No menu items!
18.1 C
Munich
Friday, July 17, 2026
- Advertisement -spot_img

CATEGORY

ಎಲ್ಲೆಲ್ಲಿ ಏನೇನು.?

ವೃತ್ತಿಯಲ್ಲಿ ವಾಟರ್ ಟ್ಯಾಂಕ್ ಡ್ರೈವರ್.. ದಕ್ಕಿದ್ದು ಮಿಸ್ಟರ್ ಏಷ್ಯಾ ಅವಾರ್ಡ್..!

ಒಬ್ಬ ನಟ, ಇಲ್ಲ ಒಬ್ಬ ಸೆಲೆಬ್ರೆಟಿ ಅಥವಾ ಒಬ್ಬ ಸ್ಟಾರ್ ಆಟಗಾರ ಎನಾದ್ರು ಒಂದು ಸಣ್ಣ ಸಾಧನೆ ಮಾಡಿದ್ರೆ ಸಾಕು ಆ ಸುದ್ದಿ ಸಖತ್ ವೈರಲ್ ಆಗ್ಬಿಡತ್ತೆ.. ಅದೇ ಒಬ್ಬ ಸಾಮಾನ್ಯ ವ್ಯಕ್ತಿ...

ಕಿಕ್ ಬ್ಯಾಕ್ ಕೇಸ್ ಪ್ರಕರಣ: ಬಿಎಸ್‍ವೈಗೆ ಬಿಗ್ ರಿಲೀಫ್..!

ಹೆಸರಾಂತ ಮೈನಿಂಗ್ ಕಂಪನಿಯಾದ ಪ್ರೇರಣಾ ಟ್ರಸ್ಟ್ ಗೆ ಪರವಾನಗಿ ನೀಡುವ ಕುರಿತಾಗಿ ಕಿಕ್ ಬ್ಯಾಕ್ ಪಡೆದ ಪ್ರಕರಣದಲ್ಲಿ ಮಾಜಿ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ಸೇರಿದಂತೆ ಎಲ್ಲಾ ಆರೋಪಿಗಳಿಗೂ ಸಿಬಿಐ ವಿಷೇಶ ನ್ಯಾಯಾಲಯ ಬುಧವಾರ...

ವಿಜಯ ಮಲ್ಯ ಬ್ಯಾಂಕ್ ಖಾತೆಯಲ್ಲಿರೋ ಹಣ ಎಷ್ಟು ಗೊತ್ತಾ..?

60ರ ಇಳಿ ವಯಸ್ಸಿನಲ್ಲೂ ಜಬರ್ದಸ್ತ್ ಹೈಫೈ ಲೈಫ್ ನಡೆಸಿ ಭಾರತದಲ್ಲಿ ಮಾತ್ರದಲ್ಲದೇ ವಿಶ್ವದಾದದ್ಯಂತ ತನ್ನ ಸಾಮ್ರಾಜ್ಯ ವಿಸ್ತರಿಸಿದ್ದ ‘ಮಧ್ಯದ ದೊರೆ’ ಉದ್ಯಮಿ ವಿಜಯ್ ಮಲ್ಯ ಭಾರತೀಯ ಬ್ಯಾಂಕ್‍ಗಳಲ್ಲಿ ಸಾವಿರಾರು ಕೋಟಿ ಸಾಲ ಮಾಡಿ...

ಮೆಟ್ರೋ ಪಿಲ್ಲರ್ ಅಡಿಯಲ್ಲಿ ಬೆಂಕಿ: ಕೆಲಕಾಲ ಆತಂಕ

ವಿಜಯನಗರದ ಹೊಸಹಳ್ಳಿ ಮೆಟ್ರೋ ನಿಲ್ದಾಣದ ಪಿಲ್ಲರ್ ಬಳಿ ದಟ್ಟ ಹೊಗೆ ಕಾಣಿಸಿಕೊಂಡಿದ್ದು ಎಲ್ಲರಿಗೂ ಕೆಲಕಾಲ ಆತಂಕ ಸೃಷ್ಟಿಸಿತ್ತು. ಸೋಮವಾರ ಮಧ್ಯಾಹ್ನ ಈ ಘಟನೆ ಸಂಭವಿಸಿದ್ದು, ಮಳೆಯ ನೀರು ಕೆಳಗೆ ಹರಿದು ಹೋಗಲಿ ಎಂದು...

ಪಾಕ್ ಉಗ್ರರ ವಿರುದ್ದ ದಾಳಿ ಮಾಡಲು ಹಾತೊರೆಯುತ್ತಿದೆ ಅಮೇರಿಕಾ..!

ಪಾಕ್‍ನ ಭಯೋತ್ಪಾದರು ಭಾರತದ ಉರಿ ಸೇನಾ ನೆಲೆಯ ಮೇಲೆ ದಾಳಿ ನಡೆಸಿದ ಪರಿಣಾಮವಾಗಿ ಉಭಯ ರಾಷ್ಟ್ರಗಳಲ್ಲಿ ಉದ್ವಿಗ್ನ ಪರಿಸ್ಥಿತಿ ನಿರ್ಮಾಣವಾಗಿತ್ತು. ಅಷ್ಟೇ ಅಲ್ಲದೇ ಭಾರತೀಯ ಸೈನಿಕರು ಪಾಕ್ ಭಯೋತ್ಪಾದಕರ ವಿರುದ್ದ ಸರ್ಜಿಕಲ್ ಸ್ಟ್ರೈಕ್...

ಇನ್ಮುಂದೆ ದಕ್ಷಿಣ ಭಾರತದಲ್ಲೆ ಸಿಗುತ್ತೆ ದುಬೈ ವೀಸಾ..!

ದುಬೈಗೆ ಹೋಗಿ ದುಡೀಬೇಕು ಅನ್ನೊವ್ರಿಗಿಲ್ಲಿದೆ ಒಂದು ಶುಭ ಸುದ್ದಿ.. ಇನ್ಮುಂದೆ ದುಬೈ ಹೋಗೋಕೆ ವೀಸಾ ಮಾಡಿಸ್ಬೇಕು ಅಂತ ನೀವೇನಾದ್ರೂ ಯೋಚ್ನೆ ಇಡ್ಕೊಂಡಿದ್ರೆ, ಅದಕ್ಕಾಗಿ ನೀವು ಮುಂಬೈಗೊ ಅಥವಾ ದೆಹಲಿಗೋ ಹೋಗ್ಬೇಕಾದ ಅಗತ್ಯನೇ ಇಲ್ಲ...

ಬ್ಯಾಂಕ್ ಗ್ರಾಹಕರೇ ಎಚ್ಚರಾ.. ಎಚ್ಚರ..! ನಿಮ್ಮ ಪಿನ್ ನಂಬರ್ ಹ್ಯಾಕ್ ಮಾಡಲಾಗಿದೆ ನೋಡಿ..!

ಭಾರತೀಯ ಸ್ಟೇಟ್ ಬ್ಯಾಂಕ್ ತಮ್ಮ 6 ಲಕ್ಷಕ್ಕೂ ಅಧಿಕ ಗ್ರಾಹಕರ ಡೆಬಿಟ್ ಕಾರ್ಡ್ ನಂಬರ್‍ಗಳನ್ನು ಬ್ಲಾಕ್ ಮಾಡಲಾಗಿದೆ ಎಂದು ಸೂಚನೆ ನೀಡಿ ಇನ್ನು ಒಂದು ದಿನ ಕಳೆದಿಲ್ಲ.. ಆಗಲೇ ಬ್ಯಾಂಕ್ ಗ್ರಾಹಕರಿಗೆ ಮತ್ತೊಂದು...

ಏರ್‍ಟೆಲ್ ಗ್ರಾಹರಿಗೆ ಬಂಪರ್ ಕೊಡುಗೆ: ಕೇವಲ 259ಕ್ಕೆ 10ಜಿಬಿ 4ಜಿ ಡೆಟಾ..!

ಭಾರತದಲ್ಲಿ ಟೆಲಿಕಾಂ ಸಂಸ್ಥೆಗಳ ಆರ್ಭಟ ದಿನದಿಂದ ದಿನಕ್ಕೆ ಹೆಚ್ಚಾಗ್ತಾ ಹೋಗ್ತಿದೆ.. ಉಭಯ ಕಂಪನಿಗಳ ಕಿತ್ತಾಟಕ್ಕೆ ಲಾಭ ಪಡಿತಿರೋದು ಮಾತ್ರ ಗ್ರಾಹಕರು. ರಿಲಾಯಾನ್ಸ್ ಜಿಯೋ 4ಜಿ ಬಂದ ಮೇಲಂತೂ ಟೆಲಿಕಾಂ ಸಂಸ್ಥೆಗಳು ತಮ್ಮ ಗ್ರಾಹಕರಿಗೆ...

ಮುಂದಿನ ಆದೇಶದವರೆಗೂ ನೀರು ಬಿಡುವಂತೆ ಆದೇಶ..!

ಮುಂದಿನ ಆದೇಶ ನೀಡುವವರೆಗೂ ತಮಿಳುನಾಡಿಗೆ ಪ್ರತಿನಿತ್ಯ 2 ಸಾವಿರ ಕ್ಯೂಸೆಕ್ಸ್ ನೀರು ಬಿಡುವಂತೆ ಬುಧವಾರ ಸುಪ್ರೀಂಕೋರ್ಟ್‍ನ ತ್ರೀ ಸದಸ್ಯ ಪೀಠ ಮತ್ತೆ ರಾಜ್ಯ ಸರ್ಕಾರಕ್ಕೆ ಆದೇಶ ನೀಡಿದೆ. ಕಾವೇರಿ ನ್ಯಾಯಾಧೀಕರಣ ತೀರ್ಪನ್ನು ಪ್ರಶ್ನಿಸಿ...

ತ್ರಿವಳಿ ತಲಾಖ್ ಆಧಾರ ರಹಿತ: ವೆಂಕಯ್ಯ ನಾಯ್ಡು

ತ್ರಿವಳಿ ತಲಾಕ್ ವಿಷಯಕ್ಕೆ ಸಂಬಂಧಿಸಿದಂತೆ ದೇಶದಲ್ಲಿ ಎದ್ದಿರುವ ವಿವಾದ ಆಧಾರರಹಿತವಾದದ್ದು ಇದನ್ನು ಏಕರೂಪ ನಾಗರೀಕ ಸಂಹಿತೆಯೊಂದಿಗೆ ಸೇರಿಸುವ ಅಗತ್ಯ ಇಲ್ಲ ಎಂದು ಕೇಂದ್ರ ವಾರ್ತಾ ಮತ್ತು ಪ್ರಸಾರ ಖಾತೆ ಸಚಿವ ಎಂ. ವೆಂಕಯ್ಯ...

Latest news

- Advertisement -spot_img