No menu items!
13.9 C
Munich
Thursday, May 7, 2026
- Advertisement -spot_img

CATEGORY

ಹೀಗೂ ಉಂಟಾ.?

ಆ ಹಡಗಿನಲ್ಲಿತ್ತು ಲೆಕ್ಕವಿಲ್ಲದಷ್ಟು ಮೌಲ್ಯದ ಸಂಪತ್ತು..! ಕೊನೆಗೂ ಪತ್ತೆಯಾದ ಸ್ಯಾನ್ ಜೋಸ್ ಹಡಗು..!

ಕೊನೆಗೂ 300ಕ್ಕೂ ಹೆಚ್ಚು ವರ್ಷದ ಕುತೂಹಲಕ್ಕೆ ತೆರೆ ಬಿದ್ದಿದೆ. ಲೆಕ್ಕವಿಲ್ಲದಷ್ಟು ಸಂಪತ್ತನ್ನು ತನ್ನೊಡಲಲ್ಲಿಟ್ಟುಕೊಂಡು ಮುಳುಗಿದ್ದ ಸ್ಯಾನ್ ಜೋಸ್ ಹಡಗು ಸಿಕ್ಕಿದೆ ಎಂಬ ವಿಷಯವನ್ನು ಕೊಲಂಬಿಯಾದ ಅಧ್ಯಕ್ಷ ಜುವಾನ್ ಮ್ಯಾನುಯೆಲ್ ಸ್ಯಾಂಟೋಸ್ ಬಹಿರಂಗಪಡಿಸಿದಾಗ ಇಡೀ...

`ಟೀ' ಮಾರುತ್ತಿರುವ ಪದವೀಧರ ಸೋದರರ ಕಥೆ..!

ಆ ಮೂವರು ಸೋದರರು ಪದವೀಧರರು. ಪದವಿ ಮುಗಿದರೂ ಕೆಲಸಕ್ಕೆ ಅಲೆದಾಟ ತಪ್ಪಲಿಲ್ಲ..! ಅಣ್ಣನಿಗೆ ಕಾಲ್ಸೆಂಟರ್ ನಲ್ಲಿ ಸಿಕ್ಕ ಕೆಲಸ ತೃಪ್ತಿ ಸಿಗಲಿಲ್ಲ..! ಮೂವರೂ ಕೆಲಸಕ್ಕಾಗಿ ಕಷ್ಟಪಟ್ಟಿದ್ದು ಅಷ್ಟಿಷ್ಟಲ್ಲ..! ಕೆಲಸಕ್ಕೆ ಅಲೆದು ಅಲೆದು ಸಾಕಪ್ಪಾ...

ಟೀಕಿಸುವವರಿಗೆ ಟ್ಟೀಟರ್ ಲ್ಲಿ ಉತ್ತರ ಕೊಟ್ಟಿದ್ದಾರೆ ಮೋದಿ..! ತಮ್ಮನ್ನು ಟೀಕಿಸುವವರಿಗೆ ಪ್ರಧಾನಿಯ ಪ್ರತ್ಯುತ್ತರವೇನು..?!

`ಟೀಕೆ' ಅನ್ನೋ ಪದ ಭಾರತದ ಪ್ರಧಾನಿ ನರೇಂದ್ರ ಮೋದಿಯವರಿಗೆ ಹೊಸದೇನೂ ಅಲ್ಲ ಬಿಡಿ..! ಗುಜರಾತಿನ ಮುಖ್ಯಮಂತ್ರಿಗಳಾಗಿದ್ದ ಕಾಲದಲ್ಲಿಂದಲೂ ಕೂಡ ನಿರಂತರವಾಗಿ ಟೀಕೆಗೆ ಗುರಿಯಾಗುತ್ತಲೇ ಬಂದಿರೋ ನಾಯಕರಿವರು..! ಗುಜಾರಾತಿನ ಸಿಎಂ ಆಗಿದ್ದಾಗಲೂ ಟೀಕೆಗಳನ್ನು ಎದುರಿಸುತ್ತಲೇ...

ಕಾರ್ಗಿಲ್ ಸೋಲು ಖಚಿತವಾದಾಗ ಅಣ್ವಸ್ತ್ರ ಪ್ರಯೋಗಕ್ಕೆ ತಯಾರಿ ನಡೆಸಿದ್ದ ಪಾಕ್..!

1999ರ ಕಾರ್ಗಿಲ್ ಯುದ್ಧದಲ್ಲಿ ಸೋಲು ಖಚಿತವಾಗುತ್ತಿದ್ದಂತೆ ಪಾಕ್ ಅಣ್ವಸ್ತ್ರವನ್ನು ಪ್ರಯೋಗಿಸುವ ತಯಾರಿಯನ್ನು ನಡೆಸಿತ್ತು ಅನ್ನೋದು ತಡವಾಗಿ ಬಹಿರಂಗವಾಗಿದೆ. ಕಾರ್ಗಿಲ್ ಯುದ್ಧದ ಸಂದರ್ಭದಲ್ಲಿ ಪಾಕ್ ಅಣ್ವಸ್ತ್ರಗಳನ್ನು ಸಾಧ್ಯತ ಬಳಕೆಗಾಗಿ ಉಪಯೋಗಿಸಲು ಅಭಿವೃದ್ಧಿ ಪಡಿಸುತ್ತಿರುವ ಬಗ್ಗೆ...

`ಕೊಹಿನೂರು ವಜ್ರ' ಪಾಕಿಸ್ತಾನದ್ದಂತೆ..! `ಕೊಹಿನೂರು ವಜ್ರ'ದ ಮೇಲೂ ಬಿತ್ತು ಪಾಕ್ ಕಣ್ಣು..!

ಪಾಕಿಸ್ತಾನ ಈಗ ಹೊಸ ಖ್ಯಾತೆ ತೆಗೆದಿದೆ. ಭಾರತದ ವಿಷಯದಲ್ಲಿ ಮತ್ತೆ ತನ್ನ ಹಸ್ತಕ್ಷೇಪವನ್ನು ಮುಂದುವರೆಸಿದೆ. ಈ ಬಾರಿ ಪಾಕ್ ಖ್ಯಾತೆ ತೆಗೆದಿರುವುದು ಗಡಿ ವಿಚಾರದಲ್ಲಿ ಅಲ್ಲ..! ಬದಲಾಗಿ `ಕೊಹಿನೂರ್' ವಜ್ರದ ವಿಷಯದಲ್ಲಿ..! ಹೌದು, ವಿಶ್ವದಲ್ಲೇ...

-36 ಡಿಗ್ರೀ ಸೆಲ್ಶಿಯಸ್ ನಲ್ಲಿ ಸ್ವಿಮ್ಮಿಂಗ್..! ಇದು ಸೈಬೀರಿಯನ್ ಮಂದಿಯ ಹುಚ್ಚು ಸಾಹಸ..!

ನಮ್ ಮಂದಿ ಚಳಿಯಾದರೆ ಸಾಕು ಮುಖಕ್ಕೆ ನೀರನ್ನೂ ತಾಕಿಸುವುದಿಲ್ಲ. ಕೆಲವೊಮ್ಮೆ ಬೆಚ್ಚನೆಯ ಹೊದಿಕೆಗಳ ಮೊರೆ ಹೋಗುತ್ತಾರೆ. ಅದರಲ್ಲೂ ಸೈಬೀರಿಯಾದಂತಹ ದಟ್ಟ ಚಳಿಯ ವಾತಾವರಣದೊಳಗೆ ಸಿಲುಕಿ ಹಾಕಿಕೊಂಡರಂತೂ ಮನೆ ಬಿಟ್ಟು ಹೊರಗೇ ಬರುವುದಿಲ್ಲ. ಏಕೆಂದರೆ...

ಶಿಕ್ಷಣವೇ ಜೀವನದಲ್ಲಿ ಎಲ್ಲವೂ ಅಲ್ಲ..! ಇಲ್ಲಿದೆ ಬಿಹಾರ್ ಕ್ಯಾಬಿನೆಟ್ ಸಚಿವರು ಮತ್ತು ಅವರ ಶೈಕ್ಷಣಿಕ ಅರ್ಹತೆ..!

ಜೀವನದಲ್ಲಿ ಶಿಕ್ಷಣವೇ ಎಲ್ಲವೂ ಅಲ್ಲ..! ಅದರಲ್ಲೂ ರಾಜಕಾರಣಕ್ಕೆ ಯಾವ ವಿದ್ಯಾರ್ಹತೆಯೂ ಬೇಕಾಗಿಲ್ಲ..! ಬಿಹಾರದ ಹೊಸ ಸಚಿವ ಸಂಪುಟವನ್ನು ನೋಡಿದ್ರೆ ಅದು ಪಕ್ಕಾ ಅನಿಸಿಬಿಡುತ್ತೆ..! 9ನೇ ಕ್ಲಾಸ್ ಫೇಲ್ ಆದವರು, ಐಪಿಎಲ್ ನಲ್ಲಿ ಬೆಂಚ್...

ವಿಶ್ವಕಪ್ ಗೆದ್ದ ತಂಡದ ಸದಸ್ಯ ಕಚೋರಿ ಮಾರುತ್ತಿದ್ದಾನೆ..! ಮುಂಬರುವ ಏಷ್ಯಾ ಕಪ್ ಗೂ ಆತನೇ ನಾಯಕ..!

ಆತ ಒಂದು ಕಾಲದಲ್ಲಿ ಅಂತರಾಷ್ಟ್ರೀಯ ಕ್ರಿಕೆಟ್ ಪಂದ್ಯದಲ್ಲಿ ಭಾರತವನ್ನು ಪ್ರತಿನಿಧಿಸಿದ್ದ. ತನ್ನ ಅದ್ಭುತ ಆಟದ ಮೂಲಕ ತಂಡಕ್ಕೆ ಹತ್ತಾರು ಗೆಲುವು ತಂದುಕೊಟ್ಟಿದ್ದ. ಅದರಲ್ಲೂ ಒಂದು ವಿಶ್ವಕಪ್ ಗೆದ್ದ ತಂಡದ ಸದಸ್ಯನೂ ಆಗಿದ್ದ. ಆದರೆ...

ಬಬಲ್ ಗಮ್ ತಿನ್ನೋರು ಭಲೇ ಬುದ್ಧಿವಂತರಂತೆ..!

ಮಕ್ಕಳು ಬುದ್ಧಿವಂತರಾಗಬೇಕು ಅಂತ ಯಾವಪ್ಪ ಅಮ್ಮಂಗೆ ಇಷ್ಟ ಇರಲ್ಲ ಹೇಳಿ. ತನ್ನ ಮಕ್ಕಳಿಗೆ ಸಖತ್ ಬುದ್ಧಿ ಬರುತ್ತೆ ಅಂದ್ರೆ ಪೇರೆಂಟ್ಸ್ ಏನು ಬೇಕಾದ್ರೂ ಮಾಡೋಕೂ ರೆಡಿ ಇರ್ತಾರೆ. ಬೆಳಗ್ಗೆ ಎದ್ದು ಹಾರ್ಲಿಕ್ಸ್, ಬೋರ್ನ್...

23 ಲಕ್ಷ ದೋಚಿದ ಕಳ್ಳ, ಸಿಕ್ಕಿಬಿದ್ದಿದ್ದು ಅರ್ಧ ಚಪಾತಿ ತಿಂದು..! ಅವನು ಅರ್ಧ ಚಪಾತಿ ತಿಂದು ಹೊರ ಹೋಗಿದ್ದೇ.. ಪೊಲೀಸರಿಗೆ ಸುಳಿವು ಕೊಟ್ಟಂತಾಯ್ತು..!

ಕೇರಳದಿಂದ ಬೆಂಗಳೂರಿಗೆ ಕೆಲಸದ ಮೇಲೆ ಬಂದಿದ್ದ ವ್ಯಾಪಾರಿಯೊಬ್ಬರ ಕಣ್ಣಿಗೆ ಖಾರದ ಪುಡಿ ಎರಚಿ ಬರೊಬ್ಬರಿ 23 ಲಕ್ಷ ರೂಪಾಯಿಗಳನ್ನು ದರೋಡೆ ಮಾಡಿದ್ದ ಖದೀಮರನ್ನು ಬಂಧಿಸಲಾಗಿದೆ ಎಂದು ಬೆಂಗಳೂರು ಪೂರ್ವವಲಯದ ಪೊಲೀಸ್ ಅಧಿಕಾರಿಗಳು ಮಾಹಿತಿ...

Latest news

- Advertisement -spot_img