸಿ ಆನಂದ್...

Latest news

- Advertisement -spot_img