No menu items!
27.4 C
Munich
Thursday, August 13, 2026
- Advertisement -spot_img

CATEGORY

ನಮ್ಮ ಬೆಂಗಳೂರು

450 ಕೋಟಿಗೆ ಮಾರಾಟವಾಯ್ತು ಟಿವಿ9…?

ಕರ್ನಾಟಕದ ನಂಬರ್​ ಒನ್ ನ್ಯೂಸ್​ ಚಾನಲ್​ ಆಗಿರುವಂತಾ ಟಿವಿ9 ಕೊನೆಗೂ ಮಾರಾಟವಾಗಿದೆ. ಕಳೆದ ಹಲವಾರು ವರ್ಷಗಳಿಂದ ಮಾರಾಟಕ್ಕಿದ್ದ ಟಿವಿ9 ನೆಟ್​ವರ್ಕ್​ನ್ನ ಆಂಧ್ರಪ್ರದೇಶದ ಮೇಘಾ ಇಂಜಿನಿಯರಿಂಗ್ ಹಾಗೂ ಮೈ ಹೋಮ್​ ಸಿಮೆಂಟ್​ ಸಂಸ್ಥೆಗಳು ಖರೀದಿ...

ರಾಜಧಾನಿಯಲ್ಲಿ ರಿಯಲ್ ಸಿಂಗಂ ಘರ್ಜನೆ…!

ಬೆಂಗಳೂರಿನ ರೌಡಿಗಳಿಗೆ ಸಿಂಗಂ ಸಿನಿಮಾ ನೆನಪಿಗೆ ಬರ್ತಾ ಇದೆ. ಯಾಕಂದ್ರೆ, ಮೊನ್ನೆ ಮೊನ್ನೆಯಷ್ಟೇ ಸಿಸಿಬಿ ADGPಯಾಗಿ ಬೆಂಗಳೂರಿಗೆ ಆಗಮಿಸಿರೋ ಖಡಕ್​ ಐಪಿಎಸ್​ ಅಧಿಕಾರಿ ಅಲೋಕ್​ ಕುಮಾರ್​, ರೌಡಿಗಳ ಬೆವರಿಳಿಸುತ್ತಿದ್ದಾರೆ. ಪ್ರತಿ ದಿನ, ಪ್ರತಿ...

ಡಿ.1ರಿಂದ ರಿಲಯನ್ಸ್‍ನ 2ಜಿ ಸೇವೆಗಳು ಇರಲ್ಲ…!

ಡಿಸೆಂಬರ್ 1ರಿಂದ ರಿಲಯನ್ಸ್ ಕಮ್ಯುನಿಕೇಶನ್ ನ 2ಜಿ ಸೇವೆಗಳು ಸ್ಥಗಿತಗೊಳ್ಳಲಿವೆ..! ಇನ್ನೇನೆ ಇದ್ರು  ರಿಲಯನ್ಸ್‍ನ 4 ಜಿ ಸೇವೆಗಳು ಮಾತ್ರ ಲಭ್ಯ..! ಅನಿಲ್ ಅಂಬಾನಿ ಮಾಲೀಕತ್ವದ ರಿಲಯನ್ಸ್ 2 ಜಿ ಸೇವೆಯನ್ನು ಸ್ಥಗಿತಗೊಳಿಸಿ 4ಜಿ...

ಇಂಥಾ ಪ್ರತಿಭಟನೆ ಬೇಕಿತ್ತಾ..? ವ್ಯಂಗ ಮಾಡೋಕೋದ್ರು..ಏನಾಯ್ತು ಗೊತ್ತಾ?

ಬೆಂಗಳೂರು : ಎಲ್‍ಪಿಜಿ ಹಾಗೂ ದಿನಸಿ ಬೆಲೆ ಏರಿಕೆ ಖಂಡಿಸಿ ಪ್ರತಿಭಟನೆ ಮಾಡಿದ್ದು ಓಕೆ..! ಆದ್ರೆ, ವ್ಯಂಗ್ಯ ಮಾಡಲು ಹೋಗಿ ತೊಂದರೆಗೆ ಸಿಲುಕಿದ್ದು.. ಬೇಸರದ ಸಂಗತಿ..! ನಗರದ ಮೈಸೂರು ಬ್ಯಾಂಕ್ ಸರ್ಕಲ್‍ನಲ್ಲಿ ಯುವಕಾಂಗ್ರೆಸ್ ಅಧ್ಯಕ್ಷ...

ನಾಳೆಯಿಂದ ಆರು ತಿಂಗಳು ಕಾಲ ಚರ್ಚ್ ಸ್ಟ್ರೀಟ್ ರಸ್ತೆ ಕ್ಲೋಸ್

ಸಿಲಿಕಾನ್ ಸಿಟಿ ಬೆಂಗಳೂರು ನಗರದ ಪ್ರಮುಖ ರಸ್ತೆಗಳಲ್ಲಿ ಒಂದಾದ ಚರ್ಚ್ ಸ್ಟ್ರೀಟ್ ರಸ್ತೆ ನಾಳೆ(ಫೆ.10) ಯಿಂದ ಸಂಪೂರ್ಣ ಬಂದ್ ಆಗಲಿದೆ. ಈ ಮಾರ್ಗದಲ್ಲಿ ಅತೀ ಹೆಚ್ಚು ವಾಹನ ದಟ್ಟಣೆಯಿಂದಾಗಿ ರಸ್ತೆಗಳು ಹದೆಗೆಟ್ಟಿದ್ದು ತಾತ್ಕಾಲಿಕ...

ಸದ್ಯದಲ್ಲೆ ಮಂತ್ರಿಮಾಲ್ ರೀ ಓಪನ್..!

ಸಿಲಿಕಾನ್ ಸಿಟಿ ಬೆಂಗಳೂರಿನ ಪ್ರತಿಷ್ಠಿತ ಮಾಲ್‍ಗಳಲ್ಲಿ ಒಂದಾದ ಮಂತ್ರಿ ಮಾಲ್ ಕಳೆದೆರಡು ವಾರಗಳಿಂದ ಸಖತ್ ಸುದ್ದಿಯಲ್ಲಿತ್ತು. ಈ ಮಂತ್ರಿಮಾಲ್‍ನ ಹಿಂಬದಿಯ ಗೋಡೆ ಕುಸಿತದಿಂದ ಇಬ್ಬರು ಗಾಯಗೊಂಡಿದ್ದು, ಕಳಪೆ ಕಟ್ಟಡ ನಿರ್ಮಾಣದ ಆರೋಪ ಹೊತ್ತು...

ಈ ವಾರ ಮಂತ್ರಿಮಾಲ್‍ನಲ್ಲಿಲ್ಲ ವೀಕೆಂಡ್ ಮಸ್ತಿ. ಇನ್ನೆಷ್ಟು ದಿನ ಮಂತ್ರಿ ಮಾಲ್ ಬಂದ್..?

ಹಲವಾರು ವಿವಾದಗಳಿಂದ ಸುದ್ದಿ ಮಾಡ್ತಾ ಇರೋ ಸಿಲಿಕಾನ್ ಸಿಟಿ ಬೆಂಗಳೂರು ಮತ್ತೊಂದು ಸುದ್ದಿ ಮಾಡಿ ಸದ್ದು ಮಾಡ್ತಾ ಇದೆ. ಈಗ ಸುದ್ದಿಯಾಗಿರೋದು ಬೇರೇನಕ್ಕೂ ಅಲ್ಲ ಪ್ರತಿಷ್ಠಿತ ಮಂತ್ರಿ ಮಾಲ್‍ನ ಗೋಡೆ ಕುಸಿತದಿಂದ..! ಸೋಮವಾರ...

ಮಂತ್ರಿ ಮಾಲ್ ಗೋಡೆ ಕುಸಿತ ನಾಲ್ವರಿಗೆ ಗಾಯ

ಬೆಂಗಳೂರಿನ ಪ್ರತಿಷ್ಠಿತ ಮಾಲ್‍ಗಳಲ್ಲಿ ಒಂದಾದ ಮಂತ್ರಿ ಮಾಲ್‍ನ ಹಿಂಬದಿ ಗೋಡೆ ಕುಸಿತಗೊಂಡ ಪರಿಣಾಮವಾಗಿ ನಾಲ್ವರು ಗಾಯಗೊಂಡಿರುವ ಘಟನೆ ಸೋಮವಾರ (ಇಂದು ಮಧ್ಯಾಹ್ನ) ಸಂಭವಿಸಿದೆ. ಇಂದು ಬೆಳಿಗ್ಗೆ ಎಂದಿನಂತೆ ಕಾರ್ಯ ನಿರ್ವಹಿಸುತ್ತಿದ್ದ ಮಂತ್ರಿ ಮಾಲ್...

ಸದ್ಯದಲ್ಲೆ ಬೆಂಗಳೂರಲ್ಲಿ ಪ್ರತ್ಯೇಕ ಸೈಬರ್ ಠಾಣೆ: ಪ್ರವೀಣ್ ಸೂದ್

ಇತ್ತೀಚಿನ ದಿನಗಳಲ್ಲಿ ಬೆಂಗಳೂರು ಸೇರಿದಂತೆ ಅನೇಕ ಭಾಗಗಳಲ್ಲಿ ಮಾಹಿತಿ ತಂತ್ರಜ್ಞಾನ ಕ್ಷೇತ್ರದಲ್ಲಿ ಹೆಚ್ಚು ಸೈಬರ್ ಕ್ರೈಂ ಚಟುವಟಿಗಳಾಗುತ್ತಿದ್ದು ಅದನ್ನು ತಡೆಗಟ್ಟುವ ಸಲುವಾಗಿ ಪ್ರತ್ಯೇಕ ಸೈಬರ್ ಠಾಣೆಯನ್ನು ತೆರೆಯಲಾಗುವುದು ಎಂದು ಬೆಂಗಳೂರು ಪೊಲೀಸ್ ಆಯುಕ್ತ...

ಹೊಸ ವರ್ಷಕ್ಕೆ ಬೆಂಗಳೂರಿನ ಎಲ್ಲಾ ಬಾರ್ ಹಾಗೂ ರೆಸ್ಟೋರೆಂಟ್‍ಗಳು ರಾತ್ರಿ 2 ಗಂಟೆವರೆಗೂ ಓಪನ್

ನ್ಯೂ ಇಯರ್‍ಗೆ ಈಗಾಗ್ಲೆ ಕೌಂಟ್‍ಡೌನ್ ಶುರುವಾಗಿದ್ದು 2017ರ ವರ್ಷವನ್ನು ಬರಮಾಡಿಕೊಳ್ಳೋಕೆ ಎಲ್ಲಾ ಸಿದ್ಧತೆಗಳು ನಡೀತಾ ಇದೆ..! ಬೆಂಗಳೂರಿನ ಕೇಂದ್ರ ಬಿಂದು ಎಂಜಿ ರೋಡ್ ಸೇರಿದಂತೆ, ಬ್ರಿಗೇಡ್ ರಸ್ತೆ, ಕಮರ್ಷಿಯಲ್ ಸ್ಟ್ರೀಟ್, ವೈಟ್‍ಫೀಲ್ಡ್ ಗಳಲ್ಲಿ...

Latest news

- Advertisement -spot_img