No menu items!
18.8 C
Munich
Monday, August 17, 2026
- Advertisement -spot_img

CATEGORY

National

ಪ್ರಧಾನಿ ಮೋದಿ ನಿವಾಸದೆದರು ಭಾರೀ ಹೈಡ್ರಾಮಾ ; ರಾಹುಲ್‌ ಗಾಂಧಿ ಕೈಕಾಲು ಹಿಡಿದು ಹೊತ್ತೊಯ್ದ ಪೊಲೀಸರು

ದೇಶದ ಲಕ್ಷಾಂತರ ವಿದ್ಯಾರ್ಥಿಗಳ ಭವಿಷ್ಯಕ್ಕೆ ಕೊಳ್ಳಿ ಇಟ್ಟ 'ನೀಟ್' (NEET) ಹಗರಣ ಹಾಗೂ ಶಾಂತಿಯುತವಾಗಿ ಪ್ರತಿಭಟಿಸುತ್ತಿದ್ದ ವಿದ್ಯಾರ್ಥಿಗಳ ಮೇಲೆ ಪೊಲೀಸರು ನಡೆಸಿದ ಲಾಠಿಚಾರ್ಜ್‌ಗೆ ದೆಹಲಿ ಬೀದಿಗಳು ಅಕ್ಷರಶಃ ಹೊತ್ತಿ ಉರಿದಿವೆ. ಇದರ ಕಾವು...

ಬೆಂಗಳೂರಿನ 8 ಕಡೆ ಇಡಿ ಅಧಿಕಾರಿಗಳ ದಾಳಿ ; ಐಸಿಸ್ ನೆರವು, ವಿದೇಶದಲ್ಲಿ ಲೆಕ್ಕವಿಲ್ಲದಷ್ಟು ಆಸ್ತಿ-ಆ ‘ಆಡಿಟರ್’ ಯಾರು?

ಬೆಂಗಳೂರಿನಲ್ಲಿ ಅಂತಾರಾಷ್ಟ್ರೀಯ ಭಯೋತ್ಪಾದಕ ಸಂಘಟನೆ ‘ಐಸಿಸ್’ (ISIS) ಜೊತೆ ಲಿಂಕ್ ಹೊಂದಿದ್ದ ಜಾಲವೊಂದರ ಮೇಲೆ ಜಾರಿ ನಿರ್ದೇಶನಾಲಯದ (ED) ಅಧಿಕಾರಿಗಳು ದಾಳಿ ಮಾಡಿದ್ದಾರೆ. ಭಾರತದಿಂದ ಮುಗ್ಧ ಯುವಕರನ್ನು ಉಗ್ರರ ಶಿಬಿರಕ್ಕೆ ರವಾನಿಸುತ್ತಿದ್ದ ಹಾಗೂ...

ನೀಟ್ ಕಿಚ್ಚು, ದೆಹಲಿ ಧಗಧಗ ; ‘ಸಂಸತ್ ಚಲೋ’ಗೆ ಮುಂದಾದ ಸಿಜೆಪಿ ಪ್ರತಿಭಟನಾಕಾರರ ಮೇಲೆ ಪೊಲೀಸರ ಲಾಠಿಚಾರ್ಜ್

ಸಂಸತ್ತಿನ ಮುಂಗಾರು ಅಧಿವೇಶನದ ಮೊದಲ ದಿನವೇ ರಾಷ್ಟ್ರ ರಾಜಧಾನಿ ನವದೆಹಲಿ ಭಾರಿ ಹೈಡ್ರಾಮಾಕ್ಕೆ ಸಾಕ್ಷಿಯಾಗಿದೆ. ದೇಶದ ಕೋಟ್ಯಂತರ ವಿದ್ಯಾರ್ಥಿಗಳ ಭವಿಷ್ಯದೊಂದಿಗೆ ಚೆಲ್ಲಾಟವಾಡುತ್ತಿರುವ ನೀಟ್ ಪರೀಕ್ಷಾ ಪ್ರಶ್ನೆಪತ್ರಿಕೆ ಸೋರಿಕೆ, ಪರೀಕ್ಷಾ ಅಕ್ರಮಗಳು ಮತ್ತು ವಿದ್ಯಾರ್ಥಿಗಳ...

ಡಿಜಿಟಲ್ ಇಂಡಿಯಾದಲ್ಲಿ ಕಡಿಮೆಯಾಗದ ನಕಲಿ ನೋಟುಗಳ ಹಾವಳಿ ; ಪೇಪರ್ ‘ನುಂಗಲು’ ಬರ್ತಿದೆ ಪ್ಲಾಸ್ಟಿಕ್

ದೇಶದಲ್ಲಿ ಡಿಜಿಟಲ್ ಕ್ರಾಂತಿ ಎಷ್ಟೇ ಜೋರಾಗಿದ್ದರೂ, ಗಲ್ಲಿಯ ಟೀ ಅಂಗಡಿಯಿಂದ ಹಿಡಿದು ದೊಡ್ಡ ಬಿಸಿನೆಸ್ ಮಾಲ್‌ಗಳವರೆಗೆ ನಗದು ವ್ಯವಹಾರ ಇಂದಿಗೂ ಚಾಲ್ತಿಯಲ್ಲಿದೆ. ಆದರೆ, ಈ ಭೌತಿಕ ನಗದಿನ ಬೆನ್ನಿಗೆ ಬಿದ್ದಿರುವ ಕಳ್ಳನೋಟುಗಳ ಪಿಡುಗು...

ನೀಟ್ ಪೇಪರ್ ಲೀಕ್‌ಗೆ ಬಲಿಯಾಯ್ತು ಮತ್ತೊಂದು ಬಡಜೀವ ;ಮತ್ತೆ ಪರೀಕ್ಷೆ ಬರೆಯೋ ಧೈರ್ಯ ನನಗಿಲ್ಲಪ್ಪ- 18ರ ಯುವತಿ ಆತ್ಮ*ಹತ್ಯೆ!

ನಾಗ್ಪುರ: ದೇಶದ ಶಿಕ್ಷಣ ವ್ಯವಸ್ಥೆ ಮತ್ತು ಪರೀಕ್ಷಾ ಮಂಡಳಿಗಳ ಭೀಕರ ಬೇಜವಾಬ್ದಾರಿತನಕ್ಕೆ ಬಡ ಕುಟುಂಬದ ಮತ್ತೊಂದು ಜೀವ ಬಲಿಯಾಗಿದೆ. ವೈದ್ಯೆಯಾಗಿ ಸಮಾಜದ ಸೇವೆ ಮಾಡಬೇಕು, ಬಡತನದ ಬೇಗೆಯಿಂದ ತನ್ನ ಹೆತ್ತವರನ್ನು ಮೇಲೆತ್ತಬೇಕು ಎಂಬ...

ಭಾರತದ ರಾಜಕೀಯದಲ್ಲಿ ಹೊಸ ದಾಖಲೆ ; ನೆಹರು ದಾಖಲೆ ಮುರಿಯಲಿದ್ದಾರೆ ಪಿಎಂ ನರೇಂದ್ರ ಮೋದಿ

ಹೊಸದಿಲ್ಲಿ: ಸ್ವತಂತ್ರ ಭಾರತದ ಪ್ರಜಾಪ್ರಭುತ್ವ ಹಾಗೂ ಸಂಸದೀಯ ಇತಿಹಾಸದಲ್ಲಿ ಇದೇ ಜೂನ್ 10ರಂದು ಹೊಸ ದಾಖಲೆಯೊಂದು ನಿರ್ಮಾಣವಾಗಲಿದೆ. ದೇಶದಲ್ಲಿ ಅತಿ ಹೆಚ್ಚು ದಿನಗಳ ಕಾಲ ನಿರಂತರವಾಗಿ ಅಧಿಕಾರ ನಡೆಸಿದ ಚುನಾಯಿತ ಪ್ರಧಾನಿ ಎಂಬ...

ಮೆಟ್ರೋದಲ್ಲಿ ನಾಗರಿಕ ಪ್ರಜ್ಞೆ ಮರೆತ ಪ್ರಯಾಣಿಕ ; ವ್ಯಾಪಕ ಆಕ್ರೋಶ – ವಿಡಿಯೋ ವೈರಲ್

ಹೈದರಾಬಾದ್: ಇತ್ತೀಚಿನ ದಿನಗಳಲ್ಲಿ ಟ್ರಾಫಿಕ್ ಕಿರಿಕಿರಿ ಇಲ್ಲದೆ ಆರಾಮವಾಗಿ ಪ್ರಯಾಣ ಮಾಡಬಹುದು ಅಂತ ಜನ ಮೆಟ್ರೋ ರೈಲುಗಳನ್ನು ಹೆಚ್ಚಾಗಿ ನೆಚ್ಚಿಕೊಳ್ಳುತ್ತಿದ್ದಾರೆ. ಆದರೆ, ಸೌಕರ್ಯ ಸಿಕ್ಕರೂ ಕೆಲವರಲ್ಲಿ ಕನಿಷ್ಠ ನಾಗರಿಕ ಪ್ರಜ್ಞೆ ಮಾತ್ರ ಇನ್ನು...

ದೆಹಲಿಯ ರೆಸ್ಟೋರೆಂಟ್‌ನಲ್ಲಿ ಬೆಂಕಿ ದುರಂತ, ವಿದೇಶಿಗರು ಸೇರಿ 21 ಮಂದಿ ಸಾವು ; ಅಕ್ರಮ ಕಟ್ಟಡ ನಿರ್ಮಾಣವೇ ದುರಂತಕ್ಕೆ ಕಾರಣ?

ರಾಜಧಾನಿ ದೆಹಲಿಯ ಮಾಳವೀಯ ನಗರದಲ್ಲಿ ಬುಧವಾರ ಮುಂಜಾನೆ ಸಂಭವಿಸಿದ ಭೀಕರ ಅಗ್ನಿ ದುರಂತದಲ್ಲಿ 21 ಮಂದಿ ಜೀವಂತವಾಗಿ ದಹನಗೊಂಡಿದ್ದು, ಈ ಘಟನೆ ಕೇವಲ ಅಪಘಾತವಲ್ಲ, ಸುರಕ್ಷತಾ ನಿಯಮಗಳ ಸಂಪೂರ್ಣ ಉಲ್ಲಂಘನೆಯಿಂದ ನಡೆದ ಗಂಭೀರ...

ಭಾರತಕ್ಕೆ ಬಿಗ್‌ ಶಾಕ್‌, ಮತ್ತೆ ಸುಂಕ ಬೆದರಿಕೆ ಹಾಕಿದ ಅಮೆರಿಕ

ಭಾರತ ಮತ್ತು ಅಮೆರಿಕ ನಡುವೆ ಒಂದೆಡೆ ಮುಕ್ತ ವ್ಯಾಪಾರ ಒಪ್ಪಂದದ (FTA) ಮಾತುಕತೆಗಳು ಅಂತಿಮ ಹಂತ ತಲುಪಿರುವ ಬೆನ್ನಲ್ಲೇ, ವಾಷಿಂಗ್ಟನ್‌ನಿಂದ ಜಾಗತಿಕ ಮಾರುಕಟ್ಟೆಗೆ ಭಾರಿ ದೊಡ್ಡ ಶಾಕಿಂಗ್ ಸುದ್ದಿಯೊಂದು ಹೊರಬಿದ್ದಿದೆ. ಬಲವಂತದ ಕಾರ್ಮಿಕ...

ದಳಪತಿ ವಿಜಯ್ ಬೆನ್ನಲ್ಲೇ ಚುನಾವಣಾ ಕಣಕ್ಕೆ ಖ್ಯಾತ ನಟನ ಪತ್ನಿ ಎಂಟ್ರಿ

ದಕ್ಷಿಣ ಭಾರತದ ಚಿತ್ರರಂಗ ಮತ್ತು ರಾಜಕೀಯಕ್ಕೆ ತಲೆತಲಾಂತರಗಳಿಂದಲೂ ಬಿಡದ ನಂಟಿದೆ. ಸಿನಿಮಾ ಮಣ್ಣಿನಿಂದ ಬಂದು ಕೋಟ್ಯಂತರ ಜನರ ಆರಾಧ್ಯ ದೈವರಾದ ಎನ್‌ಟಿಆರ್, ಎಂಜಿಆರ್, ಜಯಲಲಿತಾ ಸಾಲಿಗೆ ಇತ್ತೀಚೆಗಷ್ಟೇ ತಮಿಳುನಾಡಿನಲ್ಲಿ ಸ್ವಂತ ಪಕ್ಷ ಕಟ್ಟಿ...

Latest news

- Advertisement -spot_img