No menu items!
17.7 C
Munich
Friday, May 1, 2026

ಗೆಲುವಿನ ‘ಶಿಖರ’…

Must read

ಶಿಖರ್ ಧವನ್ ಅವರ ಅರ್ಧಶತಕದ ನೆರವಿನಿಂದ ಸನ್ ರೈಸರ್ಸ್ ಹೈದರಾಬಾದ್ ರಾಜಸ್ತಾನ್ ರಾಯಲ್ಸ್ ವಿರುದ್ಧ ನಿರಾಯಾಸ ಗೆಲುವು ಪಡೆದು ಬೀಗಿದೆ‌.
ಟಾಸ್ ಸೋತು ಮೊದಲು ಬ್ಯಾಟ್ ಮಾಡಿದ ಅಜಿಂಕ್ಯಾ ರಹಾನೆ ಅವರ ನೇತೃತ್ವದ ರಾಜಸ್ಥಾನ್ ರಾಯಲ್ಸ್ ನಿಗಧಿತ 20ಓವರ್ ಗಳಲ್ಲಿ 9 ವಿಕೆಟ್ ಗಳನ್ನು ಕಳೆದುಕೊಂಡು ಕೇವಲ 125 ರನ್ ಗಳಿಸಿತು. ರಾಜಸ್ಥಾನ್ ಪರ ಸಂಜು ಸಾಮ್ಸನ್ (49) ಉತ್ತಮ ಆಟವಾಡಿದರೂ ಸವಾಲಿನ ಮೊತ್ತ ಪೇರಿಸಲಾಗಲಿಲ್ಲ.


ಸುಲಭ ಗುರಿ ಬೆನ್ನತ್ತಿದ ಎಸ್ ಆರ್ ಎಸ್ ಕೇವಲ 1 ವಿಕೆಟ್ ಕಳೆದು ಕೊಂಡು 15.5 ಓವರ್ ಗಳಲ್ಲಿ ಗುರಿ ತಲುಪಿತು.
ಧವನ್ 77, ವಿಲಿಯಮ್ಸನ್ 36 ರನ್ ಗಳಿಸಿ ಅಜೇಯರಾಗಿ ಉಳಿದರು.

- Advertisement -spot_img

More articles

LEAVE A REPLY

Please enter your comment!
Please enter your name here

- Advertisement -spot_img

Latest article