No menu items!
20 C
Munich
Saturday, August 1, 2026
- Advertisement -spot_img

CATEGORY

ರಾಜ್ಯ

ಇಂದಿನ ಟಾಪ್ 10 ಸುದ್ದಿಗಳು..! 18.12.2015

1. ಕಸ ವಿಂಗಡೆ ಮಾಡ್ದೇ ಇದ್ರೆ ದಂಡ..! ಬೆಂಗಳೂರಿನ ನಾಗರಿಕರು ಹಸಿ, ಒಣ ಹಾಗೂ ಅಪಾಯಕಾರಿ ಕಸಗಳನ್ನು ಕಡ್ಡಾಯವಾಗಿ ವಿಂಗಡಿಸಲೇ ಬೇಕು. ಕಸ ಬೇರ್ಪಡಿಸದೇ ಬೇಜವಬ್ದಾರಿ ಮೆರೆದರೆ ಕರ್ನಾಟಕ ನಗರಪಾಲಿಕೆ ಕಾಯಿದೆ 1976ನ್ನು ಉಲ್ಲಂಘನೆ...

ಇಂದಿನ ಟಾಪ್ 10 ಸುದ್ದಿಗಳು..! 17.12.2015

1. ರಾಜ್ಯದಲ್ಲಿ ಜನಸಂಖ್ಯೆ ಹೆಚ್ಚಿದೆ, ಮದ್ಯದಂಗಡಿ ಹೆಚ್ಚಿಸಬೇಕಿದೆ: ಸಿಎಂ ಸಿದ್ದರಾಮಯ್ಯ ರಾಜ್ಯದಲ್ಲಿ ಸಾರಾಯಿ ಮಾರಾಟದ ನಿಷೇಧದಿಂದ ಕುಡಿಯುವವರ ಸಂಖ್ಯೆ ಕಡಿಮೆಯಾಗಿಲ್ಲ. ಅಲ್ಲದೇ, ಅಕ್ರಮ ಮದ್ಯ ಸರಬರಾಜಿನ ಪ್ರಕರಣಗಳು ಹೆಚ್ಚಾಗಿವೆ. ಕಳೆದ 23 ವರ್ಷಗಳಿಂದ ಹೊಸ...

ಈ ವರ್ಷ ಗೂಗಲ್ ನಲ್ಲಿ ಭಾರತೀಯರು ಹುಡುಕಿದ್ದೇನು..?

2015ರಲ್ಲಿ ಗೂಗಲ್ ಸರ್ಚ್ ಇಂಜಿನ್ ನಲ್ಲಿ ಅತಿ ಹೆಚ್ಚು ಬಾರಿ ಯಾವ ಕ್ರೀಡಾಪಟುವಿಗಾಗಿ ಹುಡುಕಾಟ ನಡೆಸಲಾಗಿದೆ ಎಂಬ ವಿಷಯವನ್ನು ಪ್ರಕಟಿಸಲಾಗಿದೆ. ಅದರಲ್ಲೂ ಈ ಬಾರಿ ಅತಿ ದೊಡ್ಡ ಅಚ್ಚರಿ ಹಾಗೂ ಭಾರತಕ್ಕೆ ಹೆಮ್ಮೆ...

ಇಂದಿನ ಟಾಪ್ 10 ಸುದ್ದಿಗಳು..! 16.12.2015

ಎಎಪಿ ಸಂಸದನಿಗೆ ನೀರು ನೀಡಿದರು ಮೋದಿ..! ದೆಹಲಿ ಮುಖ್ಯಮಂತ್ರಿಗಳ ಕಚೇರಿಯ ಮೇಲೆ ಸಿಬಿಐ ದಾಳಿ ನಡೆಸಿದೆ ಎಂದು ದೂರುತ್ತಾ ಸರ್ಕಾರದ ವಿರುದ್ಧ ಘೋಷಣೆಯನ್ನು ಕೂಗಿ ಕೂಗಿ ನೀರಿಗಾಗಿ ಹುಡುಕಾಡಿದ ಎಎಪಿ ಸಂಸದ ಭಾಗವಂತ್ ಮನ್...

ಇಂದಿನ ಟಾಪ್ 10 ಸುದ್ದಿಗಳು..! 15.12.2015

1. ಕೇಜ್ರಿವಾಲ್ ಕಚೇರಿ ಮೇಲೆ ಸಿಬಿಐ ದಾಳಿ ದೆಹಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ಕಚೇರಿಯ ಮೇಲೆ ಸಿಬಿಐ ದಾಳಿ ಮಾಡಿರುವ ಕುರಿತು ಸ್ವತಃ ಕೇಜ್ರಿವಾಲ್ ಟ್ವೀಟ್ ಮಾಡಿದ್ದಾರೆ..! ಆದರೆ ಕೇಜ್ರಿವಾಲ್ರ ಹೇಳಿಕೆಯನ್ನು ಸಿಬಿಐ ತಳ್ಳಿಹಾಕಿದೆ..! ಗುತ್ತಿಗೆ...

ಇಂದಿನ ಟಾಪ್ 10 ಸುದ್ದಿಗಳು..! 14.12.2015

1. ವಿಶೇಷ ಅನುದಾನ ನೀಡುವಂತೆ ಪ್ರಧಾನಿಗೆ ಜಯಾ ಮನವಿ : ತಮಿಳುನಾಡಲ್ಲಿ ಸಂಭವಿಸಿದ ಪ್ರವಾಹದಿಂದ ನಲುಗಿರುವ ಸಂತ್ರಸ್ತರಿಗೆ ಆಶ್ರಯವನ್ನು ಒದಗಿಸಿ ಕೊಡಲು ಪ್ರಧಾನಮಂತ್ರಿ ಮೋದಿಯವರಲ್ಲಿ ತಮಿಳುನಾಡು ಸಿಎಂ ಜಯಲಲಿತಾ ಮನವಿ ಮಾಡಿದ್ದಾರೆ. ಪ್ರಧಾನಮಂತ್ರಿಗಳಿಗೆ ಬರೆದಿರುವ ಪತ್ರದಲ್ಲಿ...

ಇಂದಿನ ಟಾಪ್ 10 ಸುದ್ದಿಗಳು..! 12.12.2015

1. ಐಸಿಸ್ ಸೇರೋಕೆ ಹೊರಟವನ ಬಂಧನ..! ಇಸ್ಲಾಮಿಕ್ ಸ್ಟೇಟ್ ಉಗ್ರ ಸಂಘಟನೆ ಸೇರಲು ಹೋಗಿದ್ದ 23 ವರ್ಷದ ಚೆನ್ನೈ ನಿವಾಸಿಯನ್ನು ಎನ್ಐಎ( ರಾಷ್ಟ್ರೀಯ ತನಿಖಾ ಸಂಸ್ಥೆ)ಬಂಧಿಸಿದೆ. ಕಂಪ್ಯೂಟರ್ ತಜ್ಞ ನಾಸಿರ್ ಫಕೀರ್ ಬಂಧಿತನೆಂದು ತಿಳಿದುಬಂದಿದೆ. ಈತ...

ಇಂದಿನ ಟಾಪ್ 10 ಸುದ್ದಿಗಳು..! 11.12.2015

ಐಸಿಸ್ ಜೊತೆ ನಂಟಿನ ಶಂಕೆ : ಕಲಬುರಗಿ ವ್ಯಕ್ತಿ ಬಂಧನ ಇಸ್ಲಾಮಿಕ್ ಸ್ಟೇಟ್ (ಐಸಿಸ್) ಉಗ್ರರೊಂದಿಗೆ ಸಂಪರ್ಕ ಹೊಂದಿರುವ ಆರೋಪದಲ್ಲಿ ಕಲಬುರಗಿಯ ಮೊಹಮ್ಮದ್ ಸಿರಾಜುದ್ದೀನ್ ಎಂಬ ವ್ಯಕ್ತಿಯನ್ನು ಜೈಪುರದಲ್ಲಿ ಬಂಧಿಸಲಾಗಿದೆ. ಸರ್ಕಾರಿ ಸ್ವಾಮ್ಯದ ಐಒಸಿನ...

ಇಂದಿನ ಟಾಪ್ 10 ಸುದ್ದಿಗಳು..! 10.12.2015

ಸಲ್ಮಾನ್ ಖಾನ್ ಗೆ ಬಿಗ್ ರಿಲೀಫ್..! ಬಾಲಿವುಡ್ ನಟ ಸಲ್ಮಾನ್ ಖಾನ್ 2002ರ ಹಿಟ್ ಅಂಡ್ ರನ್ ಪ್ರಕರಣದಲ್ಲಿ ದೋಷಮುಕ್ತರಾಗಿದ್ದಾರೆ. ಸಾಕ್ಷ್ಯಾಧಾರಗಳ ಕೊರತೆಯಿಂದಾಗಿ ಬಾಂಬೆ ಹೈಕೋರ್ಟ್ ಸಲ್ಮಾನ್ `ನಿರ್ದೋಷಿ'ಎಂದು ತೀಪರ್ು ನೀಡಿದೆ. ಇದರಿಂದ ಸಲ್ಮಾನ್...

ಇಂದಿನ ಟಾಪ್ 10 ಸುದ್ದಿಗಳು..! 09.12.2015

ಸೋನಿಯಾ ಗಾಂಧಿಗೆ ಜನ್ಮದಿನದ ಶುಭಾಶಯ ಕೋರಿದ ಮೋದಿ 69ನೇ ಜನ್ಮದಿನವನ್ನು ಆಚರಿಸಿಕೊಳ್ಳುತ್ತಿರುವ ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿಗೆ ಪ್ರಧಾನಿ ನರೇಂದ್ರ ಮೋದಿಯವರು ಶುಭಾಶಯ ಕೋರಿದ್ದಾರೆ. ಸೋನಿಯಾ ಗಾಂಧಿಯವರ ಹುಟ್ಟುಹಬ್ಬಕ್ಕೆ ಟ್ವೀಟರ್‍ನಲ್ಲಿ ಶುಭಾಶಯ ಕೋರಿರೋ ಮೋದಿ,...

Latest news

- Advertisement -spot_img