No menu items!
19.6 C
Munich
Friday, May 1, 2026
- Advertisement -spot_img

CATEGORY

ವೀಡಿಯೋ ಸ್ಟೋರಿ

ರಾಷ್ಟ್ರಗೀತೆಗೆ ಗೌರವ ಕೊಡಬೇಕ ಅಂತ ಕೇಳೋರು ದಯವಿಟ್ಟು ಈ ವೀಡಿಯೋ ನೋಡಬೇಡಿ..!

  ರಾಷ್ಟ್ರಗೀತೆಗೆ ಗೌರವ ಕೊಡಬೇಕೋ ಬೇಡ್ವಾ ಅಂತ ಚರ್ಚೆ ಮಾಡೋರನ್ನು ಕಿರಿಕ್ ಕೀರ್ತಿ ತಮ್ಮ ಸ್ಟೈಲ್ನಲ್ಲಿ ಪ್ರಶ್ನೆ ಮಾಡಿದ್ದಾರೆ..! ಇವರ ಪ್ರಶ್ನೆಗೆ, ``ರಾಷ್ಟ್ರಗೀತೆಗೆ ಗೌರವ ಕೊಡಬೇಕು ಅಂತ ಕಾನೂನಿದಿಯಾ ಅಂತ ಕೇಳೋ ಪುಣ್ಯಾತ್ಮರು ದಯವಿಟ್ಟು...

44 ವರ್ಷದ ನಂತರ ಜೈಲಿನಿಂದ ಹೊರಬಂದ ವ್ಯಕ್ತಿಯ ಪ್ರತಿಕ್ರಿಯೆ..! ಸುಮ್ನೆ ಕಲ್ಪಿಸಿಕೊಳ್ಳಿ, ನಿಮ್ಮನ್ನು ಇವತ್ತು ಕತ್ತಲೆ ಕೋಣೆಯಲ್ಲಿಟ್ಟು, 2059ಕ್ಕೆ ಬಿಡುಗಡೆ ಮಾಡಿದ್ರೆ..?!

ಇವತ್ತೇ ನಿಮ್ಮನ್ನು ಕತ್ತಲೆ ಕೋಣೆಯಲ್ಲಿಡುತ್ತಾರೆ..! ನಿಮಗೆ ಆ ನಾಲ್ಕು ಗೋಡೆಯಿಂದ ಆಚೆ ಬರೋಕೆ ಆಗುವುದೇ ಇಲ್ಲ..! ಊಟ ತಿಂಡಿ ಬಗ್ಗೆ ಯೋಚನೆ ಬೇಡ.. ಆ ಕೋಣೆಗೇ ತಂದು ಕೊಡುತ್ತಾರೆ..! ಇವತ್ತು ನಿಮ್ಮನ್ನು ಆ...

ಕರ್ನಾಟಕದಲ್ಲಿ ಭ್ರಷ್ಟಾಚಾರಕ್ಕೆ ಕಡಿವಾಣ ಹಾಕೋ ಲೋಕಾಯುಕ್ತವೇ ನಿರ್ನಾಮವಾಗುತ್ತಾ..? ಜನರೇ ನಿಮ್ಮ ಧ್ವನಿಯೆತ್ತಿ.! ಇಲ್ಲವಾದ್ರೆ ನಾಳೆ ನಮಗೇ ಕಷ್ಟ..!

ಸೈಲೆಂಟಾಗಿ ಲೋಕಾಯುಕ್ತ ಸಂಸ್ಥೆಯನ್ನು ನಿರ್ನಾಮ ಮಾಡಿಬಿಡ್ತಾರಾ..? ಇಂತದ್ದೊಂದು ಭಯ ನಿವೃತ್ತ ಲೋಕಾಯುಕ್ತ ನ್ಯಾಯಮೂರ್ತಿ ಸಂತೋಷ್ ಹೆಗ್ಡೆಯವರಿಗಿದೆ..! ಅದನ್ನು ಅವರು ನೇರವಾಗಿ ಹೇಳಿದ್ದಾರೆ.. ಇವತ್ತಿನ ವಿಜಯವಾಣಿಯ ಸಂದರ್ಶನದಲ್ಲಿ ಅವರು ಹೇಳಿರೋ ಪ್ರಕಾರ ಕೆಲವು ಕಡುಭ್ರಷ್ಟ...

ರಾಹುಲ್ ಗಾಂಧಿ ಇಂದು ಮೇಕ್ ಇನ್ ಇಂಡಿಯಾ ವರ್ಕ್ ಆಗ್ತಿಯಾ ಅಂತ ಕೇಳಿದ್ರು..! ಬೆಂಗಳೂರು ಹುಡುಗೀರು ಏನಂದ್ರು ಗೊತ್ತಾ..?!

ಬೆಂಗಳೂರಿನ ಮೌಂಟ್ ಕಾರ್ಮೆಲ್ ಕಾಲೇಜು ವಿದ್ಯಾರ್ಥಿಗಳೊಂದಿಗೆ ಸಂವಾದ ನಡೆಸುತ್ತಿದ್ದ ಸಂದರ್ಭದಲ್ಲಿ ಕಾಂಗ್ರೇಸ್ ಉಪಾಧ್ಯಕ್ಷ ರಾಹುಲ್ ಗಾಂಧಿ ಮುಜುಗರಕ್ಕೆ ಒಳಗಾಗಿದ್ದಾರೆ. ಇಲ್ಲಿ ಮಾತನಾಡುತ್ತಾ ರಾಹುಲ್ ಪ್ರಧಾನಿ ಮೋದಿಯವರನ್ನು ಟೀಕಿಸುತ್ತಾ.. ಸ್ವಚ್ಛಭಾರತ್ ಮತ್ತು ಮೇಕ್ ಇನ್ ಇಂಡಿಯಾ...

ಅಮೀರ್ ಖಾನ್ ಹೇಳಿದ್ದು ಎಷ್ಟು ಸರಿ…? ಕಿರಿಕ್ ಕೀರ್ತಿ ಮಾತನಾಡಿದ್ದಾರೆ ಕೇಳಿ… ನಿಮಗೇನನ್ಸುತ್ತೋ ಹೇಳಿ..!

ಅಮೀರ್ ಖಾನ್..! ದೇಶ ಕಂಡ ಅದ್ಭುತ ನಟ, ನಿರ್ದೇಶಕ..! ಅವರ ಸಿನಿಮಾಗಳು ಅಂದ್ರೆ ಜನರಿಗೆ ಏನೋ ಪ್ರೀತಿ..! ಸಿನಿಮಾದಲ್ಲಿ ಏನಾದ್ರೂ ಒಂದು ಗ್ಯಾರಂಟಿ ಇದ್ದೇ ಇರುತ್ತೆ. ಕೊಟ್ಟ ಕಾಸಿಗೆ ಮೋಸ ಇಲ್ಲ ಅನ್ನೋ...

ವೀಡಿಯೋ ಒಂದು, ಸಂದೇಶ ಹಲವು..! ಮನಮುಟ್ಟುವ ಈ ವೀಡಿಯೋ ನೋಡಿ..!

ಸಿರಿತನ, ಬಡತನ, ಹಸಿವು, ಒಂದು ತೊಟ್ಟು ನೀರಿನ ಬೆಲೆ, ವೃದ್ಧಾಪ್ಯ, ವೃದ್ಧ ದಂಪತಿಗಳ ಪ್ರೀತಿ, ವಾತ್ಸಲ್ಯ, ಮಕ್ಕಳ ಮುಗ್ಧ ಮನಸ್ಸು, ದುಡ್ಡಿದ್ದವರ ಅಹಂಕಾರ, ಎಲ್ಲವೂ ಈ ಸಣ್ಣ ವೀಡಿಯೋದಲ್ಲಿ ಮನಮುಟ್ಟುವಂತಿದೆ..! ತಪ್ಪದೇ ಈ...

ಇದು ವೀರಯೋಧನ ವೀರಮರಣದ ಕಥೆ..! ಈ ವೀಡಿಯೋ ನೋಡಿದ ಮೇಲೆ ನೀವು ಶೇರ್ ಮಾಡದೇ ಇದ್ರೆ..!?

ಅಸಹಿಷ್ಣುತೆಯನ್ನು ವಿರೋಧಿಸಿ ಪ್ರಶಸ್ತಿ ವಾಪಸ್ಸು ಮಾಡೋ ಮಹಾನ್ ಸಾಹಿತಿಗಳನ್ನು, ಓಟ್ ಬ್ಯಾಂಕಿಗಾಗಿ ಕಣ್ಣೀರು ಒರೆಸುವ ನಾಟಕ ಮಾಡೋ ರಾಜಕಾರಣಿಗಳನ್ನು, ಟಿ.ಆರ್.ಪಿ, ಟಿ.ಆರ್.ಪಿ ಅಂತ ಸಣ್ಣ ವಿಷಯವನ್ನೇ ದೊಡ್ಡದು ಮಾಡೋ ಮಾಧ್ಯಮಗಳನ್ನು `ಕಿರಿಕ್ ಕೀರ್ತಿ'...

ಬೆಂಗಳೂರಿನ ಜನ ಮಲ್ಟಿಪ್ಲೆಕ್ಸ್ ಗಳಲ್ಲಿ ಬಕ್ರಾ ಆಗ್ತಿದೀರಿ..! ಯಾಕ್ರೀ ಮಾಮೂಲಿಗಿಂತ ಜಾಸ್ತಿ ದುಡ್ಡು ಕೊಡಬೇಕು…? – ಕಿರಿಕ್ ಕೀರ್ತಿ ಪ್ರಶ್ನೆ..!

ಬೆಂಗಳೂರಿನ ಜನ ದುಡ್ಡಿಗೆ ತಲೆ ಕೆಡಿಸಿಕೊಳ್ಳಲ್ಲ ಅನ್ನೋ ತರ ಆಗೋಗಿದೆ.. ಎಲ್ಲಿ ಎಷ್ಟು ಕೇಳಿದ್ರೂ ಮರು ಮಾತಾಡದೇ ಕೊಟ್ಟುಬಿಡೋ ಬುದ್ದಿ..! ಆದ್ರೆ ನಾವು ಬಕ್ರಾ ಆಗ್ತಾ ಇದೀವಿ..! ಯಾಕ್ರೀ ಜಾಸ್ತಿ ಕೊಡಬೇಕು..? ಮಲ್ಟಿಪ್ಲೆಕ್ಸ್...

ನಮ್ಮ ಮನಸ್ಸೇ ನಿಜವಾದ ಭಯೋತ್ಪಾದಕ..! ನೀವು ಈ ವೀಡಿಯೋ ನೋಡಿದಮೇಲೆ ಶೇರ್ ಮಾಡೆ ಮಾಡ್ತೀರಾ..?

ನಮ್ಮಲ್ಲಿ ಕೆಲವರ ಮನಸ್ಥಿತಿಗಳು ಬದಲಾಗಲೇ ಬೇಕಿದೆ..! ಗಡ್ಡದಾರಿ ಮುಸಲ್ಮಾನರನ್ನು ಅನುಮಾನದಿಂದ ನೋಡುವುದು ಸರಿಯಲ್ಲ..! ಭಯೋತ್ಪಾದಕರೆಲ್ಲಾ ಮುಸಲ್ಮಾನರಲ್ಲ..! ಮುಸಲ್ಮಾನರೆಲ್ಲಾ ಭಯೋತ್ಪಾದಕರಲ್ಲ ಎಂಬುದನ್ನು ನಾವುಗಳು ಅರಿಯಬೇಕಿದೆ..! ನಾವುಗಳು ನಮ್ಮ ಮನಸ್ಸಿನೊಳಗಿನ ಅರಿವಿನ ದೀಪವನ್ನು ಹಚ್ಚಿಕೊಂಡು, ಎಲ್ಲಾ...

ಕನ್ನಡಿಗರು ನೋಡಲೇಬೇಕಾದ ಕಿರುಚಿತ್ರ `ಪ್ರೆಸೆಂಟ್ ಸಾರ್' ಕನ್ನಡದ ಶಾಲೆಗಳ ಪರಿಸ್ಥಿತಿ ಏನಾಗಿದೆ ಅಂತ ನೀವೇ ನೋಡಿ..!

ಪ್ರೆಸೆಂಟ್ ಸಾರ್..! ಕನ್ನಡದ ಕಿರುಚಿತ್ರ. ಈಗ ತಾನೇ ನೋಡಿ ಕಣ್ಣಲ್ಲಿ ನೀರು ತುಂಬಿದೆ. ಕನ್ನಡ ಶಾಲೆಗಳ ಪರಿಸ್ಥಿತಿ ಹೀಗಾಗಿಬಿಡ್ತಾ ಅಂತ ನೋವಾಗ್ತಿದೆ. ಕನ್ನಡ ಶಾಲೆಗಳ ಪರಿಸ್ಥಿತಿ, ದುಸ್ಥಿತಿಯ ಕುರಿತ ಒಂದು ಅದ್ಭುತ ಕಿರುಚಿತ್ರ...

Latest news

- Advertisement -spot_img