No menu items!
16.3 C
Munich
Thursday, April 30, 2026

ಚಂದನ್ ಶೆಟ್ಟಿಗೆ 10 ಕೋಟಿ ಒಲಿಯುತ್ತಿರೋದು ಹೇಗೆ…?

Must read

ಕನ್ನಡದ ರ್ಯಾಪರ್ ಚಂದನ್ ಶೆಟ್ಟಿ ಕನ್ನಡ ಬಿಗ್ ಬಾಸ್ ಸೀಸನ್ 5ರ ವಿನ್ನರ್ ಆಗಿದ್ದಾರೆ. ಈ‌ ಗೆಲುವಿನೊಂದಿಗೆ ಅವಕಾಶಗಳು ಅವರನ್ನು ಹುಡುಕಿಕೊಂಡು ಬರುತ್ತಿವೆ.


ಒಂದು ಕಾಲದಲ್ಲಿ ಅವಕಾಶಕ್ಕಾಗಿ ಹುಡುಕಾಟ ನಡೆಸುತ್ತಿದ್ದ ಹುಡುಗನನ್ನು ಹುಡುಕಿಕೊಂಡು ಬರುತ್ತಿವೆ ಲೆಕ್ಕವಿಲ್ಲದಷ್ಟು ಅವಕಾಶಗಳು.
ಅನೇಕ ಸಿನಿಮಾಗಳಿಗೆ ಸಂಗೀತ ನೀಡುವಂತೆ ಆಫರ್ ಗಳು ಬರುತ್ತಿವೆ. ‌ಸದ್ಯ ಹೀಗೆ ನಾನಾ ಸಿನಿಮಾಗಳಿಂದ ಒಟ್ಟಾರೆಯಾಗಿ 5 ಕೋಟಿ ರೂ ಆಫರ್ ಬಂದಿದೆ. ಅದೇರೀತಿ ವಿವಿಧ ವೇದಿಕೆ ಕಾರ್ಯಕ್ರಮಗಳನ್ನು ನೀಡಲು ಸುಮಾರು 5 ಕೋಟಿ ರೂ ಆಫರ್ ಬಂದಿದೆ ಅಂತೆ…

- Advertisement -spot_img

More articles

LEAVE A REPLY

Please enter your comment!
Please enter your name here

- Advertisement -spot_img

Latest article