No menu items!
16 C
Munich
Tuesday, September 8, 2026
- Advertisement -spot_img

CATEGORY

ರಾಷ್ಟ್ರ

ದೇಶದಲ್ಲಿ ಹಿಂಸಾಚಾರ ದೌರ್ಜನ್ಯವೆಸಗುವ ಘಟನೆಗಳು ಹೆಚ್ಚಾಗುತ್ತಿದೆ ! ಇದನ್ನು ತಡೆಯುವಲ್ಲಿ ಮೋದಿ ಸರ್ಕಾರ ವಿಫಲವಾಗಿದೆ !?

ರಾಹುಲ್ ಗಾಂಧಿ ಅವರು ಕೆಲವು ದಿನಗಳ ಹಿಂದೆ ಬಿಜೆಪಿ ಸರ್ಕಾರದ ವಿರುದ್ಧ  ಹಲವಾರು ಹೇಳಿಕೆಗಳನ್ನು ಕೊಟ್ಟುಕೊಂಡು ಬಂದಿದ್ದಾರೆ ಆದರೆ ಇದೀಗ ಮತ್ತೆ ಅವರು   ದೇಶದಲ್ಲಿ ಹಿಂಸಾಚಾರ ಹೆಚ್ಚಿರುವುದು, ಮಹಿಳೆಯರ ವಿರುದ್ಧದ ಅಪರಾಧ ಹೆಚ್ಚಾಗಿರುವುದು,...

ನ್ಯಾಯಾಧೀಶರ ಬಂಧನ ! ಸಿಸಿಬಿ ತನಿಖೆ ?

ನ್ಯಾಯಕ್ಕಾಗಿ ಹೋರಾಡುತ್ತಿರುವ ಎಲ್ಲರ ಒಂದು ಅಪೇಕ್ಷೆ ನ್ಯಾಯಮೂರ್ತಿಗಳಿಂದ ನಮಗೆ ನ್ಯಾಯ ಸಿಗುತ್ತೆ ಅಂತ  ಆದರೆ ಇದೀಗ ನ್ಯಾಯಮೂರ್ತಿಗಳು ಕೂಡ ಲಂಚವನ್ನು ತೆಗೆದುಕೊಳ್ತಾರೆ ಅಂದ್ರೆ ಇನ್ನೆಲ್ಲಿ ನ್ಯಾಯ  ಅಲಹಾಬಾದ್ ಹೈಕೋರ್ಟಿನ ಹಾಲಿ ನ್ಯಾಯಾಧೀಶ ನಾರಾಯಣ...

ಖರ್ಗೆ ಮುಖ್ಯಮಂತ್ರಿ ಆಗುವ ಮೊದಲು ನಾವು ಉಪ ಚುನಾವಣೆಯಲ್ಲಿ ಗೆಲ್ಲಬೇಕು ?

ಉಪಚುನಾವಣೆ ಮುಗಿದಿದೆ ಆದರೆ ಎಲ್ಲರ ಕಣ್ಣು ಫಲಿತಾಂಶದ‌ಮೇಲೆ ಇದೆ ಆದರೆ ಇತ್ತ ಸಿದ್ದರಾಮಯ್ಯ ಅವರು ಈ 15 ಕ್ಷೇತ್ರಗಳಿಗೆ ನಡೆದ ಚುನಾವಣೆಯಲ್ಲಿ ಕಾಂಗ್ರೆಸ್ 12 ಸ್ಥಾನಗಳನ್ನು ನಿಶ್ಚಿತವಾಗಿ ಗೆಲ್ಲಲಿದೆ. ಫಲಿತಾಂಶಕ್ಕೂ ಮೊದಲೇ ಮೈತ್ರಿ...

ಅತ್ಯಾಚಾರಿಗಳ ಎಂನ್ಕೌಂಟರ್ ಬಗ್ಗೆ ಬೆಂಗಳೂರು ಪೋಲಿಸ್ ಆಯುಕ್ತ ಬಾಸ್ಕರ್ ರಾವ್ ಅವರು ಹೇಳಿದ್ದೇನು !?

ನಿನ್ನೆ ಹೈದರಾಬಾದ್ ನಲ್ಲಿ ನೆಡೆದ ಅತ್ಯಾಚಾರಿಗಳ ಎನ್ಕೌಂಟರ್ ಬಗ್ಗೆ ಪ್ರತಿಕ್ರಿಯೆ ನೀಡಿದ ಬೆಂಗಳೂರು ನಗರ ಪೋಲಿಸ್  ಆಯುಕ್ತರು ಪ್ರಕರಣಕ್ಕೆ ಸಂಬಂಧಿಸಿದಂತೆ ಶುಕ್ರವಾರ ಮುಂಜಾನೆ ಆರೋಪಿಗಳನ್ನು ಮಹಜರು ಮಾಡಲು ಸ್ಥಳಕ್ಕೆ ಕರೆದುಕೊಂಡು ಹೋಗಿದ್ದ ವೇಳೆ,...

ಅತ್ಯಾಚಾರವೆಸಗಿದ ಆರೋಪಿಗಳನ್ನು ಶೂಟೌಟ್ ಮಾಡಿದ ಪೊಲೀಸ್ ಹೇಳಿದ್ದೇನು ಗೊತ್ತಾ !?

ಹೈದರಾಬಾದ್ ನಲ್ಲಿ ಅನಿರ್ದಿಷ್ಟ ವೆಸಗಿದ ಹಾಗೂ ಪಶು ವೈದ್ಯೆಯನ್ನು ಅತ್ಯಾಚಾರವೆಸಗಿ ಕೊಲೆ ಮಾಡಿರುವ ಆರೋಪಿಗಳನ್ನು ಸ್ಥಳಕ್ಕೆ ಕರೆದೊಯ್ದಿದ್ದೆವು. ಈ ಸಮಯದಲ್ಲಿ ಮೊಹಮ್ಮದ್ ಆರಿಫ್ ಮತ್ತು ಕೇಶವುಲು ಶಸ್ತ್ರಾಸ್ತ್ರವನ್ನು ಕಸಿದುಕೊಂಡರು. ಆರೋಪಿಗಳು ಪೊಲೀಸರಿಂದ ಬಂದೂಕನ್ನು...

ಚಿದಂಬರಂ ಜೈಲಿನಿಂದ ಹೊರ ಬಂದ ಕೂಡಲೇ ಧನ್ಯವಾದ ಹೇಳಲು ಕರೆ ಮಾಡಿದ್ದು ಇವರಿಗೆ ?

ಮಾಜಿ ಕೇಂದ್ರ ಸಚಿವ ಪಿ. ಚಿದಂಬರಂ ಅವರನ್ನು ಐಎನ್‌ಎಕ್ಸ್ ಮೀಡಿಯಾ ಕಂಪೆನಿಗೆ ವಿದೇಶಿ ಬಂಡವಾಳ ಹೂಡಿಕೆಗೆ ಅಕ್ರಮವಾಗಿ ಸಹಕರಿಸಿದ್ದ ಆರೋಪದಡಿ ಇಡಿ ವಿಚಾರಣೆ ನೆಡೆಸಿ ತಿಹಾರ್ ಜೈಲಿನಲ್ಲಿಟ್ಟಿದ್ದರು ಆದರೆ ಅವರು ಮಧ್ಯದಲ್ಲಿ ಜಾಮೀನಿಗೆ...

ಎಲ್ಲ‌ಕೂಡಿ ಬಂದರೆ‌ ಮಾತ್ರ ಮೈತ್ರಿ , ಇಲ್ಲಾ ಮುಂದೇನು !?

ಉಪಚುನಾವಣೆ ಫಲಿತಾಂಶದ ಬಳಿಕ ಎಲ್ಲ ಚರ್ಚೆಗಳು ನಡೆಯಲಿದ್ದು, ಅದರ ಪಲಿತಾಂಶವನ್ನು ಗಮನದಲ್ಲಿಟ್ಟುಕೊಂಡು ಮುಂದಿನ ನೆಡೆ ಏನು ಎಂದು ಹಾಗು ಮೈತ್ರಿ, ದಲಿತ ಸಿಎಂ ಕುರಿತು ಪಕ್ಷದ ಹೈಕಮಾಂಡ್ ತೀರ್ಮಾನಿಸಲಿದೆ. ಈಗಲೇ ಚರ್ಚೆ ಅಥವಾ...

ಬಿಗ್ ಬ್ರೇಕಿಂಗ್ ! ಬೆಳ್ಳಂಬೆಳಗ್ಗೆ ನಾಲ್ವರು ಅತ್ಯಾಚಾರಿಗಳ ಎನ್ ಕೌಂಟರ್

ದೇಶವೇ ಬೆಚ್ಚಿ ಬೀಳುವಂಥ ಘಟನೆ ಹೈದರಾಬಾದ್ ನಲ್ಲಿ ನಡೆದಿದ್ದು ಪಶು ವೈದ್ಯೆಯನ್ನು ಅತ್ಯಾಚಾರ ಮಾಡಿ ಕೊಲೆಗೈದಿದ್ದ ನಾಲ್ವರು ಆರೋಪಿಗಳನ್ನು  ಇಂದು ಬೆಳಗ್ಗೆ   ಸ್ಥಳ ಪರಿಶೀಲನೆಗೆಂದು ಕೃತ್ಯ ನಡೆದ ಸ್ಥಳಕ್ಕೆ ಇವರುಗಳನ್ನು ಕರೆದುಕೊಂಡು ಹೋಗಿದ್ದ...

ಅತ್ಯಾಚಾರಿಗಳನ್ನು ಗಲ್ಲಿಗೆ ಏರಿಸುವ ಅಗತ್ಯವಿಲ್ಲ !

ಹೈದರಾಬಾದ್ ಅತ್ಯಾಚಾರ ಸಂತ್ರಸ್ತೆ ಪ್ರಕರಣದ ಆರೋಪಿಗಳಿಗೆ ಗಲ್ಲುಶಿಕ್ಷೆ ನೀಡಬೇಕೆಂದು ದೇಶದಾದ್ಯಂತ ಸಾರ್ವಜನಿಕ ಆಕ್ರೋಶ ವ್ಯಕ್ತವಾಗುತ್ತಿದೆ. ಇಂತ ಹೇಯ ಕೃತ್ಯಕ್ಕೆ ತೀವ್ರವಾದ ಖಂಡನೆ ವ್ಯಕ್ತವಾಗುತ್ತಿದೆ. ಈ ಪ್ರಕರಣದ ಬಗ್ಗೆ ಬಾರಿ ವಿರೋಧ ಹಾಗು ಪ್ರತಿಭಟನೆ...

ಬೆಳೆ ನಾಶ ಆಗಿ ಸಾಲ ಹೆಚ್ಚಾಗಿದ್ದಾಕ್ಕೆ ರೈತ ಆತ್ಮಹತ್ಯೆ ಮಾಡಿಕೊಂಡಿದ್ದಾರೆ !

ರೈತರೊಬ್ಬರು ಸಾಲ‌ಹೆಚ್ಚಗಿದ್ದಕೆ ತನ್ನ ಬೆಳೆ ಪಲ‌ಕೊಡದೆ ಇದ್ದ ಕಾರಣ  ದೇವೇಗೌಡ ಅವರು ಮೃತ ಪಟ್ಟಿದ್ದಾರೆ. ದೇವೇಗೌಡ ಅವರು ಟ್ರಾಕ್ಟರ್ ಕೊಳ್ಳಲು ಕೊಟಕ್ ಮಹೀಂದ್ರಾ ಫೈನಾನ್ಸ್ ಕಂಪನಿಯಿಂದ 5 ಲಕ್ಷ ರೂ.ಸಾಲ ಹಾಗೂ ಕೃಷಿ...

Latest news

- Advertisement -spot_img