No menu items!
27.4 C
Munich
Thursday, August 13, 2026
- Advertisement -spot_img

CATEGORY

ನಮ್ಮ ಬೆಂಗಳೂರು

ಟೋಲ್ ಕಿರಿಕ್.. ನೈಸ್ ರೋಡ್‍ನಲ್ಲಿ ವಾಹನಗಳಿಗೆ ಫ್ರೀ ಎಂಟ್ರಿ ಇಲ್ಲ…!

ದೇಶದಲ್ಲಿ ಭ್ರಷ್ಟಾಚಾರ, ಕಾಳಧನಿಕರ ಕಪ್ಪುಹಣ ಬಯಲು ಮಾಡುವ ನಿಟ್ಟಿನಲ್ಲಿ 500 ಮತ್ತು 1000ರೂ ಮುಖಬೆಲೆಯ ನೋಟುಗಳನ್ನು ರಾತ್ರೋ ರಾತ್ರಿ ಬ್ಯಾನ್ ಮಾಡಿ ಆದೇಶ ಹೊರಡಿದ ಕೇಂದ್ರ ಸರ್ಕಾರದ ನಡೆಯನ್ನು ದೇಶದಾದ್ಯಂತ ಜನರು ಮೆಚ್ಚುಗೆ...

ಬೆಂಗಳೂರಿಗೂ ತಟ್ಟಿದ ದೆಹಲಿ ವಾಯು ಮಾಲಿನ್ಯ ಎಫೆಕ್ಟ್..!

ರಾಷ್ಟ್ರದ ರಾಜಧಾನಿ ದೆಹಲಿಯಲ್ಲಿ ವಾಯು ಮಾಲಿನ್ಯ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿರುವ ಬೆನ್ನಲ್ಲೆ ಸಿಲಿಕಾನ್ ಸಿಟಿಗೂ ಕೂಡ ಅದರ ಎಫೆಕ್ಟ್ ತಟ್ಟಿದೆ. ಬೆಂಗಳೂರಿನಲ್ಲೂ ವಾಯು ಮಾಲಿನ್ಯ ಸಾಧ್ಯತೆಗಳು ಹೆಚ್ಚಿರುವ ಹಿನ್ನಲೆಯಲ್ಲಿ ಸೂಕ್ತ ಮುನ್ನೆಚ್ಚರಿಕಾ ಕ್ರಮ...

ಮೆಟ್ರೋ ಪಿಲ್ಲರ್ ಅಡಿಯಲ್ಲಿ ಬೆಂಕಿ: ಕೆಲಕಾಲ ಆತಂಕ

ವಿಜಯನಗರದ ಹೊಸಹಳ್ಳಿ ಮೆಟ್ರೋ ನಿಲ್ದಾಣದ ಪಿಲ್ಲರ್ ಬಳಿ ದಟ್ಟ ಹೊಗೆ ಕಾಣಿಸಿಕೊಂಡಿದ್ದು ಎಲ್ಲರಿಗೂ ಕೆಲಕಾಲ ಆತಂಕ ಸೃಷ್ಟಿಸಿತ್ತು. ಸೋಮವಾರ ಮಧ್ಯಾಹ್ನ ಈ ಘಟನೆ ಸಂಭವಿಸಿದ್ದು, ಮಳೆಯ ನೀರು ಕೆಳಗೆ ಹರಿದು ಹೋಗಲಿ ಎಂದು...

ಬೆಂಗಳೂರಿನಲ್ಲಿ ತೀವ್ರಗೊಂಡ ಆರ್‍ಎಸ್‍ಎಸ್ ಕಾರ್ಯಕರ್ತರ ಪ್ರತಿಭಟನೆ

ಭಾನುವಾರ ನಡೆದ ಸ್ಥಳೀಯ ಆರ್‍ಎಸ್‍ಎಸ್ ಕಾರ್ಯಕರ್ತರಾದ ರುದ್ರೇಶ್ ಅವರ ಹತ್ಯೆಯನ್ನು ಖಂಡಿಸಿ ಇಂದು ಬೆಂಗಳೂರು ನಗರದಾದ್ಯಂತ ಆರ್‍ಎಸ್‍ಎಸ್ ಕಾರ್ಯಕರ್ತರು ಬೀದಿಗಿಳಿದು ಪ್ರತಿಭಟನೆ ನಡೆಸುತ್ತಿದ್ದಾರೆ. ನೆನ್ನೆ ಕಮರ್ಷಿಯಲ್ ಸ್ಟ್ರೀಟ್‍ನಲ್ಲಿ ಹಾಡಹಗಲೇ ನಡೆದ ಭೀಕರ ಕಗ್ಗೊಲೆಯಿಂದಾಗಿ...

ಸ್ವರ್ಗದಲ್ಲಿರೋ ಅಬ್ದುಲ್ ಕಲಾಂರಿಗೆ ಹುಟ್ಟುಹಬ್ಬದ ಶುಭಾಷಯಗಳು…

ಮೊದಲ ಗೆಲುವಿಗೆ ಬೀಗ ಬೇಡ, ಎರಡನೇ ಬಾರಿ ಸೋತಾಗ ಅಣಕಿಸುವ ತುಟಿಗಳು ನಿನ್ನ ಮೊದಲ ಗೆಲುವನ್ನು ಅದೃಷ್ಟ ಅಂದು ಬಿಡುತ್ತವೆ..! ಇದು ಎಂಥಹಾ ಅದ್ಭುತ, ಅರ್ಥಗರ್ಭಿತ ಸಾಲುಗಳು ಅಲ್ವಾ..? ಇದನ್ನು ಹೇಳಿದವರು ಮಾಜಿ...

ನಾಡೆಲ್ಲ ಭಕ್ತಿ ಸಡಗರ ಇದು ನಾಡ ಹಬ್ಬ ದಸರಾ..! ನವರಾತ್ರಿಯ ಬಗ್ಗೆ ನಿಮಗೆಷ್ಟು ಗೊತ್ತು..?

ಕರ್ನಾಟಕದಲ್ಲಿ ಈಗ ಎಲ್ಲಿ ನೋಡಿದರೂ ನವರಾತ್ರಿ ರಂಗೇ ಕಾಣಿಸುತ್ತಿದೆ. ಇದನ್ನು ನಮ್ಮಲ್ಲಿ ದಸರಾ ಎಂಬ ವಿಶೇಷ ಹೆಸರಿನಿಂದ ಕರೆಯುತ್ತೇವೆ. ಈ ಹಬ್ಬದ ವೇಳೆಯಲ್ಲಿ ಒಂಬತ್ತು ದಿನಗಳಂದು ಒಂಬತ್ತು ವಿಧದ ರೂಪಗಳನ್ನು ಹೊಂದಿರುವ ದೇವಿಯರನ್ನು...

ಬೆಳ್ಳಂದೂರು ಗೇಟ್ ಬಳಿ ಕಟ್ಟಡ ಕುಸಿತ: 8 ಮಂದಿ ಸಿಲುಕಿರುವ ಶಂಕೆ.

ಬೆಂಗಳೂರಿನ ಬೆಳ್ಳಂದೂರು ಗೇಟ್ ಬಳಿ 7 ಅಂತಸ್ಥಿನ ನಿರ್ಮಾಣ ಹಂತದ ಕಟ್ಟಡ ಕುಸಿದು ಬಿದ್ದಿದ್ದು ಸಮಾರು 8ಕ್ಕೂ ಹೆಚ್ಚು ಮಂದಿ ಕಟ್ಟಡದ ಅವಶೇಷಗಳ ಅಡಿಯಲ್ಲಿ ಸಿಲುಕಿರುವ ಶಂಕೆ ವ್ಯಕ್ತವಾಗಿದೆ. ಪ್ರತ್ಯಕ್ಷಿದರ್ಶಿಗಳ ಹೇಳಿಕೆಯ ಪ್ರಕಾರ ಕಟ್ಟಡ...

ಕಾವೇರಿ ತೀರ್ಪು ವಿವಾದ: ಸಿಲಿಕಾನ್ ಸಿಟಿಯಲ್ಲಿ ಭಾರೀ ಬಿಗಿ ಬಂದೋಬಸ್ತ್..

ಕಾವೇರಿ ನದಿ ನೀರು ವಿವಾದ ಕುರಿತಂತೆ ಮತ್ತೆ ಸುಪ್ರೀಂ ಕೋರ್ಟ್ ಕರ್ನಾಟಕಕ್ಕೆ ಅನ್ಯಾಯ ಮಾಡಿದ್ದು, ಜನರ ಆಕ್ರೋಶ ಮತ್ತೆ ಭುಗಿಲೆದ್ದಿದೆ. ಆದರೆ ಜನರ ಪ್ರತಿಭಟನೆಯನ್ನು ನಿಯಂತ್ರಿಸುವ ದೃಷ್ಠಿಯಿಂದ ಬೆಂಗಳೂರು ನಗರದಲ್ಲಿ ಇಂದೆಂದೂ ಕಂಡರಿಯದ...

ಬೈಕ್‍ನಲ್ಲಿ ಸ್ಟಂಟ್ ಪ್ರದರ್ಶನ ಮಾಡುವ ಯುವಕರೇ ಎಚ್ಚರಾ… ಎಚ್ಚರ…!

ಬೆಂಗಳೂರಿನ ಜನ ನಿಬಿಡ ಪ್ರದೇಶಗಳಲ್ಲಿ ಒನ್ ವ್ಹೀಲ್ ಬೈಕ್ ಸ್ಟಂಟ್ ಮಾಡ್ಕೊಂಡು ಕೆಲವೊಂದು ಅವಾಂತರ ಸೃಷ್ಟಿಸುತ್ತಿರೋ ಬೈಕ್ ರೈಡರ್‍ಗಳೇ ಇನ್ಮುಂದೆ ನಿಮ್ಮ ಮೇಲೆ ಪೊಲೀಸ್ ಹದ್ದಿನ ಕಣ್ಣು ಇಟ್ಟಿರುತ್ತಾರೆ ಎಚ್ಚರಾ..! ಅಪ್ಪಿ ತಪ್ಪಿ...

ಚಲಿಸುತ್ತಿರುವ ಕಾರಿನಲ್ಲೇ ಯುವತಿಯರ ‘ಕಿಸ್ಸಿಂಗ್ ಕಿಸ್ಸಿಂಗ್’… ಆರ್.ಟಿ ನಗರದಲ್ಲಿ ಸರಣಿ ಅವಘಡ..!

ಬೆಂಗಳೂರಿನ ಆರ್.ಟಿ ನಗರದಲ್ಲಿ ಕಳೆದ ರಾತ್ರಿ ಸರಣಿ ಅಪಘಾತವಾಗಿದ್ದು, ಕುಡಿದ ಮತ್ತಿನಲ್ಲಿ ಕಾರು ಚಲಾಯಿಸಿ ಅಪಘಾತ ಮಾಡಿ ತಪ್ಪಿಸಿಕೊಳ್ಳಲು ನೋಡಿದ್ದ ಯುವತಿಯರನ್ನು ಪೊಲೀಸರು ಬಂಧಿಸಿದ್ದಾರೆ. ಆರ್.ಟಿ ನಗರದ ಮುಖ್ಯ ರಸ್ತೆಯಲ್ಲೇ ಈ ಅವಘಡ ಸಂಭವಿಸಿದ್ದು,...

Latest news

- Advertisement -spot_img