ವಾಕ್ ಗೆ ಬಂದ ವ್ಯಕ್ತಿ ಬಲ್ಬ್ ಕದಿಯಲು ಯತ್ನಿಸಿದ ವೀಡಿಯೋ ವೈರಲ್….!

Must read

ಬೆಳಗ್ಗೆ ವಾಕ್ ಮಾಡಲು ಬಂದ ವ್ಯಕ್ತಿ ಬಲ್ಬ್ ಕದಿಯಲು ಯತ್ನಿಸಿದ ವೀಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.
ಈ ಘಟನೆ ತಮಿಳುನಾಡಿನ ಕೊಯಮತ್ತೂರು ನಗರದ ಚೆರನ್ ಮಾ ನಗರ್ ಎಂಬಲ್ಲಿ ನಡೆದಿದೆ ಎಂದು ಹೇಳಲಾಗುತ್ತಿದೆ.

ರಸ್ತೆ ಪಕ್ಕದ ಮನೆಯ ಮುಂದೆ ಹಾಕಿದ್ದ ಬಲ್ಬ್ ಕದಿಯಲು ನಾನಾ ರೀತಿಯ ವ್ಯಾಯಾಮ ಮಾಡಿದ್ದಾನೆ. ನಂತರ ಬಲ್ಬ್ ಎತ್ತಿ ಜೇಬಿಗೆ ಹಾಕಿಕೊಂಡು ಕಾಲ್ಕಿತ್ತಿದ್ದಾನೆ. ಇದು ಸಿಸಿಟಿವಿಯಲ್ಲಿ ಸೆರೆಯಾಗಿದೆ. ತಮಿಳುನಾಡಿನ ಖಾಸಗಿ ವಾಹಿನಿಯೊಂದರಲ್ಲಿ ವರದಿಯಾಗಿದೆ.

- Advertisement -spot_img

More articles

- Advertisement -spot_img

Latest article