No menu items!
16.3 C
Munich
Wednesday, April 29, 2026

ಕಿಸ್ಸಿಂಗ್ ಸೀನ್ ಬಗ್ಗೆ ರಾಖಿ ಹೇಳಿದ್ದೇನು…?

Must read

ಪಡ್ಡೆ‌ಹುಡುಗರ ರಾಣಿ ಎಂದು ಕರೆಸಿಕೊಳ್ಳೋ ನಟಿ ರಾಖಿ ಸಾವಂತ್ ಕಿಸ್ ಸೀನಿನ ಕೆಟ್ಟ ಅನುಭವದ ಬಗ್ಗೆ ಮಾತಾಡಿದ್ದಾರೆ.
ಸಿನಿಮಾ ಒಂದರ ಶೂಟಿಂಗ್ ನಲ್ಲಿರುವ ರಾಖಿ ಸಾವಂತ್‌ ಇಂದು ಚಿತ್ರೀಕರಣದ ವೇಳೆ ನಡೆದ ಘಟನೆಯನ್ನು ಹೇಳುತ್ತಾ 2007 ರ ಘಟನೆ ನೆನಪು ಮಾಡಿಕೊಂಡಿದ್ದಾರೆ.


ಸಿನಿಮಾದಲ್ಲಿ ಕಿಸ್ ಸೀನ್ ಮಾಡುವಾಗ 2007ರ ಪಾರ್ಟಿಯಲ್ಲಿ ನಡೆದ ಮಿಖಾ ಸಿಂಗ್ ಮುತ್ತಿನ ಪ್ರಕರಣ ನೆನಪಿಗೆ ಬಂತು. ಆ ಒತ್ತಾಯಪೂರ್ವಕ ಕಿಸ್ ನಿಂದ ಇರಿಸು ಮುರಿಸಾಗಿತ್ತು. ಇಂದು ಕಿಸ್ಸಿಂಗ್ ಸೀನಿಗಾಗಿ 55 ಬಾರಿ ರೀಟೆಕ್ ತಗೊಂಡ್ರು. ಈ ವೇಳೆ ಮಿಖಾ ಘಟನೆ ನೆನೆದು ಭಯಗೊಂಡಿದ್ದೆ. ಅನಿವಾರ್ಯವಾಗಿ ಅರ್ಧ ಬಾಟಲ್ ಮದ್ಯ ಸೇವಿಸಿ ಕಿಸ್ಸಿಂಗ್ ಸೀನಲ್ಲಿ ಪಾಲ್ಗೊಳ್ಳ ಬೇಕಾಯ್ತು. ನಾನು ಆ ಸೀನ್ ಮಾಡಲ್ಲ ಅಂದ್ರು ಚಿತ್ರದ ಸನ್ನಿವೇಶಕ್ಕೆ ಅವಶ್ಯಕತೆ ಇದೆ ಅಂತ ಮಾಡಿಸಿದ್ರು ಎಂದು ಹೇಳಿದ್ದಾರೆ.

- Advertisement -spot_img

More articles

LEAVE A REPLY

Please enter your comment!
Please enter your name here

- Advertisement -spot_img

Latest article