No menu items!
5.1 C
Munich
Friday, April 24, 2026
- Advertisement -spot_img

AUTHOR NAME

admin

12733 POSTS
0 COMMENTS

ಇಂದಿನ ಟಾಪ್ 10 ಸುದ್ದಿಗಳು..! 08.12.2015

ಐಪಿಎಲ್ ಗೆ ಎರಡು ಹೊಸ ತಂಡಗಳು ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) ಗೆ ಎರಡು ಹೊಸ ತಂಡಗಳನ್ನು ಆಯ್ಕೆ ಮಾಡಲಾಗಿದೆ. ಪುಣೆ ಮತ್ತು ರಾಜ್ ಕೋಟ್ ಮುಂದಿನ ಎರಡು ವರ್ಷಗಳ ಕಾಲ ಐಪಿಎಲ್ ನಲ್ಲಿ...

ಈ ಪ್ರೇಮಿಗೆ ನಿಮ್ಮ ಸಲಹೆ ಬೇಕಿದೆ..! ಅಂದು ವಿಳಾಸ ಕೇಳಿದವಳು ಇಂದು ಹೃದಯದಲ್ಲಿ ಜಾಗ ಕೇಳುತ್ತಿದ್ದಾಳೆ..!

ಎಂ.ಕಾಂ ಮಾಡುತ್ತಿರುವಾಗ ತಾನೇ ನಿರ್ದೇಶಿಸುತ್ತಿದ್ದ ಕಿರುಚಿತ್ರವೊಂದರ ಚಿತ್ರೀಕರಣಕ್ಕಾಗಿ ಅವನು ಮೈಸೂರಿಗೆ ಹೋಗಿದ್ದ. ಮೈಸೂರಿನ ಅರಮನೆ ಸಮೀಪ ಸಿನಿಮಾ ಚಿತ್ರೀಕರಿಸುತ್ತಿದ್ದ. ಆಗ ಅವನ ಬಳಿ ಬಂದ ಹುಡುಗಿಯೊಬ್ಬಳು ಯಾವುದೋ ವಿಳಾಸವನ್ನು ಕೇಳಿದಳು. ವಿಳಾಸವನ್ನು ಹೇಳಿದ...

23ಕ್ಕೂ ಹೆಚ್ಚು ಉದ್ಯೋಗಿಗಳಿಗೆ ಕೋಟಿಗಟ್ಟಲೆ ಸಂಬಳ ಕೊಡುತ್ತಿರೋ `ಫ್ಲಿಪ್ ಕಾರ್ಟ್ '..!

ಆನ್ ಲೈನ್ ಮಾರಾಟ ತಾಣ ಫ್ಲಿಪ್ ಕಾರ್ಟ್ ತನ್ನ ಉದ್ಯೋಗಿಗಳಿಗೆ ಕೋಟಿಗಟ್ಟಲೆ ಸಂಬಳವನ್ನು ನೀಡುತ್ತಿದೆ..! 23ಕ್ಕೂ ಹೆಚ್ಚಿನ ಸಂಖ್ಯೆಯ ಉದ್ಯೋಗಿಗಳ ವಾರ್ಷಿಕ ಸಂಬಳ 1 ಕೋಟಿಗೂ ಹೆಚ್ಚಿನ ಸಂಬಳವನ್ನು ಕಳೆದ ವರ್ಷ ಪಡೆದಿದ್ದಾರೆ..! ಫ್ಲಿಪ್...

ಅಮ್ಮನೂರಿನ ಜನರ ಕಣ್ಣೀರು ಒರೆಸಿದ ನಟರಿವರು..! ನಿಜ ಜೀವನದಲ್ಲೂ ಹೀರೋ ಆದ ಸಿದ್ಧಾರ್ಥ, ಬಾಲಾಜಿ..!

ತಮಿಳುನಾಡು ಹಿಂದೆಂದೂ ಕಾಣದ ಪ್ರವಾಹಕ್ಕೆ ಸಿಲುಕಿಕೊಂಡಿದೆ. ಅದು ಬಡವರು, ಶ್ರೀಮಂತರು ಎನ್ನುವ ಬೇಧ ಮಾಡದೇ ಎಲ್ಲರ ಆಸ್ತಿ ಪಾಸ್ತಿಯನ್ನು ಕೊಚ್ಚಿಕೊಂಡು ಹೊಯ್ದಿದೆ. ಆದ್ದರಿಂದ ತಮಿಳುನಾಡಿನ ಜನರು ತೀವ್ರ ಸಂಕಷ್ಟಕ್ಕೆ ಸಿಲುಕಿದ್ದಾರೆ. ಇದರ ಮಧ್ಯೆ...

ರೈಲಿನಲ್ಲಿ 6-12 ವರ್ಷದ ಮಕ್ಕಳಿಗೂ ಫುಲ್ ಟಿಕೆಟ್..! ಈ ಹೊಸ ಶುಲ್ಕ ಪದ್ಧತಿ ಏಪ್ರಿಲ್ 2016ರಿಂದ ಅನ್ವಯ..!

  2016ರ ಏಪ್ರಿಲ್ 10 ರಿಂದ 5-12 ವರ್ಷದ ಮಕ್ಕಳಿಗೂ ರೈಲಿನಲ್ಲಿ ಪೂರ್ಣ ಶುಲ್ಕ ವಿಧಿಸಲಾಗುತ್ತೆ..! ಇನ್ನು ಈ ವಯೋಮಿತಿಯ ಮಕ್ಕಳಿಗೆ ಹಾಫ್ ಟಿಕೆಟ್ ಎಂಬ ಪ್ರಶ್ನೆಯೇ ಇಲ್ಲ..! ಇನ್ನೇನೆ ಇದ್ರೂ ಫುಲ್ ಟಿಕೆಟ್..! ಐಆರ್ಸಿಎ...

ಇಂದಿನ ಟಾಪ್ 10 ಸುದ್ದಿಗಳು..! 07.12.2015

1. ಟಿವಿಗಳಲ್ಲಿ ಜ್ಯೋತಿಷ್ಯ ಕಾರ್ಯಕ್ರಮ ನಿಷೇಧಕ್ಕೆ ಚಿಂತನೆ - ಸಿಎಂ ಸಿದ್ದರಾಮಯ್ಯ ಟಿವಿಗಳಲ್ಲಿ ಜ್ಯೋತಿಷ್ಯ ಕಾರ್ಯಕ್ರಮ ಪ್ರಸಾರ ನಿರ್ಬಂಧಕ್ಕೆ ರಾಜ್ಯ ಸರ್ಕಾರ ಚಿಂತನೆ ನಡೆಸಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಸೋಮವಾರ ಹೇಳಿದ್ದಾರೆ. ಇಂದು...

ಬಯಸದೇ ಬಂದ ಭಾಗ್ಯ ಇದೇ ಇರಬೇಕು..! ಹೊಲದಲ್ಲಿ ಸಿಕ್ಕಿತು 40020270000.00 ಮೊತ್ತದ ಚಿನ್ನ..!

`ಪ್ಯಾಬ್ಲೋ ಎಮಿಲಿಯೋ ಎಸ್ಕೋಬಾರ್ ಗವಿರಿಯಾ' ಇಷ್ಟು ದೊಡ್ಡ ಹೆಸರನ್ನಿಟ್ಟುಕೊಂಡ ಈ ವ್ಯಕ್ತಿ ಕೊಲಂಬಿಯಾದ ಅತ್ಯಂತ ಭಯಂಕರ ಡ್ರಗ್ ಡೀಲರ್ ಎಂದು ಗುರುತಿಸಿಕೊಂಡಿದ್ದ. ಆದ್ದರಿಂದ ಈತನನ್ನು ಕಿಂಗ್ ಆಫ್ ಕೊಕೇನ್ ಎಂದು ಕರೆಯಲಾಗುತ್ತಿತ್ತು. ಈತ...

ಆ ಹಡಗಿನಲ್ಲಿತ್ತು ಲೆಕ್ಕವಿಲ್ಲದಷ್ಟು ಮೌಲ್ಯದ ಸಂಪತ್ತು..! ಕೊನೆಗೂ ಪತ್ತೆಯಾದ ಸ್ಯಾನ್ ಜೋಸ್ ಹಡಗು..!

ಕೊನೆಗೂ 300ಕ್ಕೂ ಹೆಚ್ಚು ವರ್ಷದ ಕುತೂಹಲಕ್ಕೆ ತೆರೆ ಬಿದ್ದಿದೆ. ಲೆಕ್ಕವಿಲ್ಲದಷ್ಟು ಸಂಪತ್ತನ್ನು ತನ್ನೊಡಲಲ್ಲಿಟ್ಟುಕೊಂಡು ಮುಳುಗಿದ್ದ ಸ್ಯಾನ್ ಜೋಸ್ ಹಡಗು ಸಿಕ್ಕಿದೆ ಎಂಬ ವಿಷಯವನ್ನು ಕೊಲಂಬಿಯಾದ ಅಧ್ಯಕ್ಷ ಜುವಾನ್ ಮ್ಯಾನುಯೆಲ್ ಸ್ಯಾಂಟೋಸ್ ಬಹಿರಂಗಪಡಿಸಿದಾಗ ಇಡೀ...

ಪ್ರವಾಹ ಎಲ್ಲವನ್ನೂ ಆಹುತಿ ಪಡೆಯಿತು, ಆದರೆ ನಗುವನ್ನಲ್ಲ..!

ಮಾನವ ಜನ್ಮವೇ ಹಾಗೇ ಎಂಥದ್ದೇ ಆಘಾತ ಎದುರಾದರೂ ಬೇಗನೇ ಚೇತರಿಸಿಕೊಂಡುಬಿಡುತ್ತದೆ. ಅದರಲ್ಲೂ ನಾವು ಭಾರತೀಯರಿದ್ದೀವಲ್ಲ, ಆಘಾತದಿಂದ ಚೇತರಿಸಿಕೊಳ್ಳುವುದರಲ್ಲಿ ಎತ್ತಿದ ಕೈ. ಇದಕ್ಕೆಲ್ಲಾ ಸಾಕ್ಷಿ ಸ್ಲಮ್ ನಲ್ಲಿ ವಾಸಿಸುತ್ತಿರುವ ಈ ಮಹಿಳೆ. ಯೆಸ್.. ಚೆನ್ನೈನ ಸ್ಲಮ್...

ನಿಜವಾದ ಭಾರತೀಯರು ಇಲ್ಲಿದ್ದಾರೆ ನೋಡಿ..! ದೇಶಕ್ಕಾಗಿ ಪ್ರಾಣದ ಹಂಗು ತೊರೆದ ವೀರರಿವರು..!

ನಮ್ಮ ದೇಶದಲ್ಲೀಗ ಗೂಢಾಚಾರರ ಬಗ್ಗೆ ದೊಡ್ಡ ಚರ್ಚೆಯೇ ನಡೆದಿದೆ. ಅದರಲ್ಲೂ ಪಾಕಿಸ್ತಾನದ ಗುಪ್ತಚರ ದಳ ಐ.ಎಸ್.ಐ ನ ಏಜೆಂಟರು ಭಾರತೀಯ ಸೇನೆಯ ರಹಸ್ಯ ಮಾಹಿತಿಗಳನ್ನು ಕದಿಯಲು ನಮ್ಮ ದೇಶದಲ್ಲೇ ಇದ್ದರು. ಅಲ್ಲದೇ ಕೆಲವೊಂದು...

Latest news

- Advertisement -spot_img