- Advertisement -spot_img

CATEGORY

ಎಲ್ಲೆಲ್ಲಿ ಏನೇನು.?

ಫೈನಲ್ ಪ್ರವೇಶಕ್ಕೆ ಮಾಜಿ ಚಾಂಪಿಯನ್‌ ಗಳ ಕಾಳಗ…!

ಮಾಜಿ ಚಾಂಪಿಯನ್ ಗಳಾದ ಕೋಲ್ಕತ್ತಾ ನೈಟ್ ರೈಡರ್ಸ್ ಹಾಗೂ ಸನ್ ರೈಸರ್ಸ್ ಹೈದರಾಬಾದ್ ತಂಡಗಳು ಐಪಿಎಲ್ 11ನೇ ಆವೃತ್ತಿಯಲ್ಲಿ ಫೈನಲ್ ಪ್ರವೇಶಕ್ಕಾಗಿ ಇಂದು ಸೆಣೆಸಲಿವೆ‌. ಈಗಾಗಲೇ ಮಹೇಂದ್ರ ಸಿಂಗ್ ಧೋನಿ ನಾಯಕತ್ವದ ಚೆನ್ನೈ ಸೂಪರ್...

ಟೀಂ ಇಂಡಿಯಾದಲ್ಲಿ ಹೊಸ ಹೊಣೆ ಹೊರಲು ರಾಹುಲ್ ಸಿದ್ಧ….! ರಾಹುಲ್ ಹೊರಲು ರೆಡಿಯಾಗಿರೋ ಜವಬ್ದಾರಿ ಏನ್ ಗೊತ್ತಾ?

ಕನ್ನಡಿಗ ಕೆ ಎಲ್ ರಾಹುಲ್ ಟೀಂ ಇಂಡಿಯಾದಲ್ಲಿ ಹೊಸ ಜವಬ್ದಾರಿ‌ ನಿಭಾಯಿಸಲು ಸಿದ್ಧರಾಗಿದ್ದಾರೆ. ಐಪಿಎಲ್ ಸೀಸನ್ 11ರಲ್ಲಿ ಕಿಂಗ್ಸ್ ಇಲೆವೆನ್ ಪಂಜಾಬ್ ಪ್ಲೇ ಆಫ್ ಪ್ರವೇಶಿಸಲು ವಿಫಲವಾಗಿದ್ದರೂ ರಾಹುಲ್ ಮಿಂಚಿದ್ದಾರೆ. 659 ರನ್ ಗಳಿಸಿದ...

ಇಲ್ಲಿದೆ ಕನ್ನಡ ನ್ಯೂಸ್ ಚಾನಲ್ ಗಳ 20ನೇ ವಾರದ ಟಿಆರ್ ಪಿ

20ನೇ ವಾರದ ಟಿಆರ್ ಪಿಯನ್ನು ಬಾರ್ಕ್ ಬಿಡುಗಡೆ ಮಾಡಿದೆ. ಕನ್ನಡ ನ್ಯೂಸ್ ಚಾನಲ್ ಗಳಲ್ಲಿ ಟಿವಿ9 ಕನ್ನಡವಾಹಿನಿಯ ಟಿಆರ್ ಪಿ 354 ಇದೆ. ಎರಡನೇ ಸ್ಥಾನದಲ್ಲಿ ಪಬ್ಲಿಕ್ ಟಿವಿ ಇದ್ದು ಇದರ ಟಿಆರ್ ಪಿ...

ನಿಪಾ ಸೋಂಕು ಮಲೆನಾಡಿಗೂ ಕಾಲಿಟ್ಟಿತೇ?

ಕೇರಳದಲ್ಲಿ ಹಲವರನ್ನು ಬಲಿಪಡೆದ ನಿಪಾ ಸೋಂಕು ಕರಾವಳಿಯಿಂದ ಮಲೆನಾಡಿಗೂ ಹರಡಿತೇ ಎಂಬ ಶಂಕೆ ವ್ಯಕ್ತವಾಗಿದೆ. ಶಿವಮೊಗ್ಗ ಜಿಲ್ಲೆಯ ಸಾಗರ ಆಸ್ಪತ್ರೆಯಲ್ಲಿ ನಿಪಾ ಸೋಂಕು ಶಂಕಿತ ವ್ಯಕ್ತಿಗೆ ಚಿಕಿತ್ಸೆ ನೀಡಲಾಗುತ್ತಿದೆ. ಮಿಥುನ್ ಎಂಬ ಯುವಕನಿಗೆ ಸೋಂಕು...

ಕೊಹ್ಲಿಯ ಚಾಲೆಂಜ್ ಸ್ವೀಕರಿಸಿದ ಪ್ರಧಾನಿ ಮೋದಿ…!

ಟೀಂ ಇಂಡಿಯಾದ ಕ್ಯಾಪ್ಟನ್ ವಿರಾಟ್ ಕೊಹ್ಲಿ ಅವರ ಚಾಲೆಂಜ್ ಅನ್ನು ಭಾರತದ ಪ್ರಧಾನಮಂತ್ರಿ ನರೇಂದ್ರ ಮೋದಿಯವರು ಸ್ವೀಕರಿಸಿದ್ದಾರೆ. ಕೊಹ್ಲಿ ಹಾಕಿರುವ ಫಿಟ್ ನೆಸ್ ಚಾಲೆಂಜಿಗೆ ಪ್ರತಿಕ್ರಿಯೆ ನೀಡಿರುವ ಮೋದಿ, ಚಾಲೆಂಜ್ ಸ್ವೀಕರಿಸಿರುವುದಾಗಿ ಟ್ವೀಟ್ ಮಾಡಿದ್ದಾರೆ. ಹಮ್...

ನಿರೂಪಕ ಚಂದನ್ ಇನ್ನಿಲ್ಲ….

ಖಾಸಗಿ ವಾಹಿನಿಯ ಕಾರ್ಯಕ್ರಮ ನಿರೂಪಕ ಚಂದನ್ (34) ಅಪಘಾತದಲ್ಲಿ ಸಾವನ್ನಪ್ಪಿದ್ದಾರೆ. ದಾವಣಗೆರೆ ಜಿಲ್ಲೆಯ ಹರಿಹರ ತಾಲೂಕಿನ ಹನಗವಾಡಿ ಗ್ರಾಮದ ಬಳಿ ನಿಂತ ಲಾರಿಗೆ ಕಾರು ಡಿಕ್ಕಿ ಹೊಡೆದ ಪರಿಣಾಮ ಚಂದನ್ ಹಾಗೂ ಯುವತಿಯೊಬ್ಬರು ಮೃತಪಟ್ಟಿದ್ದು,...

25 ನೇ ಸಿಎಂ ಆಗಿ ಕುಮಾರಸ್ವಾಮಿ, 9ನೇ ಡಿಸಿಎಂ ಆಗಿ ಪರಮೇಶ್ವರ್ ಪ್ರಮಾಣವಚನ

ಕರ್ನಾಟಕದ 25 ನೇ ಮುಖ್ಯಮಂತ್ರಿಯಾಗಿ ಎಚ್ ಡಿ ಕುಮಾರಸ್ವಾಮಿ ಅವರು ಹಾಗೂ 9ನೇ‌ ಉಪಮುಖ್ಯಮಂತ್ರಿಯಾಗಿ ಡಾ. ಜಿ ಪರಮೇಶ್ವರ್ ಇಂದು ಪ್ರಮಾಣವಚನ ಸ್ವೀಕರಿಸಿದರು. ಕಳೆದ ಸರ್ಕಾರದಲ್ಲಿ ಉಪಮುಖ್ಯಮಂತ್ರಿ ಯಾಗಿ ಸೇವೆ ಸಲ್ಲಿಸುವ ಕನಸನ್ನು ಡಾ....

ಟಿಎನ್ ಐಟಿ ಮೀಡಿಯಾ ಅವಾರ್ಡ್ ಜೂನ್ 16 ಕ್ಕೆ

ದಿ ನ್ಯೂ ಇಂಡಿಯನ್ ಟೈಮ್ಸ್ ವೆಬ್ ಪೋರ್ಟಲ್ ನಡೆಸುವ ಟಿಎನ್ ಐಟಿ ಮೀಡಿಯಾ ಅವಾರ್ಡ್ ಕಾರ್ಯಕ್ರಮದ ದಿನಾಂಕ‌ ನಿಗಧಿಯಾಗಿದೆ. ಜೂನ್ 16 ರಂದು ವಯಲಿಕಾವಲ್ ನಲ್ಲಿರುವ 'ತೆಲುಗು ವಿಜ್ಞಾನ ಸಮಿತಿ' ಸಭಾಂಗಣದಲ್ಲಿ ಕಾರ್ಯಕ್ರಮ ನಡೆಯಲಿದೆ. ಕಳೆದ...

ಫೇಸ್ ಬುಕ್ ಪ್ರೀತಿಗಾಗಿ ತಂದೆ-ತಾಯಿಯನ್ನೆ ಕೊಲ್ಲಿಸಿದ…!

ಪ್ರೀತಿ ಎಲ್ಲಿ? ಹೇಗೆ? ಹುಟ್ಟುತ್ತೆ ಎಂದು ಹೇಳೋಕೆ ಆಗಲ್ಲ. ಈಗಂತೂ ಸೋಶಿಯಲ್ ಮೀಡಿಯಾ ಜಮಾನ ....ಫೇಸ್ ಬುಕ್ ನಲ್ಲೇ ಲವ್ ಆಗಿ ಬಿಡುತ್ತೆ...! ಹೀಗೆ ಪಾಪಿ ಮಗನೊಬ್ಬನ ಫೇಸ್ ಬುಕ್ ಲವ್ ನಿಂದಾಗಿ ಅಪ್ಪ-ಅಮ್ಮ‌...

ಸೆಲ್ಫಿ ಕ್ಲಿಕ್ಕಿಸಲು ಹೋಗಿ ಸಾವನ್ನಪ್ಪಿದ ಭಾರತದ ವಿದ್ಯಾರ್ಥಿ…!

ಸೆಲ್ಫಿ ತೆಗೆದುಕೊಳ್ಳಲು ಹೋಗಿ ಭಾರತದ ವಿದ್ಯಾರ್ಥಿ 40 ಮೀಟರ್ ಎತ್ತರದಿಂದ ಬಿದ್ದು ಸಾವನ್ನಪ್ಪಿದ ಘಟನೆ ಆಸ್ಟ್ರೇಲಿಯಾದಲ್ಲಿ ನಡೆದಿದೆ. ಅಂಕಿತ್ (20) ಮೃತ ಯುವಕ. ಅಂಕಿತ್ ತನ್ನ ಸ್ನೇಹಿತರ ಜೊತೆ ಪ್ರವಾಸಕ್ಕೆ ಹೋಗಿದ್ದಾಗ ಫೋಟೋ ತೆಗೆದುಕೊಳ್ಳಲು...

Latest news

- Advertisement -spot_img